CM of KarnatakaVerified account

@CMofKarnataka

Official Page of the Chief Minister's Office, Karnataka

Bengaluru, Karnataka
Joined August 2014

Tweets

You blocked @CMofKarnataka

Are you sure you want to view these Tweets? Viewing Tweets won't unblock @CMofKarnataka

  1. 2/2 ತಬ್ಲಿಘಿ ಜಮಾತ್ ನಲ್ಲಿ ಭಾಗವಹಿಸಿದವರಿಗೆ ಸೂಚನೆಗಳು, ಕೊರೊನ ನಿಗಾ ಅಪ್ಲಿಕೇಶನ್ ಹಾಗೂ ಸಹಾಯವಾಣಿ ವಿವರಗಳಿವೆ.

    Show this thread
    Undo
  2. ಕೋವಿಡ್19: 5 ಮೇ 2020 ರ ಸಂಜೆಯವರೆಗಿನ ಮಾಹಿತಿ ಒಟ್ಟು ಪ್ರಕರಣಗಳು: 673 ಮೃತಪಟ್ಟವರು: 29 ಗುಣಮುಖರಾದವರು: 331 ಹೊಸ ಪ್ರಕರಣಗಳು: 22 ಇತರೆ ಮಾಹಿತಿ: ಜಿಲ್ಲಾವಾರು ಸೋಂಕಿತರು, ನಿಗದಿತ ಆಸ್ಪತ್ರೆಗಳಲ್ಲಿ ಪ್ರತ್ಯೇಕವಾಗಿರುವವರು, ಟೆಲಿಮೆಡಿಸಿನ್ ಸೌಲಭ್ಯದ ಮಾಹಿತಿ, 1/2

    Show this thread
    Undo
  3. Show this thread
    Undo
  4. Covid19: Evening Bulletin, 5th May 2020 Total Confirmed Cases: 673 Deceased: 29 Recovered:331 New Cases: 22 Other information: Telemedicine facility, Instructions to Tablighi Jamaat Attendees, Corona Watch Application and Helpline details.1/2

    Show this thread
    Undo
  5. 4/4 The labourers should not heed to the rumours and avoid unnecessary travel. 5. Issues relating to the weavers were also discussed today. 6. Relief measures would be undertaken after discussing with the officers of Finance Department.

    Show this thread
    Undo
  6. 3/4 3. The builders said that the labourers were given all essential facilities and construction activities have already started. 4. Directions were given to the ministers to convince the labourers to refrain from returning to their home states.

    Show this thread
    Undo
  7. 2/4 Barring the red zones, business, construction work and industrial activities have to be resumed. In this context, it was explained that unnecessary travel of the migrant workers has to be controlled.

    Show this thread
    Undo
  8. Highlights of the Meeting of Chief Minister with Builders 1. A meeting was held with Builders to discuss issues related to migrant labourers. 2. The COVID19 situation in the State is in control in comparison to other States. 1/4

    Show this thread
    Undo
  9. ಮುಖ್ಯಮಂತ್ರಿ ಶ್ರೀ ಅವರು ಬಿಲ್ಡರ್ ಗಳ ಜತೆ ನಡೆಸಿದ ಸಭೆಯ ಮುಖ್ಯಾಂಶಗಳು.

    Undo
  10. ಮುಖ್ಯಮಂತ್ರಿ ಶ್ರೀ ಅವರ ಅಧ್ಯಕ್ಷತೆಯಲ್ಲಿ, ಲಾಕ್ ಡೌನ್ ಹಿನ್ನೆಲೆಯಲ್ಲಿ ರಾಜ್ಯದ ನೇಕಾರರಿಗೆ ಉಂಟಾಗಿರುವ ಸಮಸ್ಯೆಗಳ ಕುರಿತು ಸಭೆ ನಡೆಯಿತು.

    Undo
  11. 2/2 ಈವರೆಗೆ ಸಹಕಾರ ಸಂಘಗಳ ವತಿಯಿಂದ ಒಟ್ಟಾರೆ 50.50 ಕೋಟಿ ರೂ.ಗಳ ದೇಣಿಗೆಯನ್ನು ಕೋವಿಡ್19 ಪರಿಹಾರ ನಿಧಿಗೆ ನೀಡಲಾಗಿದೆ. ಕಂದಾಯ ಸಚಿವ ಆರ್ ಅಶೋಕ್ ಉಪಸ್ಥಿತರಿದ್ದರು.

