Tweets

Du hast @JoshiPralhad blockiert

Bist du sicher, dass du diese Tweets sehen willst? Das Ansehen von Tweets wird @JoshiPralhad nicht entblocken.

  1. hat retweetet
    vor 9 Stunden

    ಇಂದು ಧಾರವಾಡ 71 ರ ಬಿಜೆಪಿ ಕಚೇರಿಯಲ್ಲಿ ಭಾರತೀಯ ಜನತಾ ಪಾರ್ಟಿ ಸಂಸ್ಥಾಪನಾ ದಿನಾಚರಣೆ ಮತ್ತು ಲೋಕಸಭಾ ಚುನಾವಣೆ 2019 ರ ಕುರಿತು ಬೂತಮಟ್ಟದ ಪ್ರಮುಖರ ಸಭೆ ಕರೆಯಲಾಗಿತ್ತು . ಈ ಸಂದರ್ಭದಲ್ಲಿ ಪಕ್ಷದ ಗಣ್ಯರು, ಪದಾಧಿಕಾರಿಗಳು ಮತ್ತು ಬೂತ ಮಟ್ಟದ ಪ್ರಮುಖರು ಉಪಸ್ಥಿತರಿದ್ದರು.

    Rückgängig machen
  2. hat retweetet
    vor 15 Stunden
    Antwort an und

    ನನ್ನ ಮಿತ್ರ ನಿನಗೆ ಹೇಳಿದ ಹಿತೋಪದೇಶ: "ಇದು ನಮ್ಮ ದೇಶದ ಅಳಿವು ಉಳಿವಿನ ಚುನಾವಣೆ. ಕೇವಲ ನೀವು ಮತದಾನ ಮಾಡಿದರೆ ಸಾಲದು. ಅನ್ಯರೂ ಮತದಾನ ಮಾಡಲು ಪ್ರೇರಣೆ ನೀಡುವುದು, ಅವರು ಮತದಾನ ಮಾಡುವಂತೆ ನಿಗಾಹ ಆಗುವುದೂ ಸಾಗಬೇಕು. ಮನೆ ಮನೆಗಳಿಗೆ ಹೋಗಿ ಈ ಕೆಲಸಮಾಡ ಬೇಕು."

    Rückgängig machen
  3. hat retweetet
    vor 10 Stunden

    ಧಾರವಾಡದ ಅಭಿವೃದ್ಧಿಗಾಗಿ ಕೇಂದ್ರದಲ್ಲಿ ಜಿಲ್ಲೆಯಿಂದ ಮಂತ್ರಿಯಾಗಬೇಕು, ಈ ಭಾರಿ ಧಾರವಾಡದ ಜನತೆಯ ಆಶಿರ್ವಾದದಿಂದ ಜೋಶಿಜೀ ಮಂತ್ರಿಯಾಗಲಿದ್ದಾರೆ... ಕಮಲಕ್ಕೆ ಮತ, ಧಾರವಾಡಕ್ಕೆ ಹಿತ

    Rückgängig machen
  4. hat retweetet
    vor 11 Stunden
    Antwort an

    ಸರ್, ಕಾಂಗ್ರೆಸಿಗರು ಇವಾಗ ಪ್ರತ್ಯೇಕ ಲಿಂಗಾಯತ ಧರ್ಮದ ವಿಷಯ ಅಪ್ರಸ್ತುತ ಅಂತ ಇದಾರೆ. ಕಾರಣ ವಿಧಾನಸಭಾ ಚುನಾವಣೆಯಲ್ಲಿ ಜನ ಸರಿಯಾಗಿ ತಪರಾಕಿ ಕೊಟ್ಟರು ನೋಡಿ. ಇನ್ನು ಕನಸಲ್ಲಿ ಕೂಡ ಕಾಂಗ್ರೆಸಿಗರು ಇದರ ಬಗ್ಗೆ ಮಾತಾಡಲ್ಲ ಬಿಡಿ.

