-
ಜನರು ಎಲ್ಲಾ ವೀಕ್ಷಿಸಿ
ಪರಿಶೀಲಿಸಿದ ಖಾತೆ@askGST_GoI Official twitter handle of the GoI for queries on GST. Tweets for educational purposes only and not applicable to any legal proceedings.
ಪರಿಶೀಲಿಸಿದ ಖಾತೆ@arunjaitley Minister of Finance, Defence and Corporate Affairs, Government of India
-
ಸಾವ೯ಜನಿಕವಾಗಿ ಚಚೆ೯ಯಾಗಬೇಕಿರುವ ವಿಷಯಗಳು ಸಾಕಷ್ಠಿರುವಾಗ
#sanitarypad ರಾಜಕೀಯವಾಗುವ ಅವಶ್ಯಕತೆ ಇತ್ತಾ?#womenempowerment#GST -
'ಸ್ಯಾನಿಟರಿ ಪ್ಯಾಡ್ಗಳು ಬೇಕಿಲ್ಲ' ಎಂದು ಹೇಳಿರುವ ಬಿಜೆಪಿ ನಾಯಕಿ ಮಾಳವಿಕಾ ವಿರುದ್ಧ ನೆಟಿಜನ್ಗಳ ಆಕ್ರೋಶ http://bit.ly/2uCnMXu
#GST#Sanitarypadspic.twitter.com/jHwWv10OsR -
ಜಿಎಸ್ಟಿ ಮಾಹಿತಿ ನೀಡುವ ‘ಆ್ಯಪ್’ ಬಿಡುಗಡೆ
#gst#app Read More herehttp://www.varthabharati.in/article/national/82109 … -
#GST#ಸ್ಯಾನಿಟರಿನ್ಯಾಪಕಿನ್ ಮೇಲೆ ಹಾಕಿರುವ ತೆರೆಗೆಯ ವಿರುದ್ಧ ಮಂಡ್ಯದಲ್ಲಿ SFI , JMS ನಿಂದ ಪ್ರತಿಭಟನೆ ನಡೆಸಲಾಯಿತು. -
#GST ವಿರುದ್ದ ಸುರತ್ತನಲ್ಲಿ ವ್ಯಾಪಾರಿಗಳು ನಡೆಸಿದ ಪ್ರತಿಭಟನೆ. -
ಜಿಎಸ್ಟಿ ಜಾರಿಯಲ್ಲಿ ನ್ಯೂನತೆ, ಸರ್ಕಾರಕ್ಕೆ ಲಾಭ, ಜನರಿಗೆ ನಷ್ಟ: ಕಾಂಗ್ರೆಸ್ ಟೀಕೆ https://goo.gl/fzpi4d
#GST -
#VkGstGuide#ವಿಕGstGuide : ನೋಂದಣಿ ಆದ್ರೂ ಕಡಿಮೆ ವಹಿವಾಟಿಗೆ#GST ಅನ್ವಯಿಸುವುದೇ?#VkGstCorner#ವಿಕGstCorner#GSTFAQspic.twitter.com/4putD8s6l9 -
ಉತ್ಪನ್ನಗಳ ಮೇಲೆ ಎಂಆರ್ಪಿ ಇಲ್ದೇ ಇದ್ರೆ ಜೈಲು: ತಯಾರಕರಿಗೆ ಕೇಂದ್ರದಿಂದ ವಾರ್ನಿಂಗ್ https://goo.gl/86hnnJ
#MRP#GST#Jail#India#Tax#Finepic.twitter.com/oxYZEKvxlJ -
ಜಿಎಸ್ಟಿ ಜಾರಿ ಬಳಿಕದ ಹೊಸ ಎಂಆರ್ಪಿ ಮುದ್ರಿಸದಿದ್ದರೆ ಜೈಲು, ದಂಡ.
#GSTTamasha#gst@PMOIndia@publictvnews@tv9kannada@btvnewslive@sudditvnews -
Me : kishu ನನ್ನ ನೀನು ಎಷ್ಟು ಲವ್ ಮಾಡ್ತೀಯಾ? Kishu : 72% Me: ಯಾಕೆ 100% ಲವ್ ಮಾಡಲ್ವಾ Kishu: ಲವ್ 100% ಇದೆ ಅದಕ್ಕೆ 28% ಜಿಎಜ್ಟಿ ಇದೆ
#GST -
ಮೋದಿಸರ್ಕಾರ ತೆರಿಗೆ ವ್ಯವಸ್ಥೆಯಲ್ಲಿ ಗಮನಾರ್ಹ ಬದಲಾವಣೆಯೇನೋ ತಂದಿತು bt ಮೊದಲಿನ GST ಅಂಶಗಳನ್ನು ಚೇಂಜ್ ಮಾಡಿ ಜನರ ಮೇಲೆ ಹೊರೆಹಾಕಿದೆ.
