Tweets
- Tweets, current page.
- Tweets & replies
- Media
You blocked @KarnatakaVarthe
Are you sure you want to view these Tweets? Viewing Tweets won't unblock @KarnatakaVarthe
-
Karnataka Varthe Retweeted
2/2 ಪ್ರತಿದಿನ 10 ಸಾವಿರ ಕುಟುಂಬಗಳಿಗೆ 20 ದಿನಗಳವರೆಗೆ 10 ಕೆ ಜಿ ಅಕ್ಕಿ, 2 ಕೆ ಜಿ ಬೇಳೆ, ಅರ್ಧ ಕೆ ಜಿ ಎಣ್ಣೆ ಮತ್ತು ಅರ್ಧ ಕೆ ಜಿ ಉಪ್ಪನ್ನು ಸರಬರಾಜು ಮಾಡಲಾಗುತ್ತಿದೆ.
@BSYBJP#KarnatakaFightsCorona#IndiaFightsCorona#SaluteCOVID19FightersShow this threadThanks. Twitter will use this to make your timeline better. UndoUndo -
Karnataka Varthe Retweeted
ಮಾನ್ಯ ಮುಖ್ಯಮಂತ್ರಿ ಶ್ರೀ ಬಿ.ಎಸ್ ಯಡಿಯೂರಪ್ಪ ಅವರು,
#ಕೋವಿಡ್ _19 ತಡೆಗೆ ಲಾಕ್ ಡೌನ್ ವಿಧಿಸಿರುವುದರಿಂದ ತೊಂದರೆಗೆ ಒಳಗಾಗಿರುವ ರೇಷನ್ ಕಾರ್ಡ್ ಇಲ್ಲದ ಉತ್ತರ ಭಾರತ ಮತ್ತು ಉತ್ತರ ಕರ್ನಾಟಕದ ಕಾರ್ಮಿಕರು ಹಾಗೂ ಬಡವರಿಗೆ ಸಂಸದೆ ಶೋಭಾ ಕರಂದ್ಲಾಜೆ ಅವರು ಸರಬರಾಜು ಮಾಡಿದ ದಿನಸಿ ಸಾಮಾನುಗಳ ಪರಿಶೀಲನೆ ನಡೆಸಿದರು. 1/2pic.twitter.com/tv0vct9UlBShow this threadThanks. Twitter will use this to make your timeline better. UndoUndo -
Karnataka Varthe Retweeted
The knowledge of ‘who’ and ‘when’ should we wear the mask is very important. Don't unnecessarily wear mask if you don't need them.
@CMofKarnataka@sriramulubjp@drashwathcn@BSBommai@mla_sudhakar@BBMP_MAYOR@BBMPCOMM@CCBBangalore@BlrCityPolice@KarnatakaVarthe@PIBBengalurupic.twitter.com/9wzSm3RDXwThanks. Twitter will use this to make your timeline better. UndoUndo -
Karnataka Varthe Retweeted
ಕೋವಿಡ್ - 19 ವೈರಾಣು ಹರಡುವಿಕೆಯನ್ನು ತಡೆಯಲು ವಿಧಿಸಲಾದ ನಿರ್ಬಂಧದ ಅವಧಿಯನ್ನು ರಚನಾತ್ಮಕವಾಗಿ ಬಳಸಿಕೊಳ್ಳಲು ಮತ್ತು ಜಾಗೃತಿ ಮೂಡಿಸುವ ಕುರಿತು ಉನ್ನತ ಶಿಕ್ಷಣ ಇಲಾಖೆಗೆ ಸಲಹೆ ಸೂಚನೆಗಳನ್ನು ನೀಡಲು ಕಾರ್ಯಪಡೆಯನ್ನು ರಚಿಸಿದ್ದೇವೆ. ಕಾರ್ಯಪಡೆಯ ಸಲಹೆಗಳ ನಿರೀಕ್ಷೆಯಲ್ಲಿದ್ದೇನೆ.
#IndiaFightsCoronapic.twitter.com/riUhohyZyWThanks. Twitter will use this to make your timeline better. UndoUndo -
Karnataka Varthe Retweeted
Immediate Attention! Travel History of COVID19 positive cases of Bellary District (P89 & P90). Anybody who were their co-passengers in the below mentioned trains immediately contact Health Dept. Helpline 104/ 080- 46848600 or 08066692000pic.twitter.com/IkVKxPrGo6
Show this threadThanks. Twitter will use this to make your timeline better. UndoUndo -
ದೆಹಲಿಯಲ್ಲಿ ನಡೆದ ಮಾರ್ಕಾಜ್ ಸಭೆಯಲ್ಲಿ ಭಾಗವಹಿಸಿದವರು # ಕೋವಿಡ್_19 ಸೋಂಕಿಗೆ ತುತ್ತಾಗಿರುವ ಸಾಧ್ಯತೆ ಇರುವುದರಿಂದ ಆರೋಗ್ಯ ಇಲಾಖೆ ಸಹಾಯವಾಣಿಯನ್ನು ಸಂಪರ್ಕಿಸಲು ಮನವಿ ಮಾಡಲಾಗಿದೆ.