    Rückgängig machen
  5. vor 10 Stunden

    ಇಂದು ಕಲಘಟಗಿ‌ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಗೆ ಒಳಪಡುವ ಧಾರವಾಡ ತಾಲೂಕಿನ ಮುಗದ ಗ್ರಾಮಕ್ಕೆ ಲೋಕಸಭಾ ಚುಣಾವಣೆಯಲ್ಲಿ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಯಾಗಲು ಭಾರತೀಯ ಜನತಾ ಪಕ್ಷದ ಗುರುತಾದ ಕಮಲಕ್ಕೆ ಎಲ್ಲರೂ ತಪ್ಪದೇ ಮತದಾನ ಮಾಡುವಂತೆ, ಮೋದಿಜೀ ಯವರನ್ನು ಮತ್ತೊಮ್ಮೆ ಪ್ರಧಾನಿ ಮಾಡುವಲ್ಲಿ ಸಹಕರಿಸುವಂತೆ ವಿನಂತಿಸಿಕೊಳ್ಳಲಾಯಿತು.

    Rückgängig machen
  6. vor 11 Stunden

    ಕರ್ನಾಟಕದಲ್ಲಿ ಕಾಂಗ್ರೇಸ ಚುನಾವಣೆಗಾಗಿ ಲಿಂಗಾಯತ ಧರ್ಮವನ್ನು ಒಡೆಯುವ ಪ್ರಯತ್ನವನ್ನು ನಾವು ಮರೆತಿಲ್ಲವೆಂದು ನೆನಪಿಸಿದ ಮೋದಿಜಿ.

    Rückgängig machen
  7. vor 12 Stunden

    ಇಂದು ಶ್ರೀಮದ್ ರಂಭಾಪುರಿ ವೀರಸಿಂಹಾಸನಾಧೀಶ್ವರ ಶ್ರೀ ಶ್ರೀ ಶ್ರೀ ೧೦೦೮ ಜಗದ್ಗುರು ಪ್ರಸನ್ನ ರೇಣುಕ ಡಾ. ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರನ್ನು ಭೆಟ್ಟಿ ಆಗಿ ಅವರ ಆಶೀರ್ವಾದ ಪಡೆದೆನು. ಶ್ರೀಗಳು ನನಗೆ ನನ್ನ ಜನಹಿತ ಕಾರ್ಯದಲ್ಲಿ ಯಶಸ್ವಿ ಸಿಗಲಿ, ವಿಜಯಿಭವ ಆಗಲಿ ಎಂದು ಆಶೀರ್ವದಿಸಿದರು.

    Rückgängig machen
  8. hat retweetet
    vor 13 Stunden

    When you are caught with your pants down.. 😂... ABP News getting whipped by PM Modi ji....

    Rückgängig machen
  9. hat retweetet
    vor 18 Stunden

    A major achievement benefitting the middle class. Hawaii chappal Wala bhi Hawaii jahaz. The air commute from/to Hubli.

    Diesen Thread anzeigen
    Rückgängig machen
  10. vor 19 Stunden

    ನಮ್ಮ ಪ್ರಧಾನಮಂತ್ರಿ ಶ್ರೀ ಮೋದಿಜಿ ಅವರು ಯುಗಾದಿ ಹಬ್ಬದ ಶುಭಾಶಯ ಕೋರಿದ್ದು ...

    Rückgängig machen
  11. vor 19 Stunden

    ಏಪ್ರಿಲ್ 6 ಪ್ರತಿಯೊಬ್ಬ ಕಾರ್ಯಕರ್ತನಿಗೆ ಮಹತ್ವದ ದಿನ. ಇದು ನಮ್ಮ . 1980, ಏಪ್ರಿಲ್ 6 ರಂದು ನಮ್ಮ ಭಾರತೀಯ ಜನತಾ ಪಕ್ಷದ ಉದಯವಾಯಿತು.‌ ನಮ್ಮ ಪಕ್ಷದ ಸಂಸ್ಥಾಪನಾ ದಿನವಾದ ಇಂದು ನಾವೆಲ್ಲರೂ ಸಂಭ್ರಮದ ಜೊತೆ ನಮ್ಮ ಜವಾಬ್ದಾರಿಯನ್ನೂ ಪುನರ್ ಸ್ಮರಿಸಿಕೊಳ್ಳೋಣ

