ಸಾರ್ವಭೌಮ ದೇಶಗಳ ಪಟ್ಟಿ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಇದು ಪ್ರಪಂಚದ ಸಾರ್ವಭೌಮ ದೇಶಗಳ ಪಟ್ಟಿ. ಈ ಪಟ್ಟಿ ೧೯೪ ದೇಶಗಳನ್ನು ಒಳಗೊಂಡಿದೆ.

ಪರಿವಿಡಿ: ಪಟ್ಟಿಯ ರಚನೆ - ಪಟ್ಟಿ - ಟಿಪ್ಪಣಿಗಳು

ಪಟ್ಟಿಯ ರಚನೆ[ಬದಲಾಯಿಸಿ]

೧೯೩೩ಮಾಂಟೇವೀಡಿಯೊ ಸಮಾವೇಶದಲ್ಲಿ ನಿರ್ಧಿಷ್ಟವಾದಂತೆ ಸಾರ್ವಭೌಮ ರಾಷ್ಟ್ರಗಳ ಈ ಕೆಳಗಿನ ಗುಣಗಳನ್ನು ಹೊಂದಿರಬೇಕು.(೧) ನಿಶ್ಚಿತ ಜನಸಂಖ್ಯೆ (೨) ನಿಶ್ಚಿತ ಭೂಪ್ರದೇಶ (೩) ಸರಕಾರ ಮತ್ತು (೪) ಇತರ ದೇಶಗಳೊಂದಿಗೆ ರಾಜಕೀಯ ಸಂಭಂಧಗಳನ್ನು ಹೊಂದುವ ಸಾಮರ್ಥ್ಯ. ಈ ಪ್ರಕಾರವಾಗಿ ಈ ಪಟ್ಟಿ ತಯಾರಾಗಿದೆ. ದೇಶಗಳ/ಪ್ರದೇಶಗಳ ಸ್ಥಾನದ ಬಗ್ಗೆ ನಿರ್ಧಷ್ಟತೆ ಇಲ್ಲದಿದ್ದಲ್ಲಿ ಅದನ್ನು ಟಿಪ್ಪಣಿಯಲ್ಲಿ ನಮೂದಿಸಲಾಗಿದೆ.

ಈ ಪಟ್ಟಿಯಲ್ಲಿರುವ ೧೯೪ ದೇಶಗಳಲ್ಲಿ ೨ ದೇಶಗಳನ್ನು (ವ್ಯಾಟಿಕನ್ ನಗರ ಮತ್ತು ಟೈವಾನ್) ಹೊರತುಪಡಿಸಿ, ಮಿಕ್ಕಿದ ೧೯೨ ದೇಶಗಳು ವಿಶ್ವಸಂಸ್ಥೆಯ ಸದಸ್ಯ ರಾಜ್ಯಗಳು. ಈ ಪಟ್ಟಿಯಲ್ಲಿ ಮೇಲಿನ ವ್ಯಾಖ್ಯಾನಕ್ಕೆ ಪೂರ್ಣವಾಗಿ ಹೊಂದದ ಕೆಲವು ಸ್ವತಂತ್ರ ದೇಶಗಳು (ಉದಾ.ಪಶ್ಚಿಮ ಸಹಾರದಲ್ಲಿರುವ ಸಹ್ರವಿ ಅರಬ್ ಲೋಕತಂತ್ರ ಗಣರಾಜ್ಯ, ಪ್ಯಾಲೆಸ್ತೈನ್ ಅಧಿಕಾರ, ಇತ್ಯಾದಿ) ಸೇರಿಲ್ಲ. ಅಲ್ಲದೆ ವಿಭಜನೆಯ ಬೇಡಿಕೆ ಹೊಂದಿರುವ ಅಥವಾ ಅದಕ್ಕಾಗಿ ಹೋರಾಟ ನಡೆಯುತ್ತಿರುವ ಪ್ರಾಂತ್ಯಗಳೂ ಒಳಗೊಂಡಿಲ್ಲ.

ದೇಶಗಳ ಹೆಸರುಗಳನ್ನು ಕನ್ನಡದಲ್ಲಿ, ಆಂಗ್ಲ ಭಾಷೆಯಲ್ಲಿ ಮತ್ತು ಆ ದೇಶದ ಅಧಿಕೃತ ಭಾಷೆಗಳಲ್ಲಿ ನಮೂದಿಸಲಾಗಿದೆ.

ಈ ಪಟ್ಟಿ ಯಾವುದೇ ರೀತಿಯಲ್ಲೂ ಅಧಿಕೃತವಲ್ಲ.

ಪಟ್ಟಿ[ಬದಲಾಯಿಸಿ]

ಪರಿವಿಡಿ:





[ಬದಲಾಯಿಸಿ]

Flag of Angola.svg ಅಂಗೋಲ - ಅಂಗೋಲ ಗಣರಾಜ್ಯ (Republic of Angola)
Flag of Andorra.svg ಅಂಡೋರ - ಅಂಡೋರ ರಾಜ್ಯ (Principality of Andorra)
Flag of Azerbaijan.svg ಅಜೆರ್ಬೈಜಾನ್ - ಅಜೆರ್ಬೈಜಾನ್ ಗಣರಾಜ್ಯ (Republic of Azerbaijan)
Flag of Afghanistan.svg ಅಫ್ಘಾನಿಸ್ಥಾನ್ - ಅಫ್ಘಾನಿಸ್ಥಾನ್ ಇಸ್ಲಾಮಿ ಗಣರಾಜ್ಯ (Islamic Republic of Afghanistan)
  • ಫಾರ್ಸಿ (ದರಿ-ಫಾರ್ಸಿ) ಭಾಷೆಯಲ್ಲಿ: افغانستان (ಅಫ್ಘಾನೆಸ್ಥಾನ್) — دولت اسلامی افغانستان (ದೌಲತ್-ಎ ಎಸ್ಲಾಮಿ-ಯೆ ಅಫ್ಘಾನೆಸ್ಥಾನ್)
  • ಪುಶ್ತು ಭಾಷೆಯಲ್ಲಿ: افغانستان (ಅಫ್ಘಾನಿಸ್ಥಾನ್)
Flag of the United States.svg [೧][೨] ಅಮೇರಿಕ ಸಂಯುಕ್ತ ಸಂಸ್ಥಾನ (United States of America)
Flag of Argentina.svg ಅರ್ಜೆಂಟೀನ - ಅರ್ಜೆಂಟೀನ ಗಣರಾಜ್ಯ (Argentine Nation or Argentine Republic)
Flag of Albania.svg ಅಲ್ಬೇನಿಯ - ಅಲ್ಬೇನಿಯ ಗಣರಾಜ್ಯ (Republic of Albania)
  • ಅಲ್ಬೇನಿ ಭಾಷೆಯಲ್ಲಿ: Shqipëria (ಶ್ಕಿಪೇರಿಯ)— Republika e Shqipërise (ರಿಪಬ್ಲಿಕ ಎ ಶ್ಕಿಪೇರಿಸೆ)
Flag of Algeria.svg ಅಲ್ಜೀರಿಯ - ಅಲ್ಜೀರಿಯ ಲೋಕತಂತ್ರ ಗಣರಾಜ್ಯ (People's Democratic Republic of Algeria)
  • ಅರಬ್ಬಿ ಭಾಷೆಯಲ್ಲಿ: ಅಲ್-ಜಜಾ'ಇರ್ / الجمهورية الجزائرية — Al-Jumhūrīyah al-Jazā’irīyah ad-Dīmuqrāţīyah ash-Sha’bīyah / الجمهورية الجزائرية الديمقراطية الشعبية

