ತಂದೆ ಯಾಯತಿಯ ಅಕಾಲಿಕ ಮುಪ್ಪನ್ನು ಸ್ವೀಕರಿಸಿದ ಮಗ ಪುರುವಿನ ಬಗ್ಗೆ ನಾವೆಲ್ಲರೂ ಓದಿರುತ್ತೇವೆ, ಕೇಳಿರುತ್ತೇವೆ. ಆದರೆ ಅದನ್ನೆ ಅನುಭಾವಿಸಿ ಅದಕ್ಕೊಂದು ಹೊಸ ಆಯಾಮ, ವಿಶ್ಲೇಷಣೆ ಕೊಟ್ಟು ರಂಗದ ಮೇಲೆ ತರುವ ಪ್ರಯತ್ನ ಬರಹಗಾರ, ನಾಟಕಕಾರ, ನಟ ಮತ್ತು ನಿರ್ದೇಶಕನಿಗಷ್ಟೇ ಸಮರ್ಥವಾಗಿ ಮಾಡಲು ಸಾಧ್ಯವಾಗುವುದು. ಈ ಪೀಳಿಗೆಯ ಭಾರತದ ರಂಗಭೂಮಿ ನಾಟಕಗಳ ಬರಹ ಎಂದ ಕೂಡಲೇ ನಮ್ಮ ಮನಸಲ್ಲಿ ಮೂಡುವ ಚಿತ್ರ ಜ್ಞಾನಪೀಠ ಪುರಸ್ಕೃತರಾದ ಗಿರೀಶ್ ಕಾರ್ನಾಡ್ರದ್ದು. ತುತುನ್