ಹುಡುಕಾಟದ ಫಲಿತಾಂಶಗಳು
  1. 4 ಗಂಟೆಗಳ ಹಿಂದೆ
  2. 5 ಗಂಟೆಗಳ ಹಿಂದೆ

    ಮನೆಬಳಕೆ ಎಲ್‌ಪಿಜಿ ಮೇಲೆ ಜಿಎಸ್‌ಟಿ: ಹಿಂದೆ ತೆಗೆಯಲು ಕಾಂಗ್ರೆಸ್ ಆಗ್ರಹ

  3. 6 ಗಂಟೆಗಳ ಹಿಂದೆ

    ಸೆಕ್ಸ್ ಅವರವರ ಆಯ್ಕೆ, ಆದರೆ ಋತುಚಕ್ರ ಅಲ್ಲ: ಗಳಲ್ಲಿ ಗೆ ಪಾಠ ಮಾಡಿದ ಯರು

  4. 8 ಗಂಟೆಗಳ ಹಿಂದೆ

    ಜಮ್ಮು ಕಾಶ್ಮೀರ : ಜಿಎಸ್‌ಟಿ ಜಾರಿ ಬಗ್ಗೆ ವಿಧಾನಸಭೆಯಲ್ಲಿ ಚರ್ಚೆ

  5. 9 ಗಂಟೆಗಳ ಹಿಂದೆ

    ಜಿಎಸ್‌ಟಿ ಎಫೆಕ್ಟ್: ಎಲ್‌ಪಿಜಿ ಬೆಲೆ ತೀವ್ರ ಏರಿಕೆ

  6. 10 ಗಂಟೆಗಳ ಹಿಂದೆ

    ಅಂಗವಿಕಲರ ಬಳಕೆ ವಸ್ತುಗಳ ತೆರಿಗೆ ಇಳಿಕೆ: ಶೇ. 5ಕ್ಕೆ ನಿಗದಿ Suddi TV ...

  7. 10 ಗಂಟೆಗಳ ಹಿಂದೆ

    ಜಿಎಸ್‍ಟಿ ಎಫೆಕ್ಟ್: ಸಬ್ಸಿಡಿ ಸಹಿತ ಎಲ್‍ಪಿಜಿ ಸಿಲಿಂಡರ್ ಬೆಲೆ ಭಾರೀ ಏರಿಕೆ.

  8. 10 ಗಂಟೆಗಳ ಹಿಂದೆ

    ಜಿಎಸ್‌ಟಿ ಜಾರಿ ಬಳಿಕ ಸಬ್ಸಿಡಿ ಸಹಿತ ಅಡುಗೆ ಅನಿಲ ದರ ₹32ರ ವರೆಗೆ ಹೆಚ್ಚಳ

  9. 11 ಗಂಟೆಗಳ ಹಿಂದೆ

    ದೇಶಾದ್ಯಂತ ಜಿ ಎಸ್ ಟಿ ಜಾರಿ ಹಿನ್ನಲೆ ಜಿಎಸ್'ಟಿ ಕುರಿತು ಸಮಗ್ರ ಮಾಹಿತಿಗಾಗಿ ಯೋಜನೆ ಭೋಪಾಲ್ ನಲ್ಲಿ ಜಿಎಸ್ ಟಿ ಕ್ಲಾಸ್ ಆರಂಭ

  10. 13 ಗಂಟೆಗಳ ಹಿಂದೆ

    ಜಿಎಸ್ ಟಿ ಅಡಿಯಲ್ಲಿ ಸಿಗರೇಟ್ ಮೇಲಿನ ತೆರಿಗೆಯನ್ನು ಕೇಂದ್ರ ಸರ್ಕಾರ ಇಳಿಕೆ ಮಾಡಿದೆ. suvarnanewstv

  11. 15 ಗಂಟೆಗಳ ಹಿಂದೆ

    ಜಿಎಸ್ ಟಿ ಜಾರಿಯಿಂದ ಬರುತ್ತೆ ಲಾಭ ದೇಶದ ಆರ್ಥಿಕತೆಗೆ 2300 ಕೋಟಿ ಉಳಿತಾಯ ಆರ್ಥಿಕ ತಜ್ಞರಿಂದ ಬಂತು ಅಭಿಪ್ರಾಯ

  12. 17 ಗಂಟೆಗಳ ಹಿಂದೆ
    ಅವರಿಗೆ ಪ್ರತಿಕ್ರಿಯಿಸುತ್ತಿದ್ದಾರೆ

    ಜನರನ್ನು ಗೊಂದಲಮಯ ಮಾಡಿರುವ ಕೇಂದ್ರ ಸರ್ಕಾರದ GST ಕಾಯ್ದೆಯನ್ನು ಏಕಾಏಕಿ ಜಾರಿಗೆ ತರಬಾರದಾಗಿತ್ತು.

