S.Suresh Kumar, Minister - Govt of Karnataka

@nimmasuresh

Minister for Primary & Secondary Education, Labour and Sakala, Govt of Karnataka. MLA, Rajajinagar Assembly constituency, Bengaluru. Spokesperson, BJP Karnataka

bangalore
যোগদান করেছেন মে ২০০৯

টুইট

আপনি @nimmasuresh-কে ব্লক করেছেন

আপনি কি এই টুইটগুলি দেখতে চাওয়ার বিষয়ে নিশ্চিত? টুইটগুলি দেখা হলে @nimmasuresh অবরোধ মুক্ত হবে না।

  1. ৫ জুন

    ಇಂದು ಸಂಜೆಯ health bulletin ಪ್ರಕಾರ ಬಿಡುಗಡೆಯಾದ ಕೊರೋನಾ ಅಂಕಿ-ಅಂಶಗಳಲ್ಲಿ ಕೆಲ ಮುಖ್ಯಾಂಶಗಳು:- * ಇಂದು ಪತ್ತೆ ಆಗಿರುವ ಪ್ರಕರಣಗಳ ಸಂಖ್ಯೆ : 515 ಪೈಕಿ 482 ಪ್ರಕರಣಗಳು ಹೊರರಾಜ್ಯದಿಂದ ಬಂದ ವ್ಯಕ್ತಿಗಳಿಗೆ ಸೇರಿವೆ. * ಇಂದು ಆಸ್ಪತ್ರೆಗಳಲ್ಲಿರುವ ಒಟ್ಟು 3088 ಪ್ರಕರಣಗಳ ಪೈಕಿ ICU ನಲ್ಲಿರುವವರ ಸಂಖ್ಯೆ ಕೇವಲ ;- 13.

    পূর্বাবস্থায়
  2. ৫ জুন

    ವಿಶ್ವ ಪರಿಸರ ದಿನದಂದು ಜಾಗೃತಿ ಮೂಡಿಸುವ ಒಂದು ಫೋಟೋ.

    পূর্বাবস্থায়
  3. ৫ জুন

    ಬೆಂಗಳೂರಿನ ಜನಸಂಖ್ಯೆ ಅಂದಾಜು 1,20,00,000. (ಒಂದು ಕೋಟಿ ಇಪ್ಪತ್ತು ಲಕ್ಷ). ಕಳೆದ ಎರಡು ತಿಂಗಳುಗಳಿಂದ ನಿನ್ನೆ ಸಂಜೆಯವರೆಗೆ ನಗರದಲ್ಲಿ ಆಗಿರುವ ಒಟ್ಟು ಸೋಂಕಿತರ ಸಂಖ್ಯೆ 424. (ಅಂದರೆ 0.003%)

    পূর্বাবস্থায়
  4. ৫ জুন

    ಪರಿಸರ ಭೋಗದ ವಸ್ತುವಾಗುವುದು ಒಳಿತಲ್ಲ. ನಾವೆಲ್ಲರೂ ನಮ್ಮ ಈ ಪರಿಸರವನ್ನು ಪ್ರೀತಿಸೋಣ. ಭೋಗಿಸುವುದು ಬೇಡ.‌ ಎಲ್ಲರಿಗೂ .‌

    পূর্বাবস্থায়
  5. ৪ জুন
    পূর্বাবস্থায়
  6. ৩ জুন

    Opinions from Parents & stakeholders are being sought regarding opening of Schools in our State. On June 10,11 & 12 in all the Schools Parents meetings will be held to this effect. So also regarding the way classes should be conducted in schools maintaining Social distance.

    পূর্বাবস্থায়
  7. ২ জুন

    ಆರೋಗ್ಯ ಸಚಿವರ ಸಹಕಾರಕ್ಕೆ ಧನ್ಯವಾದಗಳು.

    পূর্বাবস্থায়
  8. ২৮ মে
    পূর্বাবস্থায়
  9. ২৮ মে

    ಸಾಮಾಜಿಕ‌ ಜಾಲತಾಣದಲ್ಲಿ ಕಂಡ ಆ ಚಿರನಿದ್ರೆ ಯಲ್ಲಿದ್ದ ತಾಯಿಯನ್ನು ಎಬ್ಬಿಸಲು ಪ್ರಯತ್ನಿಸುತ್ತಿದ್ದ ಆ ಮುಗ್ಧ ಮಗು ವಿನ ಫೋಟೋ ನೋಡಿ ಕರುಳು ಹಿಂಡಿದಂತಾಯಿತು

    পূর্বাবস্থায়
  10. ২৭ মে

    ಕೊರೋನಾ ಪ್ರವೇಶಿಸಿದ ನಂತರ ದೇಶದಲ್ಲಿ ಪ್ರಾರಂಭವಾದ ಮೊದಲ "ಹತ್ತನೆಯ ತರಗತಿ" ಗಳ ( SSLC) ಪರೀಕ್ಷೆ ನಿನ್ನೆ ಕೇರಳದಲ್ಲಿ ಪ್ರಾರಂಭವಾಯಿತು.