    Show this thread
    Undo
  12. ಮುಖ್ಯಮಂತ್ರಿ ಶ್ರೀ ಅವರಿಗೆ 'ಮುಖ್ಯಮಂತ್ರಿಗಳ ಕೋವಿಡ್19 ಪರಿಹಾರ ನಿಧಿ'ಗೆ ವಿವಿಧ ಸಹಕಾರ ಸಂಘಗಳ ವತಿಯಿಂದ ನೀಡಲಾದ 85 ಲಕ್ಷ ರೂ. ಗಳ ದೇಣಿಗೆಯ ಚೆಕ್ ಅನ್ನು ಸಹಕಾರ ಸಚಿವ ಎಸ್ ಟಿ ಸೋಮಶೇಖರ್ ಅವರು ಹಸ್ತಾಂತರಿಸಿದರು. 1/2

    Show this thread
    Undo
  13. ಮುಖ್ಯಮಂತ್ರಿ ಶ್ರೀ ಅವರು, ಬಿಲ್ಡರ್ ಗಳೊಂದಿಗೆ ಸಭೆ ನಡೆಸಿ ವಲಸೆ ಕಾರ್ಮಿಕರ ಸಮಸ್ಯೆಗಳ ಕುರಿತು ಚರ್ಚಿಸಿದರು. ಕಂದಾಯ ಸಚಿವ , ಪ್ರಾಥಮಿಕ ಶಿಕ್ಷಣ ಸಚಿವ , ಮುಖ್ಯ ಕಾರ್ಯದರ್ಶಿ ಟಿ ಎಂ ವಿಜಯ ಭಾಸ್ಕರ್ ಉಪಸ್ಥಿತರಿದ್ದರು.

    Undo
  14. ಮುಖ್ಯಮಂತ್ರಿ ಶ್ರೀ ಅವರು, ರಾಜ್ಯದ ಮೊದಲ ಮುಖ್ಯಮಂತ್ರಿ ಕ್ಯಾಸಂಬಳ್ಳಿ ಚೆಂಗಲರಾಯರೆಡ್ಡಿ ಅವರ ಜನ್ಮದಿನದ ಅಂಗವಾಗಿ ವಿಧಾನಸೌಧದ ಆವರಣದಲ್ಲಿನ ಕೆ ಸಿ ರೆಡ್ಡಿಯವರ ಪ್ರತಿಮೆ ಬಳಿ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ‌ಗೌರವ ಸಲ್ಲಿಸಿದ ನಂತರ ರೆಡ್ಡಿ ಅವರ ಕುರಿತು ಮಾತನಾಡಿದರು.

    Undo
  15. ಮುಖ್ಯಮಂತ್ರಿ ಶ್ರೀ ಅವರ ಅಧ್ಯಕ್ಷತೆಯಲ್ಲಿ, ಲಾಕ್ ಡೌನ್ ಹಿನ್ನೆಲೆಯಲ್ಲಿ ರಾಜ್ಯದ ನೇಕಾರರಿಗೆ ಉಂಟಾಗಿರುವ ಸಮಸ್ಯೆಗಳ ಕುರಿತು ಸಭೆ ನಡೆಯಿತು. ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ, ಪ್ರಾಥಮಿಕ ಶಿಕ್ಷಣ ಸಚಿವ ಸುರೇಶ್ ಕುಮಾರ್, ಶಾಸಕರಾದ ವೀರಣ್ಣ ಚರಂತಿಮಠ, ಅಭಯ್ ಪಾಟೀಲ್ ಹಾಗೂ ಸಿದ್ದು ಸವದಿ ಉಪಸ್ಥಿತರಿದ್ದರು.