[ಬದಲಾಯಿಸಿ]

Flag of Antigua and Barbuda.svg ಆಂಟಿಗುವ ಮತ್ತು ಬಾರ್ಬುಡ (Antigua and Barbuda)
Flag of Australia.svg ಆಸ್ಟ್ರೇಲಿಯ - (Commonwealth of Australia)
Flag of Austria.svg ಆಸ್ಟ್ರಿಯ - ಆಸ್ಟ್ರಿಯ ಗಣರಾಜ್ಯ (Republic of Austria)
Flag of Armenia.svg ಆರ್ಮೇನಿಯ - ಆರ್ಮೇನಿಯ ಗಣರಾಜ್ಯ (Republic of Armenia)
  • ಆರ್ಮೇನಿಯದ ಭಾಷೆಯಲ್ಲಿ: ಹಯಸ್ಥಾನ್ / Հայաստան — ಹಯಸ್ಥಾನಿ ಹನ್ರಪೆತುತ್'ಯುನ್ / Հայաստանի Հանրապետություն<

[ಬದಲಾಯಿಸಿ]

Flag of Indonesia.svg ಇಂಡೊನೇಷ್ಯ - ಇಂಡೊನೇಷ್ಯ ಗಣರಾಜ್ಯ (Republic of Indonesia)
Flag of Iran.svg ಇರಾನ್ - ಇರಾನ್ ಇಸ್ಲಾಮೀಯ ಗಣರಾಜ್ಯ (Islamic Republic of Iran)
Flag of Iraq.svg ಇರಾಕ್ - ಇರಾಕ್ ಗಣರಾಜ್ಯ (Republic of Iraq)
Flag of Israel.svg ಇಸ್ರೇಲ್ - ಇಸ್ರೇಲ್ ದೇಶ (State of Israel)
Flag of Italy.svg ಇಟಲಿ - ಇಟಲಿ ಗಣರಾಜ್ಯ (Italian Republic)
Flag of Ethiopia.svg [೨] ಇಥಿಯೋಪಿಯ - ಇಥಿಯೋಪಿಯ ಸಂಯುಕ್ತ ಪ್ರಜಾತಾಂತ್ರಿಕ ಗಣರಾಜ್ಯ (Federal Democratic Republic of Ethiopia)
  • ಅಮ್ಹರಿಕ್ ಭಾಷೆಯಲ್ಲಿ: Ityop'iya / ኢትዮጵያ — Ityop'iya Federalawi Demokrasiyawi Ripeblik / የኢትዮጵያ ፈደራላዊ ዲሞክራሲያዊ ሪፐብሊክ

[ಬದಲಾಯಿಸಿ]

Flag of Equatorial Guinea.svg ಈಕ್ವಟೋರಿಯಲ್ ಗಿನಿ - ಈಕ್ವಟೋರಿಯಲ್ ಗಿನಿ ಗಣರಾಜ್ಯ (Republic of Equatorial Guinea)
Flag of Egypt.svg ಈಜಿಪ್ಟ್ - ಈಜಿಪ್ಟ್ ಅರಬ್ ಗಣರಾಜ್ಯ (Arab Republic of Egypt)

[ಬದಲಾಯಿಸಿ]

Flag of Uzbekistan.svg [೩] ಉಜ್ಬೇಕಿಸ್ಥಾನ್ - ಉಜ್ಬೇಕಿಸ್ಥಾನ್ ಗಣರಾಜ್ಯ (Republic of Uzbekistan)
Flag of Uganda.svg ಉಗಾಂಡ - ಉಗಾಂಡ ಗಣರಾಜ್ಯ (Republic of Uganda)

[ಬದಲಾಯಿಸಿ]

Flag of Ecuador.svg ಎಕ್ವಡಾರ್ - ಎಕ್ವಡಾರ್ ಗಣರಾಜ್ಯ (Republic of Ecuador)
Flag of Estonia.svg ಎಸ್ಟೊನಿಯ - ಎಸ್ಟೊನಿಯ ಗಣರಾಜ್ಯ (Republic of Estonia)
Flag of Eritrea.svg ಎರಿಟ್ರಿಯ - ಎರಿಟ್ರಿಯ ರಾಜ್ಯ (State of Eritrea)
Flag of El Salvador.svg ಎಲ್ ಸಾಲ್ವಡಾರ್ - ಎಲ್ ಸಾಲ್ವಡಾರ್ ಗಣರಾಜ್ಯ (Republic of El Salvador)

[ಬದಲಾಯಿಸಿ]

Flag of Ireland.svg ಐರ್ಲೆಂಡ್ - ಐರ್ಲೆಂಡ್ ಗಣರಾಜ್ಯ (Republic of Ireland)
Flag of Iceland.svg ಐಸ್‍ಲ್ಯಾಂಡ್ - ಐಸ್‍ಲ್ಯಾಂಡ್ ಗಣರಾಜ್ಯ (Republic of Iceland)

