|
ನೇರವಾಗಿ ಕನ್ನಡದಲ್ಲಿ ಬರೆಯುವುದರ ಬಗ್ಗೆ ಸಹಾಯಕ್ಕಾಗಿ ಲಿಪ್ಯಂತರ ಸಹಾಯ ಪುಟವನ್ನು ನೋಡಿ.
|
ಕನ್ನಡ ವಿಕ್ಷನರಿಗೆ ನಲ್ಬರವು. ಇದು ಮಿಂಬಲೆಯಲ್ಲಿ ಸಾಮಾನ್ಯ ಕನ್ನಡಿಗರಿಂದಲೇ ಕಟ್ಟಲಾಗುತ್ತಿರುವ ಪದನೆರಕೆ/ಶಬ್ದಕೋಶ. ನೀವೂ ಪದಗಳನ್ನು ಸೇರಿಸಿ ಕನ್ನಡ ವಿಕ್ಷನರಿಯನ್ನು ಮತ್ತಷ್ಟು ಉಪಯುಕ್ತವಾಗಿಸಬಹುದು! ಆಸಕ್ತಿಯಿರುವವರು ದಯವಿಟ್ಟು ಒಮ್ಮೆ ಸಮುದಾಯ ಪುಟವನ್ನು ಓದಿಕೊಂಡು ಪದಗಳನ್ನು ಸೇರಿಸಲು ಮುಂದಾಗಿ.
|
|
|
ದಿನದ ಪದ ೩೧ ಮಾರ್ಚ್ ೨೦೧೭
|
ಱೊಪ್ಪ ನಾಮಪದ
- ಮಾಳ, ಲಾಯ, ದೊಡ್ಡಿ, ಕೊಟ್ಟಿಗೆ, ರೊಪ್ಪ, ಱೊಪ್ಪು
- ಆಶ್ರಯಸ್ಥಾನ, ನೆಲೆ
« ಹಿಂದಿನ ಪದ | ಹಳೆಯ ಪದಗಳು »
|
|
|
|
ಭಾರತದ ಇತರ ನುಡಿಗಳಲ್ಲಿ ವಿಕ್ಷನರಿ
|
ವಿಕಿಪೀಡಿಯ ಬಳಗದ ಇತರ ಯೋಜನೆಗಳು
|
ನಿಮಗೆ ವಿಕ್ಷನರಿ ಅಥವಾ ವಿಕಿ ಬಳಗದ ಇತರ ಯೋಜನೆಗಳು ಉಪಯೋಗಕ್ಕೆ ಬಂದಲ್ಲಿ, ಈ ಪುಟಗಳನ್ನು ಸಲಹುತಿರುವ ಮಾಡಿರುವ ವಿಕಿಮೀಡಿಯ ಫೌಂಡೇಶನ್‌ಗೆ ಕೊಡುಗೆ ನೀಡಬಹುದು. ಕೊಡುಗೆ ವಿಕಿಮೀಡಿಯ ಫೌಂಡೇಶನ್‌ಗೆ ಹೋಗುತ್ತದೆ. ದೇಣಿಗೆ ಪುಟ(ಆಂಗ್ಲ ಭಾಷೆಯಲ್ಲಿ). |