ABVP Mangalore

@ABVPMangalore

Official Twitter Handle of The Akhil Bharatiya Vidyarthi Parishad (ABVP) Mangalore Vibhag | State Handle | National Handle

Mangaluru
Menyertai Ogos 2011
Dilahirkan pada 1949

Tweet

Anda telah menyekat @ABVPMangalore

Adakah anda pasti anda mahu melihat Tweet ini? Melihat Tweet tidak akan menyekat @ABVPMangalore

  1. 6 jam lalu

    ಪತ್ರಿಕಾ ವರದಿ

    Buat asal
  2. 21 jam lalu

    ಮಂಗಳೂರಿನಲ್ಲಿ ಉಗ್ರ ಸಂಘಟನೆಗೆ ಜೈಕಾರ ಹಾಕುವ ಗೋಡೆ ಬರಹ ಬರೆದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಆಗ್ರಹಿಸಿ ಎಬಿವಿಪಿ ಸುಳ್ಯ ವತಿಯಿಂದ ತಹಶೀಲ್ದಾರ್ ಮುಖಾಂತರ ಗೃಹ ಸಚಿವರಿಗೆ ಮನವಿ ಸಲ್ಲಿಸಲಾಯಿತು.

    Buat asal
  3. 30 Nov

    ಮಂಗಳೂರಿನಲ್ಲಿ ಉಗ್ರ ಸಂಘಟನೆಗೆ ಜೈಕಾರ ಹಾಕುವ ಗೋಡೆ ಬರಹ ಬರೆದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಆಗ್ರಹಿಸಿ ಎಬಿವಿಪಿ ಉಡುಪಿ ವತಿಯಿಂದ ಜಿಲ್ಲಾಧಿಕಾರಿ ಮುಖಾಂತರ ಗೃಹ ಸಚಿವರಿಗೆ ಮನವಿ ಸಲ್ಲಿಸಲಾಯಿತು.

    Buat asal
  4. 29 Nov

    ಪತ್ರಿಕಾ ವರದಿ

    , , dan ≺a class="request-tagging-popup" data-activity-popup-title="Tagged in this photo" 1 7 yang lain
    Buat asal
  5. 29 Nov

    ಪತ್ರಿಕಾ ವರದಿ

    , , dan ≺a class="request-tagging-popup" data-activity-popup-title="Tagged in this photo" 1 7 yang lain
    Buat asal
  6. Mengetweet Semula
    27 Nov

    strongly condemns the glorification of Islamic Terrorism forces like Lashkar-E-Taiba graffiti wall writing by radical forces in Mangalore, Karnataka. ABVP demands for immediate investigation on this issue & arrest the Anti National elements.

    , , dan ≺a class="request-tagging-popup" data-activity-popup-title="Tagged in this photo" 1 7 yang lain
    Buat asal
  7. 28 Nov

    ಮಂಗಳೂರಿನಲ್ಲಿ ಉಗ್ರ ಸಂಘಟನೆಗೆ ಜೈಕಾರ ಹಾಕುವ ಗೋಡೆ ಬರಹ ಬರೆದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಆಗ್ರಹಿಸಿ ಎಬಿವಿಪಿ ಕುಂದಾಪುರದ ವತಿಯಿಂದ ತಹಶೀಲ್ದಾರ್ ಮುಖಾಂತರ ಗೃಹ ಸಚಿವರಿಗೆ ಮನವಿ ಸಲ್ಲಿಸಲಾಯಿತು.

    , , dan ≺a class="request-tagging-popup" data-activity-popup-title="Tagged in this photo" 1 7 yang lain
    Buat asal
  8. 28 Nov

    ಲಷ್ಕರ್-ಐ-ತೊಯ್ಬ ಉಗ್ರ ಸಂಘಟನೆ ಪರ ಕುರಿತು ಮಂಗಳೂರಿನಲ್ಲಿ ಕಂಡು ಬಂದಂತಹ "ಗೋಡೆ ಬರಹದ" ವಿರುದ್ದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಗೋಣಿಕೊಪ್ಪಲು ಶಾಖೆಯಿಂದ ಪ್ರತಿಭಟನೆ ನಡೆಸಲಾಯಿತು.

