ಚಿಲುಮೆ – ೯ ವಸಂತಗಳ ಸಂಭ್ರಮ  .inner-header-overlay, .hero-slider.overlay .slide-item .bg-image:before { background: #042738; filter: alpha(opacity=65); opacity: 0.65; }       window._wpemojiSettings = {"baseUrl":"http:\/\/web.archive.org.\/web\/20191012040148\/https:\/\/s.w.org\/images\/core\/emoji\/11.2.0\/72x72\/","ext":".png","svgUrl":"http:\/\/web.archive.org.\/web\/20191012040148\/https:\/\/s.w.org\/images\/core\/emoji\/11.2.0\/svg\/","svgExt":".svg","source":{"concatemoji":"http:\/\/web.archive.org.\/web\/20191012040148\/http:\/\/chilume.com\/wp-includes\/js\/wp-emoji-release.min.js?ver=5.1.2"}}; !function(a,b,c){function d(a,b){var c=String.fromCharCode;l.clearRect(0,0,k.width,k.height),l.fillText(c.apply(this,a),0,0);var d=k.toDataURL();l.clearRect(0,0,k.width,k.height),l.fillText(c.apply(this,b),0,0);var e=k.toDataURL();return d===e}function e(a){var b;if(!l||!l.fillText)return!1;switch(l.textBaseline="top",l.font="600 32px Arial",a){case"flag":return!(b=d([55356,56826,55356,56819],[55356,56826,8203,55356,56819]))&&(b=d([55356,57332,56128,56423,56128,56418,56128,56421,56128,56430,56128,56423,56128,56447],[55356,57332,8203,56128,56423,8203,56128,56418,8203,56128,56421,8203,56128,56430,8203,56128,56423,8203,56128,56447]),!b);case"emoji":return b=d([55358,56760,9792,65039],[55358,56760,8203,9792,65039]),!b}return!1}function f(a){var c=b.createElement("script");c.src=a,c.defer=c.type="text/javascript",b.getElementsByTagName("head")[0].appendChild(c)}var g,h,i,j,k=b.createElement("canvas"),l=k.getContext&&k.getContext("2d");for(j=Array("flag","emoji"),c.supports={everything:!0,everythingExceptFlag:!0},i=0;i  img.wp-smiley, img.emoji { display: inline !important; border: none !important; box-shadow: none !important; height: 1em !important; width: 1em !important; margin: 0 .07em !important; vertical-align: -0.1em !important; background: none !important; padding: 0 !important; }           var kncmlang = true;          .pis-title { font-size: 18px; } .pis-excerpt { color: white; }            Loading …      Skip to content               Search for:                ಚಿಲುಮೆ   ೯ ವಸಂತಗಳ ಸಂಭ್ರಮ

