Anantkumar HegdeAkaun disahkan

@AnantkumarH

Official Twitter Handle of Lok Sabha Member - Uttara Kannada | Former Union MoS for Skill Development & Entrepreneurship | Government of India | 🇮🇳

New Delhi, India
Menyertai Mac 2016

Media

  1. 23 Apr
  2. 20 Apr
  3. 15 Apr

    COVID19 ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರದ ಕ್ರಮಗಳು, ನೈರ್ಮಲ್ಯ ಕಾಪಾಡುವ ಕುರಿತು ಹಾಗೂ ಇಂತಹ ಯಾವುದೇ ಮಾಹಿತಿಗಾಗಿ Install ಮಾಡಿ. Android: iOS:

  4. 8 Apr

    ಪ್ರಖರ ಬುದ್ಧಿ,ಶಕ್ತಿ, ಅಸ್ಸೀಮ ಸ್ವಾಮಿ ನಿಷ್ಠೆ ಹಾಗು ಭಕ್ತಿ-ಶಕ್ತಿಯ ಅದ್ಭುತ ರೂಪ ಶ್ರೀ ಹನುಮಂತ. ನಿಸ್ವಾರ್ಥ ಭಾವದಿಂದ ಶ್ರೀ ರಾಮನ ಸೇವೆಯನ್ನೇ ತನ್ನ ಜೀವನದ ಪರಮ ಉದ್ದೇಶ ಎಂದು ಭಾವಿಸಿದ್ದ ಹನುಮಂತ, ಎಲ್ಲರಿಗು ಪ್ರೇರಣಾದಾಯಕ.

    Tunjukkan thread ini
  5. 7 Apr
  6. 7 Apr

    ಕೊರೊನಾದಂತಹ ರೋಗವು ಇಡೀ ಜಗತ್ತಿನ ನಿದ್ದೆಗೇಡಿಸಿರುವ ಸಂದರ್ಭದಲ್ಲಿ ನಮ್ಮ ವೈದ್ಯರು ಹಾಗೂ ವೈದ್ಯಿಕ ಸಿಬ್ಬಂದಿಗಳು ಜೀವನದ ಹಂಗು ತೊರೆದು ಎಲ್ಲರ ಸ್ವಾಸ್ಥ್ಯಕ್ಕೆ ಹೊರಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ನಾವೆಲ್ಲರೂ ಅವರ ಈ ನಿಸ್ವಾರ್ಥ ಸೇವೆಗೆ ತಲೆಬಾಗಿ ಗೌರವ ಅರ್ಪಿಸೋಣ. ವೈದ್ಯೋ ನಾರಾಯಣೋ ಹರಿಃ!!

  7. 6 Apr

    ತ್ಯಾಗ ಮತ್ತು ಶಾಂತಿಯ ಮೂರ್ತಿವೆತ್ತ ರೂಪ ಶ್ರೀ ಭಗವಾನ್ ಮಹಾವೀರ. ಈ ಶುಭದಿನದಂದು ಆ ಮಹಾನ್ ಚೇತನದ ದಿವ್ಯ ಸ್ಮರಣೆಯಲ್ಲಿ ನನ್ನ ಅನಂತ ನಮನಗಳು!!

  8. 6 Apr

    ಭಾರತದ ಪರಮವೈಭವದ ಸಂಕಲ್ಪದೊಂದಿಗೆ ಪ್ರಾರಂಭವಾದ ಭಾರತೀಯ ಜನತಾ ಪಕ್ಷ, ಇಂದು ಕೋಟ್ಯಾಂತರ ನಿಸ್ವಾರ್ಥ ಕಾರ್ಯಕರ್ತರ ಸೇವೆ ಹಾಗೂ ಹಿರಿಯರ ಮಾರ್ಗದರ್ಶನದ ಫಲವಾಗಿ ಜಗತ್ತಿನ ಅತಿ ದೊಡ್ಡ ರಾಜಕೀಯ ಪಕ್ಷವಾಗಿದೆ. ಈ ಶುಭ ದಿನದಂದು ದೇಶದ ಹಾಗೂ ಪಕ್ಷದ ಸೇವೆಯಲ್ಲಿ ತೊಡಗಿಕೊಂಡಿರುವ ಸಮಸ್ತ ಕಾರ್ಯಕರ್ತರಿಗೂ ನನ್ನ ಅಭಿನಂದನೆಗಳು.