[ಬದಲಾಯಿಸಿ]

Flag of Oman.svg ಒಮಾನ್ - ಒಮಾನ್ ಸುಲ್ತನತ್ (Sultanate of Oman)

[ಬದಲಾಯಿಸಿ]

Flag of Cambodia.svg ಕಾಂಬೋಡಿಯ - ಕಾಂಬೋಡಿಯ ರಾಜ್ಯ (Kingdom of Cambodia)
Flag of Cameroon.svg ಕ್ಯಾಮೆರೂನ್ - ಕ್ಯಾಮೆರೂನ್ ಗಣರಾಜ್ಯ (Republic of Cameroon)
Flag of Canada.svg [೪] ಕೆನಡ (Canada)
Flag of Cape Verde.svg ಕೇಪ್ ವೆರ್ದ್ - ಕೇಪ್ ವೆರ್ದ್ ಗಣರಾಜ್ಯ (Republic of Cape Verde)
Flag of Colombia.svg ಕೊಲಂಬಿಯ - ಕೊಲಂಬಿಯ ಗಣರಾಜ್ಯ (Republic of Colombia)
Flag of the Comoros.svg ಕೊಮೊರೊಸ್ - ಕೊಮೊರೊಸ್ ಒಕ್ಕೂಟ (Union of the Comoros)
Flag of the Republic of the Congo.svg ಕಾಂಗೊ ಗಣರಾಜ್ಯ (Republic of Congo)
Flag of the Democratic Republic of the Congo.svg ಕಾಂಗೊ ಪ್ರಜಾತಂತ್ರಾತ್ಮಕ ಗಣರಾಜ್ಯ (Democratic Republic of Congo)
Flag of Costa Rica.svg ಕೋಸ್ಟಾ ರಿಕ - ಕೋಸ್ಟಾ ರಿಕ ಗಣರಾಜ್ಯ (Republic of Costa Rica)
Flag of Côte d'Ivoire.svg [೫] ಕೋತ್ ದ್'ಇವಾರ್ - ಕೋತ್ ದ್'ಇವಾರ್ ಗಣರಾಜ್ಯ (Republic of Côte d'Ivoire)
Flag of Croatia.svg ಕ್ರೊಯೆಶಿಯ - ಕ್ರೊಯೆಶಿಯ ಗಣರಾಜ್ಯ (Republic of Croatia)
Flag of Cuba.svg ಕ್ಯೂಬ - ಕ್ಯೂಬ ಗಣರಾಜ್ಯ (Republic of Cuba)
Flag of Kazakhstan.svg ಕಜಾಕಸ್ಥಾನ್ - ಕಜಾಕಸ್ಥಾನ್ ಗಣರಾಜ್ಯ (Republic of Kazakhstan)
  • ಕಜಾಕ್ ಭಾಷೆಯಲ್ಲಿ: Qazaqstan / Қазақстан — Qazaqstan Respūblīkasy / Қазақстан Республикасы
  • Russian: Kazachstan / Казахстан — Respublika Kazachstan / Республика Казахстан
Flag of Kenya.svg ಕೀನ್ಯ - ಕೀನ್ಯ ಗಣರಾಜ್ಯ (Republic of Kenya)
Flag of Kiribati.svg ಕಿರಿಬಾತಿ - ಕಿರಿಬಾತಿ ಗಣರಾಜ್ಯ (Republic of Kiribati)
Flag of North Korea.svg ಉತ್ತರ ಕೊರಿಯ - ಕೊರಿಯ ಜನ ಗಣರಾಜ್ಯ (Democratic People's Republic of Korea)
Flag of South Korea.svg ದಕ್ಷಿಣ ಕೊರಿಯ - ಕೊರಿಯ ಗಣರಾಜ್ಯ (Republic of Korea)
Flag of Kuwait.svg ಕುವೈತ್ - ಕುವೈತ್ ರಾಜ್ಯ (State of Kuwait)
Flag of Kyrgyzstan.svg ಕಿರ್ಗಿಸ್ಥಾನ್ - ಕಿರ್ಗಿಜ್ ಗಣರಾಜ್ಯ (Kyrgyz Republic)
Flag of Qatar.svg ಕಟಾರ್ - ಕಟಾರ್ ರಾಜ್ಯ (State of Qatar)


[ಬದಲಾಯಿಸಿ]

Flag of Gabon.svg ಗಬೊನ್ - ಗಬೊನ್ ಗಣರಾಜ್ಯ (Gabonese Republic)
Flag of The Gambia.svg ಗ್ಯಾಂಬಿಯ - ಗ್ಯಾಂಬಿಯ ಗಣರಾಜ್ಯ (Republic of The Gambia)
Flag of Greece.svg [೩] ಗ್ರೀಸ್ - ಹೆಲೆನಿಕ್ ಗಣರಾಜ್ಯ (Hellenic Republic)
Flag of Grenada.svg [೩] ಗ್ರೆನಾಡ (Grenada)
Flag of Guatemala.svg ಗ್ವಾಟೆಮಾಲ - ಗ್ವಾಟೆಮಾಲ ಗಣರಾಜ್ಯ (Republic of Guatemala)
Flag of Guinea.svg ಗಿನಿ - ಗಿನಿ ಗಣರಾಜ್ಯ (Republic of Guinea)
Flag of Guinea-Bissau.svg ಗಿನಿ-ಬಿಸೌ - ಗಿನಿ-ಬಿಸೌ ಗಣರಾಜ್ಯ (Republic of Guinea-Bissau)
Flag of Guyana.svg ಗಯಾನ - ಗಯಾನ ಸಹಕಾರಿ ಗಣರಾಜ್ಯ (Co-operative Republic of Guyana)

[ಬದಲಾಯಿಸಿ]

Flag of Ghana.svg ಘಾನ - ಘಾನ ಗಣರಾಜ್ಯ (Republic of Ghana)
  • English: Ghana — Republic of Ghana

[ಬದಲಾಯಿಸಿ]

