Karnataka VartheVerified account

@KarnatakaVarthe

Official Account of Department of Information and Public Relations, Government of Karnataka

Bengaluru
Joined June 2014

Tweets

You blocked @KarnatakaVarthe

Are you sure you want to view these Tweets? Viewing Tweets won't unblock @KarnatakaVarthe

  1. Retweeted

    2/2 ಪ್ರತಿದಿನ 10 ಸಾವಿರ ಕುಟುಂಬಗಳಿಗೆ 20 ದಿನಗಳವರೆಗೆ 10 ಕೆ ಜಿ ಅಕ್ಕಿ, 2 ಕೆ ಜಿ ಬೇಳೆ, ಅರ್ಧ ಕೆ ಜಿ ಎಣ್ಣೆ ಮತ್ತು ಅರ್ಧ ಕೆ ಜಿ ಉಪ್ಪನ್ನು ಸರಬರಾಜು ಮಾಡಲಾಗುತ್ತಿದೆ.

    Show this thread
    Undo
  2. Retweeted

    ಮಾನ್ಯ ಮುಖ್ಯಮಂತ್ರಿ ಶ್ರೀ ಬಿ.ಎಸ್ ಯಡಿಯೂರಪ್ಪ ಅವರು, _19 ತಡೆಗೆ ಲಾಕ್ ಡೌನ್ ವಿಧಿಸಿರುವುದರಿಂದ ತೊಂದರೆಗೆ ಒಳಗಾಗಿರುವ ರೇಷನ್ ಕಾರ್ಡ್ ಇಲ್ಲದ ಉತ್ತರ ಭಾರತ ಮತ್ತು ಉತ್ತರ ಕರ್ನಾಟಕದ ಕಾರ್ಮಿಕರು ಹಾಗೂ ಬಡವರಿಗೆ ಸಂಸದೆ ಶೋಭಾ ಕರಂದ್ಲಾಜೆ ಅವರು ಸರಬರಾಜು ಮಾಡಿದ ದಿನಸಿ ಸಾಮಾನುಗಳ‌ ಪರಿಶೀಲನೆ‌ ನಡೆಸಿದರು. 1/2

    Show this thread
    Undo
  3. Retweeted

    The knowledge of ‘who’ and ‘when’ should we wear the mask is very important. Don't unnecessarily wear mask if you don't need them.

    Undo
  4. Retweeted

    ಕೋವಿಡ್ - 19 ವೈರಾಣು ಹರಡುವಿಕೆಯನ್ನು ತಡೆಯಲು ವಿಧಿಸಲಾದ ನಿರ್ಬಂಧದ ಅವಧಿಯನ್ನು ರಚನಾತ್ಮಕವಾಗಿ ಬಳಸಿಕೊಳ್ಳಲು ಮತ್ತು ಜಾಗೃತಿ ಮೂಡಿಸುವ ಕುರಿತು ಉನ್ನತ ಶಿಕ್ಷಣ ಇಲಾಖೆಗೆ ಸಲಹೆ ಸೂಚನೆಗಳನ್ನು ನೀಡಲು ಕಾರ್ಯಪಡೆಯನ್ನು ರಚಿಸಿದ್ದೇವೆ. ಕಾರ್ಯಪಡೆಯ ಸಲಹೆಗಳ ನಿರೀಕ್ಷೆಯಲ್ಲಿದ್ದೇನೆ.

    , , and 2 others
    Undo
  5. Retweeted

    Immediate Attention! Travel History of COVID19 positive cases of Bellary District (P89 & P90). Anybody who were their co-passengers in the below mentioned trains immediately contact Health Dept. Helpline 104/ 080- 46848600 or 08066692000

    Show this thread
    Undo
  6. ದೆಹಲಿಯಲ್ಲಿ ನಡೆದ ಮಾರ್ಕಾಜ್ ಸಭೆಯಲ್ಲಿ ಭಾಗವಹಿಸಿದವರು # ಕೋವಿಡ್_19 ಸೋಂಕಿಗೆ ತುತ್ತಾಗಿರುವ ಸಾಧ್ಯತೆ ಇರುವುದರಿಂದ ಆರೋಗ್ಯ ಇಲಾಖೆ ಸಹಾಯವಾಣಿಯನ್ನು ಸಂಪರ್ಕಿಸಲು ಮನವಿ ಮಾಡಲಾಗಿದೆ.