    Rückgängig machen
  12. vor 19 Stunden

    ಮೊದ್ಲ ಹುಬ್ಬಳ್ಳಿ ಯಿಂದ ವಿಜಯಪುರ ಹೋಗಬೇಕೆಂದ್ರ ಎಷ್ಟೋತ್ತ ಆಕ್ಕಿತ್ತಲ್ಲಾ?ಈಗ ನೋಡ್ರಿ ನಮ್ಮ ಮೋದಿ ಸರ್ಕಾರ ಬಂದಮ್ಯಾಲ್ ಬೇಕಾದಂಗ ಲಗೂನ್ ಹೋಗಬಹುದು.ಇಂತಾ ರೋಡ್ ಮೊದ್ಲ ಎಲ್ಲಿ ಇದ್ದೂರೀ? ಹಿಂಗಾ ಎಲ್ಲಾ ಕಡೆನೂ ಮಾಡಾಕತ್ತಾರ. ವೋಟ್ ಹಾಕು ಮುಂದ ಮೋದಿ ಅವರು ಮತ್ತ ಕಮಲದ ಹೂ ನೆನಪಿರಲಿ. ಅಭಿವೃದ್ಧಿ ಅಂದ್ರ ಮೋದಿಜಿ -ಮೋದಿಜಿ ಅಂದ್ರ ಅಭಿವೃದ್ದಿ

    Rückgängig machen
  13. vor 20 Stunden

    ಮಾನ್ಯ ರಾಷ್ಟ್ರಪತಿಗಳು ಕನ್ನಡಿಗರಿಗೆ ಶುಭಾಶಯಗಳನ್ನು ಕನ್ನಡದಲ್ಲಿ ಕೋರಿದ್ದಾರೆ..

    Rückgängig machen
  14. vor 24 Stunden

    2018ನೇ ಸಾಲಿನ ಯುಪಿಎಸ್​ಸಿ ಫಲಿತಾಂಶ ಪ್ರಕಟವಾಗಿದ್ದು ಅದರಲ್ಲಿ ನಮ್ಮ ಹುಬ್ಬಳ್ಳಿಯ ಹುಬ್ಬಳ್ಳಿಯ ರಾಹುಲ್ ಶರಣಪ್ಪ ಸಂಕನೂರ್ 17ನೇ ರ‍್ಯಾಂಕ್​​ ಗಳಿಸಿದ್ದಾರೆ. ಅವರಿಗೆ ಹಾರ್ದಿಕ ಅಭಿನಂದನೆಗಳು ಮತ್ತು ಅವರ ಮುಂದಿನ ಭವಿಷ್ಯ ಉಜ್ವಲಮಯವಾಗಲೆಂದು ಶುಭ ಕೋರುತ್ತೇನೆ.

    Rückgängig machen
  15. 6. Apr.

    ನಮ್ ಹಿಂದೂ ಸಂಪ್ರದಾಯದ ಪ್ರಕಾರ ಯುಗಾದಿ ಹಬ್ಬಾ ಎನೈತಲ್ಲಾ ನಮಗೆ ಹೊಸಾ ಸಂವತ್ಸರವಾಗಿದ್ದು ಎಲ್ಲಾರ್ ಬಾಳನ್ಯಾಗ ಸುಖ, ಶಾಂತಿ, ಸಮೃದ್ಧಿ ನೆಲಸ್ಲಿ ಮತ್ ವಿಶೇಷವಾಗಿ ನಮ್ ನಾಡಿನ್ ರೈತ, ಕೃಷಿ, ಕಾರ್ಮಿಕರ ಜೀವನದಾಗ ನೆಮ್ಮದಿ ವಾತಾವರಣ ನಿರ್ಮಾಣವಾಗಲಿ ಅಂತಾ ಪ್ರಾರ್ಥಿಸ್ತೇನಿ. ಬೇವು-ಬೆಲ್ಲ ಸಮೀಕರಣದಾಗ ಕಹಿ ನೆನಪು ಮಾಸಿ ಹೋಗಿ ಹೊಂಗನಸುಗಳು ಅರಳಲಿ

    Rückgängig machen
  16. hat retweetet
    5. Apr.

    Shame on you congress PM candidate ...... ........ our MP ji thousand times better than you speaks, roars, speaks accurate, no false assurances.... Proud of ji

    Rückgängig machen
  17. 5. Apr.

