ಕವಿತೆ

ಮನೆ

ನಮ್ಮ ನಡುವಿನ ಮಾತುಗಳೆಲ್ಲಾ ಮಾತಲ್ಲ ಗೆಳೆಯಾ ಅಲ್ಲಿರುವುದು ಮೌನದ ಪ್ರತಿಬಿಂಬ, ನದಿಯಲಿ ತೇಲುವ ದೋಣಿಯ ಗೆಣೆನಾದ ನೀಲಿ ಆಗಸದ ತೇಲುಚುಕ್ಕಿಗಳ ಬಿಂಬ ಮೆಲ್ಲಗೆ ಅರಳಿಸುತ್ತದೆ ಸೂರ್ಯಕಾಂತಿ ಕಣ್ಣಕಾಂತಿ, […]

ಹಸ್ತರೇಖೆಗಳು

ಅದೃಷ್ಟದ ರೇಖೆಗಳಿವೆ ನಿನಗೆ ವಿದೇಶಕ್ಕೆ ಹೋಗುತ್ತೀ ಅಲ್ಲದೆ ಎಷ್ಟು ಮೆತ್ತಗಿದೆ ಈ ಹಸ್ತ! ಎಲ್ಲರೂ ಒಲಿಯುತ್ತಾರೆ ನಿನಗೆ ಬಲಿಯಾಗುತ್ತಾರೆ ಹೆಬ್ಬೆರಳ ಬುಡದ ಈ ಎತ್ತರ ನೋಡು ಅದರ […]

ಚಪ್ಪಲಿಯಡಿಯ ಚೇಳು

ಬಟ್ಟಲು ಗಂಗಳ ಚಲುವೆ ಕಣ್ಣಸಿಪ್ಪೆಯ ಕೆಳಗೆ ವರ್ತಲದ ಛಾಯೆ ಕೆನ್ನೆ ಗಂಟಿದ ಅಶ್ರುಧಾರೆ ಮೇಲೆ ಜರತಾರಿ ಸೀರೆ ಮಕಮಲ್ಲಿನ ಬಟ್ಟೆ ವಡ್ಯಾಣ ಒಡವೆ ಹುಸಿ ನಗೆಯ ಮುಖವಾಡ […]

ಈ ಗೆಳೆತನ….

ನನ್ನೆಲ್ಲಾ ಪದ್ಯಗಳಲ್ಲಿರುವಂತೆ ಇಲ್ಲೂ ತಾರೆ, ಮೋಡ, ಗಾಳಿ, ಕಡಲು, ಸೂರ್ಯರಿದ್ದಾರೆ. ನಿನಗಿಷ್ಟವಾದರೆ ಓದು ಒತ್ತಾಯವಿಲ್ಲ ಇಷ್ಟವಾಗದಿದ್ದರೆ ಬೇಡ ಕಿಂಚಿತ್ತೂ ಕೋಪವಿಲ್ಲ. ಆದರೆ ನಾನು ಪ್ರೀತಿಸುವ ಗಾಳಿ, ಮೋಡ, […]

ನನ್ನ ನೆನಪಿನ ಯಾತ್ರೆ

ನನ್ನ ನೆನಪಿನ ಯಾತ್ರೆ ನಿನ್ನದರ ಥರವಲ್ಲ ಅದಕ್ಕಿಲ್ಲ ಸರಳಗತಿ ದಾರಿನೆರಳು ; ಮೊಸಳೆ ಹಲ್ಲಿನ ಕಲ್ಲುದಾರಿ, ಕನ್ನಡಿ ಚೂರು ಮಂಡೆ ಮೇಲೇ ಬಾಯಿಮಸೆವ ಬಿಸಿಲು. ಮಡಿದ ನಿನ್ನೆಗಳೆಲ್ಲ […]

ಕಾರ್ತೀಕ

ಅಶ್ವಯುಜ ಸೂರ್ಯ ಚಿಮ್ಮಿದಾಗ ಕಿರಣಗಳು ಬೆಳಕ ಬೀಜಗಳು ರೆಂಬೆಕೊಂಬೆಗಳ ಪಣತಿಗಳಲಿ ಮಿಂಚುಗೊಂಚಲುಗಳು ಪತಂಗಗಳು ಭೂಮಿ ಬಾನಂಗಳದಲಿ ಚಿನಕುರುಳಿಗಳು. ಸಂಭ್ರಮದ ಅಲೆಅಲೆಗಳಲಿ ತೇಲಿವೆ ನಮ್ಮೆಲ್ಲರ ಮಿನುಗು ಕಣ್ಣೋಟಗಳು ಮಾತು […]

ಹೈದರಾಬಾದಿನಲ್ಲಿ ಜೂನ್

ಹೈದರಾಬಾದಿನಲ್ಲಿ ಜೂನ್ ಎಂದೊಡನೆ ಬೇಕಾದ್ದು ತಳತಳಿಸುವ ಗ್ಲಾಸುಗಳಲ್ಲಿ ತಂಪು ಪಾನೀಯಗಳ ಸುಖ ಮಾತಾಡುವುದಕ್ಕೆ ನೋಡುವುದಕ್ಕೆ ಅವರವರು ಬಯಸುವ ಮುಖ ಅದೃಷ್ಟವಿದ್ದರೆ ಆಗಾಗ ಸುಳಿಯುವ ಗಾಳಿ ಆ ಗಾಳಿಯಲ್ಲೆಲ್ಲೋ […]

ಸ್ಥಿಮಿತ

ಆ ಹಾದಿ ಸಾಗಿದೆಡೆ ನಡೆದು ಬಿಡು ಮಾನವ ಇರದು ಹುಡುಕಾಟ ಹಂಬಲಿಕೆ ನಿನಗೆ ಕುರುಡ ಮೋಹದ ಕುದುರೆ ಕೈಕೊಟ್ಟ ಕ್ಷಣವೇ ಉರಿದು ಬಿದ್ದಿದೆ ನಿನ್ನ ಆಶೆ ಗೋಪುರ […]

ನಾನು ಮತ್ತು ಅವನು

೧ ಅವನ ಕಣ್ಣಲ್ಲಿ… ಬೆಟ್ಟಗಳು ಬೆಳೆಯುತ್ತಿದ್ದವು ತಾರೆಯರು ಹೊಳೆಯುತ್ತಿದ್ದವು. ಬಣ್ಣಗಳು ಅರಳುತ್ತಿದ್ದವು. ಮೋಡಗಳು ಹೊರಳುತ್ತಿದ್ದವು. ಮಳೆ ಸುರಿಯುತ್ತಿತ್ತು. ಹೊಳೆ ಹರಿಯುತ್ತಿತ್ತು. ಹಗಲು ಉರಿಯುತ್ತಿತ್ತು. ಇರುಳು ತಂಪೆರೆಯುತ್ತಿತ್ತು. ನನಗೊ… […]