@CMofKarnataka ತಡೆಹಿಡಿಯಲಾಗಿದೆ

ನೀವು ಖಚಿತವಾಗಿಯೂ ಈ ಟ್ವೀಟ್‌ಗಳನ್ನು ನೋಡಲು ಬಯಸುವಿರಾ? ಟ್ವೀಟ್‌ಗಳನ್ನು ನೋಡುವುದು @CMofKarnataka ಅವರನ್ನು ತಡೆತೆರವುಗೊಳಿಸುವುದಿಲ್ಲ.

  1. Celebration of KPCL's 47th formation day

  2. ಸಚಿವ ಸಂಪುಟ ಸಭೆಯ ನಿರ್ಣಯಗಳು:

  3. Govt to release life imprisonment convicts and aged prisoners on the basis of their good conduct

  4. ಗೃಹಕಚೇರಿ ಕೃಷ್ಣಾದಲ್ಲಿ ಇಂದು ಸಾರ್ವಜನಿಕರ ಅಹವಾಲುಗಳನ್ನು ಆಲಿಸಿದ ಸಂದರ್ಭ Paying attention to public grievances at Krishna

  5. ಮೈಸೂರಿನಲ್ಲಿ ಇಂದು ಜಯಚಾಮರಾಜ ಒಡೆಯರ್ ಪ್ರತಿಮೆ ಅನಾವರಣ ಹಾಗೂ ಹಾರ್ಡಿಂಜ್ ವೃತ್ತದ ಕಾಮಗಾರಿಯನ್ನು ಉದ್ಘಾಟಿಸಿದ ಸಂದರ್ಭ

  6. 13 Karnataka students are in for World School Games. We are in touch with MEA. Happy to learn all are safe. Wish them safe return

  7. ಆಲಮಟ್ಟಿ ಹಾಗೂ ನಾರಾಯಣಪುರ ಜಲಾಶಯಗಳು ಭರ್ತಿಯಾಗಿರುವುದು ಸಂತಸದ ಸಂಗತಿ. ರೈತರ ಬಳಕೆ ನೀರನ್ನು ನಾಳೆ ಬೆಳಿಗ್ಗೆಯಿಂದ ಬಿಡುಗಡೆ ಮಾಡಲಾಗುವುದು.

  8. Happy that Almatti & Narayanpur Reservoirs are full. Water to farmers will be released tomorrow morning.

  9. ಯಾರು ಏನೇ ಹೇಳಲಿ ನಮ್ಮ ಸರ್ಕಾರ ಸಾಮಾಜಿಕ ನ್ಯಾಯದ ಪರ, ಶೋಷಿತರ ಪರವಾಗಿ ಕೆಲಸ ಮಾಡುತ್ತದೆ ಎಂದು ಆತ್ಮವಿಶ್ವಾಸದಿಂದ ಹೇಳಬಯಸುತ್ತೇನೆ

  10. ಈ ಸೌಲಭ್ಯಗಳು ನಾವು ದಲಿತರಿಗೆ ನೀಡುತ್ತಿರುವ ಭಕ್ಷೀಸಲ್ಲ. ಇದನ್ನು ಮಾಡಬೇಕಾದದ್ದು ನಮ್ಮ ಕರ್ತವ್ಯ. ಇದು ಸಂವಿಧಾನಬದ್ಧ ಜವಾಬ್ದಾರಿ.

  11. ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕ ಅಧಿನಿಯಮ 1999ಕ್ಕೆ ತಿದ್ದುಪಡಿ ವಿಧೇಯಕ 2016 ಮೀಸಲಾತಿ ಘೋಷಣೆ ಮಾಡಲಾಗಿದೆ.

  12. ದೇಶದಲ್ಲೇ ಮೊದಲ ಬಾರಿಗೆ ಪ.ಜಾತಿ-ಪ.ಪಂಗಡದ ಎಲ್ಲಾ ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿನಿಲಯದ ಸೌಕರ್ಯವನ್ನು ಕಲ್ಪಿಸಿದ್ದೇವೆ.

