Kannada News Sources:
 
27 ರಿಂದ ಅನವಶ್ಯಕ ಕರೆ, ಎಸ್‌ಎಂಎಸ್‌ಗಳಿಗೆ ಕಡಿವಾಣ 2011-09-05
MSN
ಅನವಶ್ಯಕ ಕರೆಗಳು ಮತ್ತು ಎಸ್‌ಎಂಎಸ್ ಕಿರಿಕಿರಿಯಿಂದ ಸಾವಿರಾರು ದೂರವಾಣಿ, ಮೊಬೈಲ್ ಬಳಕೆದಾರರು ಶೀಘ್ರವೇ ನಿಟ್ಟುಸಿರು ಬಿಡುವಂತಾಗಿದೆ. ಅದಕ್ಕಾಗಿ ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್)...
ಬಂದಿದೆ, ಟಾಟಾದಿಂದ ದೇಶದಲ್ಲೇ ಅತ್ಯಧಿಕ ಮೈಲೇಜ್ ನೀಡುವ ಕಾರು! 2011-09-05
Yahoo Daily News
ಪ್ರತೀ ಲೀಟರಿಗೆ 25 ಕಿ.ಮೀ ಮೈಲೇಜ್ ನೀಡುವ ದೇಶದಲ್ಲೇ ಅತ್ಯಧಿಕ ಇಂದನ ಸಾಮರ್ಥ್ಯವಿರುವ ಸೇಡಾನ್ ಮಾದರಿಯ ನೂತನ 'ಇಂಡಿಗೊ ಇ-ಸಿಎಸ್ ವಿಎಕ್ಸ್' ಕಾರನ್ನು ದೇಶದ ಪ್ರತಿಷ್ಟಿತ...
72,000 ಹೋಂಡಾ ಸಿಟಿ ಕಾರು ಭಾರತದಿಂದ ವಾಪಾಸು: ಹೋಂಡಾ 2011-09-05
Yahoo Daily News
ಹೋಂಡಾ ಸಿಟಿ ಕಾರಿನ ಬ್ಯಾಟರಿ ಚಾಲಿತ ಡೋರ್‌ಗಳಲ್ಲಿ ದೋಷ ಕಂಡುಬಂದಿರುವ ಹಿನ್ನಲೆಯಲ್ಲಿ ಜಪಾನ್ ಮೂಲದ ಪ್ರಮುಖ ಕಾರು ತಯಾರಕ...
ಜನಾರ್ದನ ರೆಡ್ಡಿ ಐಶಾರಾಮಿ ಕಾರು, ಹೆಲಿಕಾಪ್ಟರ್, ಬಸ್ ಜಪ್ತಿ 2011-09-05
Yahoo Daily News
ಅಕ್ರಮ ಗಣಿಗಾರಿಕೆ, ಗಡಿನಾಶ ಪ್ರಕರಣಕ್ಕೆ ಸಂಬಂಧಿಸಿದಂತೆ ಬಳ್ಳಾರಿ ಗಣಿಧಣಿ, ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿಯವರನ್ನು ಹೈದರಾಬಾದ್ ಸಿಬಿಐ ವಿಶೇಷ ಕೋರ್ಟ್ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು, ರೆಡ್ಡಿ ಪರ ವಕೀಲರು ಸಲ್ಲಿಸಿರುವ ಜಾಮೀನು ಅರ್ಜಿ ವಿಚಾರಣೆಯನ್ನು ಸೆ.7ಕ್ಕೆ ಮುಂದೂಡಿದೆ. ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ...
ಮುಅಮ್ಮರ್ ಗಡಾಫಿ ಪಡೆ ಆಶ್ರಯಕ್ಕೆ ಅಲ್ಜೀರಿಯಾ ನಕಾರ 2011-09-05
MSN
ಲಿಬಿಯಾದಲ್ಲಿ ಬಂಡುಕೋರ ಪಡೆಗಳು ಆಡಳಿತವನ್ನು ತಮ್ಮ ವಶಕ್ಕೆ ಪಡೆದಿರುವುದರಿಂದ ಕಂಗಾಲಾಗಿರುವ ಮುಅಮ್ಮರ್‌ ಗಡಾಫಿ ಪರ ಅಧಿಕಾರಿಗಳು ಲಿಬಿಯಾ- ಅಲ್ಜೀರಿಯಾ ಗಡಿ ಪ್ರದೇಶಕ್ಕೆ ಓಡಿ ಹೋಗಿದ್ದು, ತಮಗೆ ಆಶ್ರಯ ನೀಡುವಂತೆ ಸಲ್ಲಿಸಿದ್ದ ಮನವಿಯನ್ನು ಅಲ್ಜೀರಿಯಾ ಸರಕಾರ...
