Kannada

Meta ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಕನ್ನಡ ವಿಕಿಪೀಡಿಯಾ ೫೦೦೦ ಬರಹಗಳ ಮೈಲಿಗಲ್ಲು ದಾಟಿದೆ. Kannada wikipediahas crossed 5000 articles milestone


Meta page for Kannada projects | ಮೆಟಾ ವಿಕಿ ಕನ್ನಡ ಪುಟಕ್ಕೆ ನಿಮಗೆ ಸ್ವಾಗತ!

ಪರಿವಿಡಿ

An overview of Kannada Wiki Projects | ಕನ್ನಡ ಯೋಜನೆಗಳ ಒಂದು ಪಕ್ಷಿನೋಟ

  • Autotransliteration system activated on Kannada wikipedia in October 2007 | ಅಕ್ಟೋಬರ್ ೨೦೦೭ರಲ್ಲಿ ಕನ್ನಡ ವಿಕಿಪೀಡಿಯದಲ್ಲಿ ನೇರ ಕನ್ನಡದಲ್ಲಿ ಟೈಪಿಸುವ ವ್ಯವಸ್ಥೆ ಅಳವಡಿಸಲಾಯಿತು.
  • Wikpedia has about 5350 artilces (Mar 30, 2007) | ವಿಶ್ವಕೋಶ - ೫೩೫೦ ಲೇಖನಗಳು (ಮಾರ್ಚ್ ೩೦, ೨೦೦೮ರಂತೆ)

Kannada Wikipedia event, April 2006 | ಕನ್ನಡ ವಿಕಿಕೂಟ ಮತ್ತು ಪತ್ರಿಕಾ ಸಂವಾದ, ಏಪ್ರಿಲ್ ೨೦೦೬

Wikimedia Kannada projects | ವಿಕಿಮೀಡಿಯ ಕನ್ನಡ ಯೋಜನೆಗಳು

  • Wikipedia - ವಿಕೀಪೀಡಿಯ - 2150 articles (as of June 19, 2006). ವಿಶ್ವಕೋಶ - ೨೧೫೦ ಲೇಖನಗಳು (ದಿನಾಂಕ ಜೂನ್ ೧೯, ೨೦೦೬ ವರೆಗೂ)
  • Wikisource - ವಿಕಿಸೋರ್ಸ್ - ಕನ್ನಡ ವಿಕಿ ಮೂಲಕೋಶ (ಕನ್ನಡದೇ ಆದ ಪ್ರತ್ಯೇಕ ಉಪತಾಣ ಇದೀಗ ನಿರ್ಮಾಣ ಹಂತದಲ್ಲಿದೆ)
  • Wiktionary - ವಿಕ್ಷನರಿ - ಕನ್ನಡ ವಿಕಿ ಪದಕೋಶ (ಪ್ರಾರಂಭ ಹಂತದಲ್ಲಿದೆ)
  • Wikibooks - ವಿಕಿಬುಕ್ಸ್ - ಕನ್ನಡ ವಿಕಿಪುಸ್ತಕಗಳು
  • Wikiquote - ವಿಕಿಕೋಟ್ - ಕನ್ನಡ ವಿಕಿಸೂಕ್ತಿ

Mediawiki 1.4.8 has been completely translated to Kannada. ಮೀಡಿಯಾವಿಕಿ ೧.೪.೮ ಅವತರಿಣಿಕೆಯನ್ನು ಸಂಪೂರ್ಣವಾಗಿ ಕನ್ನಡಕ್ಕೆ ಭಾಷಾಂತರಿಸಲಾಗಿದೆ.

In News | ಸುದ್ದಿಯಲ್ಲಿ

Kannada wikipedia has been highlighted in media for quite a number of times now. Here, we make an attempt to list all the citations of Kannada wikipedia in Media. ಮಾಧ್ಯಮಗಳಲ್ಲಿ ಕನ್ನಡ ವಿಶ್ವಕೋಶದ ಬಗ್ಗೆ ಹಲವಾರು ಬಾರಿ ಪ್ರಕಟವಾಗಿದೆ. ಆ ಪ್ರಕಟಣೆಗಳ ಸಂಕ್ಷಿಪ್ತ ವಿವರಣೆ ಕೊಡುವ ಪ್ರಯತ್ನ ಇಲ್ಲಿ ಮಾಡಲಾಗಿದೆ.

"http://meta.wikimedia.org/w/index.php?title=Kannada&oldid=5435820" ಇಂದ ಪಡೆಯಲ್ಪಟ್ಟಿದೆ