ಟ್ವೀಟ್ಗಳು
- ಟ್ವೀಟ್ಗಳು, ಪ್ರಸ್ತುತ ಪುಟ.
- ಟ್ವೀಟ್ಗಳು & ಪ್ರತಿಕ್ರಿಯೆಗಳು
- ಮಾಧ್ಯಮ
ನೀವು @siddaramaiah ಅವರನ್ನು ತಡೆಹಿಡಿದಿರುವಿರಿ
ಈ ಟ್ವೀಟ್ಗಳನ್ನು ವೀಕ್ಷಿಸಲು ನೀವು ಖಚಿತವಾಗಿ ಬಯಸುವಿರಾ? ಟ್ವೀಟ್ ವೀಕ್ಷಣೆಯು @siddaramaiah ಅವರ ತಡೆತೆರವುಗೊಳಿಸುವುದಿಲ್ಲ
-
ಪಿನ್ ಮಾಡಿದ ಟ್ವೀಟ್
An ode to the cultural richness, progressive spirit & dynamic ethos of Namma Karnataka.
#NammaNaaduKannadaNaadu "ನಮ್ಮ ನಾಡು, ಕನ್ನಡ ನಾಡು; ಬೆಳಗುತಿದೆ, ಮುಂದೆ ಸಾಗುತಿದೆ." Download the song from: https://goo.gl/1hoKua pic.twitter.com/96tWxqCyTOಧನ್ಯವಾದಗಳು. Twitter ಇದನ್ನು ನಿಮ್ಮ ಕಾಲರೇಖೆಯನ್ನು ಉತ್ತಮಗೊಳಿಸಲು ಬಳಸುತ್ತದೆ. ರದ್ದುಗೊಳಿಸುರದ್ದುಗೊಳಿಸು -
A nice capture of the united and confident
#TeamINCKarnataka, after offering our collective prayers at the famous Kurudumale Ganapathi Temple in Mulabagilu, Kolar.pic.twitter.com/SUkzyV8NZ2ಧನ್ಯವಾದಗಳು. Twitter ಇದನ್ನು ನಿಮ್ಮ ಕಾಲರೇಖೆಯನ್ನು ಉತ್ತಮಗೊಳಿಸಲು ಬಳಸುತ್ತದೆ. ರದ್ದುಗೊಳಿಸುರದ್ದುಗೊಳಿಸು -
ನೆಲಮಂಗಲದ ಆದಿತ್ಯ ಕಾಲೇಜು ಮೈದಾನದಲ್ಲಿ ಇಂದು ಆರಂಭವಾದ ಎರಡು ದಿನಗಳ ಕನ್ನಡ ಚಲನಚಿತ್ರ ರಂಗದ ಕ್ರಿಕೆಟ್ ಕಪ್ ಪಂದ್ಯಾವಳಿಯನ್ನು ಉದ್ಘಾಟಿಸಿ, ಆಟಗಾರರಿಗೆ ಶುಭ ಕೋರಿದೆ.
@KicchaSudeeppic.twitter.com/XbKeOANS0jಧನ್ಯವಾದಗಳು. Twitter ಇದನ್ನು ನಿಮ್ಮ ಕಾಲರೇಖೆಯನ್ನು ಉತ್ತಮಗೊಳಿಸಲು ಬಳಸುತ್ತದೆ. ರದ್ದುಗೊಳಿಸುರದ್ದುಗೊಳಿಸು -
The times they are changing...
@AmitShah ‘s voice of desperation. He forgot that floods are bad for farmers, dalits and the poor.https://twitter.com/ndtv/status/982221382741213187 …0:34ಧನ್ಯವಾದಗಳು. Twitter ಇದನ್ನು ನಿಮ್ಮ ಕಾಲರೇಖೆಯನ್ನು ಉತ್ತಮಗೊಳಿಸಲು ಬಳಸುತ್ತದೆ. ರದ್ದುಗೊಳಿಸುರದ್ದುಗೊಳಿಸು -
BJP’s Hindutva ideology is inconsistent with diversity. They are uncomfortable with Dalit assertion, OBCs & minorities. They don’t like food habits of the poor. No wonder their MPs argue in favor of the dilution of SC/ST Atrocities Act.