ಲಿಬಿಯಾ: ಗಡಾಫಿ ನಿಷ್ಠರ ಜತೆಗಿನ ಬಂಡುಕೋರರ ಮಾತುಕತೆ ವಿಫಲ 2011-09-05
MSN
ಲಿಬಿಯಾ ಅಧ್ಯಕ್ಷ ಮುಅಮ್ಮರ್‌ ಗಡಾಫಿ ಅವರ ಬೆಂಬಲಿಗರು ಇರುವ ಕೆಲವೇ ಪ್ರದೇಶಗಳನ್ನು ವಶಪಡಿಸಿಕೊಳ್ಳುವ ನಿಟ್ಟಿನಲ್ಲಿ ಬಂಡುಕೋರ ಪಡೆಗಳು ಮುಅಮ್ಮರ್‌ ಗಡಾಫಿ ನಿಷ್ಠರೊಂದಿಗೆ ನಡೆಸಿದ ಮಾತುಕತೆ ಮುರಿದು ಬಿದ್ದಿದ್ದು, ಬನಿ ವಾಲಿದ್‌...
ಗುರುವಾರ ರಾತ್ರಿ ಒಪ್ರಾ ವಿನ್ಫ್ರಿ ಜತೆ ನೇರವಾಗಿ ಮಾತನಾಡಿ 2011-09-05
MSN
ವಿಶ್ವದೆಲ್ಲೆಡೆ ಅಪಾರ ಅಭಿಮಾನಿಗಳನ್ನು ಹೊಂದಿರುವ ಟಾಕ್ ಷೋ ಕ್ವೀನ್ ಎಂದೇ ಖ್ಯಾತರಾಗಿರುವ ಒಪ್ರಾ ವಿನ್ಫ್ರಿ ಇದೇ ಮೊದಲ ಬಾರಿಗೆ ಸಾಮಾಜಿಕ ತಾಣ ಫೇಸ್‌ಬುಕ್‌ನಲ್ಲಿ ನೇರ...
ಯುವ ಆಟಗಾರರಿಗೆ ಉತ್ತಮ ಅವಕಾಶ: ಧೋನಿ ಪಾಸಿಟಿವ್ ಮೈಂಡ್ 2011-09-05
MSN
ಟೀಮ್ ಇಂಡಿಯಾದ ಗಾಯಾಳುಗಳ ಪಟ್ಟಿ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇವೆ. ಹೀಗಿದ್ದರೂ ದಿಟ್ಟತನ ತೋರಿರುವ ನಾಯಕ ಮಹೇಂದ್ರ ಸಿಂಗ್ ಧೋನಿ, ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯನ್ನು ಧನಾತ್ಮಕ ಚಿಂತನೆಯೊಂದಿಗೆ ಆಡಲು ಬಯಸಿದ್ದಾರೆ. ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ...
ಆಂಗ್ಲರ ಬೌನ್ಸರ್ ತಂತ್ರ; ಭಾರತೀಯ ಬ್ಯಾಟ್ಸ್‌ಮನ್‌ಗಳ ಪರದಾಟ 2011-09-05
MSN
ಇಂಗ್ಲೆಂಡ್ ವೇಗಿಗಳು ಶಾರ್ಟ್ ಪಿಚ್ ಎಸೆತದಿಂದಲೇ ಭಾರತೀಯ ಬ್ಯಾಟ್ಸ್‌ಮನ್‌ಗಳಿಗೆ ಕಂಟಕ ಸೃಷ್ಟಿಸುತ್ತಾರೆ. ಈ ರೀತಿಯ ಎಸೆತದಿಂದಲೇ ಭಾರತದ ಮೂವರು ಬ್ಯಾಟ್ಸ್‌ಮನ್‌ಗಳು ಗಾಯದ ಸಮಸ್ಯೆಗೆ ಸಿಲುಕಿದ ಪ್ರಸಂಗವೂ...
