CM of KarnatakaVerified account

@CMofKarnataka

Official Page of the Chief Minister of Karnataka

Bengaluru, Karnataka
Joined August 2014

Tweets

You blocked @CMofKarnataka

Are you sure you want to view these Tweets? Viewing Tweets won't unblock @CMofKarnataka

  1. 2h
    Replying to

    Also requested the Hon. Minister to conduct an Air Show during Dasara in Mysuru, from September 21-29 this year.

  2. 2h

    Congratulated Hon.Defence Min on assuming office &requested for some defence land to decongest BLR roads in exchng for alt land

  3. 3h

    Honoured to meet Shri Ramnath Kovind, Hon. President of India, in New Delhi today.

  4. 7h

    ವೈದ್ಯಕೀಯ ಕ್ಷೇತ್ರದಲ್ಲಿ ನೈತಿಕ ಮೌಲ್ಯ ಮತ್ತು ಆಡಳಿತ ಸುಧಾರಣೆ ಕುರಿತು ಆಯೋಜಿಸಿದ್ದ ರಾಷ್ಟ್ರ ಮಟ್ಟದ ಸಮ್ಮೇಳನವನ್ನು ಉದ್ಘಾಟಿಸಿದ ಸಂದರ್ಭ.

  5. 7h

    ರಾಜಭವನದಲ್ಲಿ ಆಯೋಜಿಸಿದ್ದ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗೆ ಕೊಡಮಾಡುವ ರಾಷ್ಟ್ರಪತಿಯವರ ಪದಕ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡು ಪುರಸ್ಕೃತರನ್ನು ಅಭಿನಂದಿಸಿದೆ.

  6. Sep 15

    ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆ ಆವರಣದಲ್ಲಿ ನೆಫ್ರೋ-ಯುರಾಲಜಿ ಸಂಸ್ಥೆಯ ಅನೆಕ್ಸ್‌ ಕಟ್ಟಡಕ್ಕೆ ಶಿಲಾನ್ಯಾಸ ನೆರವೇರಿಸಿ ನೂತನ ಕಟ್ಟಡಗಳನ್ನು ಉದ್ಘಾಟಿಸಿದ ಸಂದರ್ಭ

  7. Sep 15

    ತಿರುಪತಿ ತಿರುಮಲದಲ್ಲಿರುವ ಕರ್ನಾಟಕ ಪ್ರವಾಸಿಸೌಧದ ಆವರಣದಲ್ಲಿ ಯಾತ್ರಾರ್ಥಿಗಳ ಅನುಕೂಲಕ್ಕಾಗಿ ಅತಿಥಿಗೃಹ ನಿರ್ಮಿಸುವ ಕುರಿತು ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದೆ.

  8. Sep 14

    On Sir MV’s birthday, let’s remember & celebrate the contributions by all engineers towards the development of the nation

  9. Sep 14

    Celebrating the biggest, most thriving, inclusive & secular democracy in the world. Celebrating India, this

  10. Sep 14

    ಶ್ರೀ ಎಂ ವಿಶ್ವೇಶ್ವರಯ್ಯನವರ ನೆನಪಿನಲ್ಲಿ ಆಚರಿಸಲಾಗುವ ಅಭಿಯಂತರರ ದಿನಾಚರಣೆಯಂದು ನಾಡಿನ ಅಭಿವೃದ್ಧಿಗೆ ಎಂಜಿನಿಯರ್ ಗಳ ಸೇವೆಯನ್ನು ಸ್ಮರಿಸೋಣ

  11. Sep 14

    ಕ್ರೈಸ್ತ ಸಮುದಾಯದ ಧರ್ಮಗುರುಗಳಾದ ಆರ್ಚ್ ಬಿಷಪ್ ಡಾ.ಬರ್ನಾರ್ಡ್ ಮೊರಾಸ್ ಅವರನ್ನು ಇಂದು ಭೇಟಿ ಮಾಡಿ ಶುಭಾಶಯ ಕೋರಿದೆ

  12. Sep 14

    Accusation of 1300 Acres land de-notification in Dr K. Shivaram Karanth Layout is baseless. Here is the clarification:

  13. Sep 14

    ಡಾ.ಕೆ.ಶಿವರಾಮ ಕಾರಂತ ಬಡಾವಣೆಯಲ್ಲಿ 1300 ಎಕರೆ ಜಮೀನನನ್ನು ಸರ್ಕಾರ ಡಿ-ನೋಟಿಫೈ ಮಾಡಿದೆ ಎನ್ನುವ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಈ ಕುರಿತಾದ ಸ್ಪಷ್ಟೀಕರಣ:

  14. Sep 14

    ಮೇಲ್ದರ್ಜೆಗೇರಿಸಲಾಗಿರುವ ಬೆಳಗಾವಿ ವಿಮಾನ ನಿಲ್ದಾಣದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿದ ಕ್ಷಣ

  15. Sep 13

    Here are the important decisions taken at Cabinet Meeting held on 13.09.2017:

  16. Sep 13

    ದಿ.13.09.2017ರಂದು ನಡೆದ ಸಚಿವ ಸಂಪುಟ ಸಭೆಯ ಪ್ರಮುಖ ನಿರ್ಣಯಗಳ ಮಾಹಿತಿ ಚಿತ್ರ:

  17. Sep 13

    With the we aim to make the of India. Will encourage manufacturing of EVs & batteries.

  18. Sep 13

    Our cabinet has approved country's first Policy. Congratulations to for the hard work for this unique policy.

  19. Sep 13

    ಮಳೆಯಿಂದ ತೊಂದರೆಗೀಡಾದ ಬೆಂಗಳೂರಿನ ವಿವಿಧ ಪ್ರದೇಶಗಳಿಗೆ ಇಂದು ಭೇಟಿ ನೀಡಿ ಪರಿಶೀಲಿಸಿದೆ. ಮಳೆ ನೀರುಗಾಲುವೆಗಳು, ರಾಜ ಕಾಲುವೆಗಳ ದುರಸ್ತಿ ಕಾಮಗಾರಿ ವೀಕ್ಷಿಸಿದೆ.

  20. Sep 13

    ಖಾಸಗಿ ಸಂಸ್ಥೆಗಳ ಸಹಯೋಗದಲ್ಲಿ ಎಂಡೋಸಲ್ಫಾನ್ ಪೀಡಿತರಿಗೆ ಸರ್ಕಾರವು ರೂಪಿಸಿರುವ ಕೌಶಲ್ಯ ಯೋಜನೆಯ ಒಪ್ಪಂದಕ್ಕೆ ಆರೋಗ್ಯ ಇಲಾಖೆ ಹಾಗೂ ಸಂಸ್ಥೆಯ ಅಧಿಕಾರಿಗಳು ಸಹಿ ಹಾಕಿದರು

Loading seems to be taking a while.

Twitter may be over capacity or experiencing a momentary hiccup. Try again or visit Twitter Status for more information.

    You may also like

    ·