#Nizamuddin#IndiaFightsCorona#KarnatakaFightsCoronapic.twitter.com/tkhgn4EN5XThanks. Twitter will use this to make your timeline better. UndoUndo -
Karnataka Varthe Retweeted
ಕ್ವಾರಂಟೈನನಲ್ಲಿದ್ದಾಗ ಕಡ್ಡಾಯವಾಗಿ ಪಾಲಿಸಬೇಕಾದ ಮುಂಜಾಗೃತಾ ಕ್ರಮಗಳು
#StayHomeStaySafe#ResponsibleCitizen#HomeQuarantine#SocialDistancing@CMofKarnataka@sriramulubjp@drashwathcn@BSBommai@mla_sudhakar@ComDHFWKA@BBMP_MAYOR@BBMPCOMM@CCBBangalore@BlrCityPolice@KarnatakaVarthepic.twitter.com/zLYAdxXFrsThanks. Twitter will use this to make your timeline better. UndoUndo -
Karnataka Varthe Retweeted
#ಕೊರೊನ ಸೋಂಕನ್ನು ಸಂಪೂರ್ಣವಾಗಿ ನಿಯಂತ್ರಿಸಿ, ನಿರ್ಮೂಲನೆ ಮಾಡಲು ರಾಜ್ಯ ಸರ್ಕಾರ ಅನೇಕ ಮಹತ್ವದ ಕ್ರಮಗಳನ್ನು ಕೈಗೊಂಡಿರುವ ಕುರಿತು ಮಾನ್ಯ ಮುಖ್ಯಮಂತ್ರಿಯವರು 'ದಿ ಹಿಂದೂ' ಪತ್ರಿಕೆಯಲ್ಲಿ ಬರೆದಿರುವ ಲೇಖನ.@BSYBJP#KarnatakaFightsCorona#IndiaFightsCorona#SaluteCOVID19Fighterspic.twitter.com/2psEUWQoqeThanks. Twitter will use this to make your timeline better. UndoUndo -
Karnataka Varthe Retweeted
ಹಾಲಿನ ಖರೀದಿ ಅಬಾಧಿತ: ಮುಖ್ಯಮಂತ್ರಿ ಸೂಚನೆ ಮುಖ್ಯಮಂತ್ರಿ ಶ್ರೀ
@BSYBJP ಅವರು ಕೆ ಎಂ ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹಾಗೂ ವ್ಯವಸ್ಥಾಪಕ ನಿರ್ದೇಶಕರಿಗೆ ದೂರವಾಣಿ ಕರೆ ಮಾಡಿ ಹಾಲಿನ ಖರೀದಿ ಪ್ರಕ್ರಿಯೆಯನ್ನು ಅಬಾಧಿತವಾಗಿ ಮುಂದುವರಿಸಲು ಸೂಚಿಸಿದ್ದಾರೆ.#KMFKarnataka#KarnatakaFightsCorona#IndiaFightsCoronavirusThanks. Twitter will use this to make your timeline better. UndoUndo -
ದೆಹಲಿಯ ನಿಜಾಮುದ್ದೀನ್ ನಲ್ಲಿ ಮಾರ್ಚ್ ತಿಂಗಳಲ್ಲಿ ನಡೆದ ಮರ್ಕಾಜ್ ಗೆ ಹಾಜರಾಗಿರುವ ಕರ್ನಾಟಕದಲ್ಲಿನ ಇತರೆ ಪ್ರದೇಶದ ನಿವಾಸಿಗಳು ಸ್ವಯಂ ಪ್ರೇರಣೆಯಿಂದ ವೈದ್ಯಕೀಯ ತಪಾಸಣೆಗೆ ಹಾಜರಾಗಬೇಕು ಎಂದು ಡಿಜಿ ಹಾಗೂ ಐಜಿಪಿ ಮನವಿ ಮಾಡಿದ್ದಾರೆ.