  13. ಪ.ಜಾತಿ-ಪ.ಪಂಗಡದವರಿಗಾಗಿ 50 ಲಕ್ಷದವರೆಗಿನ ಕಾಮಗಾರಿಗಳ ಗುತ್ತಿಗೆಯಲ್ಲಿ ಮೀಸಲು ನೀಡಲು ಸಜ್ಜಾಗಿರುವ ಪ್ರಥಮ ಸರ್ಕಾರ ನಮ್ಮದು.

  14. ಪ.ಜಾತಿ-ಪ.ಪಂಗಡದವರ ಅಭಿವೃದ್ಧಿಗಾಗಿ ಪ್ರಸಕ್ತ ವರ್ಷದಲ್ಲಿ ರೂ.19,542 ಕೋಟಿಗಳನ್ನು ಮೀಸಲಿರಿಸಿದ್ದು ಇದರಲ್ಲಿ ನೂರಕ್ಕೆ ನೂರರಷ್ಟು ಖರ್ಚು ಮಾಡಲಾಗುತ್ತದೆ.

  15. ಪ.ಜಾತಿ-ಪ.ಪಂಗಡದವರ ಅಭಿವೃದ್ಧಿಗಾಗಿ ಮೀಸಲಿಡಲಾದ 60 ಸಾವಿರ ಕೋಟಿಯಲ್ಲಿ 3 ವರ್ಷಗಳಲ್ಲಿ 36,593 ಕೋಟಿ ವೆಚ್ಚ ಮಾಡಲಾಗಿದೆ.

  16. ಅಂಬೇಡ್ಕರ್ ಅವರ ಕನಸನ್ನು ನನಸಾಗಿಸುವ ನಿಟ್ಟಿನಲ್ಲಿ ನಮ್ಮ ಸರ್ಕಾರ ಸಾಮಾಜಿಕ ನ್ಯಾಯಕ್ಕೆ ಬದ್ಧವಾಗಿದೆ.

  17. ನಮ್ಮ ಸರ್ಕಾರದ ಮೂಲಕ ಹೋಬಳಿಗೊಂದರಂತೆ ಒಟ್ಟೂ 300 ಸುಸಜ್ಜಿತ ಆಧುನಿಕ ವಸತಿ ಶಾಲೆ ಸ್ಥಾಪಿಸುವ ದಿಟ್ಟ ಹೆಜ್ಜೆಯನ್ನಿಡಲಾಗಿದೆ

  18. Our Govt has pioneered social sector budgeting by introducing SC & ST sub-plans with allocations proportionate to population segments

  19. Karnataka's growth is guided by equity & social justice for all citizens.Our govt is committed to lead the way towards inclusive development

  20. 'Political democracy cannot last unless there lies at the base of it social democracy'-. His vision continues to guide me & my govt

ಲೋಡಿಂಗ್ ಸಮಯ ಸ್ವಲ್ಪ ತೆಗೆದುಕೊಳ್ಳುತ್ತಿರುವಂತೆನಿಸುತ್ತದೆ.

Twitter ಸಾಮರ್ಥ್ಯ ಅಧಿಕವಾಗಿರಬಹುದು ಅಥವಾ ಈ ಕ್ಷಣದ ತೊಂದರೆಯನ್ನು ಅನುಭವಿಸುತ್ತಿರಬಹುದು. ಮತ್ತೆ ಪ್ರಯತ್ನಿಸಿ ಅಥವಾ ಇನ್ನಷ್ಟು ಮಾಹಿತಿಗೆ Twitter ಸ್ಥಿತಿ ಗೆ ಭೇಟಿ ನೀಡಿ.

    ಇದನ್ನೂ ಸಹ ನೀವು ಇಷ್ಟಪಡಬಹುದು

    ·