ಹುಡುಕಾಟದ ಫಲಿತಾಂಶಗಳು
  1. 4 ಗಂಟೆಗಳ ಹಿಂದೆ

    ಡಿಆರ್‌ಎಸ್ ವಿವಾದ: ಸ್ಮಿತ್ ವಿರುದ್ಧ ಐಸಿಸಿ ಶಿಸ್ತುಕ್ರಮ ಕೈಗೊಳ್ಳದ್ದಕ್ಕೆ ಗವಾಸ್ಕರ್ ಕಿಡಿ.

  2. 4 ಗಂಟೆಗಳ ಹಿಂದೆ

    ಭಾರತ ವಿರುದ್ಧದ ಉಳಿದೆರಡು ಟೆಸ್ಟ್'ಗೆ ಮಿಚೆಲ್ ಮಾರ್ಷ್ ಔಟ್.

  3. ಮಾರ್ಚ್ 7

    ಆಸ್ಟ್ರೇಲಿಯಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಭರ್ಜರಿ ಜಯ ಗಳಿಸಿದೆ.

  4. ಮಾರ್ಚ್ 7

    ಅಶ್ವಿನ್ ಮ್ಯಾಜಿಕ್, ಕೊಹ್ಲಿ ಬಳಗಕ್ಕೆ 75 ರನ್' ಗಳ ಭರ್ಜರಿ ಜಯ.

  5. ಮಾರ್ಚ್ 7

    ಚಕ್ ದೇ ಇಂಡಿಯಾ: , , ದಿಗ್ಗಜರ ಶುಭಕೋರಿದ್ದು ಹೀಗೆ

  6. 3 ನಿಮಿಷಗಳ ಹಿಂದೆ

    This proves MS Dhoni's commitment towards the game of cricket.

  7. 4 ನಿಮಿಷಗಳ ಹಿಂದೆ

    we must distinguish between aggression AND temper & dimwitted theatrics ..I see a lot of the latter..and that just isn't cricket

  8. ಮಾರ್ಚ್ 8

    ಬೆಂಗಳೂರು ಟೆಸ್ಟ್ ಬೊಂಬಾಟ್ ಗೆಲುವು: ಕೊಹ್ಲಿಗೆ ದಿಗ್ಗಜರ ಪ್ರಶಂಸೆ.

  9. ಮಾರ್ಚ್ 8

    ಭಾರತ ಮತ್ತು ಆಸ್ಟ್ರೇಲಿಯಾ ಟೆಸ್ಟ್ ಕ್ರಿಕೆಟ್ ಭಾರತದ 5 ನೇ ಯಶಸ್ವಿ ಬೌಲರ್ ಆರ್. ಅಶ್ವಿನ್.

  10. ಮಾರ್ಚ್ 7

    ಕಾಂಗರೂ ಮಣಿಸಿದ ಕೊಹ್ಲಿ ಪಡೆಗೆ 6 ಕೋಟಿ 67 ಲಕ್ಷ..!

  11. ಮಾರ್ಚ್ 7

    ಏಟಿಗೆ ಇದಿರೇಟು: ಅಶ್ವಿನ್ ಆಸೀಸ್ ವೇಗಿಗೆ ಕೊಟ್ಟ ಚಮಕ್

  12. ಮಾರ್ಚ್ 7

    Well said by Gavaskar😂😂😂... India showed how to bounce back and won our hearts...

  13. ಮಾರ್ಚ್ 7

    Chinnaswamy Stadium should put up this signboard.

  14. ಮಾರ್ಚ್ 7

    ಡಿಆರ್'ಎಸ್ ಅಂದ್ರೆ ಡ್ರೆಸ್ಸಿಂಗ್ ರಿವ್ಯೂ ಸಿಸ್ಟಮ್ಮಾ..?

  15. ಮಾರ್ಚ್ 7

    ಎರಡನೇ ಟೆಸ್ಟ್: ಮೋಡಿ ಮಾಡಿದ ಅಶ್ವಿನ್‌, ಭಾರತಕ್ಕೆ 75 ರನ್ ಗಳ ರೋಚಕ ಗೆಲುವು.

  16. ಮಾರ್ಚ್ 7

    .'s DRS - Dressing room Review System. teach your captain 2 respect the game first

  17. ಗೆ ಪ್ರತ್ಯುತ್ತರವಾಗಿ
    ಮಾರ್ಚ್ 7

    Team India ಭಾರತ ತಂಡ ಹೀಗೆ ಗೆಲ್ಲುತ್ತಿರಲಿ. ಸಂಘಟಿತ ದಾಳಿಯಿಂದ ಎದುರಾಳಿಯನ್ನು ಮಣಿಸಬಹುದು

  18. ಮಾರ್ಚ್ 7

    ಅಶ್ವಿನ್ ಬೌಲಿಂಗ್‍ನಲ್ಲಿ ಸಹಾ ಸೂಪರ್ ಡೈವಿಂಗ್ ಕ್ಯಾಚ್.

  19. ಗೆ ಪ್ರತ್ಯುತ್ತರವಾಗಿ
    ಮಾರ್ಚ್ 7

    ಭಾರತ ತಂಡಕ್ಕೆ ಅಭಿನಂದನೆಗಳು., ಕೆ.ಎಲ್ ರಾಹುಲ್ ಅವರು ಪಂದ್ಯ ಪುರುಷೋತ್ತಮರಾಗಿದ್ದು ಖುಷಿಯಾಗಿದೆ.

  20. ಮಾರ್ಚ್ 7

ಲೋಡಿಂಗ್ ಸಮಯ ಸ್ವಲ್ಪ ತೆಗೆದುಕೊಳ್ಳುತ್ತಿರುವಂತೆನಿಸುತ್ತದೆ.

Twitter ಸಾಮರ್ಥ್ಯ ಮೀರಿರಬಹುದು ಅಥವಾ ಕ್ಷಣಿಕವಾದ ತೊಂದರೆಯನ್ನು ಅನುಭವಿಸುತ್ತಿರಬಹುದು. ಮತ್ತೆ ಪ್ರಯತ್ನಿಸಿ ಅಥವಾ ಹೆಚ್ಚಿನ ಮಾಹಿತಿಗೆ Twitter ಸ್ಥಿತಿಗೆ ಭೇಟಿ ನೀಡಿ.