#KarnatakaFightsCorona#IndiaFightsCorona#SaluteCOVID19Fighterspic.twitter.com/HSSb6F3w4OThanks. Twitter will use this to make your timeline better. UndoUndo -
Karnataka Varthe Retweeted
I urge every one should come forward & make donations to this fight against
#COVID19 to CM RELIEF Fund No contribution is small if even 20% of our population of 6.40cr contributes 100rs we will be able to generate 128cr which will strengthen govt to fight carona virus stronger.pic.twitter.com/0GGvH4mNhcThanks. Twitter will use this to make your timeline better. UndoUndo -
Karnataka Varthe RetweetedThanks. Twitter will use this to make your timeline better. UndoUndo
-
Karnataka Varthe Retweeted
ಕರ್ನಾಟಕದಲ್ಲಿ ನಿನ್ನೆಯಿಂದ ಇಂದು ಬೆಳಗ್ಗೆ 8 ಗಂಟೆಯವರೆಗೆ 10 ವ್ಯಕ್ತಿಗಳಲ್ಲಿ
#COVID19 ಸೋಂಕು ಖಚಿತವಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 98ಕ್ಕೆ ಏರಿದೆ. ನಾಗರಿಕರು ಮುಂಜಾಗೃತ ಕ್ರಮಗಳನ್ನು ಕೈಗೊಂಡು ಮನೆಯಲ್ಲಿರಬೇಕೆಂದು ವಿನಂತಿಸುತ್ತೇನೆ.#IndiaFightsCoronaThanks. Twitter will use this to make your timeline better. UndoUndo -
Karnataka Varthe Retweeted
Till date 98
#COVID19 positive cases have been confirmed. This includes 3 deaths & 6 discharges. 10 new cases were confirmed since 30.03.2020, 5.00pm to 31.03.2020, 8.00am.#IndiaFightsCoronaThanks. Twitter will use this to make your timeline better. UndoUndo -
Karnataka Varthe Retweeted
ಈಗಾಗಲೇ 13 ಜನರ ಪತ್ತೆ ಹಚ್ಚಿ ಅವರನ್ನು Quarantine ನಲ್ಲಿಡಲಾಗಿದೆ.
#Covid19 ಸೋಂಕು ತಪಾಸಣೆಗಾಗಿ ಕಫ ಪರೀಕ್ಷೆ ನಡೆಸಿದ್ದು, ಈಗ Negative ಎಂದು ವರದಿ ಬಂದಿದೆ. ಇದು ಸಮಾಧಾನದ ಸಂಗತಿ. ಉಳಿದವರನ್ನು ಪತ್ತೆ ಹಚ್ಚಲಾಗುತ್ತಿದೆ.Show this threadThanks. Twitter will use this to make your timeline better. UndoUndo -
Karnataka Varthe Retweeted
ನಿಜಾಮುದ್ದೀನ್ ಜಮಾತ್ ಮಸೀದಿಯಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಬಂದವರ ಸಂಖ್ಯೆ 54 ಎಂಬುದು ಖಚಿತವಾಗಿದೆ. ಇವರು ಬೆಂಗಳೂರು, ಬೀದರ್, ಗುಲ್ಬರ್ಗ, ಬಳ್ಳಾರಿ ಭಾಗದವರು ಎಂದು ತಿಳಿದು ಬಂದಿದೆ.
Show this threadThanks. Twitter will use this to make your timeline better. UndoUndo -
Karnataka Varthe Retweeted
ನಿಜಾಮುದ್ದೀನ್ ಜಮಾತ್ ಮಸೀದಿಯಲ್ಲಿ ಭಾಗವಹಿಸಿದ 26 ವ್ಯಕ್ತಿಗಳು ಬೀದರ್ ಜಿಲ್ಲೆಗೆ ಸೇರಿದವರಾಗಿದ್ದು, ಅವರನ್ನು ಈ ಕೂಡಲೇ quarantine ಮಾಡಲಾಗಿದೆ. ಉಳಿದವರ ಪತ್ತೆ ಹಚ್ಚುವ ಕಾರ್ಯವನ್ನು ಮುಂದುವರೆಸಲಾಗಿದೆ.
Thanks. Twitter will use this to make your timeline better. UndoUndo -
#ಕೊರೊನ ಸೋಂಕಿನ ವಿರುದ್ಧ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಹೋರಾಡುತ್ತಿರುವ ಎಲ್ಲ ವೈದ್ಯಕೀಯ ಸಿಬ್ಬಂದಿ ಹಾಗೂ ಅರೆ ವೈದ್ಯಕೀಯ ಸಿಬ್ಬಂದಿಗಳಿಗೆ ಹೃದಯ ಪೂರ್ವಕ ವಂದನೆಗಳು. ನಿಮ್ಮ ಸೇವೆ ಯಾವತ್ತಿಗೂ ಸ್ಮರಣೀಯ.#KarnatakaFightsCorona#IndiaFightsCorona#SaluteCOVID19Fighterspic.twitter.com/HHtSZWtyRZThanks. Twitter will use this to make your timeline better. UndoUndo -
2/2 I hereby request everyone to kindly contribute to the CMRF and help the state tide over this difficult situation.
@BSYBJP#DonatetoCMRFCovid19#KarnatakaFightsCorona#StayHome#SocialDistancingShow this threadThanks. Twitter will use this to make your timeline better. UndoUndo -
Karnataka is doing its best to battle the Corona pandemic. But without the support of our Citizens, industrialists and corporate leaders it will be difficult to win this battle. 1/2pic.twitter.com/OcdENy7ypO
Show this threadThanks. Twitter will use this to make your timeline better. UndoUndo
Loading seems to be taking a while.
Twitter may be over capacity or experiencing a momentary hiccup. Try again or visit Twitter Status for more information.