    , , dan ≺a class="request-tagging-popup" data-activity-popup-title="Tagged in this photo" 1 7 yang lain
    Buat asal
  9. 28 Nov

    ಲಷ್ಕರ್-ಐ-ತೊಯ್ಬ ಉಗ್ರ ಸಂಘಟನೆ ಪರ ಕುರಿತು ಮಂಗಳೂರಿನಲ್ಲಿ ಕಂಡು ಬಂದಂತಹ "ಗೋಡೆ ಬರಹದ" ವಿರುದ್ದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕುಶಾಲನಗರ ಶಾಖೆಯಿಂದ ಪ್ರತಿಭಟನೆ ನಡೆಸಲಾಯಿತು.

    , , dan ≺a class="request-tagging-popup" data-activity-popup-title="Tagged in this photo" 1 7 yang lain
    Buat asal
  10. 27 Nov

    ಮಂಗಳೂರಿನ ಸರ್ಕ್ಯೂಟ್ ಹೌಸ್ ಬಳಿಯ ಅಪಾರ್ಟ್ಮೆಂಟ್ ಕಂಪೌಂಡ್ ನಲ್ಲಿ ದೇಶದ್ರೋಹಿ ಗೋಡೆಬರಹವನ್ನು ಬರೆದ ರಾಷ್ಟ್ರದ್ರೋಹಿಗಳನ್ನು ಬಂಧಿಸಲು ಆಗ್ರಹಿಸಿ ABVP ಮಂಗಳೂರು ವತಿಯಿಂದ ಟಯರ್ ಗೆ ಬೆಂಕಿ ಹಚ್ಚಿ , ಪಂಜು ಹಿಡಿದು ಆಕ್ರೋಶ ವ್ಯಕ್ತಪಡಿಸುವ ಮೂಲಕ ಪ್ರತಿಭಟನೆ ನಡೆಸಲಾಯಿತು.

    , , dan ≺a class="request-tagging-popup" data-activity-popup-title="Tagged in this photo" 1 7 yang lain
    Buat asal
  11. 14 Nov

    ಪುತ್ತೂರಿನ ಬನ್ನೂರಿನಲ್ಲಿ ಸರಕಾರಿ ಮೆಡಿಕಲ್ ಕಾಲೇಜಿಗೆ ಮೀಸಲಿಟ್ಟ ಭೂಮಿಯನ್ನು ರದ್ದು ಮಾಡದಿರಲು ಆಗ್ರಹಿಸಿ ಪುತ್ತೂರಿನ ಶಾಸಕರಿಗೆ ಎಬಿವಿಪಿ ನಿಯೋಗದ ವತಿಯಿಂದ ಮನವಿ ಸಲ್ಲಿಸಲಾಯಿತು. ನಿಯೋಗದಲ್ಲಿ ರಾಜ್ಯ ಸಹ ಕಾರ್ಯದರ್ಶಿ ಸಂದೇಶ್ ರೈ , ವಿವೇಕಾನಂದ ಕಾಲೇಜು ಘಟಕದ ಅಧ್ಯಕ್ಷ ಮನೀಶ್ ಕುಲಾಲ್ , ಆದಿತ್ಯ , ಹೃತೇಶ್, ಹರ್ಷಿತ್ ಉಪಸ್ಥಿತರಿದ್ದರು

    Buat asal
  12. 7 Nov

    ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ - ಸುಬ್ರಹ್ಮಣ್ಯ ಘಟಕ🚩 ಅರ್ನಾಬ್ ಗೋಸ್ವಾಮಿ ಯವರ ಬಂಧನ ಇಂದು ಮೂಲಭೂತ ಸ್ವಾತಂತ್ರ್ಯದ ಮೇಲೆ ತುರ್ತು ಪರಿಸ್ಥಿತಿ ಹೇರಿಕೆ ರೀತಿಯ ದಾಳಿ ವಿರುದ್ಧ ವನದುರ್ಗ ದೇವಸ್ಥಾನದ ಬಳಿ ಪ್ರತಿಭಟಿಸಲಾಯಿತು ಹಾಗೂ ಕಡಬ ತಹಶೀಲ್ದಾರ್ ಮೂಲಕ ಮನವಿಯನ್ನು ನೀಡಲಾಯಿತು.