                    Primary Menu    ಕವನ  ಕವಿತೆ ಜನಪದ ನೀಳ್ಗವಿತೆ ವಚನ ಹನಿಗವನ ಹಾಯ್ಕು ಲಾವಣಿ   ಕಥೆ  ಕಿರು ಕಥೆ ಸಣ್ಣ ಕಥೆ ಜನಪದ ಆತ್ಮ ಕಥೆ ಕಾದಂಬರಿ   ನಾಟಕ ಲೇಖನ  ಅಣಕ ಕೃಷಿ ನಗೆ ಹನಿ ಭಾಷೆ ವಿಜ್ಞಾನ ಸಾಹಿತ್ಯ ಹಾಸ್ಯ ಇತರೆ   ಬಾಲ ಚಿಲುಮೆ  ಕವಿತೆ ಕಥೆ   ನಮ್ಮ ಬಗ್ಗೆ ಕೊಡವ ಕೊಂಕಣಿ ತುಳು ಬಡಗ                 ಸಣ್ಣ ಕಥೆ         ಮುದುಕನ ಮದುವೆ           ಮೋಟರ ಮಹಮ್ಮದ           ನೀರ ಮೇಲಣ ಗುಳ್ಳೆ           ದೇವರು ಮತ್ತು ಅಪಘಾತ                   ಬದಲಾಗಿದೆ ಕಾಲ  Published on : October 12, 2019June 5, 2019 Published by : ನಾಗರೇಖಾ ಗಾಂವಕರ  ಅಪ್ಪ, ನೆನಪಾಗಿದೆ ಈಗ ರಜೆಯ ಮಜಾ ಗೋತಾ ಮೂಲೆಯಲ್ಲೆಸೆದ ಪಾಟಿಚೀಲ ತಳಮಳ ಜೋತು ಬೀಳುವ ಹೆಗಲುಗಳ ನೆನೆದು ಸಮವಸ್ತ್ರ, ಬೂಟುಗಳ ಒಳಗೆ ಪೀಚಲು ಮತ್ತೆ ಅಪರೂಪಕ್ಕೆ ಟೊಣಪ ದೇಹದ ಸೈನಿಕರ ಕವಾಯತು ಮುಂಜಾನೆ ಇದೆಲ್ಲ ಬದಲಾಗಬೇಕು ಅದೊಂದೆ ಆಸೆ ಅಪ್ಪ ಎಲ್ಲ ಹೊಸದಾಗಬೇಕು ಬಳಪ ಮೂಡದ ಕರಿಹಲಗೆ ಧೂಳಡರಿದ ಡುಬ್ಬೊಟ್ಟೆ ನಾಯಕ ಕಿರಿಕಿರಿ ಕೊರೆತ ಕಾಂಡಗಳು ಅವಧಿಗೊಂದಾವರ್ತಿ ಕಾಲ ಬದಲಾಗಿದೆ. ಓದುವ ಆಟ, ಕಲಿ-ನಲಿ ಮತ್ತೆ ನಲಿ-ಕಲಿ ಗೂಡು ಕಟ್ಟುವ […]

    Tagged in :  Kannada Nagarekha Gaonkar Poem ಪದಗಳೊಂದಿಗೆ ನಾನು   Categorized in :  ಕವಿತೆLeave a comment      ಯಾಕೆ?  Published on : October 11, 2019October 11, 2019 Published by : ಸವಿತಾ ನಾಗಭೂಷಣ  ಈಗೀಗ ಒಂದೇ ಯೋಚನೆನನ್ನೊಳಗೆ.ಬದಲಾದ ಸಂತೋಷಗಳಲ್ಲಿಬದಲಾದ ನೋವುಗಳಲ್ಲಿನಾನು ಬದಲಾಗಿದ್ದೇನೆಯೆ? ನನ್ನ ಪ್ರೀತಿಯ ಬಗ್ಗೆಯೆಗಾಢ ಅನುಮಾನನಿನ್ನ ಕಣ್ಣೊಳಗಿನ ದುಃಖಗೆಲ್ಲಲಾಗಿಲ್ಲ ಯಾಕೆ? ಬಣ್ಣದ ಹಾಗೆಬೆಳಕಿನ ಹಾಗೆನುಣುಚಿ ಹೋಗುತ್ತಿದ್ದೀಯೆಯಾಕೆ? ಯಾಕೆ? ನೀನು ಕೇವಲಹಸಿ-ಬಿಸಿ ರಕ್ತಮಾಂಸದಮುದ್ದೆಯಾಗಿದ್ದಿದ್ದರೆಎಂದೋ ಹೋಗುತ್ತಿದ್ದೆಹಿಂದಿರುಗಿ ನೋಡದೆ ಆದರೆ ನೀನುಪರಿಮಳಿಸುವ ಗಾಳಿಯಾಗಿಇರುವೆ, ಮೊರೆಯುತ್ತಿರುವೆನನ್ನೊಳಗೆ. ಕೊನೆಗೆ-ನೀನು ಪ್ರೀತಿಯ ದಂಡೆಯಾಗಿದ್ದರೆನಾನು ನಡೆದು ಬರುತ್ತಿದ್ದೆಆದರದು ಮಹಾಪೂರಕಾಲಡಿಯ ಮಣ್ಣು ಕುಸಿಯುತ್ತಿದೆಕೊಚ್ಚಿ ಹೋಗುತ್ತಿದ್ದೇನೆ. *****

