Tweets

You blocked @BSYBJP

Are you sure you want to view these Tweets? Viewing Tweets won't unblock @BSYBJP

  1. Aug 31

    ಇಂದು ಹಾವೇರಿ ಜಿಲ್ಲೆಯ ಪ್ರವಾಹ ಪೀಡಿತ ನಾಗನೂರು, ಕುಣಿಮೆಲ್ಲಿಹಳ್ಳಿ, ಕರ್ಜಗಿ ಹಾಗೂ ಕೂಡಲ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಸಂತ್ರಸ್ತರ ಜೊತೆ ಮಾತುಕತೆ ನಡೆಸಿ ಸಾಂತ್ವನ ಹೇಳಲಾಯಿತು.

    Undo
  2. Aug 30

    ಆಗಸ್ಟ್ 31 ಶನಿವಾರದ ಪ್ರವಾಸದ ವಿವರ.

    Undo
  3. Aug 29

    ಇಂದು ಕೆ.ಆರ್.ಎಸ್ ಜಲಾಶಯದಲ್ಲಿ ಶ್ರೀ ಕಾವೇರಿ ನದಿಗೆ ಪೂಜೆ ಸಲ್ಲಿಸಿ ಜಲಾಶಯಕ್ಕೆ ಬಾಗಿನ ಸಮರ್ಪಿಸಲಾಯಿತು.

    Undo
  4. Aug 29

    Flagged off the celebrations for the “National Sports Day” at Vidhan Soudha with a lively game of hockey. This day marks the birthday of Major Dhyan Chand, The Legendary Hockey Player.

    Undo
  5. Aug 28

    ಆಗಸ್ಟ್‌ 29 ಗುರುವಾರದ ಪ್ರವಾಸದ ವಿವರ.

    Undo
  6. Retweeted
    Aug 28

    Congratulations for winning the gold in Para-Badminton World Championship! I salute you for being a beacon of inspiration to our youth. Proud of you and the Indian Para-Badminton Team.

    Undo
  7. Retweeted
    Aug 28

    ಕರ್ನಾಟಕ ಜ್ಞಾನ ಆಯೋಗದ ಅಧ್ಯಕ್ಷರು ಮತ್ತು ಸದಸ್ಯ ಕಾರ್ಯದರ್ಶಿ ಡಾ: ಕಸ್ತೂರಿ ರಂಗನ್ ಅವರು ಇಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಚರ್ಚಿಸಿದರು.

    Undo
  8. Retweeted
    Aug 28

    ಪ್ರವಾಸೋದ್ಯಮ ಅಭಿವೃದ್ಧಿ ಕುರಿತು ಇಂದು ಗೃಹ ಕಚೇರಿ ಕೃಷ್ಣದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷರಾದ ಸುಧಾ ಮೂರ್ತಿ, ಪ್ರವಾಸೋದ್ಯಮ ಸಚಿವ ಸಿ.ಟಿ. ರವಿ, ಉಪಮುಖ್ಯಮಂತ್ರಿ ಹಾಗೂ ಉನ್ನತ ಶಿಕ್ಷಣ ಸಚಿವ ಅಶ್ವಥನಾರಾಯಣ, ಸಂಸದ ಬಿ.ವೈ. ರಾಘವೇಂದ್ರ ಉಪಸ್ಥಿತರಿದ್ದರು.

    , , and 3 others
    Undo
  9. Aug 28

    The delegation led by Sri. Aman Chaudhuri, President of CII Karnataka, met me today to discuss industry issues.

