ABVP KarnatakaCont verificat

@ABVPKarnataka

Official Twitter Handle of ABVP Karnataka|Official National Handle of ABVP | ಕಸ್ತೂರಿ ಕನ್ನಡ| ಸಿರಿಗನ್ನಡಂ ಗೆಲ್ಗೆ

Karnataka, India
S-a alăturat în octombrie 2011

Tweeturi

Ai blocat pe @ABVPKarnataka

Sigur vrei să vezi aceste Tweeturi? Vizualizarea Tweeturilor nu va debloca utilizatorul @ABVPKarnataka

  1. Tweet fixat
    23 apr.

    7-4-2020 ರಂದು ನೇಪಾಳದಿಂದ ಕೆಲಸಕ್ಕಾಗಿ ಬಂದಂತಹ ಕುಟುಂಬದ ಹೆಣ್ಣುಮಗಳು 2 ದಿನಗಳ ಹಿಂದೆ ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿದ್ದು ಆ ಮಗುವಿಗೆ ಬೇಕಾದಂತಹ ತೊಟ್ಟಿಲು, ಬಟ್ಟೆ, ನ್ಯಾಪ್ಕಿನ್ ಹಾಗೂ ಇತರೆ ಅಗತ್ಯ ವಸ್ತುಗಳನ್ನು ಎಬಿವಿಪಿ ಕಾರ್ಯಕರ್ತರು ನೀಡಿ ಕಷ್ಟಕಾಲದಲ್ಲಿ ನೆರವಾದರು

    , , și încă 7
    Afișează acest fir
    Anulează acțiunea
  2. acum 7 ore

    When you have no protest this what happens! India's most rejected student organisation When you have no pics of protest & looting photos from ABVP, ಇದು ನಿಮಗೆ ಶೋಭೆ ತರುವುದಿಲ್ಲ GET WELL SOON

    Anulează acțiunea
  3. acum 10 ore

    ರಿಪಬ್ಲಿಕ್ ಸುದ್ದಿ ವಾಹಿನಿಯ ಮುಖ್ಯಸ್ಥರಾದ ಅರ್ನಬ್ ಗೋಸ್ವಾಮಿ ಅವರ ಬಂಧನವನ್ನು ಖಂಡಿಸಿ ವಿಜಯಪುರ ನಗರದ ಗಾಂಧಿ ವ್ರತ್ತದಲ್ಲಿ ಪ್ರತಿಭಟನೆ ಮಾಡಲಾಯಿತು.

    , , și încă 7
    Afișează acest fir
    Anulează acțiunea
  4. acum 10 ore

    ರಿಪಬ್ಲಿಕ್ ಸುದ್ದಿ ವಾಹಿನಿಯ ಮುಖ್ಯಸ್ಥರಾದ ಅರ್ನಬ್ ಗೋಸ್ವಾಮಿ ಅವರ ಬಂಧನವನ್ನು ಖಂಡಿಸಿ ಬೆಳಗಾವಿಯ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಮಾಡಿ ಅವರನ್ನು ಬಿಡುಗಡೆ ಮಾಡಬೇಕೆಂದು ಜಿಲ್ಲಾಧಿಕಾರಿಗಳ ಮುಖಾಂತರ ಕೇಂದ್ರ ಗೃಹ ಸಚಿವರಿಗೆ ಮನವಿ ಸಲ್ಲಿಸಲಾಯಿತು.

    , , și încă 7
    Afișează acest fir
    Anulează acțiunea
  5. 4 nov.

    ಅದಮ್ಯಕ್ರಾಂತಿಕಾರಿ, ಭಾರತಮಾತೆಯ ಪುತ್ರ ಬ್ರಿಟಿಷರ ವಿರುದ್ಧ ಹೋರಾಡಿದ ಅಪ್ಪಟ ದೇಶಪ್ರೇಮಿ. ವಾಸುದೇವ ಬಲವಂತ ಫಡಕೆ ಜನ್ಮದಿನದಂದು ಶತ ಶತ ನಮನಗಳು.

    , , și încă 7
    Anulează acțiunea
  6. a redistribuit
    3 nov.