    Tagged in :  Kannada Poem Savitha Nagabhushana ನಾನು ಬರುತ್ತೇನೆ ಕೇಳು   Categorized in :  ಕವಿತೆ      ಸತ್ಯ  Published on : October 11, 2019February 15, 2019 Published by : ಶ್ರೀನಿವಾಸ ಕೆ ಎಚ್  ಸತ್ಯವೆಂಬುದಕ್ಕೆ ಮೈತುಂಬ ಮುಳ್ಳು ಎನಾಮಿಲ್ ಬಣ್ಣ ಹಚ್ಚಿದ ಬೊಂಬೆ ಮುಖದಂತೆ ನುಣುಪಾಗಿರುತ್ತದೆ ಸುಳ್ಳು ಇಳಿಜಾರು ಸಿಕ್ಕಿದೆಡೆ ಜಾರಿ, ಗಾಳಿ ಬೀಸಿದ ಕಡೆ ತೂರಿ ಸಿಂಹಾಸನವನ್ನೂ ಏರಿಬಿಡುತ್ತದೆ ಜೊಳ್ಳು *****

    Tagged in :  Kannada Poem Shrinivasa KH ಗುಬ್ಬಚ್ಚಿ ಗೂಡು ಚುಟುಕ   Categorized in :  ಹನಿಗವನLeave a comment      ವಿಶ್ವ ತಾಯಿಗೆ  Published on : October 10, 2019June 8, 2019 Published by : ಹನ್ನೆರಡುಮಠ ಜಿ ಹೆಚ್  ಓ ಓ ತಾಯೆ ಭೋಭೋ ಮಾಯೆ! ಬಾಬಾ ತಾತಾ ತಾರೆಗಳಾ|| ಸಕ್ಕರೆ ಹಾಲಿನ ಅಕ್ಕರೆ ಅವ್ವಾ ಹಸಿದೆನು ಬಿಸಿಲಲಿ ಬಾರಮ್ಮಾ ಕೆನೆಮೊಸರಾಲಿನ ಜುಂಜುಂ ಜೋತಿಯ ತುಂತುಂ ತೂಗುತ ಹಾಡವ್ವಾ ಹಸಿರಿನ ಹೂವಿನ ಹಕ್ಕಿಯ ಹಾಡಿನ ಹಣ್ಣಿನ ಗೊಂಚಲ ಚೆಲುವವ್ವಾ ಮುಗಿಲಿನ ತೇರಿನ ನೀಲಿಮೆ ಏರಿನ ಬಣ್ಣದ ಗಲ್ಲದ ನನ್ನವ್ವಾ ತಾತಾ ತಾಯೆ ಬಾಬಾ ಆಯೆ ಮಣ್ಣಿನ ಮಗುವನ್ನು ಎತ್ತವ್ವಾ ನೀ ನೀ ತಾಯೆ ಜೇನಿನ ದಾಯೆ ಮಿಂಚಿನ ತೋಟವ ತೋರವ್ವಾ […]

    Tagged in :  Hannerdmath Kannada Poem ಕಟ್ಟು ಆತ್ಮನ ಓಂ ಮಠಾ   Categorized in :  ಕವಿತೆLeave a comment      ತವರೂರು  Published on : October 10, 2019June 10, 2018 Published by : ಪಟ್ಟಾಭಿ ಎ ಕೆ  ತವರೂರು ಎಂದರೆ ಅರ್ಥಾತ್ ಗಂಡನ ಮನೆಗೆ ತರುವವಳ ಊರು! *****