ಮೊದಲ ಜಯ ಎದುರು ನೋಡುತ್ತಿರುವ ಭಾರತಕ್ಕೆ ಗಾಯಾಳುಗಳದ್ದೇ ಚಿಂತೆ 2011-09-05
MSN
ಇಂಗ್ಲೆಂಡ್ ವಿರುದ್ಧದ ಸರಣಿ ಆರಂಭಿಸಿ ದಿನಗಳೇ ಕಳೆದರೂ ಸಹ ಟೀಮ್ ಇಂಡಿಯಾದ ಗೆಲವಿನ ಕನಸು ಇನ್ನೂ ದೂರವಾಗಿಯೇ ಉಳಿದಿದೆ. ಶನಿವಾರ ನಡೆದ ಮೊದಲ ಏಕದಿನದಲ್ಲಿ ಉತ್ತಮ ಹಿಡಿತ ಸಾಧಿಸಿದರ ಹೊರತಾಗಿಯೂ ಮಳೆ ವಿಘ್ನವಾಗಿ ಪರಿಣಮಿಸಿದ್ದರಿಂದ ಪಂದ್ಯ ಯಾವುದೇ ಫಲಿತಾಂಶ ಕಾಣದೇ ಸ್ಥಗಿತಗೊಂಡಿತ್ತು. ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ ಇದೀಗ ಸೌಂಥಪ್ಟನ್‌ನಲ್ಲಿ ನಡೆಯಲಿರುವ ದ್ವಿತೀಯ...
ಬಳ್ಳಾರಿಯಲ್ಲಿ ರೆಡ್ಡಿ ಬೆಂಬಲಿಗರ ಆಕ್ರೋಶ, ಸೋನಿಯಾ ಪ್ರತಿಕೃತಿ ದಹನ 2011-09-05
Yahoo Daily News
ಗಣಿ ಧಣಿ, ಮಾಜಿ ಸಚಿವ ಜನಾರ್ದನ ರೆಡ್ಡಿ ನಿವಾಸದ ಮೇಲೆ ಸಿಬಿಐ ದಾಳಿ ನಡೆಸಿ ಬಂಧಿಸಿರುವ ಕ್ರಮವನ್ನು ಖಂಡಿಸಿ ನಗರದ ವಿವಿಧೆಡೆ ರೆಡ್ಡಿ ಪರ ಬೆಂಬಲಿಗರು, ಅಭಿಮಾನಿಗಳು ಬೀದಿಗಿಳಿದಿದು ಟಯರ್‌ಗೆ...
ರೆಡ್ಡಿ ನಂತ್ರ ಶ್ರೀರಾಮುಲು, ಕರುಣಾಕರ ರೆಡ್ಡಿ ಮನೆ ಮೇಲೂ ದಾಳಿ 2011-09-05
Yahoo Daily News
ಮಾಜಿ ಸಚಿವ, ಗಣಿಧಣಿ ಜನಾರ್ದನ ರೆಡ್ಡಿ ನಿವಾಸ, ಕಂಪನಿಗಳ ಮೇಲೆ ಸಿಬಿಐ ದಿಢೀರ್ ದಾಳಿ ನಡೆಸಿ ಬಂಧಿಸಿದ ಬೆನ್ನಲ್ಲೇ ಮಾಜಿ ಸಚಿವರಾದ ಬಿ.ಶ್ರೀರಾಮುಲು, ಕರುಣಾಕರ ರೆಡ್ಡಿ ನಿವಾಸಗಳ ಮೇಲೂ ದಾಳಿ ನಡೆಸಿದ್ದು, ಪರಿಶೀಲನೆ...
ಲಾಂಭಾಂಶ ಕಾಯ್ದಿರಿಸುವಿಕೆ ತಂತ್ರ; ಸೂಚ್ಯಂಕ ಕುಸಿತ 2011-09-05
Yahoo Daily News
ಜಾಗತಿಕವಾಗಿ ದಾಖಲಾದ ದುರ್ಬಲ ವಹಿವಾಟಿನ ಹಿನ್ನಲೆಯಲ್ಲಿ ಹೂಡಿಕೆದಾರರು ಲಾಂಭಾಂಶ ಕಾಯ್ದಿರಿಸುವಿಕೆಯ ತಂತ್ರಕ್ಕೆ ಮುಂದಾಗಿರುವ ಹಿನ್ನಲೆಯಲ್ಲಿ ದಿನದ...
