ದಯವಿಟ್ಟು ಕನ್ನಡ ವಿಕಿಪೀಡಿಯದಲ್ಲಿ ಕನ್ನಡ ಲಿಪಿಯಲ್ಲಿ ಮಾತ್ರ ಬರೆಯಿರಿ
ವಿಶೇಷ ಲೇಖನ
ಚಿಪ್ಪಿನ ಆಕಾರ ಹೊಂದಿರುವ ಆಮೆಗಳು ಸರೀಸೃಪ ಜಾತಿಗೆ ಸೇರಿದವು. (ಇವುಗಳಲ್ಲಿ ಮೇಲು ವರ್ಗದ ದೊಡ್ಡ ಗಾತ್ರದ ಗುಂಪಿಗೆ ಸೇರಿದ್ದು ಚಿಪ್ಪಿರುವ ಪ್ರಾಣಿ -ಕೆಲೋನಿಯಾ-) ವಿಶೇಷ ಎಲುಬು ಅಥವಾ ಮೃದುವಾದ ಎಲುಬಿನ ಚಿಪ್ಪು ಅವುಗಳ ಪಕ್ಕೆಲಬುಗಳಿಂದ ಬೆಳವಣಿಗೆ ಹೊಂದಿ ಅವು ಕವಚದ ಆಕಾರದಲ್ಲಿ ಕಾರ್ಯನಿರ್ವಹಿಸುತ್ತವೆ. "ಆಮೆ"ಗಳನ್ನು ಇಡಿಯಾಗಿ ಚಿಪ್ಪಿರುವ ಪ್ರಾಣಿವರ್ಗಕ್ಕೆ ಸೇರಿಸಬಹುದು ಅಥವಾ ಅಥವಾ ಒಂದೇ ಸ್ವಭಾವ ಇರುವ ಚಿಪ್ಪಿರುವ ಪ್ರಾಣಿಗಳ ವರ್ಗಕ್ಕೂ ಸೇರಿಸಬಹುದು - ಸಮುದ್ರ ಆಮೆ, ಸಿಹಿ ನೀರಿನ ಆಮೆ, ಕೂರ್ಮ ಮತ್ತು ಕೆಳಗಿನ ಚರ್ಚೆಯನ್ನೂ ನೋಡಿ.
ಚಿಪ್ಪಿರುವ ಪ್ರಾಣಿ ವರ್ಗದಲ್ಲಿ ಈಗಲೂ ಇರುವ (ಜೀವಿಸಿರುವ) ಮತ್ತು ನಶಿಸಿ ಹೋಗಿರುವ ತಳಿಗಳಿವೆ. ಆಮೆಗಳ ಅತಿ ಪ್ರಾಚೀನ ಅಸ್ತಿತ್ವ ಕಂಡು ಬಂದದ್ದು ೨೧೫ ದಶಲಕ್ಷ ವರ್ಷಗಳ ಹಿಂದೆ. ಇದು ಆಮೆಗಳನ್ನು ಅತಿ ಹಳೆಯ ಸರೀಸೃಪ ವರ್ಗಕ್ಕೆ ಸೇರಿಸಿದೆ ಮತ್ತು ಹಲ್ಲಿಗಳು ಹಾಗೂ ಹಾವುಗಳಿಗಿಂತಲೂ ಇವು ಪ್ರಾಚೀನವಾಗಿವೆ. ಇಂದು ಜೀವಂತವಿರುವ ಅನೇಕ ತಳಿಗಳಲ್ಲಿ ಕೆಲವು ಅತ್ಯಂತ ಅಪಾಯಕಾರಿ ಸ್ಥಿತಿಯಲ್ಲಿವೆ. (ಹೆಚ್ಚಿನ ಮಾಹಿತಿ...)
ನಿಮಗೆ ವಿಕಿಪೀಡಿಯ ಅಥವಾ ವಿಕಿ ಬಳಗದ ಇತರ ಯೋಜನೆಗಳು ಉಪಯೋಗಕ್ಕೆ ಬಂದಲ್ಲಿ, ಈ ಪುಟಗಳನ್ನು ಹೋಸ್ಟ್ ಮಾಡಿರುವ ವಿಕಿಮೀಡಿಯ ಫೌಂಡೇಶನ್‌ಗೆ ದೇಣಿಗೆ ನೀಡಬಹುದು. ದೇಣಿಗೆ ವಿಕಿಮೀಡಿಯ ಫೌಂಡೇಶನ್‌ಗೆ ಹೋಗುತ್ತದೆ. ದೇಣಿಗೆ ಪುಟ(ಆಂಗ್ಲ ಭಾಷೆಯಲ್ಲಿ).