ABVP KarnatakaAkaun disahkan

@ABVPKarnataka

Official Twitter Handle of ABVP Karnataka|Official National Handle of ABVP | ಕಸ್ತೂರಿ ಕನ್ನಡ| ಸಿರಿಗನ್ನಡಂ ಗೆಲ್ಗೆ

Karnataka, India
Menyertai Oktober 2011

Media

  1. 2 jam lalu

    ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ನಗರದ ಅಭ್ಯಾಸ ವರ್ಗವನ್ನು ನಗರದ ಪುರಭವನದಲ್ಲಿ ಮಾಡಲಾಯಿತು.

  2. 26 Nov

    ಬಳ್ಳಾರಿ ಶಾಖೆ ವತಿಯಿಂದ 26/11 ಮುಂಬೈ ತಾಜ್ ಹೊಟೇಲ್ ಮೇಲೆ ದಾಳಿ ನೆಡೆಸಿದ ಭಯೋತ್ಪಾದಕರನ್ನು ಮಟ್ಟ ಹಾಕಲು ಹೋರಾಡಿ ಪ್ರಾಣತೆತ್ತ ವೀರ ಯೋಧರಿಗೆ ಹಾಗೂ ಪೊಲೀಸರಿಗೆ ಬಳ್ಳಾರಿಯ ರಾಯಲ್ ಸರ್ಕಲ್ಲಿನಲ್ಲಿ ಗೌರವ ನಮನ ಸಲ್ಲಿಸಲಾಯಿತು.

    , , dan ≺a class="request-tagging-popup" data-activity-popup-title="Tagged in this photo" 1 7 yang lain
  3. 26 Nov

    ಬೆಳಗಾವಿ ಶಾಖೆ ವತಿಯಿಂದ 26/11 ಮುಂಬೈ ತಾಜ್ ಹೊಟೇಲ್ ಮೇಲೆ ದಾಳಿ ನೆಡೆಸಿದ ಭಯೋತ್ಪಾದಕರನ್ನು ಮಟ್ಟ ಹಾಕಲು ಹೋರಾಡಿ ಪ್ರಾಣತೆತ್ತ ವೀರ ಯೋಧರಿಗೆ ಹಾಗೂ ಪೊಲೀಸರಿಗೆ ಶಿವ ಬಸವ ನಗರ ಬಿಸಿಎಂ ಹಾಸ್ಟೆಲಿನಲ್ಲಿ ಗೌರವ ನಮನ ಸಲ್ಲಿಸಲಾಯಿತು.

    , , dan ≺a class="request-tagging-popup" data-activity-popup-title="Tagged in this photo" 1 7 yang lain
  4. 26 Nov

    ಹುಬ್ಬಳ್ಳಿ ಶಾಖೆ ವತಿಯಿಂದ 26/11 ಮುಂಬೈ ತಾಜ್ ಹೊಟೇಲ್ ಮೇಲೆ ದಾಳಿ ನೆಡೆಸಿದ ಭಯೋತ್ಪಾದಕರನ್ನು ಮಟ್ಟ ಹಾಕಲು ಹೋರಾಡಿ ಪ್ರಾಣತೆತ್ತ ವೀರ ಯೋಧರಿಗೆ ಹಾಗೂ ಪೊಲೀಸರಿಗೆ ಅ.ಭಾ.ವಿ.ಪ ಹುಬ್ಬಳ್ಳಿಯ ಯುವ ಜಾಗೃತಿ ಕಾರ್ಯಾಲಯದ ಮುಂಭಾಗದಲ್ಲಿ ಗೌರವ ನಮನ ಸಲ್ಲಿಸಲಾಯಿತು

    , , dan ≺a class="request-tagging-popup" data-activity-popup-title="Tagged in this photo" 1 7 yang lain
  5. 25 Nov

    ಗ್ರಾಮಾಂತರ ಬಸ್ ಸಾರಿಗೆ ಸೇವೆ ಆರಂಭಿಸಿ - ಎಬಿವಿಪಿ ತುಮಕೂರು ಆಗ್ರಹ

  6. 22 Nov

    "ರಾಷ್ಟ್ರೀಯ ಶಿಕ್ಷಣ ನೀತಿ 2020"ರ ವಿಶೇಷ ಅವಧಿ. ಡಾ.ರಾಮಚಂದ್ರ ಶೆಟ್ಟಿ ( ) ಪ್ರಾಂತ ಪ್ರಮುಖರು,ಎಬಿವಿಪಿ ಕರ್ನಾಟಕ.