ಆಪಲ್‌ನ ವಿನೂತನ ಐಫೋನ್ ಕಣ್ಮರೆ; 3 ತಿಂಗಳಲ್ಲಿ ಪತ್ತೆ 2011-09-05
Yahoo Daily News
ಜುಲೈ‌ನಲ್ಲೇ ಕಳೆದು ಹೋಗಿದ್ದ ಇನ್ನೂ ಮಾರುಕಟ್ಟೆಗೆ ಪ್ರವೇಶಿಸಿರದ ಆಪಲ್ ಕಂಪನಿಯ ಬಹುನಿರೀಕ್ಷಿತ ವಿನೂತನ ಐಫೋನ್‌ನ ಮಾದರಿಯೊಂದನ್ನು ಸಾನ್ ‌ಫ್ರಾನ್ಸಿಸ್ಕೊದ...
ಕಟ್ಟಾ ಸುಬ್ರಹ್ಮಣ್ಯ ನಾಯ್ಡುಗೆ ಇನ್ನೂ 15 ದಿನ ಜೈಲುವಾಸ 2011-09-05
MSN
ಕೆಐಎಡಿಬಿ ಭೂ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ವಿಶೇಷ ನ್ಯಾಯಾಲಯ ಸೋಮವಾರ ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಕಟ್ಟಾ ಜಗದೀಶ್‌ ಹಾಗೂ ಇಟಾಸ್ಕ ಕಂಪನಿ ಆಡಳಿತ ನಿರ್ದೇಶಕ ಶ್ರೀನಿವಾಸ್‌ ಅವರ ನ್ಯಾಯಾಂಗ ಬಂಧನದ ಅವಧಿಯನ್ನು ಲೋಕಾಯುಕ್ತ ವಿಶೇಷ...
ರೆಡ್ಡಿ ಸಹೋದರರ ಮೇಲೆ ಸಿಬಿಐ ಕಣ್ಣು: ಈಗಿನ ಬೆಳವಣಿಗೆ 2011-09-05
MSN
ಮಾಜಿ ಸಚಿವ ಜನಾರ್ದನ ರೆಡ್ಡಿ ನಿವಾಸದ ಮೇದೆ ಸಿಬಿಐ ದಾಳಿ ನಡೆಸಿ ಬಂಧಿಸಿದ ತಕ್ಷಣ, ರಾಜ್ಯಾದ್ಯಂತ ಸಂಚಲನ ಹೆಚ್ಚಿದ್ದು, ಇಂದಿನ ತಾಜಾ ಬೆಳವಣಿಗೆಗಳ ಮೇಲೆ ವೆಬ್‌ದುನಿಯಾ ಬೆಳಕು ಚೆಲ್ಲುತ್ತಿದೆ. ತಾಜಾ ಸುದ್ದಿಗಾಗಿ ಈ ಪುಟವನ್ನು ರೀಫ್ರೆಶ್ ಮಾಡುತ್ತಿರಿ. * ಬೆಂಗಳೂರಿನಲ್ಲಿ 7 ಮಿನಿಸ್ಟರ್ಸ್ ವಸತಿ ಗೃಹಗತ್ತ ತೆರಳಿದ ಸಿಬಿಐ ತಪಾಸಣಾ ತಂಡ * ಬೆಂಗಳೂರಿನಲ್ಲಿ ಜನಾರ್ದನ ರೆಡ್ಡಿಯ ಪಾರಿಜಾತ ನಿವಾಸದಲ್ಲಿ ಸಿಬಿಐ ತಪಾಸಣೆ ಅಂತ್ಯ *...
ಅರವಿಂದ್ ಕೇಜ್ರಿವಾಲ್‌ಗೂ ಹಕ್ಕುಚ್ಯುತಿ ನೋಟಿಸ್ 2011-09-05
MSN
ಹಿರಿಯ ಗಾಂಧಿವಾದಿ ಅಣ್ಣಾ ಹಜಾರೆ ತಂಡದ ಸದಸ್ಯರಾದ ಕಿರಣ್ ಬೇಡಿ, ಪ್ರಶಾಂತ್ ಭೂಷಣ್ ನಂತರ ಇದೀಗ ಅರವಿಂದ್ ಕೇಜ್ರಿವಾಲ್...