    Tagged in :  Kannada Pattabhi A k Poem ಚುಟುಕ ನಗೆ ಬುಟ್ಟಿ   Categorized in :  ಹನಿಗವನLeave a comment       ದೇವದಾಸಿಗೆ ಸ್ಪಂದಿಸಿದ ಕಲಾಕೃದಯಗಳು  Published on : October 9, 2019September 15, 2019 Published by : ರವಿ ಕೋಟಾರಗಸ್ತಿ  ಧರ್ಮ ಹಾಗೂ ದೇವರು ಹಿಂಸೆ ಮತ್ತು ಹಾದರದ ಸಂಕೇತ ಎಂದು ಸಾಧಿಸುವಲ್ಲಿ ನಾವು ಭಾರತೀಯರು ಸಂಪೂರ್ಣ ಯಶಸ್ವಿಯಾಗಿದ್ದೇವೆ ಎಂಬುದಕ್ಕೆ ಇತ್ತೀಚಿನ ಅಯೋಧ್ಯೆಯ ಘಟನೆ ಹಾಗೂ ಇಂದಿಗೂ ನಾಗರಿಕ ಜಗತ್ತು ತಲೆ ತಗ್ಗಿಸುವಂತೆ ಉಳಿದುಕೊಂಡು ಬಂದಿರುವ ದೇವದಾಸಿ ಪದ್ಧತಿಯೇ ಸಾಕ್ಷಿ. ಜಗತ್ತು ಆಧುನಿಕತೆಯತ್ತ ಮುಖ ಮಾಡಿದರೆ, ಭಾರತ ದೇಶ ಮಾತ್ರ ಹಿಂಸೆ, ಹಾದರದ ಮಡುವಾಗಿ ಕೊಳೆಯಲಾರಂಭಿಸಿದೆ. ಅದನ್ನು ತಿಳಿಗೊಳಿಸಿ ಮುಕ್ತಿ ನೀಡುವ ನಿಟ್ಟಿನಲ್ಲಿ ಕೈಬೆರಳ ಮೇಲೆ ಎಣಿಸುವಷ್ಟು ಪ್ರಜ್ಞಾವಂತ ಜನರು ತಮ್ಮದೇ […]

    Tagged in :  Ravi Kotaragasti ಶಬ್ಧಸುನೇರಿ   Categorized in :  ಚಲನಚಿತ್ರLeave a comment      ಮಗನಿಗೊಂದು ಪತ್ರ  Published on : October 9, 2019February 2, 2019 Published by : ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್  ಬಾ ಮಗೂ ಅಲ್ಲೆ ನಿಲ್ಲದೆ ಮತ್ತೆ ಹಿಂದಕ್ಕೆ ನಿನ್ನದೇನೆಲಕ್ಕೆ, ನಿನ್ನದೇ ಜಲಕ್ಕೆ ನಿನ್ನ ಒಳಹೊರಗನ್ನು ಸ್ಟಷ್ಟಿಕೊಟ್ಟ ಸತ್ವಕ್ಕೆ, ಹಿಂದು ಮುಂದುಗಳ ತಕ್ಕ ಛಂದದಲ್ಲಿಟ್ಟು ನಿನ್ನ ನಿಜಾರ್ಥಕ್ಕೆ ಸಲ್ಲಿಸುವ ಪುಷ್ಪವತಿ ಬಂಧಕ್ಕೆ, ನಿನ್ನ ಬೆನ್ನಿಗೆ ನಿಂತ ಪುರಾಣ ಇತಿಹಾಸಗಳ ಬಿಸಿಯುಸಿರು ಬಡಿಯುವೀ ವರ್ತಮಾನಕ್ಕೆ, ಭೂರ್ಜಪತ್ರಕ್ಕೆ ಮಾತು ಬರುವ ಮುಂಚೆಯೆ ಬೋಧಿ ತಿಳಿವ ಹರಿಸಿದ್ದ ಈ ಜ್ಞಾನಧಾಮಕ್ಕೆ ಬಾ ಮಗೂ ಹಿಂದಕ್ಕೆ. ದೂರ ಹಾರುವುದು ಸಹಜವೆ, ಸರಿಯೆ, ಮತ್ತೆ ಗೂಡು ಸೇರುವ ಹಕ್ಕಿಗದು […]

    Tagged in :  Kannada Kavana Lakshminarayana Bhatta Poem ಅರುಣಗೀತ ಭಾವಗೀತೆ   Categorized in :  ಕವಿತೆLeave a comment      ಗಳಿಗೆಬಟ್ಟಲ ತಿರುವುಗಳಲ್ಲಿ – ೩೭  Published on : October 8, 2019June 5, 2019 Published by : ರೂಪ ಹಾಸನ  ಹಸಿವೆಗೆ ತನ್ನೊಳಗು ಶಕ್ತವೋ ಹೊರಗೋ ಎಂಬ ಗೊಂದಲ. ರೊಟ್ಟಿಗೆ ಒಳ ಹೊರಗು ಬೇರಲ್ಲ ಶಕ್ತತೆಗಿಂತ ಮುಕ್ತತೆ ದಿವ್ಯವೆಂಬ ನಂಬುಗೆ.