    Undo
  10. Aug 27

    ತುರ್ತು ಪರಿಸ್ಥಿತಿ ಸಂದರ್ಭದಲ್ಲಿ 19 ತಿಂಗಳು ಜೈಲುವಾಸ ಅನುಭವಿಸಿ, ರಾಜ್ಯ ಬಿಜೆಪಿಯ ಅಧ್ಯಕ್ಷರಾಗಿ, 4 ಬಾರಿ ವಿಧಾನ ಪರಿಷತ್‌ ಸದಸ್ಯರಾಗಿ ಸೇವೆ ಸಲ್ಲಿಸಿದ್ದ ಹಿರಿಯ ರಾಜಕಾರಣಿ ಶ್ರೀ ಎ.ಕೆ.ಸುಬ್ಬಯ್ಯನವರ ನಿಧನ ಸುದ್ಧಿ ತಿಳಿದು ನೋವಾಗಿದೆ. ಅವರ ಕುಟುಂಬಕ್ಕೆ ದುಃಖ ಸಹಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ. ಅವರ ಆತ್ಮಕ್ಕೆ ಶಾಂತಿ ಸಿಗಲಿ.

    Undo
  11. Aug 27

    ಇಂದು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಅತಿವೃಷ್ಟಿ ಪೀಡಿತ ಮಲೆಮನೆ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿ ಸಂತ್ರಸ್ತರೊಂದಿಗೆ ಮಾತುಕತೆ ನಡೆಸಲಾಯಿತು.

    Undo
  12. Aug 27

    ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದ ಬಳಿ ಆಯೋಜಿಸಲಾಗಿದ್ದ ನೂತನ ರಾಜ್ಯಾಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ ರಾಜ್ಯ ಬಿಜೆಪಿ ನೂತನ ಅಧ್ಯಕ್ಷರಾದ ಶ್ರೀ ನಳಿನ್ ಕುಮಾರ್ ಕಟೀಲ್ ಅವರಿಗೆ ಅಧಿಕಾರವನ್ನು ಹಸ್ತಾಂತರಿಸಿ ಶುಭಕೋರಲಾಯಿತು.

    Undo
  13. Aug 26

    ರಾಜ್ಯದಲ್ಲಿ ಪ್ರವಾಹ ಪರಿಸ್ಥಿತಿ ಹಿನ್ನೆಲೆಯಲ್ಲಿ ರೈತರ ಸಮಸ್ಯೆಗಳ ಕುರಿತು ವಿವಿಧ ರೈತ ಸಂಘಟನೆಗಳ ಮುಖಂಡರೊಂದಿಗೆ ಚರ್ಚಿಸಲಾಯಿತು.

    Undo
  14. Aug 25

    Inaugurated the “Karnataka International Tourism Expo 2019” at Hotel Lalit Ashok. This opens up opportunities promoting tourism.

    Undo
  15. Aug 25

    Congratulations to on creating history by winning India's FIRST ever Gold at BWF World Championships 2019. We are PROUD of you. 🇮🇳

    Undo
  16. Aug 24

    ಇಂದು ಗೃಹ ಕಚೇರಿ ಕೃಷ್ಣಾದಲ್ಲಿ ಪ್ರವಾಹ ಪರಿಸ್ಥಿತಿ ಪರಿಶೀಲನೆಗಾಗಿ ಆಗಮಿಸಿದ ಕೇಂದ್ರ ಅಧ್ಯಯನ ತಂಡದೊಂದಿಗೆ ಸಭೆ ನಡೆಸಲಾಯಿತು.

    Undo
  17. Retweeted
    Aug 24
    Undo
  18. Aug 24

    I am saddened to hear demise of Sri , the senior leader and former Union minister who worked hard to make a significant change in the economic reform of the country as the Finance Minister. It is an insurmountable loss to the country. May his soul rest in peace.

    Undo
  19. Aug 22

    ನಾಡಿನ ಸಮಸ್ತ ಜನತೆಗೆ ಶ್ರೀ ಕೃಷ್ಣ ಜನ್ಮಾಷ್ಟಮಿಯ ಶುಭಾಶಯಗಳು.

    Undo
  20. Aug 22

    Maj Gen K J Babu, General Commanding Officer of Karnataka-Kerala sub area met with me at the Vidhana Soudha today and we held an array of discussions.

    Undo

Loading seems to be taking a while.

Twitter may be over capacity or experiencing a momentary hiccup. Try again or visit Twitter Status for more information.

    You may also like

    ·