‘ಬಿಗ್ ಬಾಸ್’ 5 ನೇ ವಾರಕ್ಕೆ ಕಾಲಿಟ್ಟಿದ್ದು, ಈ ವಾರ ಮೋಹನ್ ಕ್ಯಾಪ್ಟನ್ ಆಗಿ ಆಯ್ಕೆಯಾಗಿದ್ದಾರೆ. ಅದರೊಂದಿಗೆ ನಾಮಿನೇಟ್ ಪ್ರಕ್ರಿಯೆ ನಡೆದಿದ್ದು, ಪ್ರಥಮ್ ಸತತ 5 ನೇ ಬಾರಿ ನಾಮಿನೇಟ್ ಆಗಿದ್ದಾರೆ. ಕ್ಯಾಪ್ಟನ್ ಆಯ್ಕೆಗೆ ಈ ವಾರ ಚಟುವಟಿಕೆಯೊಂದನ್ನು ನೀಡಲಾಗಿತ್ತು. ಹಗ್ಗದಲ್ಲಿ ದೊಡ್ಡ ಮಣಿಯೊಂದನ್ನು ಪೋಣಿಸಿ ಗಂಟುಗಳನ್ನು ಹಾಕಲಾಗಿತ್ತು. ಇದನ್ನು ಬೇಗ ಬಿಡಿಸಿದ ಸದಸ್ಯರು ಈ ವಾರ ಕ್ಯಾಪ್ಟನ್
ಹವಾಮಾನ ಬದಲಾವಣೆ ಅಥವಾ ಬೇರೆ ಯಾವುದೋ ಕಾರಣಕ್ಕೆ ಮಕ್ಕಳಲ್ಲಿ ಬ್ಯಾಕ್ಟೀರಿಯಾ ಇನ್ಫೆಕ್ಷನ್ ಆಗುತ್ತದೆ. ಈ ವೇಳೆ ಆಂಟಿಬಯೋಟಿಕ್ ಔಷಧಿಗಳನ್ನು ನೀಡಲಾಗುತ್ತದೆ. ಆದ್ರೆ ಕಾರಣ ತಿಳಿಯದೇ ಆಂಟಿಬಯೋಟಿಕ್
ಕುಟುಂಬಸ್ಥರಿಗೆ ಖಾಯಿಲೆ ಹಾಗೂ ಆರ್ಥಿಕ ಸಮಸ್ಯೆ ಕಾಡ್ತಾ ಇದ್ದರೆ ಅದಕ್ಕೆ ವಾಸ್ತುದೋಷ ಕೂಡ ಒಂದು ಕಾರಣ. ಮುಖ್ಯ ದ್ವಾರದ ಮುಂದಿರುವ ಕೆಲವೊಂದು ವಸ್ತುಗಳು ಮನೆಯೊಳಗೆ
ನಾವು ಆರೋಗ್ಯವಾಗಿರಬೇಕಂದ್ರೆ ದಿನಕ್ಕೆ 7-8 ತಾಸು ನಿದ್ರೆ ಅತ್ಯಂತ ಅವಶ್ಯ. ಆದ್ರೆ ಎಷ್ಟೋ ಬಾರಿ ನಾವು ಕಣ್ತುಂಬಾ ನಿದ್ದೆ ಮಾಡಲು ಸಮಯ ಸಿಗುವುದಿಲ್ಲ. ಒತ್ತಡದ ಜೀವನಶೈಲಿಯೇ ಅದಕ್ಕೆ ಕಾರಣವಿರಬಹುದು. ರಾತ್ರಿಯ ಅಮೂಲ್ಯ ನಿದ್ರೆಯನ್ನು ನೀವು ಮಾಡದೇ ಇದ್ರೆ
ನಾಯಕ ಭರ್ಜರಿ ಡೈಲಾಗ್ ಹೊಡೆಯಬೇಕು. ಒಮ್ಮೆಲೆ ಹತ್ತಾರು ಮಂದಿಯನ್ನು ಚಿಂದಿ ಉಡಾಯಿಸಬೇಕು. ಎತ್ತರದಿಂದ ಹಾರಬೇಕು. ವಿಲನ್ ಗಳನ್ನು ಗಾಳಿಯಲ್ಲಿ ತೂರಾಡುವಂತೆ ಬಿಸಾಕಬೇಕು. ಇದನ್ನು ಅಭಿಮಾನಿಗಳು ಬಯಸುತ್ತಾರೆ ಎಂಬುದು ನಿಜವಾದರೂ ಇದರ ಹಿಂದೆ ಎಷ್ಟು ಶ್ರಮ ಇರುತ್ತದೆ ಎಂಬುದು ಅಭಿಮಾನಿಗಳಿಗೆ ಗೊತ್ತಾಗಲ್ಲ. ಕಾಲ ಬದಲಾದಂತೆ ಸಿನಿಮಾ ಮೇಕಿಂಗ್ ನಲ್ಲಿಯೂ ಬದಲಾವಣೆಗಳಾಗಿವೆ. ಹಿಂದೆಲ್ಲಾ ಸಾಹಸ ಪ್ರಧಾನ ದೃಶ್ಯಗಳಿಗೆ ಡ್ಯೂಪ್ ಬಳಸಲಾಗುತ್ತಿತ್ತು. ನಂತರದಲ್ಲಿ ನಾಯಕ ನಟರೇ