    Tagged in :  Kannada Kavana Poem Roopa Haasana ಗಳಿಗೆಬಟ್ಟಲ ತಿರುವುಗಳಲ್ಲಿ ಚುಟುಕ   Categorized in :  ಹನಿಗವನ      ವಿಳಾಸ  Published on : October 8, 2019June 5, 2019 Published by : ಪರಿಮಳ ರಾವ್ ಜಿ ಆರ್‍  ನನ್ನ ಬದುಕಿನ ಜಟಕಾಬಂಡಿಯ ಚಕ್ರ ಉರುಳುತ್ತಿದೆ ಇಹದಲ್ಲಿ ಸಿಕ್ಕದ ‘ಪರ’ದ ವಿಳಾಸಕ್ಕಾಗಿ *****

    Tagged in :  Kannada Parimala Rao Poem ಚುಟುಕ ಮಿನುಗು ದೀಪ   Categorized in :  ಹನಿಗವನLeave a comment      ಹುಟ್ಟು  Published on : October 7, 2019June 16, 2019 Published by : ಕಸ್ತೂರಿ ಬಾಯರಿ  ಕನಸುಗಳು ಹೆಚ್ಚಿ ರಾತ್ರಿ ಕಪ್ಪು ಕಾಡಿಗೆ ಕಣ್ಣುಗಳಿಗೆ ಮರದಲಿ ಸದ್ದಿಲ್ಲದೇ ಅರಳುವ ಎಲೆಗಳೂ ಹಸಿರು ಸೇರಿಸುತ್ತವೆ ಅರಸುತ ಅಲೆದಾಡುವ ಹೊರಳಾಡುವ ಮೂಕಮರ್ವಕ ಹಾಸಿಗೆಯಲಿ ದಪ್ಪ ಗಾಜಿನ ಕಿಟಕಿಯಾಚೆ ಚಿಕ್ಕಿಗಳು. ಹೂವು ತುಂಬಿದ ಮರದ ಅಡಿ ಹಾಸಿವೆ ಉದುರಿದ ಫಲಕುಗಳು ನೆನಪುಗಳ ದಿವ್ಯತೆ ಸುಗಂಧವಾಗಿ ಎದೆಯ ಕೊಳೆದತುಂಬ ಸ್ಪಂದನದಲೆಗಳು ಅಂಗಳಗುಡಿಸಿದಾಗ ಬೆವರಿಗೆ ಅಂಟಿಕೊಳ್ಳುವುದು ಧೂಳಿನ ಕಣಗಳು ಸರಿಗೆಯ ಮೇಲೆ ಹಾರಾಡುವ ಬಣ್ಣ ಬಟ್ಟೆ ಚಿಟ್ಟೆಗಳು ಸುರಿಯುತ್ತವೆ ಓಕುಳಿ ಏಕಾಂತದಲಿ. ಬಯಲು ಗಾಳಿ […]

    Tagged in :  Borangi Kannada Kasturi Bayari Kavite Poem ಬೋರಂಗಿ   Categorized in :  ಕವಿತೆLeave a comment     Posts navigation Older posts                     ತುಳುಮರ್ಮೊಸರ್ವಜ್ಞೆಏರ್‍ ಎಂಚಾಯೆ?ಕಿರ್ತಿಮೆಒಕ್ಕೆಲ್ಕಟ್ಟಂಗಡಿ                       ಚಿಲುಮೆ   ೯ ವಸಂತಗಳ ಸಂಭ್ರಮ

     Copyright All right reserved  Theme: Magazine Base by Themematic