    Buat asal
  13. 6 Nov

    🚩 ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ - ಬೆಳ್ತಂಗಡಿ ತಾಲೂಕು🚩 ರಿಪಬ್ಲಿಕ್ ಸುದ್ದಿ ವಾಹಿನಿಯ ಮುಖ್ಯಸ್ಥರಾದ ಅರ್ನಬ್ ಗೋಸ್ವಾಮಿ ಅವರ ಬಂಧನವನ್ನು ಖಂಡಿಸಿ ಬೆಳ್ತಂಗಡಿ ತಹಶೀಲ್ದಾರ್ ಗೆ ಮನವಿ ಸಲ್ಲಿಸಲಾಯಿತು.

    Buat asal
  14. 6 Nov

    ರಿಪಬ್ಲಿಕ್ ಸುದ್ದಿ ವಾಹಿನಿಯ ಮುಖ್ಯಸ್ಥರಾದ ಅರ್ನಬ್ ಗೋಸ್ವಾಮಿ ಅವರ ಬಂಧನವನ್ನು ಖಂಡಿಸಿ ಮಂಗಳೂರಿನಲ್ಲಿ ಪ್ರತಿಭಟನೆ ಮಾಡಲಾಯಿತು.

    Buat asal
  15. 6 Nov

    ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಬಂಟ್ವಾಳ 🚩🚩🚩 2020-21ನೇ ಸಾಲಿನ ತಾಲೂಕು ಅಭ್ಯಾಸ ವರ್ಗ,ಇದೇ ಬರುವ ದಿನಾಂಕ 7/11/2020 ಶನಿವಾರ , ಸಿದ್ದಕಟ್ಟೆ ಹರ್ಷಲಿ ಸಭಾಭವನದಲ್ಲಿ ನಡೆಯಲಿದೆ. ಎಲ್ಲಾ ವಿದ್ಯಾರ್ಥಿ ಮಿತ್ರರಿಗೂ ಆತ್ಮೀಯ ಸ್ವಾಗತ

    Buat asal
  16. 6 Nov

    ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕೊಡಗು 🚩🚩🚩 2020-21ನೇ ಸಾಲಿನ ಜಿಲ್ಲಾ ಅಭ್ಯಾಸ ವರ್ಗ,ಇದೇ ಬರುವ ದಿನಾಂಕ 7/11/2020 - 8/11/2020 ರ ಶನಿವಾರ ಮತ್ತು ಭಾನುವಾರ ಸ ಪ್ರ ದ ಕಾಲೇಜು ಕುಶಾಲನಗರದಲ್ಲಿ ನಡೆಯಲಿದೆ. ಎಲ್ಲಾ ವಿದ್ಯಾರ್ಥಿ ಮಿತ್ರರಿಗೂ ಆತ್ಮೀಯ ಸ್ವಾಗತ

    , , dan ≺a class="request-tagging-popup" data-activity-popup-title="Tagged in this photo" 1 7 yang lain
    Buat asal
  17. 4 Nov

    ಮಾದ್ಯಮ ವರದಿ

    Buat asal
  18. 4 Nov

    ಮಂಗಳೂರು ವಿಶ್ವವಿದ್ಯಾಲಯವು B.P.Ed ಕೋರ್ಸನ್ನು ಸ್ಥಗಿತಗೊಳಿಸಬಾರದೆಂದು ಆಗ್ರಹಿಸಿ ಎಬಿವಿಪಿ ಮಂಗಳೂರು ವತಿಯಿಂದ ಮನವಿ ಸಲ್ಲಿಸಲಾಯಿತು.

    Buat asal
  19. 3 Nov

    ಮಾದ್ಯಮ ವರದಿ

    Buat asal
  20. 3 Nov

    ಮಂಗಳೂರಿನ ವಿಶ್ವವಿದ್ಯಾನಿಲಯ ಕಾಲೇಜಿನ ನೂತನ ಪ್ರಾಂಶುಪಾಲರಾಗಿ ನೇಮಕಗೊಂಡ ಡಾ.ಹರೀಶ್ ಕುಮಾರ್ ಇವರಿಗೆ ಎಬಿವಿಪಿ ಮಂಗಳೂರು ವತಿಯಿಂದ ಅಭಿನಂದನೆ ಸಲ್ಲಿಸಲಾಯಿತು.

    Buat asal

Pemuatan nampaknya mengambil sedikit masa.

Twitter mungkin melebihi kapasiti atau mengalami gangguan seketika. Cuba sekali lagi atau lawati Status Twitter untuk mendapatkan maklumat lanjut.

    Anda juga mungkin menyukai

    ·