    , , dan ≺a class="request-tagging-popup" data-activity-popup-title="Tagged in this photo" 1 7 yang lain
  7. 21 Nov

    ಪ್ರಾಂತ ಅಭ್ಯಾಸ ವರ್ಗದ ವಿಶೇಷ ಭಾಷಣ "ಎಬಿವಿಪಿ ವಿಚಾರ ಯಾತ್ರೆ" ಮುಖ್ಯ ವಕ್ತಾರರು:ಶ್ರೀ ಲಕ್ಷಣ ಜೀ, ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ji, National Joint Org secretary addressed the Karyakartas on "Ideological Journey of ABVP" in Pranth Abyas Vargh.

    , , dan ≺a class="request-tagging-popup" data-activity-popup-title="Tagged in this photo" 1 7 yang lain
  8. 20 Nov

    ಪ್ರಾಂತ ಅಭ್ಯಾಸ ವರ್ಗದ ವಿಶೇಷ ಭಾಷಣ ಅವಧಿ "ವಿಶ್ವಗುರುವಾಗುವತ್ತ ಭಾರತ" ಮುಖ್ಯ ವಕ್ತಾರರು: ಶ್ರೀ ನರೇಂದ್ರ ಜೀ, ಪ್ರಾಂತ ಸಹ ಪ್ರಚಾರಕರು ರಾಷ್ಟ್ರೀಯ ಸ್ವಯಂಸೇವಕ ಸಂಘ, ಕರ್ನಾಟಕ ಉತ್ತರ ಪ್ರಾಂತ.

    , , dan ≺a class="request-tagging-popup" data-activity-popup-title="Tagged in this photo" 1 7 yang lain
  9. 20 Nov

    ಪ್ರಾಂತ ಅಭ್ಯಾಸ ವರ್ಗದ ಮೊದಲನೇ ಅವಧಿ- ಸೈದ್ಧಾಂತಿಕ ಭೂಮಿಕೆಯನ್ನು ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ ಶ್ರೀ ಬಾಲಕೃಷ್ಣ ಜೀ ಅವರು ವಿಷಯ ಮಂಡನೆ ಮಾಡಿದರು.

    , , dan ≺a class="request-tagging-popup" data-activity-popup-title="Tagged in this photo" 1 7 yang lain
  10. 20 Nov

    ಕರ್ನಾಟಕ ಪ್ರಾಂತ ಅಭ್ಯಾಸ ವರ್ಗದ ಉದ್ಘಾಟನೆಯನ್ನು ಕ್ಷೇತ್ರೀಯ ಸಹಸಂಘಟನಾ ಕಾರ್ಯದರ್ಶಿಗಳಾದ , ರಾಷ್ಟ್ರೀಯ ಕಾರ್ಯದರ್ಶಿ , ರಾಜ್ಯ ಅಧ್ಯಕ್ಷರಾದ , ರಾಜ್ಯ ಕಾರ್ಯದರ್ಶಿ ಹಾಗೂ ರಾಜ್ಯ ಸಂಘಟನಾ ಕಾರ್ಯದರ್ಶಿ ಅವರು ಉಪಸ್ಥಿತರಿದ್ದರು.