#AntiDalitBJP#IndiaDoesNotTrustBJPhttps://twitter.com/yehlog/status/982306601062330368 …ಧನ್ಯವಾದಗಳು. Twitter ಇದನ್ನು ನಿಮ್ಮ ಕಾಲರೇಖೆಯನ್ನು ಉತ್ತಮಗೊಳಿಸಲು ಬಳಸುತ್ತದೆ. ರದ್ದುಗೊಳಿಸುರದ್ದುಗೊಳಿಸು -
Just because PM withdrew Smriti Irani’s circular on
#FakeNews you dont get licence to spread#FakeNews@PMuralidharRao garu. You are too senior a leader to indulge in these theatrics. Focus on telling the voter what you can do. Lies are certainly not getting you anywhere.https://twitter.com/pmuralidharrao/status/982202353465024512 …ಧನ್ಯವಾದಗಳು. Twitter ಇದನ್ನು ನಿಮ್ಮ ಕಾಲರೇಖೆಯನ್ನು ಉತ್ತಮಗೊಳಿಸಲು ಬಳಸುತ್ತದೆ. ರದ್ದುಗೊಳಿಸುರದ್ದುಗೊಳಿಸು -
ಮೈಸೂರಿನಲ್ಲಿರುವ ಶ್ರೀ ಸುತ್ತೂರು ಮಠಕ್ಕೆ ನಾನು ಹಾಗೂ ನನ್ನ ಪುತ್ರ ಡಾ.ಯತೀಂದ್ರ ಭೇಟಿ ನೀಡಿ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮಿಯವರ ಆಶೀರ್ವಾದ ಪಡೆದೆವು.pic.twitter.com/4hd1VeyADq
ಧನ್ಯವಾದಗಳು. Twitter ಇದನ್ನು ನಿಮ್ಮ ಕಾಲರೇಖೆಯನ್ನು ಉತ್ತಮಗೊಳಿಸಲು ಬಳಸುತ್ತದೆ. ರದ್ದುಗೊಳಿಸುರದ್ದುಗೊಳಿಸು -
I am very sorry to read about your health Shri
@arunjaitley . I wish you speedy recovery.https://twitter.com/arunjaitley/status/981897254964486144 …ಧನ್ಯವಾದಗಳು. Twitter ಇದನ್ನು ನಿಮ್ಮ ಕಾಲರೇಖೆಯನ್ನು ಉತ್ತಮಗೊಳಿಸಲು ಬಳಸುತ್ತದೆ. ರದ್ದುಗೊಳಿಸುರದ್ದುಗೊಳಿಸು -
ಚಿತ್ರನಟ ಸುದೀಪ್ ಅವರು ಇಂದು ಬೆಳಗ್ಗೆ ಅಧಿಕೃತ ನಿವಾಸ ಕಾವೇರಿಯಲ್ಲಿ ನನ್ನನ್ನು ಭೇಟಿಯಾಗಿ, ನೆಲಮಂಗಲದಲ್ಲಿ ನಡೆಸಲು ಉದ್ದೇಶಿಸಿರುವ ಕ್ರಿಕೆಟ್ ಪಂದ್ಯಾವಳಿಯ ಉದ್ಘಾಟನೆಗೆ ಸಂಬಂಧಪಟ್ಟಂತೆ ಮಾತುಕತೆ ನಡೆಸಿದರು.
@KicchaSudeeppic.twitter.com/SyuNxNH5BVಧನ್ಯವಾದಗಳು. Twitter ಇದನ್ನು ನಿಮ್ಮ ಕಾಲರೇಖೆಯನ್ನು ಉತ್ತಮಗೊಳಿಸಲು ಬಳಸುತ್ತದೆ. ರದ್ದುಗೊಳಿಸುರದ್ದುಗೊಳಿಸು -
In
#ModiSarkar corporates get 2.41 lakh cr write off (technically corporates are still liable but write-offs are rarely collected) & farmers get lectures on difference between write off & waiver. At least once in a decade farmers need a debt forgiveness to clean up their books.https://twitter.com/siddaramaiah/status/981547200890142722 …ಧನ್ಯವಾದಗಳು. Twitter ಇದನ್ನು ನಿಮ್ಮ ಕಾಲರೇಖೆಯನ್ನು ಉತ್ತಮಗೊಳಿಸಲು ಬಳಸುತ್ತದೆ. ರದ್ದುಗೊಳಿಸುರದ್ದುಗೊಳಿಸು -
Mirabai Chanu, you have made the entire nation proud by winning the first Gold for India at
#CommonwealthGames2018. Congratulations!ಈ ಥ್ರೆಡ್ ತೋರಿಸಿಧನ್ಯವಾದಗಳು. Twitter ಇದನ್ನು ನಿಮ್ಮ ಕಾಲರೇಖೆಯನ್ನು ಉತ್ತಮಗೊಳಿಸಲು ಬಳಸುತ್ತದೆ. ರದ್ದುಗೊಳಿಸುರದ್ದುಗೊಳಿಸು -
Hearty congratulations to our weightlifting champion Gururaja Poojary for winning the first medal for India at the 21st Commonwealth Games. ನಿಮ್ಮ ಸಾಧನೆ ಕರ್ನಾಟಕವೇ ಹೆಮ್ಮೆಪಡುವಂತೆ ಮಾಡಿದೆ.
ಈ ಥ್ರೆಡ್ ತೋರಿಸಿಧನ್ಯವಾದಗಳು. Twitter ಇದನ್ನು ನಿಮ್ಮ ಕಾಲರೇಖೆಯನ್ನು ಉತ್ತಮಗೊಳಿಸಲು ಬಳಸುತ್ತದೆ. ರದ್ದುಗೊಳಿಸುರದ್ದುಗೊಳಿಸು -
ಹೋರಾಟದ ಹಾದಿಯಲ್ಲೆಯೇ ತಮ್ಮನ್ನು ತಾವು ಗುರುತಿಸಿಕೊಂಡು ದುರ್ಬಲ ವರ್ಗದ ದನಿಯಾದ ನಾಯಕ, ಭಾರತೀಯ ಕೃಷಿಗೆ ಆಧುನಿಕ ಸ್ಪರ್ಶವನ್ನು ನೀಡುವ ಮೂಲಕ ಹಸಿರು ಕ್ರಾಂತಿಯ ಹರಿಕಾರರು ಎಂದು ಖ್ಯಾತರಾದ ಮುತ್ಸದ್ಧಿ ರಾಜಕಾರಣಿ ಬಾಬು ಜಗಜೀವನ್ ರಾಮ್ ಅವರ ಜನ್ಮದಿನದಂದು ನಾಡು ಅವರ ನಿಸ್ವಾರ್ಥ ಸೇವೆಯನ್ನು ಗೌರವದಿಂದ ಸ್ಮರಿಸುತ್ತದೆ.pic.twitter.com/3h0LaKJ8Mf
ಧನ್ಯವಾದಗಳು. Twitter ಇದನ್ನು ನಿಮ್ಮ ಕಾಲರೇಖೆಯನ್ನು ಉತ್ತಮಗೊಳಿಸಲು ಬಳಸುತ್ತದೆ. ರದ್ದುಗೊಳಿಸುರದ್ದುಗೊಳಿಸು -
ನವ್ಯ ಸಾಹಿತ್ಯದ ಪ್ರಮುಖ ಬರಹಗಾರರು, ತಮ್ಮ ಕವಿತೆ, ಕಾದಂಬರಿ, ನಾಟಕ ಹಾಗೂ ಕತೆಗಳ ಮೂಲಕ 4 ದಶಕಗಳ ಕಾಲ ಕನ್ನಡ ಸಾಹಿತ್ಯದ ಸೇವೆಗೈದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮೇರು ಸಾಹಿತಿ ಶ್ರೀ ಪೂರ್ಣಚಂದ್ರ ತೇಜಸ್ವಿಯವರ ಪುಣ್ಯಸ್ಮರಣೆಯಂದು ನಾಡು ಅವರ ಸೇವೆಯನ್ನು ಗೌರವದಿಂದ ಸ್ಮರಿಸುತ್ತದೆ.pic.twitter.com/B7IeagwLUt
ಧನ್ಯವಾದಗಳು. Twitter ಇದನ್ನು ನಿಮ್ಮ ಕಾಲರೇಖೆಯನ್ನು ಉತ್ತಮಗೊಳಿಸಲು ಬಳಸುತ್ತದೆ. ರದ್ದುಗೊಳಿಸುರದ್ದುಗೊಳಿಸು -
And the kids at
@BJP4Karnataka are busy giving accountancy lessons to farmers teaching them the difference between write-off & waiver.ಈ ಥ್ರೆಡ್ ತೋರಿಸಿಧನ್ಯವಾದಗಳು. Twitter ಇದನ್ನು ನಿಮ್ಮ ಕಾಲರೇಖೆಯನ್ನು ಉತ್ತಮಗೊಳಿಸಲು ಬಳಸುತ್ತದೆ. ರದ್ದುಗೊಳಿಸುರದ್ದುಗೊಳಿಸು -
I have waived Rs 8165 cr of coop loans of 22.5 lakh farmers & requested PM to waive Com. Bank loans. Between 2014-15 & Sept 2017 PSU Banks have written off corporate loans worth Rs 2,41,911 cr. No wonder PM Modi does not have funds to waive the loans of farmers of Karnataka.pic.twitter.com/ghmdKQ6Wif
ಈ ಥ್ರೆಡ್ ತೋರಿಸಿಧನ್ಯವಾದಗಳು. Twitter ಇದನ್ನು ನಿಮ್ಮ ಕಾಲರೇಖೆಯನ್ನು ಉತ್ತಮಗೊಳಿಸಲು ಬಳಸುತ್ತದೆ. ರದ್ದುಗೊಳಿಸುರದ್ದುಗೊಳಿಸು -
ತುಮಕೂರಿನ ಸಿದ್ದಗಂಗಾ ಮಠಕ್ಕೆ ಎಐಸಿಸಿ ಅಧ್ಯಕ್ಷರಾದ ಶ್ರೀ ರಾಹುಲ್ ಗಾಂಧಿಯವರೊಂದಿಗೆ ಭೇಟಿ ನೀಡಿ ಶ್ರೀ ಶಿವಕುಮಾರ ಸ್ವಾಮಿಯವರ ಆಶೀರ್ವಾದ ಪಡೆದೆ. ಕರ್ನಾಟಕ ಮತ್ತಷ್ಟು ಸಮೃದ್ಧ ಹಾಗೂ ಸಹಬಾಳ್ವೆಯ ನೆಲೆಬೀಡಾಗುವಲ್ಲಿ ಶ್ರೀಗಳ ಮಾರ್ಗದರ್ಶನ ಹಾಗೂ ಹಾರೈಕೆ ಅತಿ ಮಹತ್ವದ್ದು.pic.twitter.com/ss8zIGEkDp
ಧನ್ಯವಾದಗಳು. Twitter ಇದನ್ನು ನಿಮ್ಮ ಕಾಲರೇಖೆಯನ್ನು ಉತ್ತಮಗೊಳಿಸಲು ಬಳಸುತ್ತದೆ. ರದ್ದುಗೊಳಿಸುರದ್ದುಗೊಳಿಸು -
ದಾವಣಗೆರೆಗೆ ಭೇಟಿ ನೀಡಿದಾಗ ಬೆಣ್ಣೆ ದೋಸೆಯ ರುಚಿಯನ್ನು ಸವಿಯದಿದ್ದರೆ ಹೇಗೆ? ಇಂದು ಎಐಸಿಸಿ ಅಧ್ಯಕ್ಷರಾದ ಶ್ರೀ ರಾಹುಲ್ ಗಾಂಧಿಯವರ ಜೊತೆಗೂಡಿ ಪ್ರಖ್ಯಾತ ದಾವಣಗೆರೆ ಬೆಣ್ಣೆದೋಸೆಯ ರುಚಿಯನ್ನು ಸವಿದೆ. ಕರ್ನಾಟಕ ಶ್ರೀಮಂತ ಸಂಸ್ಕೃತಿಯ ನೆಲೆಬೀಡು, ಇಲ್ಲಿನ ಕಲೆ, ಸಾಹಿತ್ಯ, ವೇಷಭೂಷಣ, ಆಹಾರ ಪ್ರತಿಯೊಂದು ಒಂದೊಂದು ಅದ್ಭುತವೇ ಸರಿ.pic.twitter.com/PivCJjTRi0
ಧನ್ಯವಾದಗಳು. Twitter ಇದನ್ನು ನಿಮ್ಮ ಕಾಲರೇಖೆಯನ್ನು ಉತ್ತಮಗೊಳಿಸಲು ಬಳಸುತ್ತದೆ. ರದ್ದುಗೊಳಿಸುರದ್ದುಗೊಳಿಸು -
And if you spread
#FakeNews about our Anti-Superstition Law criminalising or demeaning Hindu traditions, I&B Minister Smriti Irani will hit you with her circular!ಈ ಥ್ರೆಡ್ ತೋರಿಸಿಧನ್ಯವಾದಗಳು. Twitter ಇದನ್ನು ನಿಮ್ಮ ಕಾಲರೇಖೆಯನ್ನು ಉತ್ತಮಗೊಳಿಸಲು ಬಳಸುತ್ತದೆ. ರದ್ದುಗೊಳಿಸುರದ್ದುಗೊಳಿಸು -
When you visit a village people welcome you with lemon. That this is not a superstition is known to all Kannadigas Anti-Superstition Bill has become a law passed by Karnataka legislature. It does not demean any Hindu tradition Learn about Karnataka before tweeting young fellowshttps://twitter.com/bjp4karnataka/status/981472580656705536 …
ಈ ಥ್ರೆಡ್ ತೋರಿಸಿಧನ್ಯವಾದಗಳು. Twitter ಇದನ್ನು ನಿಮ್ಮ ಕಾಲರೇಖೆಯನ್ನು ಉತ್ತಮಗೊಳಿಸಲು ಬಳಸುತ್ತದೆ. ರದ್ದುಗೊಳಿಸುರದ್ದುಗೊಳಿಸು -
ಇಂದು ಎಐಸಿಸಿ ಅಧ್ಯಕ್ಷರಾದ ಶ್ರೀ ರಾಹುಲ್ ಗಾಂಧಿಯವರೊಂದಿಗೆ ದಾವಣಗೆರೆ, ಚಿತ್ರದುರ್ಗ, ರಾಮನಗರ ಜಿಲ್ಲೆಗಳಲ್ಲಿ ಬೃಹತ್ ಯಾತ್ರೆಗಳಲ್ಲಿ ಭಾಗವಹಿಸಲಿದ್ದೇನೆ. ಎಲ್ಲ ಜಿಲ್ಲೆಗಳ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ಮೂಲಕ ರಾಜ್ಯದಲ್ಲಿ ಮತ್ತೊಮ್ಮೆ ಕಾಂಗ್ರೆಸ್ ಕಹಳೆ ಮೊಳಗಿಸಲು ನಮ್ಮೊಂದಿಗೆ ಬೆಂಬಲವಾಗಿ ನಿಲ್ಲುವಂತೆ ಕೋರುತ್ತೇನೆ.
ಈ ಥ್ರೆಡ್ ತೋರಿಸಿಧನ್ಯವಾದಗಳು. Twitter ಇದನ್ನು ನಿಮ್ಮ ಕಾಲರೇಖೆಯನ್ನು ಉತ್ತಮಗೊಳಿಸಲು ಬಳಸುತ್ತದೆ. ರದ್ದುಗೊಳಿಸುರದ್ದುಗೊಳಿಸು
ಲೋಡಿಂಗ್ ಸಮಯ ಸ್ವಲ್ಪ ತೆಗೆದುಕೊಳ್ಳುತ್ತಿರುವಂತೆನಿಸುತ್ತದೆ.
Twitter ಸಾಮರ್ಥ್ಯ ಮೀರಿರಬಹುದು ಅಥವಾ ಕ್ಷಣಿಕವಾದ ತೊಂದರೆಯನ್ನು ಅನುಭವಿಸುತ್ತಿರಬಹುದು. ಮತ್ತೆ ಪ್ರಯತ್ನಿಸಿ ಅಥವಾ ಹೆಚ್ಚಿನ ಮಾಹಿತಿಗೆ Twitter ಸ್ಥಿತಿಗೆ ಭೇಟಿ ನೀಡಿ.