Flag of Chad.svg ಚಾಡ್ - ಚಾಡ್ ಗಣರಾಜ್ಯ (Republic of Chad)
Flag of Chile.svg ಚಿಲಿ - ಚಿಲಿ ಗಣರಾಜ್ಯ (Republic of Chile)
Flag of the People's Republic of China.svg ಚೀನಿ ಜನ ಗಣರಾಜ್ಯ (People's Republic of China)
Flag of the Republic of China.svg ಚೀನಿ ಗಣರಾಜ್ಯ (Republic of China)
Flag of the Czech Republic.svg ಚೆಕ್ ಗಣರಾಜ್ಯ (Czech Republic)

[ಬದಲಾಯಿಸಿ]

Flag of Jamaica.svg ಜಮೈಕ (Jamaica)
Flag of Japan.svg ಜಪಾನ್ - ಜಪಾನ್ ರಾಜ್ಯ (State of Japan)
Flag of Djibouti.svg ಜಿಬೂಟಿ - ಜಿಬೂಟಿ ಗಣರಾಜ್ಯ (Republic of Djibouti)
Flag of Jordan.svg ಜೋರ್ಡಾನ್ - ಜೋರ್ಡಾನ್ ಹಶೆಮೈಟ್ ರಾಜ್ಯ (Hashemite Kingdom of Jordan)
  • ಅರಬಿಕ್ ಭಾಷೆಯಲ್ಲಿ: Al-Urdun / الاردن — Al Mamlakah al Urduniyah al Hashimiyah / المملكة الأردنّيّة الهاشميّة
Flag of Georgia.svg [೩] ಜಾರ್ಜಿಯ (Georgia)
Flag of Germany.svg [೨] ಜರ್ಮನಿ - ಜರ್ಮನಿ ಒಕ್ಕೂಟದ ಗಣರಾಜ್ಯ (Federal Republic of Germany)
Flag of Zambia.svg ಜಾಂಬಿಯ - ಜಾಂಬಿಯ ಗಣರಾಜ್ಯ (Republic of Zambia)
Flag of Zimbabwe.svg ಜಿಂಬಾಬ್ವೆ - ಜಿಂಬಾಬ್ವೆ ಗಣರಾಜ್ಯ (Republic of Zimbabwe)


[ಬದಲಾಯಿಸಿ]

Flag of Togo.svg ಟೊಗೊ - ಟೊಗೊ ಗಣರಾಜ್ಯ (Togolese Republic)
Flag of Tonga.svg ಟೊಂಗಾ - ಟೊಂಗಾ ರಾಜ್ಯ (Kingdom of Tonga)
Flag of Trinidad and Tobago.svg [೩] ಟ್ರಿನಿಡಾಡ್ ಮತ್ತು ಟೊಬಾಗೊ - ಟ್ರಿನಿಡಾಡ್ ಮತ್ತು ಟೊಬಾಗೊ ಗಣರಾಜ್ಯ (Republic of Trinidad and Tobago)
Flag of Tunisia.svg ಟುನೀಶಿಯ - ಟುನೀಶಿಯ ಗಣರಾಜ್ಯ (Republic of Tunisia)
Flag of Turkey.svg ಟರ್ಕಿ - ಟರ್ಕಿ ಗಣರಾಜ್ಯ (Republic of Turkey)

[ಬದಲಾಯಿಸಿ]

Flag of Denmark.svg 2 ಡೆನ್ಮಾರ್ಕ್ - ಡೆನ್ಮಾರ್ಕ್ ರಾಜ್ಯ (Kingdom of Denmark)
Flag of Dominica.svg ಡೊಮಿನಿಕ - ಡೊಮಿನಿಕ ಕಾಮನ್‍ವೆಲ್ತ್ (Commonwealth of Dominica)
Flag of the Dominican Republic.svg ಡೊಮಿನಿಕ ಗಣರಾಜ್ಯ (Dominican Republic)


[ಬದಲಾಯಿಸಿ]

Flag of Tajikistan.svg [೩] ತಾಜಿಕಿಸ್ಥಾನ್ - ತಾಜಿಕಿಸ್ಥಾನ್ ಗಣರಾಜ್ಯ (Republic of Tajikistan)
Flag of Tanzania.svg ತಾಂಜೇನಿಯ - ಒಟ್ಟಾದ ತಾಂಜೇನಿಯ ಗಣರಾಜ್ಯ (United Republic of Tanzania)
Flag of Tuvalu.svg ತುವಾಲು (Tuvalu)
Flag of Turkmenistan.svg ತುರ್ಕ್ಮೇನಿಸ್ಥಾನ್ (Turkmenistan)

[ಬದಲಾಯಿಸಿ]

Flag of Thailand.svg ಥೈಲೆಂಡ್ - ಥೈಲೆಂಡ್ ರಾಜ್ಯ (Kingdom of Thailand)
  • ಥಾಯ್ ಭಾಷೆಯಲ್ಲಿ: Prathēt Thai / ประเทศไทย — Rātcha Anāchak Thai / ราชอาณาจักรไทย

[ಬದಲಾಯಿಸಿ]

Flag of South Africa.svg ದಕ್ಷಿಣ ಆಫ್ರಿಕ - ದಕ್ಷಿಣ ಆಫ್ರಿಕ ಗಣರಾಜ್ಯ (Republic of South Africa)

[ಬದಲಾಯಿಸಿ]

Flag of Namibia.svg ನಮಿಬಿಯ - ನಮಿಬಿಯ ಗಣರಾಜ್ಯ (Republic of Namibia)
Flag of Nauru.svg ನೌರು - ನೌರು ಗಣರಾಜ್ಯ (Republic of Nauru)
Flag of Nepal.svg ನೇಪಾಳ - ನೇಪಾಳ ರಾಜ್ಯ (State of Nepal)
Flag of the Netherlands.svg [೧] ನೆದರ್‍ಲ್ಯಾಂಡ್ಸ್ - ನೆದರ್‍ಲ್ಯಾಂಡ್ಸ್ ರಾಜ್ಯ (Kingdom of the Netherlands)
Flag of New Zealand.svg [೧] ನ್ಯೂ ಜೀಲ್ಯಾಂಡ್ (New Zealand)
Flag of Nicaragua.svg ನಿಕರಾಗುವ - ನಿಕರಾಗುವ ಗಣರಾಜ್ಯ (Republic of Nicaragua)
Flag of Niger.svg ನೈಜರ್ - ನೈಜರ್ ಗಣರಾಜ್ಯ (Republic of Niger)
Flag of Nigeria.svg [೨] ನೈಜೀರಿಯ - ನೈಜೀರಿಯ ಒಕ್ಕೂಟ ಗಣರಾಜ್ಯ (Federal Republic of Nigeria)
Flag of Norway.svg [೧] ನಾರ್ವೆ - ನಾರ್ವೆ ರಾಜ್ಯ (Kingdom of Norway)