ಕಾಲ ಬದಲಾದಂತೆ ಜೀವನ ಶೈಲಿಯೂ ಬದಲಾಗಿದೆ. ಅವಿಭಕ್ತ ಕುಟುಂಬಗಳಿಗೂ, ವಿಭಕ್ತ ಕುಟುಂಬಗಳಿಗೂ ಸಾಕಷ್ಟು ವ್ಯತ್ಯಾಸಗಳನ್ನು ಕಾಣಬಹುದಾಗಿದೆ. ಹಿಂದೆಲ್ಲಾ ಮನೆಯಲ್ಲಿದ್ದ ಸದಸ್ಯರು ಕೆಲಸ, ಹಂಚಿಕೊಂಡು ಮಾಡುತ್ತಿದ್ದರು. ಈಗ ಇರುವ ಸದಸ್ಯರಲ್ಲಿಯೇ ಕೆಲಸದ
ಕಲಬುರಗಿ: ಸ್ವಾಮೀಜಿಯೊಬ್ಬರು ಗೃಹಸ್ಥಾಶ್ರಮಕ್ಕೆ ಕಾಲಿಟ್ಟಿದ್ದಾರೆ. ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲ್ಲೂಕಿನ ಅರೆಮಲ್ಲಾಪುರ ಗ್ರಾಮದ ಪೀಠಾಧಿಪತಿ, ಕೇರಳ ಮೂಲದ ಯುವತಿಯನ್ನು ಮದುವೆಯಾಗಿದ್ದಾರೆ. ಅರೆ ಮಲ್ಲಾಪುರದ ಶರಣಬಸವೇಶ್ವರ ಮಠದ ಪೀಠಾಧಿಪತಿಯಾಗಿರುವ ಪ್ರಣವಾನಂದ ಸ್ವಾಮೀಜಿ ಗೃಹಸ್ಥಾಶ್ರಮಕ್ಕೆ ಕಾಲಿಟ್ಟವರು. ಕೇರಳ ಮೂಲದ ಮೀರಾ ಬಿಕಾಂ ಓದುತ್ತಿದ್ದು, ಪ್ರಣವಾನಂದ ಸ್ವಾಮೀಜಿ ಎಂ.ಬಿ.ಎ. ಪದವೀಧರರಾಗಿದ್ದಾರೆ. ಶ್ರೀಗಳು ನಗರದ ಶರಣಬಸವೇಶ್ವರ ದೇವಾಲಯದಲ್ಲಿ ವಿವಿಧ
ಬಾಲಿವುಡ್ ನಟಿ ಬಿಪಾಷಾ ಬಸು ಹಾಗೂ ಕರಣ್ ಸಿಂಗ್ ಗ್ರೋವರ್ ತುಂಬಾ ಖುಷಿಯಲ್ಲಿದ್ದಾರೆ. ಬಿಪಾಷಾ ಮನೆಗೆ ಹೊಸ ಅತಿಥಿಯ ಆಗಮನವಾಗ್ತಾ ಇದೆ. ಬಿಪಾಷಾ ಸದ್ಯದಲ್ಲಿಯೇ ಅಮ್ಮನಾಗ್ತಿದ್ದಾಳೆ. ಆಕೆ ಗರ್ಭಿಣಿ ಅಂತಾ ಮೂಲಗಳು ಹೇಳ್ತಾ ಇವೆ. ಕರಣ್ ಹಾಗೂ ಬಿಪಾಷಾ ಆಗಾಗ ಗೈನೋಕಾಲಜಿಸ್ಟ್ ಬಳಿ ಹೋಗ್ತಿದ್ದಾರೆ. ಹಾಗಾಗಿ ಆಕೆ ಗರ್ಭಿಣಿ ಎಂದು ಮೂಲಗಳು ಹೇಳ್ತಾ ಇವೆ. ಆದ್ರೆ ಈ ಬಗ್ಗೆ ಬಿಪಾಷಾ ಅಥವಾ ಕರಣ್ ಯಾವುದೇ ಹೇಳಿಕೆ ನೀಡಿಲ್ಲ. ಎರಡು ದಿನಗಳ ಹಿಂದೆ ತುಂಬಾ ಜ್ವರ ಎಂದು ಬಿಪಾಷಾ
ವಡೋದರಾ: ರಣಜಿ ಟ್ರೋಫಿ ಪಂದ್ಯಾವಳಿಯಲ್ಲಿ ವಿದರ್ಭ ತಂಡವನ್ನು 189 ರನ್ನುಗಳಿಂದ ಸೋಲಿಸಿದ ಕರ್ನಾಟಕ ರಣಜಿ ತಂಡ ಹ್ಯಾಟ್ರಿಕ್ ಗೆಲುವು ಸಾಧಿಸಿದೆ.