    , , dan ≺a class="request-tagging-popup" data-activity-popup-title="Tagged in this photo" 1 7 yang lain
  11. 19 Nov

    ಸ್ವಾತಂತ್ರ್ಯ ಹೋರಾಟಗಾರ್ತಿ, ಧೀರ ಮಹಿಳೆ ಝಾನ್ಸಿ ರಾಣಿ ಲಕ್ಷ್ಮೀಬಾಯಿ ರವರ ಜಯಂತಿಯನ್ನು ಗೌರವಪೂರ್ವಕ ನಮನಗಳು. Salute to the warrior Queen of Jansi Rani Lakshmibai on her birth anniversary

    , , dan ≺a class="request-tagging-popup" data-activity-popup-title="Tagged in this photo" 1 7 yang lain
  12. 17 Nov

    ಸಾಂಕ್ರಾಮಿಕ ರೋಗ ಕೊರೊನಾದಿಂದಾಗಿ ಕಳೆದ ಎಂಟು ತಿಂಗಳಿಂದ ಮುಚ್ಚಿದ್ದ ಪದವಿ ಕಾಲೇಜುಗಳು ಇಂದಿನಿಂದ ಮತ್ತೆ ಪುನರಾರಂಭ ಆಗುತ್ತಿರುವ ಹಿನ್ನೆಲೆಯಲ್ಲಿ ವಿಜಯಪುರ ಹಾಗೂ ಮುಧೋಳ ನಗರದ ಕಾಲೇಜುಗಳಲ್ಲಿ ಸರಸ್ವತಿ ಪೂಜೆ ಸಲ್ಲಿಸಿ ವಿದ್ಯಾರ್ಥಿಗಳಿಗೆ ಶುಭಾಶಯ ಕೋರಲಾಯಿತು.

    , , dan ≺a class="request-tagging-popup" data-activity-popup-title="Tagged in this photo" 1 7 yang lain
  13. 17 Nov

    ಇಂದಿನಿಂದ ರಾಜ್ಯಾದ್ಯಂತ ಪದವಿ ಕಾಲೇಜುಗಳ ಪುನರಾಭವಾಗುತ್ತಿದ್ದು ರಾಜ್ಯದ ವಿದ್ಯಾರ್ಥಿ ಸ್ನೇಹಿತರಿಗೆ ಶುಭವಾಗಲಿ. ಸಾಮಾಜಿಕ ಅಂತರ, ಮಾಸ್ಕ್ & ಸಾನಿಟೈಸರ್ ಉಪಯೋಗಿಸಿ ಜಾಗೃತೆಯಿಂದ ಇರಿ...!

    , , dan ≺a class="request-tagging-popup" data-activity-popup-title="Tagged in this photo" 1 7 yang lain
  14. 16 Nov

    ಉತ್ತರ ಕರ್ನಾಟಕದ ಹೆಬ್ಬಾಗಿಲು ಎಂದು ಗುರುತಿಸಲಾಗುತ್ತಿರುವ ರಾಣೆಬೆನ್ನೂರು ನಗರದಲ್ಲಿ "ಪ್ರಾಂತ ಅಭ್ಯಾಸ ವರ್ಗ"ವು ದಿನಾಂಕ 20, 21 ಮತ್ತು 22ರ ನವೆಂಬರ್ 2020 ರಂದು ನಡೆಯಲಿದೆ. ವರ್ಗಕ್ಕೆ ಆಗಮಿಸುತ್ತಿರುವ ಎಲ್ಲ ಪ್ರತಿನಿಧಿಗಳಿಗೆ ಆದರದ ಸ್ವಾಗತ.

    , , dan ≺a class="request-tagging-popup" data-activity-popup-title="Tagged in this photo" 1 7 yang lain
  15. 14 Nov

    ಶುಭಂ ಕರೋತಿ ಕಲ್ಯಾಣಂ ಆರೋಗ್ಯಂ ಧನಸಂಪದಾಂ ಶತ್ರುಬುದ್ಧಿವಿನಾಶಾಯ ದೀಪಜ್ಯೋತಿರ್ನಮೋಸ್ತು ತೇ. ಸರ್ವರಿಗೂ ನರಕಚತುರ್ದಶಿ ಹಾಗೂ ದೀಪಾವಳಿ ಹಾರ್ದಿಕ ಶುಭಾಶಯಗಳು.

