Media
- Tweet
- Tweet & balasan
- Media, halaman semasa.
-
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ನಗರದ ಅಭ್ಯಾಸ ವರ್ಗವನ್ನು ನಗರದ ಪುರಭವನದಲ್ಲಿ ಮಾಡಲಾಯಿತು.pic.twitter.com/XZFI2t6KvP
-
ಬಳ್ಳಾರಿ ಶಾಖೆ ವತಿಯಿಂದ 26/11 ಮುಂಬೈ ತಾಜ್ ಹೊಟೇಲ್ ಮೇಲೆ ದಾಳಿ ನೆಡೆಸಿದ ಭಯೋತ್ಪಾದಕರನ್ನು ಮಟ್ಟ ಹಾಕಲು ಹೋರಾಡಿ ಪ್ರಾಣತೆತ್ತ ವೀರ ಯೋಧರಿಗೆ ಹಾಗೂ ಪೊಲೀಸರಿಗೆ ಬಳ್ಳಾರಿಯ ರಾಯಲ್ ಸರ್ಕಲ್ಲಿನಲ್ಲಿ ಗೌರವ ನಮನ ಸಲ್ಲಿಸಲಾಯಿತು.pic.twitter.com/xgXMHu8tCn
-
ಬೆಳಗಾವಿ ಶಾಖೆ ವತಿಯಿಂದ 26/11 ಮುಂಬೈ ತಾಜ್ ಹೊಟೇಲ್ ಮೇಲೆ ದಾಳಿ ನೆಡೆಸಿದ ಭಯೋತ್ಪಾದಕರನ್ನು ಮಟ್ಟ ಹಾಕಲು ಹೋರಾಡಿ ಪ್ರಾಣತೆತ್ತ ವೀರ ಯೋಧರಿಗೆ ಹಾಗೂ ಪೊಲೀಸರಿಗೆ ಶಿವ ಬಸವ ನಗರ ಬಿಸಿಎಂ ಹಾಸ್ಟೆಲಿನಲ್ಲಿ ಗೌರವ ನಮನ ಸಲ್ಲಿಸಲಾಯಿತು.pic.twitter.com/MKfZDyFSyA
-
ಹುಬ್ಬಳ್ಳಿ ಶಾಖೆ ವತಿಯಿಂದ 26/11 ಮುಂಬೈ ತಾಜ್ ಹೊಟೇಲ್ ಮೇಲೆ ದಾಳಿ ನೆಡೆಸಿದ ಭಯೋತ್ಪಾದಕರನ್ನು ಮಟ್ಟ ಹಾಕಲು ಹೋರಾಡಿ ಪ್ರಾಣತೆತ್ತ ವೀರ ಯೋಧರಿಗೆ ಹಾಗೂ ಪೊಲೀಸರಿಗೆ ಅ.ಭಾ.ವಿ.ಪ ಹುಬ್ಬಳ್ಳಿಯ ಯುವ ಜಾಗೃತಿ ಕಾರ್ಯಾಲಯದ ಮುಂಭಾಗದಲ್ಲಿ ಗೌರವ ನಮನ ಸಲ್ಲಿಸಲಾಯಿತುpic.twitter.com/awRJdVs9C7
-
ಗ್ರಾಮಾಂತರ ಬಸ್ ಸಾರಿಗೆ ಸೇವೆ ಆರಂಭಿಸಿ - ಎಬಿವಿಪಿ ತುಮಕೂರು ಆಗ್ರಹ
#ABVPTumkuru@BSYBJP@drashwathcn@RAshokaBJP@Karnataka_DIPRpic.twitter.com/4c1Slo90LI -
"ರಾಷ್ಟ್ರೀಯ ಶಿಕ್ಷಣ ನೀತಿ 2020"ರ ವಿಶೇಷ ಅವಧಿ. ಡಾ.ರಾಮಚಂದ್ರ ಶೆಟ್ಟಿ (
@rssiddamsetty) ಪ್ರಾಂತ ಪ್ರಮುಖರು,ಎಬಿವಿಪಿ ಕರ್ನಾಟಕ.#ABVPKarnataka#Ranebennurpic.twitter.com/uoIbFwi1xI -
ಪ್ರಾಂತ ಅಭ್ಯಾಸ ವರ್ಗದ ವಿಶೇಷ ಭಾಷಣ "ಎಬಿವಿಪಿ ವಿಚಾರ ಯಾತ್ರೆ" ಮುಖ್ಯ ವಕ್ತಾರರು:ಶ್ರೀ ಲಕ್ಷಣ ಜೀ, ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ
@ABVPVoice@iLaxmanG ji, National Joint Org secretary addressed the Karyakartas on "Ideological Journey of ABVP" in Pranth Abyas Vargh.#ABVPKarnataka#Ranebennurpic.twitter.com/3fXQtqOvrs -
ಪ್ರಾಂತ ಅಭ್ಯಾಸ ವರ್ಗದ ವಿಶೇಷ ಭಾಷಣ ಅವಧಿ "ವಿಶ್ವಗುರುವಾಗುವತ್ತ ಭಾರತ" ಮುಖ್ಯ ವಕ್ತಾರರು: ಶ್ರೀ ನರೇಂದ್ರ ಜೀ, ಪ್ರಾಂತ ಸಹ ಪ್ರಚಾರಕರು ರಾಷ್ಟ್ರೀಯ ಸ್ವಯಂಸೇವಕ ಸಂಘ, ಕರ್ನಾಟಕ ಉತ್ತರ ಪ್ರಾಂತ.
