Joel ಜೋಯಲ್

@Joel8Pereira

Civil Engineer | Blogger | Digital Content Creator | Education and Health

India
Joined February 2016
Born July 08

Tweets

You blocked @Joel8Pereira

Are you sure you want to view these Tweets? Viewing Tweets won't unblock @Joel8Pereira

  1. 9 hours ago

    How AAP is making inroads in Gujarat ahead of 2022 assembly polls "Things started changing in AAP’s favour in February, when it tasted its first major success -- in the Surat municipal polls. It won 27 seats and emerged as the principal opposition party."

    Undo
  2. 10 hours ago

    ಸ್ವಯಂ ನಿವೃತ್ತಿ ಕೋರಿ ಸರ್ಕಾರಕ್ಕೆ ಮನವಿ ಮಾಡಿದ ಎಡಿಜಿಪಿ ಭಾಸ್ಕರ್ ರಾವ್ "ಭಾಸ್ಕರ್ ರಾವ್‌ ರಾಜಕೀಯ ಪ್ರವೇಶಿಸಲಿದ್ದಾರೆ ಎಂದು ಹೇಳಲಾಗಿದೆ. ಅವರು ಆಮ್‌ ಆದ್ಮಿ ಪಾರ್ಟಿ (ಆಪ್‌) ಅಥವಾ ಕಾಂಗ್ರೆಸ್‌ ಸೇರಿ ಬಸ ವನಗುಡಿ ವಿಧಾನ ಸಭಾ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂದು ಹೇಳಲಾಗುತ್ತಿದೆ."

    Undo
  3. 11 hours ago

    Follow 14-point rules to avoid pollution: Delhi govt to construction sites

    Undo
  4. 11 hours ago

    ADGP Bhaskar Rao seeks voluntary retirement "Speculations have been doing rounds that Rao is likely to join politics and contest the forthcoming polls to Assembly from Basavanagudi constituency either from the Congress or Aam Aadmi Party"

    Undo
  5. ಓಖ್ಲಾ ಬ್ಯಾರೆಲ್ ಯೋಜನೆಯಲ್ಲಿ ₹600 ಕೋಟಿ ಉಳಿತಾಯವಾಗಲಿದೆ ಬ್ರಿಟಿಷ್ ಕಾಲದ ಪೈಪ್‌ಲೈನ್ ಅನ್ನು ಆಧುನಿಕ ನವೀನ ತಂತ್ರಜ್ಞಾನದಿಂದ ಬದಲಾಯಿಸಲಾಗುವುದು ₹662 ಕೋಟಿ ಯೋಜನೆಯ ಕೆಲಸವನ್ನು ಕೇವಲ ₹60 ಕೋಟಿಗಳಲ್ಲಿ ಪೂರ್ಣಗೊಳಿಸಲಿದೆ ಉಳಿತಾಯವಾದ ₹602 ಕೋಟಿ ಜನರ ತೆರಿಗೆ ಹಣ ಜನರ ಹಿತಾಸಕ್ತಿಯ ಇತರ ಕೆಲಸಗಳಿಗೆ ಬಳಸಲಿದೆ

    Undo
  6. ಭಾರತದ ಅತಿದೊಡ್ಡ ಕೊಳಚೆ ನೀರಿನ ಸಂಸ್ಕರಣಾ ಘಟಕವನ್ನು ದೆಹಲಿ ಸರ್ಕಾರ ನಿರ್ಮಿಸುತ್ತಿದೆ. ಈ ಅತ್ಯಾಧುನಿಕ ಎಸ್‌ಟಿಪಿ ದಿನಕ್ಕೆ 564 ಮಿಲಿಯನ್ ಲೀಟರ್ ಕೊಳಚೆ ನೀರನ್ನು ಸಂಸ್ಕರಿಸಲಿದೆ. ಇದು ಯಮುನಾ ಸ್ವಚ್ಛಗೊಳಿಸುವ ಪ್ರಯತ್ನಗಳಿಗೆ ಮತ್ತಷ್ಟು ಬಲ ತುಂಬಲಿದೆ. ಶುದ್ಧ ಮತ್ತು ಸಂಸ್ಕರಿಸಿದ ನೀರನ್ನು ಮಾತ್ರ ಯಮುನಾ ನದಿಗೆ ಹರಿಯಲು ಬಿಡಲಾಗುತ್ತದೆ.

    Undo
  7. 17 hours ago

    Delhi Govt is building India's largest Sewage Treatment Plant in Delhi. This state-of-the-art STP will treat 564 Million Litre of sewage per day. This will help to clean Yamuna. Only clean & treated water will be allowed to flow in Yamuna.

    Undo
  8. ಯಾಕೆ ಉಚಿತ ವಿದ್ಯುತ್ ? 21ನೇ ಶತಮಾನದ ಭಾರತ, ಡಿಜಿಟಲ್ ಇಂಡಿಯಾ ಬಗ್ಗೆ ಮಾತನಾಡುವಾಗ ಕೇವಲ ಹಣ ಹೊಂದಿರುವವರಿಗೆ ಮಾತ್ರ ವಿದ್ಯುತ್‌ ಸೀಮಿತಗೊಳಿಸಲು ಸಾಧ್ಯವಿಲ್ಲ. ವಿದ್ಯುತ್ ಐಷಾರಾಮಿ ಅಲ್ಲ, ಆದರೆ ತೆರಿಗೆ ಪಾವತಿಸುವ ಪ್ರತಿ ಭಾರತದ ನಾಗರಿಕರ ಅಗತ್ಯವಾದ ಮತ್ತು ಮೂಲಭೂತ ಹಕ್ಕು. ಇದು ಸರ್ಕಾರಗಳ ಜವಾಬ್ದಾರಿಯಾಗಿದೆ.