    , , dan ≺a class="request-tagging-popup" data-activity-popup-title="Tagged in this photo" 1 7 yang lain
  16. 13 Nov

    Own retaliation to Pakistan initiated unprovoked ceasefire violations has inflicted heavy casualties on the enemy's infrastructure and Morale!

  17. 13 Nov

    ಶಿರಸಿ ನಗರ ಅಧ್ಯಕ್ಷರಾದ ನಾಗೇಶ್ ವೆಂಕಟ್ ಅವರ ಅಕಾಲಿಕ ನಿಧನದಿಂದ ಎಬಿವಿಪಿ ಕುಟುಂಬವು ಎದೆಗುಂದುತ್ತಿದೆ. ಅವರ ನಿಧನದ ಸುದ್ದಿ ತುಂಬಾ ಆಘಾತಕಾರಿ, ಅವರ ಆತ್ಮಕ್ಕೆ ಶಾಂತಿ ಸಿಗಲಿ. ಓಂ ಶಾಂತಿಃ

  18. 7 Nov

    ರಿಪಬ್ಲಿಕ್ ಸುದ್ದಿ ವಾಹಿನಿಯ ಮುಖ್ಯಸ್ಥರಾದ ಅರ್ನಬ್ ಗೋಸ್ವಾಮಿ ಅವರ ಬಂಧನವನ್ನು ಖಂಡಿಸಿ ಗಂಗಾವತಿ ತಾಲೂಕು ದಂಡಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಮಾಡಿ ಅವರನ್ನು ಬಿಡುಗಡೆ ಮಾಡಬೇಕೆಂದು ತಹಶೀಲ್ದಾರ್ ರವರ ಮುಖಾಂತರ ಕೇಂದ್ರ ಗೃಹ ಸಚಿವರಿಗೆ ಮನವಿ ಸಲ್ಲಿಸಲಾಯಿತು.

    Tunjukkan thread ini
  19. 7 Nov

    ಕಲಬುರಗಿ ವತಿಯಿಂದ ರಿಪಬ್ಲಿಕ್ ಟಿವಿ ಪ್ರಧಾನ ಸಂಪಾದಕರಾದ ಅರ್ನಬ್ ಗೋಸ್ವಾಮಿ ಅವರ ಬಂಧನವನ್ನು ಖಂಡಿಸಿ,ಅವರನ್ನು ಬಿಡುಗಡೆ ಮಾಡಬೇಕೆಂದು ಆಗ್ರಹಿಸಿ ಜಿಲ್ಲಾಧಿಕಾರಿ ಮುಖಾಂತರ ಕೇಂದ್ರ ಗೃಹ ಸಚಿವರಿಗೆ ಮನವಿ ಸಲ್ಲಿಸಲಾಯಿತು.

    Tunjukkan thread ini
  20. 6 Nov

    ರಿಪಬ್ಲಿಕ್ ಸುದ್ದಿ ವಾಹಿನಿಯ ಮುಖ್ಯಸ್ಥರಾದ ಅರ್ನಬ್ ಗೋಸ್ವಾಮಿ ಅವರ ಬಂಧನವನ್ನು ಖಂಡಿಸಿ ಸಿಂಧನೂರು ತಹಶೀಲ್ದಾರ್ ರವರ ಮುಖಾಂತರ ಕೇಂದ್ರ ಗೃಹ ಸಚಿವರಿಗೆ ಮನವಿ ಸಲ್ಲಿಸಲಾಯಿತು.

    , , dan ≺a class="request-tagging-popup" data-activity-popup-title="Tagged in this photo" 1 7 yang lain
    Tunjukkan thread ini

Pemuatan nampaknya mengambil sedikit masa.

Twitter mungkin melebihi kapasiti atau mengalami gangguan seketika. Cuba sekali lagi atau lawati Status Twitter untuk mendapatkan maklumat lanjut.

    Anda juga mungkin menyukai

    ·