    ಮಂಗಳೂರಿನ ವಿಶ್ವವಿದ್ಯಾನಿಲಯ ಕಾಲೇಜಿನ ನೂತನ ಪ್ರಾಂಶುಪಾಲರಾಗಿ ನೇಮಕಗೊಂಡ ಡಾ.ಹರೀಶ್ ಕುಮಾರ್ ಇವರಿಗೆ ಎಬಿವಿಪಿ ಮಂಗಳೂರು ವತಿಯಿಂದ ಅಭಿನಂದನೆ ಸಲ್ಲಿಸಲಾಯಿತು.

    Anulează acțiunea
  7. a redistribuit
    3 nov.

    ಧಾರವಾಡದ ಕಾನೂನು ಕಾಲೇಜು ಮುಂಭಾಗದಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ -

    Anulează acțiunea
  8. 2 nov.

    An incredible performance by Tapas students trained by . 14 students qualified for various IITs, ABVP compliments & wishes for their future endeavour Need of the hour to empower underprivileged children.

    , , și încă 7
    Anulează acțiunea
  9. 1 nov.

    ಜಯ ಭಾರತ ಜನನಿಯ ತನುಜಾತೆ, ಜಯ ಹೇ ಕರ್ನಾಟಕ ಮಾತೆ..! ಸಮಸ್ತ ಕನ್ನಡಿಗರಿಗೆ ಕರ್ನಾಟಕ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು.

    , , și încă 6
    Anulează acțiunea
  10. 31 oct.

    ಆದಿ‌ಕವಿ ಮಹರ್ಷಿ ವಾಲ್ಮೀಕಿ ಜಯಂತಿಯ ಶುಭಾಶಯಗಳು ರಾಮಾಯಣದ ಮೂಲಕ‌ ಜೀವನ ಮೌಲ್ಯ ಸಾರಿದ, ತತ್ವಾದರ್ಶಗಳನ್ನು ಬೋಧಿಸಿದ ದಾರ್ಶನಿಕ ಋಷಿ ಕವಿಗೆ ಅನಂತ ಪ್ರಣಾಮಗಳು.

    , , și încă 7
    Anulează acțiunea
  11. 28 oct.

    ಸ್ವಾಮಿ ವಿವೇಕಾನಂದರ ಪರಮಭಕ್ತೆ, ವಿದೇಶದಿಂದ ಭಾರತಕ್ಕೆ ಬಂದು ಅಧ್ಯಾತ್ಮದ ಜೊತೆಗೆ ಸಮಾಜ ಸೇವಕಿಯಾಗಿ ಮಹಿಳೆಯರ ಜಾಗೃತಿಗಾಗಿ ಹಗಲಿರುಳು ಶ್ರಮಿಸಿದ ಸಹೋದರಿ ನಿವೇದಿತಾ ಅವರ 153ನೇ ಜಯಂತೋತ್ಸವದ ಶುಭಾಶಯಗಳು.

    , , și încă 7
    Anulează acțiunea
  12. a redistribuit
    27 oct.

    On the occasion of Bhagini Nivedita Jayanti, Vice President of Vivekananda Kendra Sushri Nivedita Bhide ji will be Live on ABVP’s Facebook page tomorrow, 28th October 2020, at 11 AM. Do watch it live to know about the life and teachings of Bhagini Nivedita.

    , , și încă 7
    Anulează acțiunea
  13. a redistribuit
    27 oct.

    ABVP ಕುಕ್ಕೆ ಸುಬ್ರಹ್ಮಣ್ಯ ನಗರದ ವತಿಯಿಂದ ಕುಮಾರಸ್ವಾಮಿ ವಿದ್ಯಾಲಯದಲ್ಲಿ ನಗರ ಅಭ್ಯಾಸ ವರ್ಗ ನಡೆಯಿತು. ಕಾರ್ಯಕ್ರಮವನ್ನು ಸ್ಮಿತಾ ಹೆಗ್ಡೆ ಜನರಲ್ ಮ್ಯಾನಜರ್ ಆರ್.ಎನ್. ಎಸ್ ಒನ್ ಸುಬ್ರಹ್ಮಣ್ಯ ಇವರು ಉದ್ಘಾಟಿಸಿದರು. ಇಲೈಅರಸ್ ರವರನ್ನು ನೂತನ ನಗರ ಕಾರ್ಯದರ್ಶಿಯಾಗಿ ಆಯ್ಕೆ ಮಾಡಲಾಯಿತು.

