ಹುಡುಕಾಟದ ಫಲಿತಾಂಶಗಳು
  1. 2 ಗಂಟೆಗಳ ಹಿಂದೆ

    ಸಾವ೯ಜನಿಕವಾಗಿ ಚಚೆ೯ಯಾಗಬೇಕಿರುವ ವಿಷಯಗಳು ಸಾಕಷ್ಠಿರುವಾಗ ರಾಜಕೀಯವಾಗುವ ಅವಶ್ಯಕತೆ ಇತ್ತಾ?

  2. 3 ಗಂಟೆಗಳ ಹಿಂದೆ

    'ಸ್ಯಾನಿಟರಿ ಪ್ಯಾಡ್‍ಗಳು ಬೇಕಿಲ್ಲ' ಎಂದು ಹೇಳಿರುವ ಬಿಜೆಪಿ ನಾಯಕಿ ಮಾಳವಿಕಾ ವಿರುದ್ಧ ನೆಟಿಜನ್‍ಗಳ ಆಕ್ರೋಶ

  3. 3 ಗಂಟೆಗಳ ಹಿಂದೆ

    ಜಿಎಸ್‌ಟಿ ಮಾಹಿತಿ ನೀಡುವ ‘ಆ್ಯಪ್’ ಬಿಡುಗಡೆ Read More here

  4. 4 ಗಂಟೆಗಳ ಹಿಂದೆ

    ಮೇಲೆ ಹಾಕಿರುವ ತೆರೆಗೆಯ ವಿರುದ್ಧ ಮಂಡ್ಯದಲ್ಲಿ SFI , JMS ನಿಂದ ಪ್ರತಿಭಟನೆ ನಡೆಸಲಾಯಿತು.

  5. 4 ಗಂಟೆಗಳ ಹಿಂದೆ

    ವಿರುದ್ದ ಸುರತ್ತನಲ್ಲಿ ವ್ಯಾಪಾರಿಗಳು ನಡೆಸಿದ ಪ್ರತಿಭಟನೆ.

  6. 4 ಗಂಟೆಗಳ ಹಿಂದೆ

    ಜಿಎಸ್‌ಟಿ ಎಫೆಕ್ಟ್- ಹೋಂಡಾ ಸಿಟಿ ಬೆಲೆಗಳಲ್ಲಿ ಭಾರೀ ಇಳಿಕೆ

  7. 6 ಗಂಟೆಗಳ ಹಿಂದೆ

    ಜಿಎಸ್ಟಿ ಜಾರಿಯಲ್ಲಿ ನ್ಯೂನತೆ, ಸರ್ಕಾರಕ್ಕೆ ಲಾಭ, ಜನರಿಗೆ ನಷ್ಟ: ಕಾಂಗ್ರೆಸ್ ಟೀಕೆ

  8. 7 ಗಂಟೆಗಳ ಹಿಂದೆ

    ಬಂತು ನೋಡಿ ಜಿಎಸ್ ಟಿ ದರ ಕಂಡು ಹಿಡಿಯುವ ಆ್ಯಪ್

  9. 9 ಗಂಟೆಗಳ ಹಿಂದೆ
  10. 10 ಗಂಟೆಗಳ ಹಿಂದೆ

    : ನೋಂದಣಿ ಆದ್ರೂ ಕಡಿಮೆ ವಹಿವಾಟಿಗೆ ಅನ್ವಯಿಸುವುದೇ?

  11. ಜುಲೈ 7

    ಉತ್ಪನ್ನಗಳ ಮೇಲೆ ಎಂಆರ್‍ಪಿ ಇಲ್ದೇ ಇದ್ರೆ ಜೈಲು: ತಯಾರಕರಿಗೆ ಕೇಂದ್ರದಿಂದ ವಾರ್ನಿಂಗ್

  12. ಜುಲೈ 7

    ಜಿಎಸ್ಟಿ ಜಾರಿ ಬಳಿಕದ ಹೊಸ ಎಂಆರ್ಪಿ ಮುದ್ರಿಸದಿದ್ದರೆ ಜೈಲು, ದಂಡ. @PMOIndia

  13. ಜುಲೈ 7

    Me : kishu ನನ್ನ ನೀನು ಎಷ್ಟು ಲವ್ ಮಾಡ್ತೀಯಾ? Kishu : 72% 😊 Me: ಯಾಕೆ 100% ಲವ್ ಮಾಡಲ್ವಾ 😡 Kishu: ಲವ್ 100% ಇದೆ ಅದಕ್ಕೆ 28% ಜಿಎಜ್ಟಿ ಇದೆ 😜😜😝

  14. ಜುಲೈ 6

    ಮೋದಿಸರ್ಕಾರ ತೆರಿಗೆ ವ್ಯವಸ್ಥೆಯಲ್ಲಿ ಗಮನಾರ್ಹ ಬದಲಾವಣೆಯೇನೋ ತಂದಿತು bt ಮೊದಲಿನ GST ಅಂಶಗಳನ್ನು ಚೇಂಜ್ ಮಾಡಿ ಜನರ ಮೇಲೆ ಹೊರೆಹಾಕಿದೆ.