#ABVPKarnataka@RSSorgpic.twitter.com/7pHdtwNu9k -
ಪ್ರಾಂತ ಅಭ್ಯಾಸ ವರ್ಗದ ಮೊದಲನೇ ಅವಧಿ- ಸೈದ್ಧಾಂತಿಕ ಭೂಮಿಕೆಯನ್ನು ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ ಶ್ರೀ ಬಾಲಕೃಷ್ಣ ಜೀ ಅವರು ವಿಷಯ ಮಂಡನೆ ಮಾಡಿದರು.
#ABVPKarnataka#Ranebennurpic.twitter.com/l5B1BpPw10 -
ಕರ್ನಾಟಕ ಪ್ರಾಂತ ಅಭ್ಯಾಸ ವರ್ಗದ ಉದ್ಘಾಟನೆಯನ್ನು ಕ್ಷೇತ್ರೀಯ ಸಹಸಂಘಟನಾ ಕಾರ್ಯದರ್ಶಿಗಳಾದ
@SwamyMaralapura, ರಾಷ್ಟ್ರೀಯ ಕಾರ್ಯದರ್ಶಿ@HarshaKSN , ರಾಜ್ಯ ಅಧ್ಯಕ್ಷರಾದ@veereshgbalikai, ರಾಜ್ಯ ಕಾರ್ಯದರ್ಶಿ@PrateekAMali ಹಾಗೂ ರಾಜ್ಯ ಸಂಘಟನಾ ಕಾರ್ಯದರ್ಶಿ@manjunathmeese ಅವರು ಉಪಸ್ಥಿತರಿದ್ದರು.#ABVPKarnatakapic.twitter.com/Ik8DQr6ONQ -
ಸ್ವಾತಂತ್ರ್ಯ ಹೋರಾಟಗಾರ್ತಿ, ಧೀರ ಮಹಿಳೆ ಝಾನ್ಸಿ ರಾಣಿ ಲಕ್ಷ್ಮೀಬಾಯಿ ರವರ ಜಯಂತಿಯನ್ನು ಗೌರವಪೂರ್ವಕ ನಮನಗಳು. Salute to the warrior Queen of Jansi Rani Lakshmibai on her birth anniversary
#RaniLakshmibaipic.twitter.com/hKK7TKFLVl -
ಸಾಂಕ್ರಾಮಿಕ ರೋಗ ಕೊರೊನಾದಿಂದಾಗಿ ಕಳೆದ ಎಂಟು ತಿಂಗಳಿಂದ ಮುಚ್ಚಿದ್ದ ಪದವಿ ಕಾಲೇಜುಗಳು ಇಂದಿನಿಂದ ಮತ್ತೆ ಪುನರಾರಂಭ ಆಗುತ್ತಿರುವ ಹಿನ್ನೆಲೆಯಲ್ಲಿ ವಿಜಯಪುರ ಹಾಗೂ ಮುಧೋಳ ನಗರದ ಕಾಲೇಜುಗಳಲ್ಲಿ ಸರಸ್ವತಿ ಪೂಜೆ ಸಲ್ಲಿಸಿ ವಿದ್ಯಾರ್ಥಿಗಳಿಗೆ ಶುಭಾಶಯ ಕೋರಲಾಯಿತು.
#CollegeReopen@AbvpVijayapurpic.twitter.com/sE25ms71PA -
ಇಂದಿನಿಂದ ರಾಜ್ಯಾದ್ಯಂತ ಪದವಿ ಕಾಲೇಜುಗಳ ಪುನರಾಭವಾಗುತ್ತಿದ್ದು ರಾಜ್ಯದ ವಿದ್ಯಾರ್ಥಿ ಸ್ನೇಹಿತರಿಗೆ ಶುಭವಾಗಲಿ. ಸಾಮಾಜಿಕ ಅಂತರ, ಮಾಸ್ಕ್ & ಸಾನಿಟೈಸರ್ ಉಪಯೋಗಿಸಿ ಜಾಗೃತೆಯಿಂದ ಇರಿ...!