[ಬದಲಾಯಿಸಿ]

Flag of East Timor.svg ಪೂರ್ವ ಟೀಮೊರ್ - ಟೀಮೊರ್-ಲೆಸ್ತೆ ಪ್ರಜಾತಾಂತ್ರಿಕ ಗಣರಾಜ್ಯ (Democratic Republic of Timor-Leste)
Flag of Pakistan.svg ಪಾಕಿಸ್ತಾನ್ - ಪಾಕಿಸ್ತಾನ್ ಇಸ್ಲಾಮಿ ಗಣರಾಜ್ಯ (Islamic Republic of Pakistan)
  • ಉರ್ದು ಭಾಷೆಯಲ್ಲಿ: Pākistān / پاکستان — Islami Jamhuria Pākistān / اسلامی جمہوریت پاکستان
Flag of Palau.svg ಪಲಾವ್ - ಪಲಾವ್ ಗಣರಾಜ್ಯ (Republic of Palau)
Flag of Panama.svg ಪನಾಮ - ಪನಾಮ ಗಣರಾಜ್ಯ (Republic of Panama)
Flag of Papua New Guinea.svg ಪಾಪುಅ ನ್ಯೂ ಗಿನಿ - ಪಾಪುಅ ನ್ಯೂ ಗಿನಿ ಸ್ವತಂತ್ರ ರಾಜ್ಯ (Independent State of Papua New Guinea)
Flag of Paraguay.svg ಪರಾಗ್ವೆ - ಪರಾಗ್ವೆ ಗಣರಾಜ್ಯ (Republic of Paraguay)
Flag of Peru.svg ಪೆರು - ಪೆರು ಗಣರಾಜ್ಯ (Republic of Peru)
Flag of Poland.svg ಪೋಲೆಂಡ್ - ಪೋಲೆಂಡ್ ಗಣರಾಜ್ಯ (Republic of Poland)
Flag of Portugal.svg [೩] ಪೋರ್ಚುಗಲ್ - ಪೋರ್ಚುಗೀಯ ಗಣರಾಜ್ಯ (Portuguese Republic)

[ಬದಲಾಯಿಸಿ]

Flag of Fiji.svg [೩] ಫಿಜಿ - ಫಿಜಿ ದ್ವೀಪಗಳ ಗಣರಾಜ್ಯ (Republic of the Fiji Islands)
Flag of Finland.svg [೩] ಫಿನ್‍ಲ್ಯಾಂಡ್ - ಫಿನ್‍ಲ್ಯಾಂಡ್ ಗಣರಾಜ್ಯ (Republic of Finland)
Flag of France.svg [೧] ಫ್ರಾನ್ಸ್ - ಫ್ರೆಂಚ್ ಗಣರಾಜ್ಯ (French Republic)
Flag of the Philippines.svg ಫಿಲಿಪ್ಪೀನ್ಸ್ - ಫಿಲಿಪ್ಪೀನ್ಸ್ ಗಣರಾಜ್ಯ (Republic of the Philippines)

[ಬದಲಾಯಿಸಿ]

Flag of the Bahamas.svg ಬಹಾಮಾಸ್ - (Commonwealth of the Bahamas)
Flag of Bahrain.svg ಬಹರೇನ್ - ಬಹರೇನ್ ರಾಜ್ಯ (Kingdom of Bahrain)
Flag of Bangladesh.svg ಬಾಂಗ್ಲಾದೇಶ - ಬಾಂಗ್ಲಾದೇಶ ಜನ ಗಣರಾಜ್ಯ (People's Republic of Bangladesh)
  • ಬೆಂಗಾಳಿ ಭಾಷೆಯಲ್ಲಿ: Banglādeś / বাংলাদেশ — Gana Prajātantrī Bānglādesh - গণ প্রজাতঁত্রী বাংলাদেশ
Flag of Barbados.svg ಬಾರ್ಬಡೋಸ್ (Barbados)
Flag of Belarus.svg ಬೆಲಾರುಸ್- ಬೆಲಾರುಸ್ ಗಣರಾಜ್ಯ (Republic of Belarus)
Flag of Belgium.svg ಬೆಲ್ಜಿಯಂ - ಬೆಲ್ಜಿಯಂ ರಾಜ್ಯ (Kingdom of Belgium)
Flag of Belize.svg ಬೆಲೀಜ್ (Belize)
Flag of Benin.svg ಬೆನಿನ್ - ಬೆನಿನ್ ಗಣರಾಜ್ಯ (Republic of Benin)
Flag of Bolivia.svg ಬೊಲಿವಿಯ - ಬೊಲಿವಿಯ ಗಣರಾಜ್ಯ (Republic of Bolivia)
Flag of Bosnia and Herzegovina.svg ಬೊಸ್ನಿಯ ಮತ್ತು ಹೆರ್ಜೆಗೊವಿನ (Bosnia and Herzegovina)
Flag of Botswana.svg ಬೊಟ್ಸ್ವಾನ - ಬೊಟ್ಸ್ವಾನ ಗಣರಾಜ್ಯ (Republic of Botswana)
Flag of Brazil.svg ಬ್ರೆಜಿಲ್ - ಬ್ರೆಜಿಲ್ ಸಂಘಟಿತ ಗಣರಾಜ್ಯ (Federative Republic of Brazil)
Flag of Brunei.svg ಬ್ರುನೈ - ಬ್ರುನೈ ದಾರುಸ್ಸಲಾಮ್ ರಾಜ್ಯ (State of Brunei Darussalam)
Flag of Bulgaria.svg ಬಲ್ಗೇರಿಯ (Republic of Bulgaria)
Flag of Burkina Faso.svg ಬುರ್ಕೀನ ಫಾಸೊ (Burkina Faso)
Flag of Burundi.svg ಬುರುಂಡಿ - ಬುರುಂಡಿ ಗಣರಾಜ್ಯ (Republic of Burundi)