    Undo
  7. Retweeted

    ಕ್ವಾರಂಟೈನನಲ್ಲಿದ್ದಾಗ ಕಡ್ಡಾಯವಾಗಿ ಪಾಲಿಸಬೇಕಾದ ಮುಂಜಾಗೃತಾ ಕ್ರಮಗಳು

    Undo
  8. Retweeted

    ಸೋಂಕನ್ನು ಸಂಪೂರ್ಣವಾಗಿ ನಿಯಂತ್ರಿಸಿ, ನಿರ್ಮೂಲನೆ ಮಾಡಲು ರಾಜ್ಯ ಸರ್ಕಾರ ಅನೇಕ ಮಹತ್ವದ ಕ್ರಮಗಳನ್ನು ಕೈಗೊಂಡಿರುವ ಕುರಿತು ಮಾನ್ಯ ಮುಖ್ಯಮಂತ್ರಿಯವರು 'ದಿ ಹಿಂದೂ' ಪತ್ರಿಕೆಯಲ್ಲಿ ಬರೆದಿರುವ ಲೇಖನ.

    Undo
  9. Retweeted

    ಹಾಲಿನ ಖರೀದಿ ಅಬಾಧಿತ: ಮುಖ್ಯಮಂತ್ರಿ ಸೂಚನೆ ಮುಖ್ಯಮಂತ್ರಿ ಶ್ರೀ ಅವರು ಕೆ ಎಂ ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹಾಗೂ ವ್ಯವಸ್ಥಾಪಕ ನಿರ್ದೇಶಕರಿಗೆ ದೂರವಾಣಿ ಕರೆ ಮಾಡಿ ಹಾಲಿನ ಖರೀದಿ ಪ್ರಕ್ರಿಯೆಯನ್ನು ಅಬಾಧಿತವಾಗಿ ಮುಂದುವರಿಸಲು ಸೂಚಿಸಿದ್ದಾರೆ.

    Undo
  10. ದೆಹಲಿಯ ನಿಜಾಮುದ್ದೀನ್ ನಲ್ಲಿ ಮಾರ್ಚ್ ತಿಂಗಳಲ್ಲಿ ನಡೆದ ಮರ್ಕಾಜ್ ಗೆ ಹಾಜರಾಗಿರುವ ಕರ್ನಾಟಕದಲ್ಲಿನ ಇತರೆ ಪ್ರದೇಶದ ನಿವಾಸಿಗಳು ಸ್ವಯಂ ಪ್ರೇರಣೆಯಿಂದ ವೈದ್ಯಕೀಯ ತಪಾಸಣೆಗೆ ಹಾಜರಾಗಬೇಕು ಎಂದು ಡಿಜಿ ಹಾಗೂ ಐಜಿಪಿ ಮನವಿ ಮಾಡಿದ್ದಾರೆ.

    Undo
  11. Retweeted
    5 hours ago

    I urge every one should come forward & make donations to this fight against to CM RELIEF Fund No contribution is small if even 20% of our population of 6.40cr contributes 100rs we will be able to generate 128cr which will strengthen govt to fight carona virus stronger.

    , , and 7 others
    Undo
  12. Retweeted

    ಇಂದಿನ ಪತ್ರಿಕೆಗಳ ಇಣುಕು ನೋಟ.