#KarnatakaDeegreeCollege#CollegeReopenpic.twitter.com/DUP21GJIIA -
ಉತ್ತರ ಕರ್ನಾಟಕದ ಹೆಬ್ಬಾಗಿಲು ಎಂದು ಗುರುತಿಸಲಾಗುತ್ತಿರುವ ರಾಣೆಬೆನ್ನೂರು ನಗರದಲ್ಲಿ "ಪ್ರಾಂತ ಅಭ್ಯಾಸ ವರ್ಗ"ವು ದಿನಾಂಕ 20, 21 ಮತ್ತು 22ರ ನವೆಂಬರ್ 2020 ರಂದು ನಡೆಯಲಿದೆ. ವರ್ಗಕ್ಕೆ ಆಗಮಿಸುತ್ತಿರುವ ಎಲ್ಲ ಪ್ರತಿನಿಧಿಗಳಿಗೆ ಆದರದ ಸ್ವಾಗತ.
#ABVPKaranatakapic.twitter.com/9H53hnCFTK -
ಶುಭಂ ಕರೋತಿ ಕಲ್ಯಾಣಂ ಆರೋಗ್ಯಂ ಧನಸಂಪದಾಂ ಶತ್ರುಬುದ್ಧಿವಿನಾಶಾಯ ದೀಪಜ್ಯೋತಿರ್ನಮೋಸ್ತು ತೇ. ಸರ್ವರಿಗೂ ನರಕಚತುರ್ದಶಿ ಹಾಗೂ ದೀಪಾವಳಿ ಹಾರ್ದಿಕ ಶುಭಾಶಯಗಳು.
#Deepavali2020pic.twitter.com/e8GkLmxwHe -
Own retaliation to Pakistan initiated unprovoked ceasefire violations has inflicted heavy casualties on the enemy's infrastructure and Morale!pic.twitter.com/x7UWmufZCf
-
ಶಿರಸಿ ನಗರ ಅಧ್ಯಕ್ಷರಾದ ನಾಗೇಶ್ ವೆಂಕಟ್ ಅವರ ಅಕಾಲಿಕ ನಿಧನದಿಂದ ಎಬಿವಿಪಿ ಕುಟುಂಬವು ಎದೆಗುಂದುತ್ತಿದೆ. ಅವರ ನಿಧನದ ಸುದ್ದಿ ತುಂಬಾ ಆಘಾತಕಾರಿ, ಅವರ ಆತ್ಮಕ್ಕೆ ಶಾಂತಿ ಸಿಗಲಿ. ಓಂ ಶಾಂತಿಃpic.twitter.com/gulWfInwUC
-
ರಿಪಬ್ಲಿಕ್ ಸುದ್ದಿ ವಾಹಿನಿಯ ಮುಖ್ಯಸ್ಥರಾದ ಅರ್ನಬ್ ಗೋಸ್ವಾಮಿ ಅವರ ಬಂಧನವನ್ನು ಖಂಡಿಸಿ ಗಂಗಾವತಿ ತಾಲೂಕು ದಂಡಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಮಾಡಿ ಅವರನ್ನು ಬಿಡುಗಡೆ ಮಾಡಬೇಕೆಂದು ತಹಶೀಲ್ದಾರ್ ರವರ ಮುಖಾಂತರ ಕೇಂದ್ರ ಗೃಹ ಸಚಿವರಿಗೆ ಮನವಿ ಸಲ್ಲಿಸಲಾಯಿತು.
#IndiaStandsWithArnabpic.twitter.com/8Ls9fDTdbLTunjukkan thread ini -
ಕಲಬುರಗಿ ವತಿಯಿಂದ ರಿಪಬ್ಲಿಕ್ ಟಿವಿ ಪ್ರಧಾನ ಸಂಪಾದಕರಾದ ಅರ್ನಬ್ ಗೋಸ್ವಾಮಿ ಅವರ ಬಂಧನವನ್ನು ಖಂಡಿಸಿ,ಅವರನ್ನು ಬಿಡುಗಡೆ ಮಾಡಬೇಕೆಂದು ಆಗ್ರಹಿಸಿ ಜಿಲ್ಲಾಧಿಕಾರಿ ಮುಖಾಂತರ ಕೇಂದ್ರ ಗೃಹ ಸಚಿವರಿಗೆ ಮನವಿ ಸಲ್ಲಿಸಲಾಯಿತು.
#IndiaWithArnabpic.twitter.com/zXSIxgw6J0Tunjukkan thread ini -
ರಿಪಬ್ಲಿಕ್ ಸುದ್ದಿ ವಾಹಿನಿಯ ಮುಖ್ಯಸ್ಥರಾದ ಅರ್ನಬ್ ಗೋಸ್ವಾಮಿ ಅವರ ಬಂಧನವನ್ನು ಖಂಡಿಸಿ ಸಿಂಧನೂರು ತಹಶೀಲ್ದಾರ್ ರವರ ಮುಖಾಂತರ ಕೇಂದ್ರ ಗೃಹ ಸಚಿವರಿಗೆ ಮನವಿ ಸಲ್ಲಿಸಲಾಯಿತು.
#IndiaStandsWithArnabpic.twitter.com/bxjNIBDojDTunjukkan thread ini
Pemuatan nampaknya mengambil sedikit masa.
Twitter mungkin melebihi kapasiti atau mengalami gangguan seketika. Cuba sekali lagi atau lawati Status Twitter untuk mendapatkan maklumat lanjut.