[ಬದಲಾಯಿಸಿ]

Flag of Bhutan.svg ಭೂತಾನ್ - ಭೂತಾನ್ ರಾಜ್ಯ (Kingdom of Bhutan)
Flag of India.svg [೨] ಭಾರತ - ಭಾರತ ಗಣರಾಜ್ಯ (Republic of India)

[ಬದಲಾಯಿಸಿ]

Flag of the Central African Republic.svg ಮಧ್ಯ ಆಫ್ರಿಕ ಗಣರಾಜ್ಯ (Central African Republic)
Flag of Macedonia.svg ಮ್ಯಾಸೆಡೊನಿಯ ಗಣರಾಜ್ಯ[೬] (Republic of Macedonia)
Flag of Madagascar.svg ಮಾಡಗಾಸ್ಕರ್ - ಮಾಡಗಾಸ್ಕರ್ ಗಣರಾಜ್ಯ (Republic of Madagascar)
Flag of Malawi.svg ಮಲಾವಿ - ಮಲಾವಿ ಗಣರಾಜ್ಯ (Republic of Malawi)
Flag of Malaysia.svg [೨] ಮಲೇಶಿಯ - ಮಲೇಶಿಯ ಸಂಘಟನೆ (Federation of Malaysia)
Flag of Maldives.svg ಮಾಲ್ಡೀವ್ಸ್ - ಮಾಲ್ಡೀವ್ಸ್ ಗಣರಾಜ್ಯ (Republic of Maldives)
  • ದಿವೇಹಿ ಭಾಷೆಯಲ್ಲಿ: Divehi Rājje / ގުޖޭއްރާ ޔާއްރިހޫމްޖު — Divehi Rājje ge Jumhuriyyā / ހިވެދި ގުޖޭއްރާ ޔާއްރިހޫމްޖު
Flag of Mali.svg ಮಾಲಿ - ಮಾಲಿ ಗಣರಾಜ್ಯ (Republic of Mali)
Flag of Malta.svg ಮಾಲ್ಟ - ಮಾಲ್ಟ ಗಣರಾಜ್ಯ (Republic of Malta)
Flag of the Marshall Islands.svg ಮಾರ್ಶಲ್ ದ್ವೀಪಗಳು - ಮಾರ್ಶಲ್ ದ್ವೀಪಗಳ ಗಣರಾಜ್ಯ (Republic of the Marshall Islands)
Flag of Mauritania.svg ಮೌರಿಟೇನಿಯ - ಮೌರಿಟೇನಿಯ ಇಸ್ಲಾಮಿ ಗಣರಾಜ್ಯ (Islamic Republic of Mauritania)
Flag of Mauritius.svg ಮಾರಿಷ್ಯಸ್ - ಮಾರಿಷ್ಯಸ್ ಗಣರಾಜ್ಯ (Republic of Mauritius)
Flag of Mexico.svg [೨] ಮೆಕ್ಸಿಕೊ - ಸಂಯುಕ್ತ ಮೆಕ್ಸಿಕೊ ರಾಜ್ಯಗಳು (United Mexican States)
Flag of the Federated States of Micronesia.svg [೨] ಮೈಕ್ರೊನೇಷ್ಯದ ಸಂಯುಕ್ತ ರಾಜ್ಯಗಳು (Federated States of Micronesia)
Flag of Moldova.svg [೩][೭] ಮಾಲ್ಡೊವ - ಮಾಲ್ಡೊವ ಗಣರಾಜ್ಯ (Republic of Moldova)
Flag of Monaco.svg ಮೊನಾಕೊ - ಮೊನಾಕೊ ರಾಜ್ಯ (Principality of Monaco)
Flag of Mongolia.svg ಮಂಗೋಲಿಯ - ಮಂಗೋಲಿಯ ಗಣರಾಜ್ಯ (Republic of Mongolia)
Flag of Montenegro.svg ಮಾಂಟೆನೆಗ್ರೊ - ಮಾಂಟೆನೆಗ್ರೊ ಗಣರಾಜ್ಯ (Republic of Montenegro)
Flag of Morocco.svg ಮೊರಾಕೊ - ಮೊರಾಕೊ ರಾಜ್ಯ (Kingdom of Morocco)
Flag of Mozambique.svg ಮೊಜಾಂಬಿಕ್ - ಮೊಜಾಂಬಿಕ್ ಗಣರಾಜ್ಯ (Republic of Mozambique)
Flag of Myanmar.svg [೮] ಮಯನ್ಮಾರ್ - ಮಯನ್ಮಾರ್ ಒಕ್ಕೂಟ (Union of Myanmar)
  • ಬರ್ಮೀಸ್ ಭಾಷೆಯಲ್ಲಿ: Myanma / ဴမန္မာ — Pyidaungzu Myanma Naingngandaw / ဴပည္ေထာင္စုဴမန္မာနုိင္ငံေတာ္

[ಬದಲಾಯಿಸಿ]

Flag of Ukraine.svg [೩] ಯುಕ್ರೇನ್ (Ukraine)
Flag of the United Arab Emirates.svg [೨] ಯುನೈಟೆಡ್ ಅರಬ್ ಎಮಿರೇಟ್ಸ್ (United Arab Emirates)
Flag of the United Kingdom.svg [೧] ಯುನೈಟೆಡ್ ಕಿಂಗ್‍ಡಮ್ - ಗ್ರೇಟ್ ಬ್ರಿಟನ್ ಮತ್ತು ಉತ್ತರ ಐರ್ಲೆಂಡ್ ಸಂಯುಕ್ತ ರಾಜ್ಯ (United Kingdom of Great Britain and Northern Ireland)
Flag of Uruguay.svg ಯುರುಗ್ವೆ - ಯುರುಗ್ವೆ ಪೂರ್ವ ಗಣರಾಜ್ಯ (Eastern Republic of Uruguay)
Flag of Yemen.svg ಯೆಮೆನ್ - ಯೆಮೆನ್ ಗಣರಾಜ್ಯ (Republic of Yemen)

[ಬದಲಾಯಿಸಿ]

Flag of Romania.svg ರೊಮೇನಿಯ (Romania)
Flag of Russia.svg [೨] ರಷ್ಯಾ - ರಷ್ಯಾ ಒಕ್ಕೂಟ (Russian Federation)
Flag of Rwanda.svg ರ್ವಾಂಡ - ರ್ವಾಂಡ ಗಣರಾಜ್ಯ (Republic of Rwanda)

[ಬದಲಾಯಿಸಿ]

Flag of Laos.svg ಲಾಓಸ್ - ಲಾಓ ಜನರ ಪ್ರಜಾತಾಂತ್ರಿಕ ಗಣರಾಜ್ಯ (Lao People's Democratic Republic)
  • ಲಾಓಷಿಯನ್ ಭಾಷೆಯಲ್ಲಿ: Lao / ນລາວ — Sathalanalat Paxathipatai Paxaxon Lao / ສາທາລະນະລັດປະຊາທິປະໄຕ ປະຊາຊົນລາວ
Flag of Latvia.svg ಲಾಟ್ವಿಯ - ಲಾಟ್ವಿಯ ಗಣರಾಜ್ಯ (Republic of Latvia)
Flag of Lebanon.svg ಲೆಬನನ್ — ಲೆಬನನ್ ಗಣರಾಜ್ಯ (Republic of Lebanon)
Flag of Lesotho.svg ಲೆಸೊಥೊ — ಲೆಸೊಥೊ ರಾಜ್ಯ (Kingdom of Lesotho)
Flag of Liberia.svg ಲೈಬೀರಿಯ — ಲೈಬೀರಿಯ ಗಣರಾಜ್ಯ (Republic of Liberia)
Flag of Libya.svg ಲಿಬ್ಯಾ — ಮಹಾನ್ ಸಮಾಜವಾದಿ ಲಿಬ್ಯಾದ ಜನರ ಅರಬ್ ಜಮ್ಹಾರಿಯ (Great Socialist People's Libyan Arab Jamahiriya)
  • ಅರಬಿಕ್ ಭಾಷೆಯಲ್ಲಿ: Lībiyah / ليبية — al-Jamāhīrīyah al-‘Arabīya al-Lībīyah ash-Sha‘bīyah al-Ishtirākīyah al-Uzma / الجماهيرية العربية الليبية الشعبية الإشتراكية العظمى
Flag of Liechtenstein.svg ಲೈಕ್ಟೆನ್‍ಸ್ಟೈನ್ — ಲೈಕ್ಟೆನ್‍ಸ್ಟೈನ್ ರಾಜ್ಯ (Principality of Liechtenstein)
Flag of Lithuania.svg ಲಿಥುವೇನಿಯ — ಲಿಥುವೇನಿಯ ಗಣರಾಜ್ಯ (Republic of Lithuania)
Flag of Luxembourg.svg ಲಕ್ಸೆಂಬೊರ್ಗ್ — (Grand-Duchy of Luxembourg) Flag

[ಬದಲಾಯಿಸಿ]

Flag of Vanuatu.svg ವನುಆಟು — ವನುಆಟು ಗಣರಾಜ್ಯ (Republic of Vanuatu)
Flag of the Vatican City.svg ವ್ಯಾಟಿಕನ್ ನಗರ — ವ್ಯಾಟಿಕನ್ ನಗರ ರಾಜ್ಯ (State of the Vatican City)
Flag of Venezuela.svg [೨] ವೆನೆಜುವೆಲ — ವೆನೆಜುವೆಲ ಬೊಲಿವಾರನ ಗಣರಾಜ್ಯ (Bolivarian Republic of Venezuela)
Flag of Vietnam.svg ವಿಯೆಟ್ನಾಮ್ — ವಿಯೆಟ್ನಾಮ್ ಸಮಾಜವಾದಿ ಗಣರಾಜ್ಯ (Socialist Republic of Vietnam)

[ಬದಲಾಯಿಸಿ]

Flag of Sri Lanka.svg ಶ್ರೀಲಂಕಾ - ಶ್ರೀಲಂಕಾ ಪ್ರಜಾತಂತ್ರಾತ್ಮಕ ಸಮಾಜವಾದಿ ಗಣರಾಜ್ಯ (Democratic Socialist Republic of Sri Lanka)

[ಬದಲಾಯಿಸಿ]

Flag of Cyprus.svg ಸಿಪ್ರಸ್ — ಸಿಪ್ರಸ್ ಗಣರಾಜ್ಯ (Republic of Cyprus)
Flag of Saint Kitts and Nevis.svg [೩] ಸೇಂಟ್ ಕಿಟ್ಸ್ ಮತ್ತು ನೆವಿಸ್ — ಸೇಂಟ್ ಕಿಟ್ಸ್ ಮತ್ತು ನೆವಿಸ್ ಸಂಘಟನೆ (Federation of Saint Kitts and Nevis)
Flag of Saint Lucia.svg ಸೇಂಟ್ ಲುಸಿಯ (Saint Lucia)
Flag of Saint Vincent and the Grenadines.svg ಸೇಂಟ್ ವಿನ್ಸೆಂಟ್ ಮತ್ತು ಗ್ರೆನಡೀನ್ಸ್ (Saint Vincent and the Grenadines)
Flag of Samoa.svg ಸಮೋಅ — ಸಮೋಅ ಸ್ವತಂತ್ರ ರಾಜ್ಯ (Independent State of Samoa)
Flag of San Marino.svg ಸಾನ್ ಮರಿನೊ — ಸಾನ್ ಮರಿನೊದ ಅತ್ಯಂತ ಪ್ರಶಾಂತ ಗಣರಾಜ್ಯ (Most Serene Republic of San Marino)
Flag of Sao Tome and Principe.svg [೩] ಸಾಒ ಟೊಮೆ ಮತ್ತು ಪ್ರಿನ್ಸಿಪೆ — ಸಾಒ ಟೊಮೆ ಮತ್ತು ಪ್ರಿನ್ಸಿಪೆ ಪ್ರಜಾತಂತ್ರಾತ್ಮಕ ಗಣರಾಜ್ಯ (Democratic Republic of Sao Tome and Principe)
Flag of Saudi Arabia.svg ಸೌದಿ ಅರೆಬಿಯ — ಸೌದಿ ಅರೆಬಿಯ ರಾಜ್ಯ (Kingdom of Saudi Arabia)
  • ಅರಬಿಕ್ ಭಾಷೆಯಲ್ಲಿ: Al-ʿArabiyyah as-Saʿūdiyyah / العربية السعودية — Al-Mamlakah al-'Arabiyah as-Sa'udiyah / المملكة العربيّة السّعوديّة
Flag of Senegal.svg ಸೆನಗಲ್ — ಸೆನಗಲ್ ಗಣರಾಜ್ಯ (Republic of Senegal)
Flag of Serbia.svg [೨][೩] ಸೆರ್ಬಿಯ — ಸೆರ್ಬಿಯ ಗಣರಾಜ್ಯ (Republic of Serbia)
Flag of Seychelles.svg ಸೆಶೆಲ್ಸ್ — ಸೆಶೆಲ್ಸ್ ಗಣರಾಜ್ಯ (Republic of Seychelles)
Flag of Sierra Leone.svg ಸಿಯೆರ್ರ ಲಿಯೋನ್ — ಸಿಯೆರ್ರ ಲಿಯೋನ್ ಗಣರಾಜ್ಯ (Republic of Sierra Leone)
Flag of Singapore.svg ಸಿಂಗಾಪುರ — ಸಿಂಗಾಪುರ ಗಣಾರಾಜ್ಯ (Republic of Singapore)
Flag of Slovakia.svg ಸ್ಲೊವಾಕಿಯ — ಸ್ಲೊವಾಕ್ ಗಣರಾಜ್ಯ (Slovak Republic)
Flag of Slovenia.svg ಸ್ಲೊವೇನಿಯ — ಸ್ಲೊವೇನಿಯ ಗಣರಾಜ್ಯ (Republic of Slovenia)
Flag of the Solomon Islands.svg ಸಾಲೊಮನ್ ದ್ವೀಪಗಳು (Solomon Islands)
Flag of Somalia.svg [೭][೯] ಸೊಮಾಲಿಯ (Somalia)
Flag of Spain.svg [೨] ಸ್ಪೇನ್ — ಸ್ಪೇನ್ ರಾಜ್ಯ (Kingdom of Spain)
Flag of Sudan.svg ಸುಡಾನ್ — ಸುಡಾನ್ ಗಣರಾಜ್ಯ (Republic of the Sudan)
Flag of Suriname.svg ಸುರಿನಾಮ್ — ಸುರಿನಾಮ್ ಗಣರಾಜ್ಯ (Republic of Suriname)
Flag of Swaziland.svg ಸ್ವಾಜಿಲ್ಯಾಂಡ್ — ಸ್ವಾಜಿಲ್ಯಾಂಡ್ ರಾಜ್ಯ (Kingdom of Swaziland)
Flag of Sweden.svg ಸ್ವೀಡನ್ — ಸ್ವೀಡನ್ ರಾಜ್ಯ (Kingdom of Sweden)
Flag of Switzerland.svg [೨] ಸ್ವಿಟ್ಜರ್‍ಲ್ಯಾಂಡ್ — ಸ್ವಿಸ್ ಒಕ್ಕೂಟ (Swiss Confederation)
Flag of Syria.svg ಸಿರಿಯಾ — ಸಿರಿಯಾದ ಅರಬ್ ಗಣರಾಜ್ಯ (Syrian Arab Republic)
  • ಅರಬಿಕ್ ಭಾಷೆಯಲ್ಲಿ: Sūriyyah / سورية — Al-Jumhuriyah al-'Arabiyah al-Suriyah / الجمهوريّة العربيّة السّوريّة

[ಬದಲಾಯಿಸಿ]

Flag of Haiti.svg ಹೈತಿ - ಹೈತಿ ಗಣರಾಜ್ಯ (Republic of Haiti)
Flag of Honduras.svg ಹೊಂಡುರಾಸ್ - ಹೊಂಡುರಾಸ್ ಗಣರಾಜ್ಯ (Republic of Honduras)
Flag of Hungary.svg ಹಂಗರಿ - ಹಂಗರಿ ಗಣರಾಜ್ಯ (Republic of Hungary)

ಟಿಪ್ಪಣಿಗಳು[ಬದಲಾಯಿಸಿ]

  1. ೧.೦ ೧.೧ ೧.೨ ೧.೩ ೧.೪ ೧.೫ Cite error: Invalid <ref> tag; no text was provided for refs named overseas
  2. ೨.೦೦ ೨.೦೧ ೨.೦೨ ೨.೦೩ ೨.೦೪ ೨.೦೫ ೨.೦೬ ೨.೦೭ ೨.೦೮ ೨.೦೯ ೨.೧೦ ೨.೧೧ ೨.೧೨ ೨.೧೩ Cite error: Invalid <ref> tag; no text was provided for refs named federal
  3. ೩.೦೦ ೩.೦೧ ೩.೦೨ ೩.೦೩ ೩.೦೪ ೩.೦೫ ೩.೦೬ ೩.೦೭ ೩.೦೮ ೩.೦೯ ೩.೧೦ ೩.೧೧ ೩.೧೨ ೩.೧೩ Cite error: Invalid <ref> tag; no text was provided for refs named autonomous
  4. The legal name for Canada is the sole word; an officially sanctioned, though disused, name is Dominion of Canada (which includes its legal title); see: Canada's name, Dominion.
  5. Also known as Ivory Coast (which was formerly its official name).
  6. The Republic of Macedonia is known also as the Former Yugoslav Republic of Macedonia, see Foreign relations of the Republic of Macedonia.
  7. ೭.೦ ೭.೧ Cite error: Invalid <ref> tag; no text was provided for refs named dejure
  8. Also known as Burma (which was formerly its official name).
  9. Somalia is a country that currently only exists in a de jure capacity.

ಇವನ್ನೂ ನೋಡಿ[ಬದಲಾಯಿಸಿ]