ಆಹಾರ ಕೊಡಬೇಕಿದ್ರೆ ಲೈಂಗಿಕ ತೃಷೆ ತೀರಿಸ್ಬೇಕು:ವಿಕಿಲೀಕ್ಸ್ ಸ್ಫೋಟ 2011-09-05
MSN
ವಿಶ್ವ ಸಂಸ್ಥೆಯು ಐವರಿ ಕೋಸ್ಟ್‌ನಲ್ಲಿರುವ ಬಡ ಜನರಿಗೆ ವಿತರಿಸಲು 1.1ಕೋಟಿ ಟನ್‌ ಆಹಾರಧಾನ್ಯವನ್ನು ಸರಬರಾಜು ಮಾಡಿದ್ದರೂ ಶಾಂತಿ ಪಾಲನಾ ಪಡೆ ಅಪ್ರಾಪ್ತ ಬಾಲಕಿಯರನ್ನು ಲೈಂಗಿಕ ತೃಷೆಗೆ ಬಳಸಿಕೊಂಡ ನಂತರವಷ್ಟೇ ಆಹಾರ ನೀಡುತ್ತಿದೆ ಎಂಬ ಆಘಾತಕಾರಿ ಸಂಗತಿಯನ್ನು ವಿಕಿಲೀಕ್ಸ್‌ ಬಯಲು ಮಾಡಿದೆ. ಕಳೆದ 10 ವರ್ಷಗಳಿಂದಲೂ ಸಂಘರ್ಷ ನಡೆಯುತ್ತಿರುವ ಟೌಲ್‌...
ರೆಡ್ಡಿ ಬಂಧನ ತಪ್ಪು, ಯುಪಿಎ ಕಳ್ಳ ಸರ್ಕಾರ; ಶ್ರೀರಾಮಲು ವಾಗ್ದಾಳಿ 2011-09-05
Yahoo Daily News
ಬಳ್ಳಾರಿ ಗಣಿಧಣಿ, ಮಾಜಿ ಸಚಿವ ಜನಾರ್ದನ ರೆಡ್ಡಿಯನ್ನು ಸಿಬಿಐ ದಿಢೀರ್ ದಾಳಿ ನಡೆಸಿ ಬಂಧಿಸಿರುವ ಹಿನ್ನೆಲೆಯಲ್ಲಿ ಆಪ್ತಮಿತ್ರ ಶ್ರೀರಾಮುಲು ಆಡಳಿತಾರೂಢ ಯುಪಿಎ ಮತ್ತು ಸಿಬಿಐ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ ದೇಶದಲ್ಲಿ ಕಳ್ಳ...
India's Sachin Tendulkar runs with a wicket as memento as he celebrates victory over South Africa during the second test cricket match in Calcutta, India, Thursday, Feb. 18, 2010. India won the match and leveled the series 1-1. 2011ರಲ್ಲಿ ಸಚಿನ್ ಸಂಪಾದನೆ ದಿನವೊಂದರಲ್ಲಿ 1.5 ಕೋಟಿ!   2011-01-28
MSN
2011ನೇ ಸಾಲಿನಲ್ಲಿ ಸಚಿನ್ ತೆಂಡೂಲ್ಕರ್ ದಿನವೊಂದರ ಲೆಕ್ಕದಲ್ಲಿ 1.5 ಕೋಟಿ ರೂಪಾಯಿ ಸಂಪಾದಿಸುತ್ತಿದ್ದಾರಂತೆ!. 40 ಕೋಟಿ ರೂಪಾಯಿಗಳ ಭರ್ಜರಿ ಪ್ರಾಯೋಜಕತ್ವ ಒಪ್ಪಂದಕ್ಕೆ ಸಹಿ ಹಾಕಿರುವ ಸಚಿನ್ ಕಳೆದ 27 ದಿನಗಳಲ್ಲಿ ದಿನವೊಂದಕ್ಕೆ 1.5 ಕೋಟಿ ರೂಪಾಯಿಗಳನ್ನು ಸಂಪಾದಿಸಿದ್ದಾರೆ. ಅಷ್ಟೇ ಯಾಕೆ 2.5 ಕೋಟಿ ಬೆಲೆಬಾಳುವ ಎರಡು ವಿಹಾರಗೃಹವನ್ನು ತಮ್ಮ...