    Anulează acțiunea
  14. 26 oct.

    ಸರ್ವರಿಗೂ ನಾಡಹಬ್ಬ ದಸರಾದ ಹಾರ್ದಿಕ ಶುಭಾಶಯಗಳು.

    , , și încă 7
    Anulează acțiunea
  15. 25 oct.

    ನಮಸ್ತೇಽಸ್ತು ಮಹಾಮಾಯೇ ಶ್ರೀಪೀಠೇ ಸುರಪೂಜಿತೇ | ಶಂಖಚಕ್ರಗದಾಹಸ್ತೇ ಮಹಾಲಕ್ಷ್ಮಿ ನಮೋಽಸ್ತುತೇ || ಸರ್ವರಿಗೂ ವಿಜಯದಶಮಿಯ ಹಾರ್ದಿಕ ಶುಭಾಶಯಗಳು.

    , , și încă 7
    Anulează acțiunea
  16. 24 oct.

    Annpurneshwari, she resides between dense forest in the banks of Bhadra river. Agastya muni established in 8th Century. Anna - Rice Grains Poorna - Complete Devi blesses complete food for her devotees & progess for mankind.

    , , și încă 7
    Afișează acest fir
    Anulează acțiunea
  17. a redistribuit
    24 oct.

    महा अष्टमी की आप सभी को हार्दिक बधाई एवं शुभकामनाएं। माता रानी की कृपा आप पर सदैव बनी रहे। आप अपने राज्य में स्थित शक्तिपीठ का फ़ोटो जानकारी सहित अपने सोशल मीडिया पर पोस्ट करें और को टैग करें। कुछ फ़ोटोज़ विद्यार्थी परिषद् के राष्ट्रीय हैंडल से सांझा किए जाएँगे।

    , , și încă 7
    Anulează acțiunea
  18. 24 oct.

    ಯಾ ದೇವೀ ಸರ್ವಭೂತೇಷು ಶಕ್ತಿ ರೂಪೇಣ ಸಂಸ್ಥಿತಾ ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ ಸರ್ವರಿಗೂ ದುರ್ಗಾಷ್ಟಮಿ ಹಾಗೂ ಮಹಾನವಮಿಯ ಹಾರ್ದಿಕ ಶುಭಾಶಯಗಳು.

    , , și încă 7
    Anulează acțiunea
  19. 23 oct.

    Marikamba, known as 'Dodamma' denoting elder Sister of 'Mariammas' in Karnataka, Fierce form of Goddess with 8 arms riding a tiger killing Demon.Sirsi Jaatre is attended by lakhs of devotees it depicts the story of the goddess killing 'Mahishasura'

    , , și încă 7
    Afișează acest fir
    Anulează acțiunea
  20. 23 oct.

    - Goddess of Province, the fierce form of Shakti, a tutelary deity held in reverence for centuries by Maharajas. Also considered as Shakti Peetha. Unique proceedings of Devi around the city in Ambari is the pinnacle of Dasara

    , , și încă 7
    Afișează acest fir
    Anulează acțiunea
  21. 23 oct.

    ಸ್ವಾತಂತ್ರ್ಯದ ಕಿಡಿಹೊತ್ತಿಸಿದ ಕನ್ನಡರಾಣಿ, ಬ್ರಿಟಿಷರ ವಿರುದ್ಧ ಖಡ್ಗ ಎತ್ತಿದ ಮೊದಲ ಮಹಿಳೆ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿಯ ಶುಭಾಶಯಗಳು Tributes to Kittur Rani Chennamma on her birth anniversary. Her bravery and patriotism is inspiring.

    , , și încă 7
    Anulează acțiunea

Încărcarea pare că durează ceva timp.

Este posibil ca Twitter să fie suprasolicitat momentan sau să întâmpine mici probleme. Încearcă din nou sau vizitează Starea Twitter pentru mai multe informații.

    S-ar putea să-ți placă și

    ·