Dr. G ParameshwaraGeverifieerd account

@DrParameshwara

Deputy Chief Minister, Karnataka | Departments - Bengaluru Development, IT/BT, Science & Tech, Law & Parl Affairs | President, KPCC 2010 - 2018 | 5-time MLA

Karnataka
Geregistreerd in februari 2014

Tweets

Je hebt @DrParameshwara geblokkeerd

Weet je zeker dat je deze Tweets wilt bekijken? @DrParameshwara wordt niet gedeblokkeerd door Tweets te bekijken.

  1. ಲೋಕಸಭಾ ಚುನಾವಣೆಯ ಫಲಿತಾಂಶ ಕರ್ನಾಟಕ ಸಮ್ಮಿಶ್ರ ಸರಕಾರದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ರಾಜ್ಯ ಸರಕಾರವು ಕುಮಾರಸ್ವಾಮಿ ಅವರ ನೇತೃತ್ವದಲ್ಲಿಯೇ ಐದು ವರ್ಷ ಸುಭದ್ರವಾಗಿವಾಗಿ ಮುಂದುವರೆಯಲಿದೆ. ಕರ್ನಾಟಕವನ್ನು ಅಭಿವೃದ್ಧಿಯ ಪಥದಲ್ಲಿ ಕೊಂಡೊಯ್ಯುವುದೇ ನಮ್ಮೆಲ್ಲರ ಗುರಿ!

    , , en 3 anderen
    Ongedaan maken
  2. The Lok Sabha election verdict doesn't affect our state government in any way. We have an elected majority & all of us have reaffirmed our commitment to the coalition. Shri will continue as our CM. Any attempts to destabilize the government will be futile.

    Ongedaan maken
  3. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳೇ ತೀರ್ಪುಗಾರರು. ದೇಶದ ಜನರ ಸೇವೆ ಮಾಡುವ ಅವಕಾಶ ದೊರೆತ ಬಿಜೆಪಿ ಹಾಗೂ ನರೇಂದ್ರಮೋದಿ ಅವರಿಗೆ ಅಭಿನಂದನೆ. ಕರ್ನಾಟಕದಿಂದ ಆಯ್ಕೆಯಾದ ಎಲ್ಲ ಸಂಸದರಿಗೂ ಹೃತ್ಪೂರ್ವಕ ಅಭಿನಂದನೆಗಳು. ನಿಮ್ಮನ್ನು ಚುನಾಯಿಸಿದ ಜನರ ಪ್ರತಿನಿಧಿಗಳಾಗಿ ಸಂಸತ್‌ನಲ್ಲಿ ಕಾರ್ಯ ನಿರ್ವಹಿಸಿ ಎಂದು ಆಶಿಸುವೆ.

    Ongedaan maken
  4. The people have elected & to take on the reins of the government. I would like to congratulate them on their win. I also congratulate for his hard work & support. will continue to serve people & fight for our constitutional rights.

    Ongedaan maken
  5. It was great to meet with Ms. Nina Vaskunlahti, Ambassador of Finland in India, today. We discussed our vision for ITBT, startups and technology in Karnataka. Looking forward to strengthening relations between Finland and for emerging technologies.

    Ongedaan maken
  6. ಬೆಂಗಳೂರು ಹಾಲು ಒಕ್ಕೂಟದ ನೂತನ ನಿರ್ದೇಶಕ ಮಂಡಳಿ ಸದಸ್ಯರರಾಗಿ ಚುನಾಯಿತರಾದ ಕಾಂಗ್ರೆಸ್ ಹಾಗೂ ಜೆಡಿಎಸ್‌‌ನ ಎಲ್ಲರಿಗೂ ಹೃತ್ಪೂರ್ವಕ ಅಭಿನಂದನೆಗಳು. ಒಕ್ಕೂಟದ ಏಳ್ಗೆಗೆ ಶ್ರಮಿಸಿ ಎಂದು ಶುಭಾಶಯ ಕೋರುವೆ.

    , , en 3 anderen
    Ongedaan maken
  7. heeft geretweet
    21 mei
    Ongedaan maken
  8. heeft geretweet
    21 mei

    ಅಧಿಕಾರದಲ್ಲಿ ಯಾರು ಶಾಶ್ವತವಾಗಿ ಇರಲು ಸಾಧ್ಯವಿಲ್ಲ. ಹಿಮಾಲಯ ಏರಿದವರು ಕೆಳಗೆ ಇಳಿಯಲೇ ಬೇಕು. ಈ ಸತ್ಯವನ್ನ ಪ್ರಧಾನಿ ಮೋದಿಯವರು ಅರಿತುಕೊಳ್ಳಬೇಕು. ಇದನ್ನ ಮರೆತು ಬೇಜವಾಬ್ದಾರಿಯುತವಾಗಿ ರಾಜೀವ್ ಗಾಂಧಿ ಅವರ ಬಗ್ಗೆ ಅವಹೇಳಕಾರಿ ಹೇಳಿಕೆ ನೀಡಿದ್ದು ಅವರ ಹುದ್ದೆಗೆ ಶೋಭೆ ತರುವಂಥದ್ದಲ್ಲ.

    Deze collectie tonen
    Ongedaan maken
  9. heeft geretweet
    21 mei

    My father was gentle, loving, kind & affectionate. He taught me to love & respect all beings. To never hate. To forgive. I miss him. On his death anniversary, I remember my father with love & gratitude.

    Ongedaan maken
  10. Remembering our beloved former PM Shri Rajiv Gandhi on his death anniversary. A charismatic leader who oversaw the transition of India from the traditional to the modern. His reforms in the telecom sector, Panchayati Raj etc. proved invaluable for India!