    Undo
  9. 21ನೇ ಶತಮಾನದಲ್ಲಿ ತಡೆರಹಿತ 24×7 ಗಂಟೆ, ಉಚಿತ ವಿದ್ಯುತ್ ಪ್ರತಿ ನಾಗರಿಕರ ಹಕ್ಕು 300 ಯೂನಿಟ್ ವಿದ್ಯುತ್ ಉಚಿತವಾಗಿ ನೀಡಲು ಸಾಧ್ಯವೇ? ಇದಕ್ಕೆ ರಾಜಕೀಯ ಇಚ್ಛಾಶಕ್ತಿ, ಪ್ರಾಮಾಣಿಕತೆ ಬೇಕು

    Undo
  10. Sep 16

    Is it possible to give 300 Unit Free Electricity in Uttar Pradesh? Delhi Deputy CM reply -

    Undo
  11. Sep 16

    After a thorough and detailed study, AAP announced '4 Point Electricity Guarantee' in Uttar Pradesh : Delhi Deputy CM

    Undo
  12. Sep 16

    AAP's Free Electricity 'Masterstroke' in Uttar Pradesh

    Undo
  13. ಪುನರ್ ಅಭಿವೃದ್ಧಿಗೊಂಡ ಮತ್ತು ಸುಂದರೀಕರಣಗೊಂಡ ಚಾಂದನಿ ಚೌಕ್‌

    Undo
  14. Sep 16

    Social Activist, Uttama Prajaakeeya Party Member Shashikumar Sira joined Today

    Undo
  15. ಜನಪರ ಕೆಲಸಕ್ಕೆ ಹೆಸರುವಾಸಿಯಾದ ಮಹಾರಾಷ್ಟ್ರದ 'ಆದರ್ಶ ಸರ್ಪಂಚ' ('ಆದರ್ಶ ಗ್ರಾಮ' ಪಟೋಡಾ) ಭಾಸ್ಕರರಾವ್ ಪೆರೇ ಪಾಟೀಲ್ ಅವರು ದೆಹಲಿ ಸರ್ಕಾರಿ ಶಾಲೆಗೆ ಮತ್ತು ಮೊಹಲ್ಲಾ ಕ್ಲಿನಿಕ್‌ಗೆ ಭೇಟಿ ನೀಡಿದರು. 'ದೆಹಲಿ ಮಾದರಿಯಲ್ಲೇ ದೇಶದ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿ ಪಡಿಸಬೇಕು. ದೇಶಕ್ಕೆ ಕೇಜ್ರಿವಾಲ್ ಅವರಂತಹ ನಾಯಕರ ಅಗ್ಯತವಿದೆ.' ಎಂದರು.

    Undo
  16. Sep 16

    Revamped, Redeveloped : Night View and Life

    Undo
  17. Sep 16

    Maharashtra's 'Adarsh Sarpanch' ('Adarsh Village' Patoda), known for his pro-people work, Bhaskarrao Pere Patil visits and .

    Undo
  18. ಉತ್ತರ ಪ್ರದೇಶದಲ್ಲಿ ಅಧಿಕಾರಕ್ಕೆ ಬಂದರೆ ರೈತರಿಗೆ ಉಚಿತ ವಿದ್ಯುತ್‌: ಎಎಪಿ ಘೋಷಣೆ

    Undo
  19. ಆಮ್ ಆದ್ಮಿ ಪಕ್ಷದ ದೊಡ್ಡ ಘೋಷಣೆ! ಉತ್ತರ ಪ್ರದೇಶದಲ್ಲಿ ಎಎಪಿ ಸರ್ಕಾರ ರಚನೆಯಾದರೆ ● ಪ್ರತಿ ಮನೆಗೆ 300 ಯೂನಿಟ್ ಉಚಿತ ವಿದ್ಯುತ್ ● ರೈತರಿಗೆ ಉಚಿತ ವಿದ್ಯುತ್ ● ಬಾಕಿ ಇರುವ ಹಳೆಯ ಎಲ್ಲಾ ಬಿಲ್‌ಗಳು ಮನ್ನಾ ● ಕಡಿತವಿಲ್ಲದೆ 24×7 ವಿದ್ಯುತ್ ಸರಬರಾಜು ಇದು ಚುನಾವಣಾ ಭರವಸೆಯಲ್ಲ, ಇದು ಕೇಜ್ರಿವಾಲ್ ಗ್ಯಾರಂಟಿ! - ಮನೀಶ್ ಸಿಸೋಡಿಯಾ

    Undo
  20. Sep 16

    's Big Announcement If AAP forms govt in Uttar Pradesh ● Upto 300 units of Free Electricity for Household ● Free Electricity for Farmers ● Waiving off Pending Bills ● 24×7 Electricity Supply Delhi Deputy CM Announces in Lucknow

    Undo

Loading seems to be taking a while.

Twitter may be over capacity or experiencing a momentary hiccup. Try again or visit Twitter Status for more information.

    You may also like

    ·