  13. 17 ಗಂಟೆಗಳ ಹಿಂದೆ
    ಅವರಿಗೆ ಪ್ರತಿಕ್ರಿಯಿಸುತ್ತಿದ್ದಾರೆ

    ಕೇಂದ್ರ ಸರ್ಕಾರವು ಜನರಿಗೆ ತೊಂದರೆಗೀಡು ಮಾಡುವಂತ GST ಯನ್ನು ಪುನರ್ ಪರಿಶೀಲಿಸಬೇಕು.

  14. ಜುಲೈ 3

    ಜಗತ್ತಿನಲ್ಲಿ ಅರ್ಥ ಆಗದ ವಿಷಯಗಳ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದಿದೆ. ಮೊದಲ ಸ್ಥಾನವನ್ನು ಇನ್ನೂ "ಹೆಂಡತಿ"ಯೇ ಕಾಪಾಡಿಕೊಂಡಿರುತ್ತಾಳೆ 😂😂

  15. ಜುಲೈ 3

    ಜಿಎಸ್ಟಿ ಎಫೆಕ್ಟ್‌ ಎಲ್ಪಿಜಿ (LPG) ಆಗಿದೆ ದುಬಾರಿ

  16. ಜುಲೈ 3

    ಜಿಎಸ್‍ಟಿ ಬಗ್ಗೆ ತಲೆಕಡಿಸಿಕೊಳ್ಳಬೇಡಿ, ಈ ಸುದ್ದಿ ಓದಿ ನಕ್ಕುಬಿಡಿ

  17. ಜುಲೈ 3

    ಜಿಎಸ್​ಟಿ ವಿರೋಧಿಸಿ ಚಿತ್ರಮಂದಿರ ಮಾಲೀಕರಿಂದ .

  18. ಜುಲೈ 3

    ಕಾಂಡೋಮ್ ಟ್ಯಾಕ್ಸ್ ಫ್ರೀ, ಆದ್ರೆ ನ್ಯಾಪ್‍ಕಿನ್‍ಗೆ ಯಾಕೆ ಟ್ಯಾಕ್ಸ್: ಮೋದಿ ವಿರುದ್ಧ ತಿರುಗಿ ಬಿದ್ದ ಮಹಿಳೆಯರು

  19. ಜುಲೈ 3

    ಕುರಿತು ಹಾದಿತಪ್ಪಿಸುವ ಕಮಂಗಿಗಳೆ ನಿಮ್ಮ ಕಾಮಲೆ ಕಣ್ಣಿನಿಂದ ದೇಶವನ್ನು ಅಳೆಯಬೇಡಿ. ದೇಶ ಬದಲಾಗುವ ಸಂಧರ್ಭದಲ್ಲಿ ನೀವುಗಳು ಬದಲಾಗುವುದುಒಳಿತು.

  20. ಜುಲೈ 3

    ಮಗುವಿಗೆ `ಜಿಎಸ್‍ಟಿ’ ಅಂತಾ ಹೆಸರಿಟ್ರು!

ಲೋಡಿಂಗ್ ಸಮಯ ಸ್ವಲ್ಪ ತೆಗೆದುಕೊಳ್ಳುತ್ತಿರುವಂತೆನಿಸುತ್ತದೆ.

Twitter ಸಾಮರ್ಥ್ಯ ಮೀರಿರಬಹುದು ಅಥವಾ ಕ್ಷಣಿಕವಾದ ತೊಂದರೆಯನ್ನು ಅನುಭವಿಸುತ್ತಿರಬಹುದು. ಮತ್ತೆ ಪ್ರಯತ್ನಿಸಿ ಅಥವಾ ಹೆಚ್ಚಿನ ಮಾಹಿತಿಗೆ Twitter ಸ್ಥಿತಿಗೆ ಭೇಟಿ ನೀಡಿ.