  15. ಜುಲೈ 6

    ನಿಜಕ್ಕೂ ಜನಸಾಮಾನ್ಯರಿಗೆ ಬಹು ಉಪಕಾರಿ, ನಾವೇನಾದರೂ ವ್ಯಾಪಾರಿಗಳಿಂದ ಮೋಸ ಹೊಂದಿದರೆ, ಅದಕ್ಕೆ ಮೋದಿ ಹೊಣೆ ಅಲ್ಲ, ನಮ್ಮ ಎಚ್ಚರಿಕೆಯಲ್ಲಿ ನಾವಿರಬೇಕು

  16. ಜುಲೈ 6

    ಯಾರ ಮೇಲೆ, ಯಾವ ಪರಿಣಾಮ ಬೀರಲಿದೆ ಜಿಎಸ್ ಟಿ: ಇಲ್ಲಿದೆ ಲೆಕ್ಕಾಚಾರ

  17. ಜುಲೈ 6

    ಹಳೇ ರೇಟಲ್ಲಿ ಸೇರಿಕೊಂಡಿರುವ ಹಳೇ ಟ್ಯಾಕ್ಸ್ ಗಳನ್ನು ಲೆಸ್ ಮಾಡದೇ ಜಿಎಸ್ಟಿ ಸೇರಿಸಿ ರೇಟು ಜಾಸ್ತಿ ಅಂತ ಕೂಗಾಡ್ತಿದ್ದಾರೆ. ಎಲ್ಲೋ ಲೆಕ್ಕ ತಪ್ತಾ ಇದೆ.

  18. ಜುಲೈ 6

    ಭಟ್ರು ಟೈಮ್ ನೋಡ್ಕಂಡು ಸಾಂಗ್ ಬರ್ದು ಮಾಡಿರೋ ಟ್ರೆಂಡ್ ಗೆ ಯೂಟ್ಯೂಬ್ ನಲ್ಲಿ ಇಲ್ಲೀವರೆಗೆ 5 ಲಕ್ಷ ವೀವ್ಸ್

  19. ಜುಲೈ 5

    ಹೆಸರಲ್ಲಿ ಕೆಲವು ಅವಿವೇಕಿ ವ್ಯಾಪಾರಿಗಳು ಮೋದಿಯ ಹೆಸರನ್ನು ಕೆಡಿಸುವ ಉದ್ದೇಶದಿಂದ ಜನರಿಂದ ಹಣ(ಬಿಲ್ಲಿನಲ್ಲಿ) ಲೂಟಿ ಹೊಡೆಯುತ್ತಿದ್ದಾರೆ...

  20. ಜುಲೈ 5

    ಮೊದಲು ಹೋಟೆಲ್ ಗೆ ಹೋಗಿ ತಿನ್ನುವ ಫೋಟೊ ಹಾಕ್ತಿದ್ರು ..... ಈಗ ಹೋಟೆಲ್ ಬಿಲ್ ನ ಫೋಟೋ ಹಾಕ್ತಿದ್ದಾರೆ....

ಲೋಡಿಂಗ್ ಸಮಯ ಸ್ವಲ್ಪ ತೆಗೆದುಕೊಳ್ಳುತ್ತಿರುವಂತೆನಿಸುತ್ತದೆ.

Twitter ಸಾಮರ್ಥ್ಯ ಮೀರಿರಬಹುದು ಅಥವಾ ಕ್ಷಣಿಕವಾದ ತೊಂದರೆಯನ್ನು ಅನುಭವಿಸುತ್ತಿರಬಹುದು. ಮತ್ತೆ ಪ್ರಯತ್ನಿಸಿ ಅಥವಾ ಹೆಚ್ಚಿನ ಮಾಹಿತಿಗೆ Twitter ಸ್ಥಿತಿಗೆ ಭೇಟಿ ನೀಡಿ.