    ಹುಬ್ಬಳ್ಳಿಯ 59ನೇ ವಾರ್ಡ್ ಇಂದಿರಾ ನಗರಕ್ಕೆ ಭೇಟಿ ನೀಡಿ, ಶ್ರೀ ನಲನಮ್ಮ ದೇವಿಯ ಮತ್ತು ಶ್ರೀ ದತ್ತಾತ್ರೇಯ ಸ್ವಾಮಿಗಳ ಆಶಿರ್ವಾದ ಪಡೆದು ಹಿಂದುಳಿದ ಸಮಾಜ ಭಾಂದವರಲ್ಲಿ ಧಾರವಾಡ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಬಹುಮತದಿಂದ ಆರಿಸಿ ತರಬೇಕೆಂದು ಸಮುದಾಯದ ಗುರು ಹಿರಿಯರಲ್ಲಿ ವಿನಂತಿಸಲಾಯಿತು.

    Rückgängig machen
  18. 5. Apr.

    ಧಾರವಾಡ ಲೋಕ‌ಸಭಾ ಚುಣಾವಣಾ ಪ್ರಚಾರಾರ್ಥವಾಗಿ ಹುಬ್ಬಳ್ಳಿಯ 58ನೇ ವಾರ್ಡ್ ಓಣಿಯಲ್ಲಿ ನಡೆದ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮತಯಾಚನೆ ಮಾಡಿದ್ದು. ಈ ಸಂಧರ್ಭದಲ್ಲಿ ಮಾಜಿ ಶಾಸಕರಾದ ವೀರಭದ್ರ ಹಾಲರವಿ, ಶಿವು ಮೆಣಶಿನಕಾಯಿ, ಚಂದ್ರಶೇಖರ ಗೋಕಾಕ, ಜಿಟಿ ಪೂಜಾರ, ಕೃಷ್ಣಾ ಹುರಣಕರ್ ಮತ್ತಿತರ ಸ್ಥಳೀಯ ಮುಖಂಡರುಗಳು, ಕಾರ್ಯಕರ್ತರು ಉಪಸ್ಥಿತರಿದ್ದರು

    Rückgängig machen
  19. 5. Apr.

    ಹುಬ್ಬಳ್ಳಿ ವಾರ್ಡ್ 50 ಅಮಟೆ ಚಾಳ್ ನಲ್ಲಿ ವಾರ್ಡ್ ಮುಖಂಡರಾದ ಶ್ರೀ ರಂಗನಾಯಕ್ ತಪೇಲಾ ಅವರ ನೇತೃತ್ವದಲ್ಲಿ ಸ್ಥಳೀಯರೊಂದಿಗೆ ಸಭೆ ನಡೆಸಿ ಲೋಕಸಭಾ ಚುನಾವಣೆಯಲ್ಲಿ ಬೆಂಬಲಿಸಲು ಕೋರಿದೆನು.

    Rückgängig machen
  20. 5. Apr.

    ಮುಂಬರುವ ಲೋಕ ಸಭಾ ಚುಣಾವಣಾ ಪ್ರಚಾರಾರ್ಥವಾಗಿ ಹು.ಧಾ. ಪೂರ್ವ ಕ್ಷೇತ್ರದ ಜಂಗ್ಲಿ ಪೇಟ್ ನಲ್ಲಿ ಸ್ಥಳೀಯ ಹಿರಿಯರೊಡನೆ ಸಭೆ ಸೇರಿ ಕಳೆದ ಮೂರು ಭಾರಿ ಆಶಿರ್ವಾದ ಮಾಡಿದಂತೆ, ಈ ಭಾರಿಯು ಆಶಿರ್ವದಿಸಿ ತಮ್ಮ ಸೇವೆ ಮಾಡಲು ಅನುವು ಮಾಡಕೊಡಬೇಕೇಂದು ವಿನಮ್ರವಾಗಿ ಕೇಳಿಕೊಳ್ಳಲಾಯಿತು.

    Rückgängig machen

Das Laden scheint etwas zu dauern.

Twitter ist möglicherweise überlastet oder hat einen vorübergehenden Schluckauf. Probiere es erneut oder besuche Twitter Status für weitere Informationen.

    Vielleicht gefällt dir auch

    ·