ಮುಖ್ಯ ಪುಟ
ವಿಕಿಪೀಡಿಯಕ್ಕೆ ಸ್ವಾಗತ! ಕನ್ನಡ ವಿಕಿಪೀಡಿಯ ಕನ್ನಡದ ಒಂದು ಸ್ವತಂತ್ರ ವಿಶ್ವಕೋಶ ಈ ವಿಶ್ವಕೋಶ ಬಹು ಭಾಷೆಗಳಲ್ಲಿ ಲಭ್ಯವಿದೆ. ಪ್ರಸ್ತುತ ಕನ್ನಡ ಆವೃತ್ತಿಯು ೨೧,೭೪೨ ವಿಷಯಗಳ ಕುರಿತಾದ ಪುಟಗಳನ್ನು ಹೊಂದಿದೆ. |
|
ವಿಶೇಷ ಸೂಚನೆ: ಕನ್ನಡ ವಿಕಿಪೀಡಿಯದಲ್ಲಿ ಕನ್ನಡ ಲಿಪಿಯಲ್ಲಿ ಮಾತ್ರ ಬರೆಯಿರಿ.
|
|
|
ವಿಕಿಪೀಡಿಯ ಸಾಧಕರು |
ನಾವು ಈ ಬಾರಿ ಪರಿಚಯಿಸುತ್ತಿರುವ ವಿಕಿಪೀಡಿಯ ಸಾಧಕರು ಶ್ರೀ ವಿಕಾಸ ಹೆಗಡೆ . ವಿಕಾಸ್ ಹೆಗಡೆಇವರು ೨೦೦೬ರಿಂದ ವಿಕಿಸಂಪಾದಕ. ವಿಕಿಪೀಡಿಯಾ, ವಿಕಿಸೋರ್ಸ್, ವಿಕಿಕೋಟ್ಸ್‌ಗಳಲ್ಲಿ ಕೆಲಸ ಮಾಡಿದ್ದಾರೆ. ವಿಕಿಪೀಡಿಯಾದಲ್ಲಿ ಹಲವಾರು ಲೇಖನಗಳನ್ನು ಸೇರಿಸಿದ್ದಾರೆ. ಅನೇಕ ಸಂಪಾದನೋತ್ಸವಗಳಲ್ಲಿ ಪಾಲ್ಗೊಂಡು ಪುಟಗಳನ್ನು ಸೇರಿಸಿದ್ದಾರೆ. ಮೆಕ್ಯಾನಿಕಲ್ ಎಂಜಿನಿಯರಿಂಗ್ ಲೇಖನ ಯೋಜನೆ, ಭಾರತೀಯ ಗೋತಳಿ, ವಿಜ್ಞಾನ ಪಠ್ಯ ಲೇಖನಗಳು, ಇತ್ಯಾದಿ ಹಲವು ಯೋಜನೆಗಳಲ್ಲಿ ಲೇಖನಗಳನ್ನು ಸೇರಿಸಿದ್ದಾರೆ. ವಿಕಿಮೀಡಿಯ ಕಾಮನ್ಸ್‌ಗೆ ಅನೇಕ ಚಿತ್ರಗಳನ್ನೂ ಸೇರಿಸಿದ್ದಾರೆ. ವೈಯಕ್ತಿಕಇವರು ಮೂಲತಃ ಭದ್ರಾವತಿಯವರು, ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ವೃತ್ತಿಯಲ್ಲಿ ಮೆಕ್ಯಾನಿಕಲ್ ಎಂಜಿನಿಯರ್. ಓದು, ಬರವಣಿಗೆ, ಚಾರಣ ಇವರ ಹವ್ಯಾಸಗಳು. |
ವಿಕಿಪೀಡಿಯ ಬಳಗದ ಇತರ ಯೋಜನೆಗಳು: | |||||||
ಮೆಟಾ-ವಿಕಿ ಪ್ರಾಜೆಕ್ಟ್ ಸಂಯೋಜನೆ |
ವಿಕಿಮೀಡಿಯ ಕಾಮನ್ಸ್ ಮೀಡಿಯಾ ಕಣಜ |
ವಿಕ್ಷನರಿ ಶಬ್ದಕೋಶ |
ವಿಕಿ ಬುಕ್ಸ್ ಪುಸ್ತಕಗಳು |
||||
ವಿಕಿ ಸೋರ್ಸ್ ಮುಕ್ತ ಸಾಹಿತ್ಯ |
ವಿಕಿ ಕೋಟ್ ಉಕ್ತಿಗಳು |
ವಿಕಿ ನ್ಯೂಸ್ ಸುದ್ದಿ |
ವಿಕಿ ಸ್ಪೀಷೀಸ್ ಜೈವಿಕ ಮಾಹಿತಿ |
ನಿಮಗೆ ವಿಕಿಪೀಡಿಯ ಅಥವಾ ವಿಕಿ ಬಳಗದ ಇತರ ಯೋಜನೆಗಳು ಉಪಯೋಗಕ್ಕೆ ಬಂದಲ್ಲಿ, ಈ ಪುಟಗಳನ್ನು ಹೋಸ್ಟ್ ಮಾಡಿರುವ ವಿಕಿಮೀಡಿಯ ಫೌಂಡೇಶನ್‌ಗೆ ದೇಣಿಗೆ ನೀಡಬಹುದು. ದೇಣಿಗೆ ವಿಕಿಮೀಡಿಯ ಫೌಂಡೇಶನ್‌ಗೆ ಹೋಗುತ್ತದೆ. ದೇಣಿಗೆ ಪುಟ(ಆಂಗ್ಲ ಭಾಷೆಯಲ್ಲಿ).