    পূর্বাবস্থায়
  11. ২৭ মে

    ಇಂದಿನ ಪ್ರಜಾವಾಣಿಯ ಈ ಸಂಪಾದಕೀಯದ ಆಶಯಕ್ಕೆ ಶಿಕ್ಷಣ ಇಲಾಖೆ ಬದ್ಧ.

    পূর্বাবস্থায়
  12. ২৫ মে

    ನಮ್ಮ ರಾಜ್ಯದಲ್ಲಿನ ಕೋವಿಡ್ 19 ಸ್ಥಿತಿ ಕುರಿತು ಕೆಲವು ಅಂಕಿ ಅಂಶಗಳು.‌

    পূর্বাবস্থায়
  13. ২৫ মে

    Sanitizer ಕೊಳ್ಳಲು ಅಂಗಡಿಗೆ ಬಂದ ವ್ಯಕ್ತಿಯೊಬ್ಬರು ಕೇಳಿದ್ದು "ಕೊರೋನಾ ಆಲ್ಕೋಹಾಲ್" ಬೇಕೆಂದು‌😀

    পূর্বাবস্থায়
  14. ২৩ মে

    In Today's Economic Times..

    পূর্বাবস্থায়
  15. ২২ মে

    ಇಂದಿನ ನಮ್ಮ ರಾಜ್ಯದ ಕೋವಿಡ್ 19 ಅಂಕಿ-ಅಂಶಗಳಲ್ಲಿ ಗಮನಿಸಬೇಕಾದ ಸಂಗತಿ: ಇದುವರೆಗಿನ ಕೋವಿಡ್19 ಪ್ರಕರಣಗಳಲ್ಲಿ ಗುಣಮುಖರಾಗಿ ಬಿಡುಗಡೆಯಾದವರ ಸಂಖ್ಯೆ : 597 ಇಂದು ರಾಜ್ಯದ ಆಸ್ಪತ್ರೆಗಳಲ್ಲಿರುವವರ ಸಂಖ್ಯೆ : 1104 ಇವರ ಪೈಕಿ ICU ನಲ್ಲಿರುವವರ ಸಂಖ್ಯೆ : ಕೇವಲ 19 ಈ ಪೈಕಿ ವೆಂಟಿಲೇಟರ್ ನಲ್ಲಿರುವವರ ಸಂಖ್ಯೆ : 0

    পূর্বাবস্থায়
  16. ২২ মে

    ಇಂದು ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಮ್ಮ ಪ್ರಾಥಮಿಕ-ಪ್ರೌಢ ಶಿಕ್ಷಣ ಇಲಾಖೆಯ ಕಾರ್ಯ, ಪ್ರಗತಿ ಪರಿಶೀಲನೆ ಸಭೆ ನಡೆಯಿತು.

    পূর্বাবস্থায়
  17. ১৯ মে

    ಇಂದು ಬೆಳಿಗ್ಗೆ 11.00 ಗಂಟೆಗೆ ವಾಹಿನಿಯ ಫೋನ್ ಇನ್ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವೆ.

    পূর্বাবস্থায়
  18. ১৮ মে

    "Hasten slowly" should be the guiding principle in the Lockdown 4 period.

    পূর্বাবস্থায়
  19. ১৮ মে

    ನನ್ನ ಫೇಸ್ ಬುಕ್ ನ Followers ಸಂಖ್ಯೆ ನಿನ್ನೆಗೆ 1,50,000 ದಾಟಿತು. ಧನ್ಯವಾದಗಳು.

    পূর্বাবস্থায়
  20. ১৬ মে

    ರಾಜ್ಯದ ಶಾಲಾ ಮಕ್ಕಳ ಪೋಷಕರಿಗೆ ಒಂದು ಮಾಹಿತಿ. ತರಾತುರಿಯಲ್ಲಿ ನಮ್ಮ ರಾಜ್ಯದ ಶಾಲೆಗಳನ್ನು ತೆರೆಯುವುದಿಲ್ಲ. ಮಕ್ಕಳ ಹಿತ ಕಾಪಾಡುವ ಜವಾಬ್ದಾರಿ ನಮ್ಮದು. ಮಾಧ್ಯಮಗಳಲ್ಲಿ ಬರುತ್ತಿರುವ ಕೆಲ ಮಾಹಿತಿಗಳು ಅಧಿಕೃತವಲ್ಲ. ಇನ್ನೂ ಯಾವುದೇ ತೀರ್ಮಾನ ಕೈಗೊಂಡಿಲ್ಲ.

    পূর্বাবস্থায়

লোড হতে বেশ কিছুক্ষণ সময় নিচ্ছে।

টুইটার তার ক্ষমতার বাইরে চলে গেছে বা কোনো সাময়িক সমস্যার সম্মুখীন হয়েছে আবার চেষ্টা করুন বা আরও তথ্যের জন্য টুইটারের স্থিতি দেখুন।

    আপনিও পছন্দ করতে পারেন

    ·