ಕಾರು ಮತ್ತು ಬೈಕ್ ಮುಖಾಮುಖಿ ಡಿಕ್ಕಿಯಾಗಿ ಅಕ್ಕ-ತಮ್ಮ ಇಬ್ಬರು ದುರಂತ ಸಾವು ಕಂಡ ಹೃದಯವಿದ್ರಾವಕ ಘಟನೆ ಮಂಗಳೂರಿನ ಬಜತ್ತೂರು ಗ್ರಾಮದ ಬಳಿ
ಶಿವಮೊಗ್ಗ: ರಾಜ್ಯದಲ್ಲಿ ಹೆಣ್ಣುಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯ, ಹಿಂದೂ ಸಂಘಟನೆಗಳ ಮುಖಂಡರ ಹತ್ಯೆ ವಿರೋಧಿಸಿ, ಶಿವಮೊಗ್ಗದಲ್ಲಿ ಇಂದು ಹಿಂದೂ ಸಂರಕ್ಷಣಾ
ಬೆಂಗಳೂರು: ಸಿನಿಮಾ ಚಿತ್ರೀಕರಣದ ಸಂದರ್ಭದಲ್ಲಿ, ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ನಟರಾದ ಅರುಣ್ ಹಾಗೂ ಉದಯ್ ಅವರ ಶವಗಳ ಶೋಧ ಕಾರ್ಯಾಚರಣೆ ಮುಂದುವರೆದಿದೆ. ಬೆಂಗಳೂರು ದಕ್ಷಿಣ ತಾಲ್ಲೂಕಿನ ತಿಪ್ಪಗೊಂಡನಹಳ್ಳಿ ಡ್ಯಾಂ ಬಳಿ ‘ಮಾಸ್ತಿಗುಡಿ’ ಕ್ಲೈಮ್ಯಾಕ್ಸ್ ಚಿತ್ರೀಕರಣ ನಡೆಯುವಾಗ ಹೆಲಿಕಾಪ್ಟರ್ ನಿಂದ ಹಾರಿದ ಅನಿಲ್ ಹಾಗೂ ಉದಯ್ ಮೃತಪಟ್ಟಿದ್ದರು. ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ, ರಾಜ್ಯ ವಿಪತ್ತು ನಿರ್ವಹಣಾ ತಂಡ, ಅಗ್ನಿಶಾಮಕ ಮತ್ತು ತುರ್ತು ಸೇವೆ ಸಿಬ್ಬಂದಿ,
ನವದೆಹಲಿ: ಇಶಾಂತ್ ಶರ್ಮಾ ವಿಕೆಟ್ ಕೀಳುವಂತಹ ಬೌಲ್ ಹಾಕಲು ಕಲಿಯಬೇಕು ಎಂದು ಟೀಂ ಮಾಜಿ ನಾಯಕ ಕಪಿಲ್ ದೇವ್ ಹೇಳಿದ್ದಾರೆ. ಹಿರಿಯ
ಮುಂಬೈ: ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಕ್ರಿಕೆಟ್ ಸರಣಿಯಲ್ಲಿ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಮೊಹಮ್ಮದ್ ಶಮಿ ಜತೆಗೆ ಬೌಲಿಂಗ್ ಆರಂಭಿಸಬೇಕು ಎಂದು ಕಲಾತ್ಮಕ
ಬೆಂಗಳೂರು: ಮಾಸ್ತಿ ಗುಡಿ ಸಿನಿಮಾದಲ್ಲಿ ಅಪಾಯಕಾರಿ ಸಾಹಸ ದೃಶ್ಯ ಮಾಡಿಸಿ ಉದಯ್ ಮತ್ತು ಅನಿಲ್ ಸಾವಿಗೆ ಕಾರಣವಾದ ಚಿತ್ರ ತಂಡದ ವಿರುದ್ಧ ತಾವರೆಕೆರೆ ಪೊಲೀಸ್ ಠಾಣೆಯಲ್ಲಿ
ಬೆಂಗಳೂರು: ಮಾಸ್ತಿ ಗುಡಿ ಸಿನಿಮಾದ ಸಾಹಸ ದೃಶ್ಯದ ಶೂಟಿಂಗ್ ವೇಳೆ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಖಳನಟರಾದ ಉದಯ್ ಮತ್ತು ಅನಿಲ್ ಮೃತದೇಹ ಇನ್ನೂ