    Undo
  13. Retweeted

    ಕರ್ನಾಟಕದಲ್ಲಿ ನಿನ್ನೆಯಿಂದ ಇಂದು ಬೆಳಗ್ಗೆ 8 ಗಂಟೆಯವರೆಗೆ 10 ವ್ಯಕ್ತಿಗಳಲ್ಲಿ ಸೋಂಕು ಖಚಿತವಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 98ಕ್ಕೆ ಏರಿದೆ. ನಾಗರಿಕರು ಮುಂಜಾಗೃತ ಕ್ರಮಗಳನ್ನು ಕೈಗೊಂಡು ಮನೆಯಲ್ಲಿರಬೇಕೆಂದು ವಿನಂತಿಸುತ್ತೇನೆ.

    Undo
  14. Retweeted

    Till date 98 positive cases have been confirmed. This includes 3 deaths & 6 discharges. 10 new cases were confirmed since 30.03.2020, 5.00pm to 31.03.2020, 8.00am.

    Undo
  15. Retweeted

    ಈಗಾಗಲೇ 13 ಜನರ ಪತ್ತೆ ಹಚ್ಚಿ ಅವರನ್ನು Quarantine ನಲ್ಲಿಡಲಾಗಿದೆ. ಸೋಂಕು ತಪಾಸಣೆಗಾಗಿ ಕಫ ಪರೀಕ್ಷೆ ನಡೆಸಿದ್ದು, ಈಗ Negative ಎಂದು ವರದಿ ಬಂದಿದೆ. ಇದು ಸಮಾಧಾನದ ಸಂಗತಿ. ಉಳಿದವರನ್ನು ಪತ್ತೆ ಹಚ್ಚಲಾಗುತ್ತಿದೆ.

    Show this thread
    Undo
  16. Retweeted

    ನಿಜಾಮುದ್ದೀನ್ ಜಮಾತ್ ಮಸೀದಿಯಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಬಂದವರ ಸಂಖ್ಯೆ 54 ಎಂಬುದು ಖಚಿತವಾಗಿದೆ. ಇವರು ಬೆಂಗಳೂರು, ಬೀದರ್, ಗುಲ್ಬರ್ಗ, ಬಳ್ಳಾರಿ ಭಾಗದವರು ಎಂದು ತಿಳಿದು ಬಂದಿದೆ.

    Show this thread
    Undo
  17. Retweeted

    ನಿಜಾಮುದ್ದೀನ್ ಜಮಾತ್ ಮಸೀದಿಯಲ್ಲಿ ಭಾಗವಹಿಸಿದ 26 ವ್ಯಕ್ತಿಗಳು ಬೀದರ್ ಜಿಲ್ಲೆಗೆ ಸೇರಿದವರಾಗಿದ್ದು, ಅವರನ್ನು ಈ ಕೂಡಲೇ quarantine ಮಾಡಲಾಗಿದೆ. ಉಳಿದವರ ಪತ್ತೆ ಹಚ್ಚುವ ಕಾರ್ಯವನ್ನು ಮುಂದುವರೆಸಲಾಗಿದೆ.

    Undo
  18. ಸೋಂಕಿನ ವಿರುದ್ಧ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಹೋರಾಡುತ್ತಿರುವ ಎಲ್ಲ ವೈದ್ಯಕೀಯ ಸಿಬ್ಬಂದಿ ಹಾಗೂ ಅರೆ ವೈದ್ಯಕೀಯ ಸಿಬ್ಬಂದಿಗಳಿಗೆ ಹೃದಯ ಪೂರ್ವಕ ವಂದನೆಗಳು. ನಿಮ್ಮ ಸೇವೆ ಯಾವತ್ತಿಗೂ ಸ್ಮರಣೀಯ.

    Undo
  19. 2/2 I hereby request everyone to kindly contribute to the CMRF and help the state tide over this difficult situation.

    Show this thread
    Undo
  20. Karnataka is doing its best to battle the Corona pandemic. But without the support of our Citizens, industrialists and corporate leaders it will be difficult to win this battle. 1/2

    Show this thread
    Undo

Loading seems to be taking a while.

Twitter may be over capacity or experiencing a momentary hiccup. Try again or visit Twitter Status for more information.

    You may also like

    ·