    Undo
  16. ಕೋವಿಡ್19: ಬೆಳಗಿನ ವರದಿ ಒಟ್ಟು ಪ್ರಕರಣಗಳು: 659 ಮೃತಪಟ್ಟವರು: 28 ಗುಣಮುಖರಾದವರು: 324 ಹೊಸ ಪ್ರಕರಣಗಳು: 8 ಇತರೆ ಮಾಹಿತಿ: ಟೆಲಿಮೆಡಿಸಿನ್ ಸೌಲಭ್ಯದ ಮಾಹಿತಿ, ತಬ್ಲಿಘಿ ಜಮಾತ್ ನಲ್ಲಿ ಭಾಗವಹಿಸಿದವರಿಗೆ ಸೂಚನೆಗಳು, ಕೊರೊನ ನಿಗಾ ಅಪ್ಲಿಕೇಶನ್ ಹಾಗೂ ಸಹಾಯವಾಣಿ ವಿವರಗಳಿವೆ.

    Undo
  17. Covid19: Morning Bulletin Total Confirmed Cases: 659 Deceased: 28 Recovered: 324 New Cases: 8 Other information: Telemedicine facility, Instructions to Tablighi Jamaat Attendees, Corona Watch Application and Helpline details.

    Undo
  18. ಮುಖ್ಯಮಂತ್ರಿ ಶ್ರೀ ಅವರು, ರಾಜ್ಯದ ಮೊದಲ ಮುಖ್ಯಮಂತ್ರಿ ಕ್ಯಾಸಂಬಳ್ಳಿ ಚೆಂಗಲರಾಯರೆಡ್ಡಿ ಅವರ ಜನ್ಮದಿನದ ಅಂಗವಾಗಿ ವಿಧಾನಸೌಧದ ಆವರಣದಲ್ಲಿನ ಕೆ ಸಿ ರೆಡ್ಡಿಯವರ ಪ್ರತಿಮೆ ಬಳಿ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ‌ಗೌರವ ಸಲ್ಲಿಸಿದರು. ಉಪ ಮುಖ್ಯಮಂತ್ರಿ ಹಾಗೂ ಕೆ ಸಿ ರೆಡ್ಡಿ ಅವರ ಕುಟುಂಬದವರು ಉಪಸ್ಥಿತರಿದ್ದರು.

    Undo
  19. ಮುಖ್ಯಮಂತ್ರಿ ಶ್ರೀ ಅವರು, ಬಾಗಲಕೋಟೆಯ ಬಿವಿವಿ ಸಂಸ್ಥೆ ವತಿಯಿಂದ 'ಮುಖ್ಯಮಂತ್ರಿಗಳ ಕೋವಿಡ್19 ಪರಿಹಾರ ನಿಧಿ'ಗೆ ನೀಡಲಾದ 2 ಕೋಟಿ ರೂ.ಗಳ ದೇಣಿಗೆಯ ಚೆಕ್ ಸ್ವೀಕರಿಸಿದರು. ಉಪ ಮುಖ್ಯಮಂತ್ರಿ ಬಿವಿವಿ ಸಂಸ್ಥೆಯ ಅಧ್ಯಕ್ಷರು ಹಾಗೂ ಶಾಸಕರಾದ ವೀರಣ್ಣ ಚರಂತಿಮಠ ಹಾಗೂ ಪದಾಧಿಕಾರಿಗಳು ಇದ್ದರು.

    Undo
  20. May 4

    ಮುಖ್ಯಮಂತ್ರಿ ಶ್ರೀ ಅವರು, ನಿವೃತ್ತ ಐಪಿಎಸ್ ಅಧಿಕಾರಿ ಹಾಗೂ ಇಂದಿರಾ ನಗರ ಕ್ಲಬ್ ಅಧ್ಯಕ್ಷ ಬಿ ಎನ್ ಎಸ್ ರೆಡ್ಡಿಯವರು 'ಮುಖ್ಯಮಂತ್ರಿಗಳ ಕೋವಿಡ್19 ಪರಿಹಾರ ನಿಧಿ'ಗೆ ನೀಡಿದ 10 ಲಕ್ಷ ರೂಪಾಯಿಗಳ ದೇಣಿಗೆಯನ್ನು ಸ್ವೀಕರಿಸಿದರು. ಶಾಸಕರಾದ ಅರವಿಂದ ಲಿಂಬಾವಳಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

    Undo

Loading seems to be taking a while.

Twitter may be over capacity or experiencing a momentary hiccup. Try again or visit Twitter Status for more information.

    You may also like

    ·