  9. 5 Apr

    साज्यं च वर्तिसंयुक्तं वह्निना योजितं मया । दीपं गृहाण देवेश त्रैलोक्यतिमिरापहम् ॥ भक्त्या दीपं प्रयव्छामि देवाय परमात्मने । त्राहि मां निरयाद् घोराद् दीपज्योतिर्नमोऽस्तु ते ॥

  10. 4 Apr
  11. 3 Apr
  12. 2 Apr

    ವಿಶ್ವಕ್ಕೇ ಕಂಟಕವಾದ ರಾವಣ ಸ್ವರೂಪಿ ವೈರಸ್ ವಿರುದ್ಧ ನಾವೆಲ್ಲರೂ ಒಗ್ಗೂಡಿ ಹೊರಡಬೇಕಿದೆ. ಇಂತಹ ವಿಪ್ಪತ್ತಿನ ಸಮಯದಲ್ಲಿ ಸರಕಾರದ ಅದೇಶಗಳನ್ನು ಪಾಲಿಸುತ್ತಾ ಎಲ್ಲರೂ ಮನೆಯಲ್ಲಿಯೇ ಇದ್ದು ಈ ಹಬ್ಬವನ್ನು ಆಚರಿಸಬೇಕು. ಎಲ್ಲೆಲ್ಲೂ ನೆಮ್ಮದಿ ನೆಲೆಯಾಗಲಿ ಎಂದು ಆಶಿಸುತ್ತ ಸರ್ವರಿಗೂ ಹಬ್ಬದ ಶುಭಕಾಮನೆಗಳು.

  13. 1 Apr
  14. 1 Apr

    ತ್ರಿವಿಧದಾಸೋಹದ (ಅನ್ನ, ಆಶ್ರಯ, ಅಕ್ಷರ) ಮೂಲಕ ಲಕ್ಷಾಂತರ ಮಕ್ಕಳಿಗೆ ಬದುಕು ಕಲ್ಪಿಸಿಕೊಟ್ಟ ಕಾಯಕ ಯೋಗಿ, ನಡೆದಾಡುವ ದೇವರಾದ ಶ್ರೀ ಶ್ರೀ ಶ್ರೀ ಡಾ|| ಶಿವಕುಮಾರ ಸ್ವಾಮಿಜಿಯವರ ಜನ್ಮದಿನದ ಪುಣ್ಯ ಸ್ಮೃತಿಯಲ್ಲಿ ನನ್ನ ಅನಂತನಮನಗಳನ್ನು ಸಲ್ಲಿಸುತ್ತೇನೆ.

  15. 31 Mac
  16. 25 Mac

    ಹೊಸ ಸೃಷ್ಟಿಯ ಪ್ರಾರಂಭ ಈ ಯುಗಾದಿ, ಪ್ರಕೃತಿಯ ಹಬ್ಬ ಈ ಯುಗಾದಿ, ಹೊಸ ಬದುಕಿಗೆ ಮುನ್ನುಡಿ ಈ .. ಆದರೆ ಇಂದು ನಾವೇ ಮಾಡಿಕೊಂಡಿರುವ ಅತೀ ಆಸೆಯ ಕುಕರ್ಮಗಳಿಂದಾಗಿ, ಮನುಷ್ಯ ಮಹಾಮಾರಿಗೆ ತುತ್ತಾಗಿದ್ದಾನೆ. ಇಂತಹ ಸಂದರ್ಭದಲ್ಲಿ ಭಾರತೀಯರಾದ ನಾವು ಒಗ್ಗೂಡಿ ಈ ಮಾಹಾಮಾರಿಯನ್ನು ನಮ್ಮದೆ ಶಕ್ತಿಯಿಂದ ಎದುರಿಸಬೇಕಾಗಿದೆ.

    Tunjukkan thread ini
  17. 23 Mac
  18. 20 Mac

    I support as requested by our Hon'ble Shri ji on 22nd March. I hope people of would endorse the same.

  19. 11 Mac

    . ಪ್ರಯತ್ನಕ್ಕೆ ಮನ್ನಣೆ ನೀಡಿದ ಕರ್ನಾಟಕ ಸರ್ಕಾರ!!!! ಮಾನ್ಯ ಮುಖ್ಯಮಂತ್ರಿ ಶ್ರೀ ರವರಿಗೆ ಹೃತ್ಪೂರ್ವಕ ಅಭಿನಂದನೆಗಳು!!!!

  20. 11 Mac

    ಯಾ ದೇವೀ ಸರ್ವಭೂತೇಷು ಮಾತೃರೂಪೇಣ ಸಂಸ್ಥಿತಾ | ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ ||

Pemuatan nampaknya mengambil sedikit masa.

Twitter mungkin melebihi kapasiti atau mengalami gangguan seketika. Cuba sekali lagi atau lawati Status Twitter untuk mendapatkan maklumat lanjut.

    Anda juga mungkin menyukai

    ·