#GST#GoodsAndServicesTax -
#GST ನಿಜಕ್ಕೂ ಜನಸಾಮಾನ್ಯರಿಗೆ ಬಹು ಉಪಕಾರಿ, ನಾವೇನಾದರೂ ವ್ಯಾಪಾರಿಗಳಿಂದ ಮೋಸ ಹೊಂದಿದರೆ, ಅದಕ್ಕೆ ಮೋದಿ ಹೊಣೆ ಅಲ್ಲ, ನಮ್ಮ ಎಚ್ಚರಿಕೆಯಲ್ಲಿ ನಾವಿರಬೇಕು -
ಯಾರ ಮೇಲೆ, ಯಾವ ಪರಿಣಾಮ ಬೀರಲಿದೆ ಜಿಎಸ್ ಟಿ: ಇಲ್ಲಿದೆ ಲೆಕ್ಕಾಚಾರ
#GST#GSTSimplifiedhttp://kannada.oneindia.com/news/business/impact-of-gst-on-key-sectors-and-its-ripple-effect-on-the-ordinary-consumer-121097.html … -
#GST ಹಳೇ ರೇಟಲ್ಲಿ ಸೇರಿಕೊಂಡಿರುವ ಹಳೇ ಟ್ಯಾಕ್ಸ್ ಗಳನ್ನು ಲೆಸ್ ಮಾಡದೇ ಜಿಎಸ್ಟಿ ಸೇರಿಸಿ ರೇಟು ಜಾಸ್ತಿ ಅಂತ ಕೂಗಾಡ್ತಿದ್ದಾರೆ. ಎಲ್ಲೋ ಲೆಕ್ಕ ತಪ್ತಾ ಇದೆ. -
#GST ಭಟ್ರು ಟೈಮ್ ನೋಡ್ಕಂಡು ಸಾಂಗ್ ಬರ್ದು ಮಾಡಿರೋ ಟ್ರೆಂಡ್ ಗೆ ಯೂಟ್ಯೂಬ್ ನಲ್ಲಿ ಇಲ್ಲೀವರೆಗೆ 5 ಲಕ್ಷ ವೀವ್ಸ್#Mugulnage https://youtu.be/YmEFpGgPkgE pic.twitter.com/owiD1h5FqP -
#GST ಹೆಸರಲ್ಲಿ ಕೆಲವು ಅವಿವೇಕಿ ವ್ಯಾಪಾರಿಗಳು ಮೋದಿಯ ಹೆಸರನ್ನು ಕೆಡಿಸುವ ಉದ್ದೇಶದಿಂದ ಜನರಿಂದ ಹಣ(ಬಿಲ್ಲಿನಲ್ಲಿ) ಲೂಟಿ ಹೊಡೆಯುತ್ತಿದ್ದಾರೆ... -
ಮೊದಲು ಹೋಟೆಲ್ ಗೆ ಹೋಗಿ ತಿನ್ನುವ ಫೋಟೊ ಹಾಕ್ತಿದ್ರು ..... ಈಗ ಹೋಟೆಲ್ ಬಿಲ್ ನ ಫೋಟೋ ಹಾಕ್ತಿದ್ದಾರೆ....
#GST
ಲೋಡಿಂಗ್ ಸಮಯ ಸ್ವಲ್ಪ ತೆಗೆದುಕೊಳ್ಳುತ್ತಿರುವಂತೆನಿಸುತ್ತದೆ.
Twitter ಸಾಮರ್ಥ್ಯ ಮೀರಿರಬಹುದು ಅಥವಾ ಕ್ಷಣಿಕವಾದ ತೊಂದರೆಯನ್ನು ಅನುಭವಿಸುತ್ತಿರಬಹುದು. ಮತ್ತೆ ಪ್ರಯತ್ನಿಸಿ ಅಥವಾ ಹೆಚ್ಚಿನ ಮಾಹಿತಿಗೆ Twitter ಸ್ಥಿತಿಗೆ ಭೇಟಿ ನೀಡಿ.