ವಿಕಿಪೀಡಿಯಕ್ಕೆ ಸ್ವಾಗತ!
ಕನ್ನಡ ವಿಕಿಪೀಡಿಯ ಕನ್ನಡದ ಒಂದು ಸ್ವತಂತ್ರ ವಿಶ್ವಕೋಶ
ಈ ವಿಶ್ವಕೋಶ ಬಹು ಭಾಷೆಗಳಲ್ಲಿ ಲಭ್ಯವಿದೆ. ಪ್ರಸ್ತುತ ಕನ್ನಡ ಆವೃತ್ತಿಯು ೧೧,೮೨೯ ವಿಷಯಗಳ ಕುರಿತಾದ ಪುಟಗಳನ್ನು ಹೊಂದಿದೆ.
|
|
|
ವಿಶೇಷ ಲೇಖನ
|
ಪ್ರಿಯ ಕನ್ನಡ ವಿಕಿಪೀಡಿಯನ್ನರೆ,
ಜೂನ್ ೧೨ ರಂದು ಕನ್ನಡ ವಿಕಿಪೀಡಿಯ ೯ನೇ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳಲಿದೆ. ವಿಕಿಪೀಡಿಯಾದಲ್ಲಿ ಜ್ಞಾನವನ್ನು ಹಂಚಿಕೊಳ್ಳುತ್ತಿರುವ ಎಲ್ಲರಿಗೂ ಅಭಿನಂದನೆಗಳು. ಕನ್ನಡ ವಿಕಿಪೀಡಿಯ ಮತ್ತಷ್ಟು ಬೆಳೆಯಲಿ, ಮತ್ತಷ್ಟು ಜ್ಞಾನದ ಸೊಗಡು ಎಲ್ಲರಿಗೂ ಹರಡಲಿ ಎಂದು ಆಶಿಸುತ್ತ, ನಿಮ್ಮೆಲ್ಲರನ್ನೂ ವಾರ್ಷಿಕೋತ್ಸವದ ಆಚರಣೆಗೆ ಆಹ್ವಾನಿಸುತ್ತಿದ್ದೇವೆ.
ಕನ್ನಡ ವಿಕಿಪೀಡಿಯ ಬಗ್ಗೆ, ಅದರಲ್ಲಿ ಹೊಸ ಲೇಖನಗಳನ್ನು ಸಂಪಾದಿಸುವುದರ ಬಗ್ಗೆ, ಹಳೆಯ ಲೇಖನಗಳ ಸಂವರ್ಧನೆಯ ಬಗ್ಗೆ ನಿಮ್ಮ ಗೆಳಯರಿಗೆ, ಸಹವರ್ತಿಗಳಿಗೆ ತಿಳಿಸುತ್ತಾ, ನೀವೂ ಆಚರಣೆಯಲ್ಲಿ ಭಾಗವಹಿಸಬಹುದು. ಸಣ್ಣದೊಂದು ಕಾರ್ಯಾಗಾರವನ್ನು ನೀವು ಇರುವೆಡೆಯಲ್ಲಿಯೇ ಕೆಲವೇ ನಿಮಿಷಗಳಲ್ಲಿ ಆಯೋಜಿಸಬಹುದು. (ಹೆಚ್ಚಿನ ಮಾಹಿತಿ...)
« ಹಿಂದಿನ ಸಂಚಿಕೆ | ಹಳೆಯ ಸಂಚಿಕೆಗಳು »
|
ನಮ್ಮ ಹೊಸ ಲೇಖನಗಳಿಂದ...
|
ಕನ್ನಡ ವಿಶ್ವಕೋಶದ ಸದಸ್ಯರಿಂದ ರಚಿಸಲ್ಪಟ್ಟ ಹೊಸ ಲೇಖನಗಳಿಂದ ಕೆಲವು ಸ್ವಾರಸ್ಯಕರ ಸಂಗತಿಗಳು:
- ಕಾಳಿಂಗ ಸರ್ಪ (ಚಿತ್ರಿತ) - ೫.೬ ಮೀಟರ್‌ಗಳವರೆಗೆ ಬೆಳೆಯುವ ವಿಶ್ವದ ಅತಿ ಉದ್ದದ ಈ ವಿಷಪೂರಿತ ಹಾವು ಆಗ್ನೇಯ ಏಷ್ಯಾ ಮತ್ತು ಭಾರತದ ಭಾಗಗಳಲ್ಲಿ ಕಾಣಸಿಗುತ್ತದೆ.
- ಕೊವಾಲಾ - ದಿನದ ೧೬ ಗಂಟೆಗಳಷ್ಟು ಕಾಲ ನಿದ್ದೆ ಮಾಡುವ ಈ ಪ್ರಾಣಿಯ ಮುಖ್ಯ ಆಹಾರ ನೀಲಗಿರಿ ಮರದ ಎಲೆಗಳು.
- ರೆಕ್ಕೆದಿರಿಸು ಹಾರಾಟ - ಒಂದು ವಿಶೇಷವಾದ ಜಿಗಿತದ ದಿರಿಸನ್ನು ಬಳಸಿಕೊಂಡು ಗಾಳಿಯಲ್ಲಿ ತೇಲಿಕೊಂಡು ಸಾಗುವ ಕ್ರೀಡೆಯಾಗಿದೆ.
- ಸರ್ದಾರ್ ವಲ್ಲಭಭಾಯ್ ಪಟೇಲ್ - ಉಕ್ಕಿನ ಮನುಷ್ಯ ಎಂದು ಹೆಸರಾದ ಇವರು ಭಾರತದ ೫೦೦ ಕ್ಕೂ ಹೆಚ್ಚಿನ ಅರಸೊತ್ತಿಗೆಗಳನ್ನು ಹಾಗೂ ಸಂಸ್ಥಾನಗಳನ್ನು ಏಕೀಕರಿಸುವಲ್ಲಿ ಪೂರ್ಣ ಯಶಸ್ಸು ಸಾಧಿಸಿದರು
|
|
ಸುದ್ದಿಯಲ್ಲಿ
|
|
ಈ ತಿಂಗಳ ಪ್ರಮುಖ ದಿನಗಳು
|
ಅಕ್ಟೋಬರ್ ೧೦: ೧೯೦೨ರಲ್ಲಿ ಶಿವರಾಂ ಕಾರಂತರ ಜನನ
|
|
ಭಾರತದ ಇತರ ನುಡಿಗಳಲ್ಲಿ ವಿಕಿಪೀಡಿಯ
ನಿಮಗೆ ವಿಕಿಪೀಡಿಯ ಅಥವಾ ವಿಕಿ ಬಳಗದ ಇತರ ಯೋಜನೆಗಳು ಉಪಯೋಗಕ್ಕೆ ಬಂದಲ್ಲಿ, ಈ ಪುಟಗಳನ್ನು ಹೋಸ್ಟ್ ಮಾಡಿರುವ ವಿಕಿಮೀಡಿಯ ಫೌಂಡೇಶನ್‌ಗೆ ದೇಣಿಗೆ ನೀಡಬಹುದು. ದೇಣಿಗೆ ವಿಕಿಮೀಡಿಯ ಫೌಂಡೇಶನ್‌ಗೆ ಹೋಗುತ್ತದೆ. ದೇಣಿಗೆ ಪುಟ(ಆಂಗ್ಲ ಭಾಷೆಯಲ್ಲಿ).