Karnataka CongressVerified account

@INCKarnataka

The Official Twitter Account of Karnataka Pradesh Congress Commitee | Facebook:

Karnataka, India
Joined July 2016

Tweets

You blocked @INCKarnataka

Are you sure you want to view these Tweets? Viewing Tweets won't unblock @INCKarnataka

  1. ಅತಿ ಹೆಚ್ಚು ಸೋಂಕಿತ ದೇಶಗಳ ಪಟ್ಟಿಯಲ್ಲಿ ಭಾರತಕ್ಕೆ 12ನೇ ಸ್ಥಾನ 🔸 ಒಟ್ಟು ಪ್ರಕರಣಗಳು - 74,281 🔸 ಒಟ್ಟು ಸಾವುಗಳು - 02,415 ಒಂದು ಮಾತು ಆಡಿಲ್ಲ.

    Undo
  2. ಲಾಕ್​ಡೌನ್​​ನಿಂದಾಗಿ 93 ಮಂದಿ ವಲಸೆ ಕಾರ್ಮಿಕರು ಪ್ರಾಣ ಬಿಟ್ಟಿದ್ದಾರೆ. ಸಾವಿರಾರು ಕಾರ್ಮಿಕರು ತಮ್ಮ ಮನೆಗೆ ಹಿಂದಿರುಗಲು ರಸ್ತೆಯಲ್ಲಿ ನಡೆಯುತ್ತಿದ್ದಾರೆ. ಈ ಬಗ್ಗೆ ಒಂದು ಮಾತು ಆಡಿಲ್ಲ.

    Undo
  3. ಸೋಂಕು ಪ್ರಕರಣಗಳ ಸಂಖ್ಯೆ 75,000 ದಾಟಿದೆ, ಲಾಕ್ ಡೌನ್ ಯಶಸ್ವಿಯಾಗಿದೆಯೇ?

    Undo
  4. ವಿದ್ಯುತ್ ದರ ಏರಿಕೆಗೆ ಸಂಬಂಧಿಸಿದಂತೆ ಖುದ್ದಾಗಿ ಬಿಲ್ ಗಳನ್ನು ತರಿಸಿಕೊಂಡು ಪರಿಶೀಲಿಸಿದ್ದು, ಎಲ್ಲದರಲ್ಲಿಯೂ ದುಪ್ಪಟ್ಟು ಶುಲ್ಕ ವಿಧಿಸಲಾಗಿದೆ. ಬಡ್ಡಿ ಲೆಕ್ಕಾಚಾರದಲ್ಲಿಯೂ ದೊಡ್ಡ ವ್ಯತ್ಯಾಸ ಕಂಡುಬರುತ್ತಿದೆ. ಸರ್ಕಾರ ನೀಡಿದ ಭರವಸೆಗೆ ತದ್ವಿರುದ್ಧವಾಗಿ ಬೆಸ್ಕಾಂ ನಡೆದುಕೊಳ್ಳುತ್ತಿದೆ. -

    Undo
  5. ಕೆಪಿಸಿಸಿ ಅಧ್ಯಕ್ಷ ಅವರು ವಿಜಯನಗರ ವಿಧಾನಸಭಾ ಕ್ಷೇತ್ರದಲ್ಲಿ 5000 ದಿನಸಿ, ತರಕಾರಿ ಕಿಟ್ ಗಳನ್ನು ವಿತರಿಸುವ ಕಾರ್ಯಕ್ಕೆ‌ ಚಾಲನೆ ನೀಡಿದರು. ಸ್ಥಳೀಯ ಶಾಸಕ ಎಂ.ಕೃಷ್ಣಪ್ಪ, ಕೆಪಿಸಿಸಿ ಕಾರ್ಯಾಧ್ಯಕ್ಷ , ರಾಜ್ಯಸಭಾ ಸದಸ್ಯ , ಮಾಜಿ ಉಪ ಮಹಾಪೌರ ಲಕ್ಷ್ಮಿನಾರಾಯಣ ಅವರು ಉಪಸ್ಥಿತರಿದ್ದರು.

    Undo
  6. ಗ್ರಾಮ ಪಂಚಾಯಿತಿಗಳ ಅಧಿಕಾರವಧಿ ಮೇ 24, 2020 ರಂದು ಮುಕ್ತಾಯವಾಗಲಿದೆ. ಕೊರೊನ ಹಿನ್ನೆಲೆಯಲ್ಲಿ ಯಾವುದೇ ಚುನಾವಣೆಗಳು ನಡೆಯುತ್ತಿಲ್ಲವಾದ್ದರಿಂದ ಪ್ರಸಕ್ತ ಇರುವ ಗ್ರಾಮಪಂಚಾಯಿತಿ ಸದಸ್ಯರನ್ನೇ ಮುಂದಿನ 6 ತಿಂಗಳ ಅವಧಿಗೆ ಮುಂದುವರೆಸಬೇಕು. ಕಾನೂನಿನಲ್ಲಿ ಇದಕ್ಕೆ ಅವಕಾಶವಿದ್ದು, ರಾಜ್ಯ ಸರ್ಕಾರ ಇದನ್ನು ಪರಿಗಣಿಸಬೇಕು. -

    Show this thread
    Undo
  7. ಪ್ರಧಾನಿ ಅವರು ₹20 ಲಕ್ಷ ಕೋಟಿ ವಿಶೇಷ ಅನುದಾನ ಘೋಷಿಸಿದ್ದು ಸಂತೋಷದ ವಿಷಯ, ಆದರೆ, ಈ ಹಿಂದೆ ಘೋಷಿಸಿದ ₹1610 ಕೋಟಿಯಲ್ಲಿ ಯಾರಿಗಾದರೂ, ಒಂದಷ್ಟು ಹಣ ತಲುಪಿದೆಯೇ? ಕೆಲವರ ಖಾತೆಗೆ ₹1000, ₹2000 ಹಾಕಿರುವುದು ಬಿಟ್ಟರೆ ಮತ್ಯಾರಿಗೂ ದೊರೆತಿಲ್ಲ. ಜನ ಸಾಮಾನ್ಯರಿಗೆ ಇದರಿಂದ ಯಾವ ಸಹಾಯವೂ ಆಗಲಿಲ್ಲ. -

    Show this thread
    Undo
  8. ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರಗಳು ಘೋಷಿಸಿದ ಯಾವುದೇ ಕಾರ್ಯಕ್ರಮಗಳು ಇಲ್ಲಿಯವರೆಗೂ ದೇಶ ಹಾಗೂ ರಾಜ್ಯದ ಜನಸಾಮಾನ್ಯರನ್ನು ತಲುಪಿಲ್ಲ. ಕೇವಲ ಭಾವನಾತ್ಮಕ ವಿಚಾರಗಳ ಮೂಲಕವೇ ಜನರ ಚರ್ಚೆಯ ದಿಕ್ಕು ತಪ್ಪಿಸುವುದನ್ನು ನಿಲ್ಲಿಸಿ ಜನಪರವಾದ ಕಾರ್ಯಕ್ರಮಗಳನ್ನು ಜಾರಿ ಮಾಡಲಿ. ಜನರ ಆರ್ಥಿಕ ಸ್ಥಿತಿಯನ್ನು ಸುಧಾರಿಸಲಿ. -

    Show this thread
    Undo
  9. ಮೇ 24, 2020 ರಂದು ಎಲ್ಲ ಪಂಚಾಯಿತಿಗಳ ಅವಧಿ ಮುಗಿಯಲಿದೆ. ಕೊರೊನ ಬಿಕ್ಕಟ್ಟಿನ ಹಿನ್ನೆಲೆ ಈಗ ಇರುವ ಗ್ರಾಮಪಂಚಾಯಿತಿ ಸದಸ್ಯರನ್ನೇ 6 ತಿಂಗಳ ಅವಧಿಗೆ ಮುಂದುವರೆಸಬೇಕು. ಬಿ.ಜೆ.ಪಿ ಪಕ್ಷದ ಸದಸ್ಯರು, ಕಾರ್ಯಕರ್ತರನ್ನೇ ಈ ಸ್ಥಾನಗಳಿಗೆ ನೇಮಕ ಮಾಡುವ ಪ್ರಯತ್ನ ನಡೆಸಿದ್ದು ಇದು ಪ್ರಜಾಪ್ರಭುತ್ವ ವಿರೋಧಿಯಾಗಿದೆ. -

    Undo
  10. ಕಾಂಗ್ರೆಸ್ ಪಕ್ಷ ಹಾಗೂ ಸರ್ಕಾರೇತರ ಸಂಘ-ಸಂಸ್ಥೆಗಳು, ಸಮಾಜ ಸೇವಕರು ಸೇರಿದಂತೆ ಹಲವರು ಆಹಾರದ ಕಿಟ್ ಗಳನ್ನು ನೀಡಿ ವಲಸೆ ಕಾರ್ಮಿಕರ ನೋವಿಗೆ ಜೊತೆಯಾಗಿದ್ದೇವೆ. ಆದರೆ, ರಾಜ್ಯ ಸರ್ಕಾರ ಅಂತಹ ಯಾವುದೇ ಕೆಲಸಗಳನ್ನು ಮಾಡದಿರುವ ಕಾರಣ ಸುಮಾರು 5 ಲಕ್ಷ ಜನ ವಲಸೆ ಕಾರ್ಮಿಕರು ಈ ರಾಜ್ಯವನ್ನು ತೊರೆಯಲು ನಿರ್ಧರಿಸಿದ್ದಾರೆ. -

    Undo
  11. An active participant in India’s freedom movement and a prudent parliamentarian, Fakhruddin Ali Ahmed went on to become the fifth President of India in 1974. Today, on his birth anniversary, we honour his diplomatic temperament in handling matters of national importance.

    Undo
  12. ಸಂಕಷ್ಟದಲ್ಲಿರುವ ಜನತೆಯೊಂದಿಗೆ ಕಾಂಗ್ರೆಸ್ ಕೆಪಿಸಿಸಿ ಅಧ್ಯಕ್ಷರ ಕರೆಯ ಮೇರೆಗೆ ಕೆಪಿಸಿಸಿ ಮಾಧ್ಯಮ ವಕ್ತಾರ ನಿಖಿಲ್ ಕೊಂಡಜ್ಜಿಯವರು ದಾವಣಗೆರೆಯಲ್ಲಿ ರೈತರಿಂದ 6000ಕೆಜಿಗಳಷ್ಟು ತರಕಾರಿಗಳನ್ನು ಖರೀದಿಸಿ ಸಂಕಷ್ಟದಲ್ಲಿರುವವರಿಗೆ ಹಾಗೂ 10,000 ಮಾಸ್ಕ್ ಗಳನ್ನು ಆಶಾ ಕಾರ್ಯಕರ್ತೆಯರಿಗೆ ವಿತರಿಸಿದರು

    Undo
  13. ಕಾರ್ಮಿಕ ಕಾಯ್ದೆ, ಎಪಿಎಂಸಿ ಕಾಯ್ದೆಗಳಿಗೆ ತಿದ್ದುಪಡಿ ತರುವ ಮೂಲಕ ಕೇಂದ್ರ ಸರ್ಕಾರ ರೈತರು ಹಾಗೂ ಕಾರ್ಮಿಕರನ್ನು ಸಮಾಧಿ ಮಾಡಲು ಹೊರಟಿದೆ. ಸಾರ್ವಜನಿಕ ಚರ್ಚೆ ಇಲ್ಲದೆ ಮಾಡುತ್ತಿರುವ ಈ ತಿದ್ದುಪಡಿಯನ್ನು ಕಾಂಗ್ರೆಸ್ ತೀವ್ರವಾಗಿ ಖಂಡಿಸುತ್ತದೆ ಹಾಗೂ ರೈತರು, ಕಾರ್ಮಿಕರ ಪರವಾಗಿ ಹೋರಾಟ ನಡೆಸಲಿದೆ. -

    Undo
  14. ಸಂಕಷ್ಟದಲ್ಲಿರುವ ಜನತೆಯೊಂದಿಗೆ ಕಾಂಗ್ರೆಸ್ ಮಾಜಿ ಸಚಿವ ಬಸವರಾಜ್ ರಾಯರೆಡ್ಡಿ ಅವರು ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಯಲಬುರ್ಗಾ ಹಾಗೂ ಕುಕನೂರಿನ 144 ಹಳ್ಳಿಗಳ ಎಲ್ಲಾ‌ ಲಾಕ್ ಡೌನ್ ‌ಸಂತ್ರಸ್ತ ಬಡವರು, ಕೂಲಿ ಕಾರ್ಮಿಕರ ಮನೆಗಳಿಗೆ ದಿನಸಿ ಕಿಟ್ ಗಳನ್ನು ವಿತರಿಸಿದ್ದಾರೆ.

    Undo
  15. ಕೊರೊನ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ನಮ್ಮ ಒತ್ತಡಕ್ಕೆ ಮಣಿದು ಒಂದಷ್ಟು ಕಾರ್ಯಕ್ರಮಗಳನ್ನು ಘೋಷಿಸಿದ್ದರೂ, ಅವುಗಳನ್ನು ಸಮರ್ಪಕವಾಗಿ ಜಾರಿಗೊಳಿಸುವಲ್ಲಿ ಸಂಪೂರ್ಣ ವಿಫಲವಾಗಿದೆ. ಪೂರ್ವ ತಯಾರಿ ಇಲ್ಲದೇ ಮಾಡಿದ ಕಾರ್ಯಕ್ರಮಗಳು ಗೊಂದಲದಿಂದ ಕೂಡಿದ್ದು ಸರ್ಕಾರ ಪರಿಸ್ಥಿತಿ ನಿಭಾಯಿಸುವಲ್ಲಿ ಪ್ರತಿ ಹಂತದಲ್ಲೂ ಎಡವಿದೆ. -

    Undo
  16. Retweeted
    May 11

    Across India our nurses are working tirelessly, around the clock, to help save lives. They are our unsung heroes, our first line of defence against the Covid19 virus. On I thank & salute each & every one of them for their hard work & dedication.

    Undo
  17. Why was the Lockdown not used to increase testing? Tests/thousand people ▶ Russia - 37.34 ▶ Canada - 28.39 ▶ USA - 26.31 ▶ Pakistan - 1.28 ▶ India - 1.17

    Undo
  18. WHAT PM MODI SHOULD SPEAK ON: • Why was there a delay in procurement of PPE kits? • Why did India buy faulty Chinese tests & pay higher prices? • Why is testing still so low (1.17/thousand)? • Can our health infra handle the upcoming peak?

    Undo
  19. PM MODI INDIA PREPARED? Critical Health Infrastructure Isolation Beds - 6,56,769 ICU Beds - 34076 Ventilators - 19,398

    Undo
  20. WHAT PM MODI SHOULD SPEAK ON: • Lockdown exit strategy? • What were the goals of lockdown, were they achieved? • Economic Relief Package? • What is the govt doing to help migrant workers? • How is PM Cares Fund being used?

    Undo

Loading seems to be taking a while.

Twitter may be over capacity or experiencing a momentary hiccup. Try again or visit Twitter Status for more information.

    You may also like

    ·