ವಾಷಿಂಗ್ಟನ್, ನವೆಂಬರ್ 8: ಅಮೆರಿಕಾದಲ್ಲಿ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗುವವರು ಯಾರು ಎಂದು ಚಿತ್ರಣ ದೊರೆಯುವ ದಿನ ಮಂಗಳವಾರ. ಇದು ಬರೀ ಅಮೆರಿಕನ್ನರಿಗಷ್ಟೇ ಅಲ್ಲ. ಇಡೀ ಜಗತ್ತಿಗೆ ಕುತೂಹಲ ಮೂಡಿಸಿರುವ ವಿದ್ಯಮಾನ. ಡೆಮಾಕ್ರಟಿಕ್ ಪಕ್ಷದ ಹಿಲರಿ ಕ್ಲಿಂಟನ್ ಹಾಗೂ ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್ ಮಧ್ಯೆ ಜಿದ್ದಾಜಿದ್ದಿನ ಸ್ಪರ್ಧೆ ಏರ್ಪಟ್ಟಿದೆ. ಇವರಿಬ್ಬರ ಪೈಕಿ ಅಮೆರಿಕಾದ 45ನೇ ಅಧ್ಯಕ್ಷರು ಯಾರಾಗಬಹುದು ...
ಇಳಿ ವಯಸ್ಸಿನ ಈ ಹಿರಿಯಜ್ಜ ಇಂಟರ್ನೆಟ್ ನ ಜನಪ್ರಿಯ ಶೆಫ್ ಅನ್ನೋದ್ರಲ್ಲಿ ಅನುಮಾನವೇ ಇಲ್ಲ. ತಮಿಳಿಯನ್ ಆಗಿರೋ ಇವರು ಮಾಡೋ ದಕ್ಷಿಣ ಭಾರತದ ವಿಶಿಷ್ಟ ಭಕ್ಷ್ಯಗಳನ್ನು ನೋಡಿದ್ರೆ ಎಲ್ಲರ ಬಾಯಲ್ಲೂ ನೀರೂರುತ್ತೆ. ಸಾಂಪ್ರದಾಯಿಕ ರೀತಿಯಲ್ಲಿ ಅಡುಗೆ ಮಾಡೋದೇ ಇವರ ವಿಶಿಷ್ಟತೆ. ಯುಟ್ಯೂಬ್ ನಲ್ಲಿ ಇವರದ್ದೇ ಆದ ‘ವಿಲೇಜ್ ಫುಡ್ ಫ್ಯಾಕ್ಟರಿ’ ಅನ್ನೋ ಚಾನೆಲ್ ಇದೆ. ಅವರು ಗ್ಯಾಸ್ ಸ್ಟವ್ ಮೇಲೆ ಅಡುಗೆ ಮಾಡೋದಿಲ್ಲ, ನೈಸರ್ಗಿಕ ಇಂಧನ ಅಂದ್ರೆ ಕಟ್ಟಿಗೆ ಬಳಸಿ ಇಟ್ಟಿಗೆ ಒಲೆ ಮೇಲೆ
ಬೆಂಗಳೂರು: ಮಾಸ್ತಿ ಗುಡಿ ದುರಂತ ಇಡೀ ಚಿತ್ರರಂಗಕ್ಕೆ ಶಾಕ್ ಕೊಟ್ಟಿದೆ. ನವರಸನಾಯಕ ಜಗ್ಗೇಶ್ ತಮ್ಮ ಸಮಾಜಿಕ ಜಾಲತಾಣದ ಪುಟಗಳಲ್ಲಿ
ಯುದ್ಧ ಪರಿಕರಗಳನ್ನು ಭಾರತದಲ್ಲೇ ನಿರ್ಮಾಣ ಮಾಡಬೇಕು ಎನ್ನುವ ಪ್ರಧಾನಿ ನರೇಂದ್ರ ಮೋದಿ ಅವರ ಆಶಯದಂತೆ 83 ತೇಜಸ್ ಯುದ್ಧ ವಿಮಾನ, 15 ಹೆಲಿಕಾಪ್ಟರ್ ಗಳು ಮತ್ತು 464 ಯುದ್ಧ ಟ್ಯಾಂಕರ್ ಗಳನ್ನು ಭಾರತದಲ್ಲೇ ನಿರ್ಮಿಸುವ ಮಹತ್ವದ ಒಪ್ಪಂದಕ್ಕೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ...