ಹುಡುಕಾಟದ ಫಲಿತಾಂಶಗಳು
  1. 6 ಗಂಟೆಗಳ ಹಿಂದೆ

    ಮನೆಗೆಲಸದವಳು: ಅಕ್ಕಾ ನಾಳೆಯಿಂದ ಸಂಬಳ ಜಾಸ್ತಿ ಮನೆಯವಳು: ಯಾಕೆ? ಮನೆಗೆಲಸದವಳು: ಅದೆಂತದೋ "ಗುಡ್ಸೋ ಸಾರ್ಸೋ ಟ್ಯಾಕ್ಸ್ " ಬಂದೈತಂತಲ್ಲಕ್ಕಾ! 😂 😂 😂

  2. 8 ಗಂಟೆಗಳ ಹಿಂದೆ

    ಮೋದಿಯು ಮಾಡಿದ ನೋಟು ಅಪಮೌಲೀಕರಣ & ಯಿಂದ ದೇಶದ ರೈತರ,ಕಾರ್ಮಿಕರ,ಕೈಗಾರಿಕೆಗಳ ಬೆನ್ನೆಲುಬನ್ನ ಮುರಿದಿದ್ದಾರೆ. ಮದುವೆ ಮುರಿಯೋದು ಯಾವ ಲೆಕ್ಕ.

  3. 10 ಗಂಟೆಗಳ ಹಿಂದೆ

    ಕನ್ನಡಿಗರೆಲ್ಲರೂ ಭಾರತೀಯರೇ ಆದರೆ ಭಾರತೀಯರೆಲ್ಲರೂ ಕನ್ನಡಿಗರಲ್ಲ ಅನ್ನೋದನ್ನ ಅರಿತರೆ ಅಂತಹ ಅನಾಹುತಗಳನ್ನು ತಪ್ಪಿಸಬಹುದು.

  4. 14 ಗಂಟೆಗಳ ಹಿಂದೆ

    ದೇಶದ ಪ್ರಗತಿಯತ್ತ ಇದೊಂದು ಅದ್ಬುತ ಹೆಜ್ಜೆ. ಇದೇ ರೀತಿ one India one religion ಅಂತ ಮಾಡಿದ್ರೆ ಮತ್ತಷ್ಟು ಖುಷಿ ಪಡಬಹುದಿತ್ತು.

  5. 15 ಗಂಟೆಗಳ ಹಿಂದೆ

    ಧಾರ್ಮಿಕ ಸಂಸ್ಥೆಗಳು ಪೂರೈಸುವ ಆಹಾರಕ್ಕಿಲ್ಲ ಜಿಎಸ್‌ಟಿ Read More here

  6. 17 ಗಂಟೆಗಳ ಹಿಂದೆ

    ಜಿ.ಎಸ್.ಟಿ ಜಾರಿಯಿಂದ ಔಷಧಗಳ ಲಭ್ಯತೆಗೆ ಆತಂಕ ಬೇಡ

  7. ಜುಲೈ 11

    ಜಿಎಸ್'ಟಿ ಗೊಂದಲ ನಿವಾರಿಸಿ ಜನರಿಗೆ ಲಾಭ ಹಸ್ತಾಂತರಿಸಿ

  8. ಜುಲೈ 11

    : ಅರ್ಧ ಡಜನ್ ಮಿಥ್ಯ, ಸತ್ಯಗಳು.

  9. ಜುಲೈ 11
  10. ಜುಲೈ 10

    ಯಿಂದ ಗೆ ಲಾಭ; ಆದರೆ, ಪ್ರಯಾಣ ದರ ಇಳಿಸಲ್ಲ..! >>>-

  11. ಜುಲೈ 9

    ಮೇಲೆ ಹಾಕಿರುವ ತೆರೆಗೆಯ ವಿರುದ್ಧ ಜನವಾದಿ ಮಹಿಳಾ ಸಂಘಟನೆ(JMS) ಯಿಂದ 11/07/2017 ರಂದು ಪ್ರತಿಭಟನೆ. ಭಾಗವಹಿಸಿ.

  12. ಜುಲೈ 9

    ಜಿಎಸ್‌ಟಿ ದರ ಪತ್ತೆಗೆ ಆ್ಯಪ್‌ ಬಿಡುಗಡೆ

  13. ಜುಲೈ 8

    ಸಾವ೯ಜನಿಕವಾಗಿ ಚಚೆ೯ಯಾಗಬೇಕಿರುವ ವಿಷಯಗಳು ಸಾಕಷ್ಠಿರುವಾಗ ರಾಜಕೀಯವಾಗುವ ಅವಶ್ಯಕತೆ ಇತ್ತಾ?

  14. ಜುಲೈ 8

    'ಸ್ಯಾನಿಟರಿ ಪ್ಯಾಡ್‍ಗಳು ಬೇಕಿಲ್ಲ' ಎಂದು ಹೇಳಿರುವ ಬಿಜೆಪಿ ನಾಯಕಿ ಮಾಳವಿಕಾ ವಿರುದ್ಧ ನೆಟಿಜನ್‍ಗಳ ಆಕ್ರೋಶ

  15. ಜುಲೈ 8

    ಮೇಲೆ ಹಾಕಿರುವ ತೆರೆಗೆಯ ವಿರುದ್ಧ ಮಂಡ್ಯದಲ್ಲಿ SFI , JMS ನಿಂದ ಪ್ರತಿಭಟನೆ ನಡೆಸಲಾಯಿತು.

  16. ಜುಲೈ 8

    ವಿರುದ್ದ ಸುರತ್ತನಲ್ಲಿ ವ್ಯಾಪಾರಿಗಳು ನಡೆಸಿದ ಪ್ರತಿಭಟನೆ.

  17. ಜುಲೈ 8
  18. ಜುಲೈ 8

    : ನೋಂದಣಿ ಆದ್ರೂ ಕಡಿಮೆ ವಹಿವಾಟಿಗೆ ಅನ್ವಯಿಸುವುದೇ?

  19. ಜುಲೈ 7

    : ಭಿನ್ನ ರಾಜ್ಯಗಳಲ್ಲಿ ವಹಿವಾಟಿದ್ದರೆ ಏನು ಮಾಡಬೇಕು?

  20. ಜುಲೈ 7

    ಉತ್ಪನ್ನಗಳ ಮೇಲೆ ಎಂಆರ್‍ಪಿ ಇಲ್ದೇ ಇದ್ರೆ ಜೈಲು: ತಯಾರಕರಿಗೆ ಕೇಂದ್ರದಿಂದ ವಾರ್ನಿಂಗ್

ಲೋಡಿಂಗ್ ಸಮಯ ಸ್ವಲ್ಪ ತೆಗೆದುಕೊಳ್ಳುತ್ತಿರುವಂತೆನಿಸುತ್ತದೆ.

Twitter ಸಾಮರ್ಥ್ಯ ಮೀರಿರಬಹುದು ಅಥವಾ ಕ್ಷಣಿಕವಾದ ತೊಂದರೆಯನ್ನು ಅನುಭವಿಸುತ್ತಿರಬಹುದು. ಮತ್ತೆ ಪ್ರಯತ್ನಿಸಿ ಅಥವಾ ಹೆಚ್ಚಿನ ಮಾಹಿತಿಗೆ Twitter ಸ್ಥಿತಿಗೆ ಭೇಟಿ ನೀಡಿ.