    Ongedaan maken
  11. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರ ಹುಟ್ಟು ಹಬ್ಬದ ಪ್ರಯುಕ್ತ ಇಂದು ಅವರ ನಿವಾಸಕ್ಕೆ ತೆರಳಿ ಶುಭಾಶಯ ಕೋರಿದೆ.‌ ದೇವರು ಅವರಿಗೆ ಆಯುಷ್ಯ ಆರೋಗ್ಯ ನೀಡಿ ಆಶೀರ್ವದಿಸಲಿ.

    Ongedaan maken
  12. ಪತ್ರಿಕಾಗೋಷ್ಠಿಯಲ್ಲಿ ಮೌನಿ ಮೋದಿ ಅನಾವರಣ, ಈಗ ಬಿಜೆಪಿಯಲ್ಲಿ ಮೋಡ ಕವಿದ ವಾತಾವರಣ!

    Ongedaan maken
  13. "Rahul Gandhi has emerged as a credible politician who has helped lead an invigorated opposition to Modi’s government." Truer words were never spoken.

    Ongedaan maken
  14. 56 or 0.56? The iconic movie Pushpaka Vimana had more words than that came out of PM in the so called ! Many who used to mock the "silence" of our former PM Manmohan Singh now regret doing so. He constantly had a dialogue with media. Not a mute appearance!

    Ongedaan maken
  15. ನಮ್ಮ ಆಲೋಚನೆಗಳು ನಮ್ಮನ್ನು ರೂಪಿಸುತ್ತವೆ ಎಂದು ಬೋಧಿಸಿದ ಭಗವಾನ್ ಬುದ್ಧನನ್ನು ಬುದ್ಧ ಪೂರ್ಣಿಮೆಯ ಸಂದರ್ಭದಂದು ನೆನೆಯುತ್ತಿದ್ದೇನೆ. ಜಗತ್ತು ಕಂಡ ಅಪ್ರತಿಮ ಗುರುಗಳಲ್ಲಿ ಒಬ್ಬರಾದ, ಕರುಣೆಯ ಸಾಕಾರರೂಪವಾದ ಭಗವಾನ್ ಬುದ್ಧ ನಮ್ಮೆಲ್ಲರಿಗೂ ಸ್ಫೂರ್ತಿಯಾಗಲಿ.

    Ongedaan maken
  16. "We are shaped by our thoughts; we become what we think. When the mind is pure, joy follows like a shadow that never leaves." –Buddha I bow in reverence to Lord Buddha, one of the greatest teachers and the epitome of compassion, on the holy occasion of

    Ongedaan maken
  17. Wishing former Prime Minister and senior leader Shri H. D. Deve Gowda a very happy birthday. May you be blessed abundantly with good health and happiness. ಮಾಜಿ ಪ್ರಧಾನಿ ಮತ್ತು ಹಿರಿಯ ಮುತ್ಸದ್ದಿ ಶ್ರೀ ಹೆಚ್. ಡಿ. ದೇವೇಗೌಡ ಅವರಿಗೆ ಜನ್ಮ ದಿನದ ಹಾರ್ದಿಕ ಶುಭಾಶಯಗಳು.

    Ongedaan maken
  18. ಚಿಂಚೋಳಿ ವಿಧಾನಸಭಾ ಕ್ಷೇತ್ರ ಉಪಚುನಾವಣೆ ಅಂಗವಾಗಿ ಇಂದು ಸುಭಾಷ್ ರಾಠೋಡ್ ಪರ ಪ್ರಚಾರ ನಡೆಸಿ ರೋಡ್‌ಶೋನಲ್ಲಿ ಪಾಲ್ಗೊಂಡೆ. ಭಾಗವಹಿಸಿದ ಎಲ್ಲರಿಗೂ ನನ್ನ ಕೃತಜ್ಞತೆಗಳು. Took part in a roadshow as part of bypoll election campaign in Chincholi today. Grateful for the massive support shown by the people.

    Ongedaan maken
  19. We have crossed top economic markets to get to the 18th spot. There is no stopping us now. The baton is now in our hands to take the economy to heights unknown.

    Ongedaan maken
  20. ತಮ್ಮ ಆಡಳಿತಾವಧಿಯಲ್ಲಿ ಹಲವು ಬಾರಿ ಸುದ್ದಿಗೋಷ್ಠಿ ನಡೆಸಿ ಮಾಧ್ಯಮಗಳ ಪ್ರಶ್ನೆಗಳಿಗೆ ಸಮರ್ಥವಾಗಿ ಉತ್ತರಿಸುತ್ತಿದ್ದ ಗೌರವಾನ್ವಿತ ಮನಮೋಹನ ಸಿಂಗ್ ಅವರೆಲ್ಲಿ? ಐದು ವರ್ಷಗಳ ನಂತರ ಮೊದಲ ಸುದ್ದಿಗೋಷ್ಠಿ ನಡೆಸಿ ಆಗಲೂ ಪ್ರಶ್ನೆಗಳಿಗೆ ಉತ್ತರಿಸದೆ ಅದರ ಜವಾಬ್ದಾರಿಯನ್ನು ತಮ್ಮ ಪಕ್ಷದ ಅಧ್ಯಕ್ಷರಿಗೆ ಹಸ್ತಾಂತರ ಮಾಡಿದ ನರೇಂದ್ರ ಮೋದಿಯವರೆಲ್ಲಿ?

    Ongedaan maken

Het laden lijkt wat langer te duren.

Twitter is mogelijk overbelast of ondervindt een tijdelijke onderbreking. Probeer het opnieuw of bekijk de Twitter-status voor meer informatie.

    Je bent misschien ook geïnteresseerd in

    ·