 
India's Gautam Gambhir prepares to hit a shot during the second one day international cricket match against New Zealand in Jaipur, India, Wednesday, Dec. 1, 2010. ವಿಶ್ವಕಪ್‌ ಗೆಲ್ಲಲು ಅಸಾಧಾರಣ ಸ್ಫೂರ್ತಿ, ಫಾರ್ಮ್ ಅಗತ್ಯ: ಗೌತಿ    2011-01-28
MSN
ಇತ್ತೀಚೆಗಷ್ಟೇ ದಕ್ಷಿಣ ಆಫ್ರಿಕಾ ಸರಣಿಯಲ್ಲಿ ತೋರಿರುವ ಅಸಾಮಾನ್ಯ ಉತ್ಸಾಹ ಹಾಗೂ ಫಾರ್ಮ್ ಇದ್ದಲ್ಲಿ ಮಾತ್ರ ತವರಿನಲ್ಲಿ ನಡೆಯಲಿರುವ ಮುಂಬರುವ ಪ್ರತಿಷ್ಠಿತ ವಿಶ್ವಕಪ್ ಗೆಲ್ಲಲು ಸಾಧ್ಯ ಎಂದು...
 
Pakistan's captain Shahid Afridi celebrates after bowling out New Zealand's batsman Scott Styris, unseen, for 21 runs at a Twenty20 Cricket World Cup match in Bridgetown, Barbados, Saturday, May 8, 2010. ಪಾಕ್‌ ವಿಶ್ವಕಪ್ ತಂಡಕ್ಕೆ ಆಫ್ರಿದಿ ನಾಯಕ: ವರದಿ   2011-01-28
MSN
ಮುಂಬರುವ ಏಕದಿನ ವಿಶ್ವಕಪ್‌ನಲ್ಲಿಯೂ ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಸ್ಥಾನವನ್ನು ಶಾಹಿದ್ ಆಫ್ರಿದಿ ಅವರೆ ವಹಿಸಲಿದ್ದಾರೆ ಎಂದು ಮೂಲಗಳು ಹೇಳಿವೆ. ನ್ಯೂಜಿಲೆಂಡ್‌ನಲ್ಲಿರುವ ಪಾಕಿಸ್ತಾನ ತಂಡದ ಆಡಳಿತ ಮಂಡಳಿ ಹಾಗೂ...
 
Muslim-Women-Burqa-Mumbai-India. ಇನ್ನು 20 ವರ್ಷದಲ್ಲಿ ಜಗತ್ತಿನ ಕಾಲು ಭಾಗ ಮುಸ್ಲಿಮರು    2011-01-28
Yahoo Daily News
ವಿಶ್ವದಲ್ಲಿ ಮುಸ್ಲಿಮೇತರರಿಗೆ ಹೋಲಿಸಿದರೆ ಮುಸ್ಲಿಮರ ಜನಸಂಖ್ಯೆಯು ದುಪ್ಪಟ್ಟು ವೇಗದಲ್ಲಿ ಬೆಳೆಯಲಿದ್ದು, ಮುಂದಿನ ಇಪ್ಪತ್ತು ವರ್ಷಗಳಲ್ಲಿ ಜಗತ್ತಿನಲ್ಲಿ ಶೇ. 25ರಷ್ಟು ಮುಸ್ಲಿಮರೇ ಇರುತ್ತಾರೆ ಎಂದು...
 
India's Virat Kohli plays a shot during the fourth one day international cricket match between India and Sri Lanka in Calcutta, India, Thursday, Dec. 24, 2009. ತವರಿನಲ್ಲಿ ಏಕದಿನ ವಿಶ್ವಕಪ್; ಉತ್ಸಾಹಿತನಾದ ಕೊಹ್ಲಿ   2011-01-27
MSN
ದಕ್ಷಿಣ ಆಫ್ರಿಕಾದಲ್ಲಿ ಇತ್ತೀಚೆಗಷ್ಟೇ ಅಂತ್ಯಗೊಂಡ ಏಕದಿನ ಸರಣಿಯಲ್ಲಿ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ್ದ ವಿರಾಟ್ ಕೊಹ್ಲಿ, ತವರಿನಲ್ಲಿ ನಡೆಯಲಿರುವ ಮುಂಬರುವ ಏಕದಿನ ವಿಶ್ವಕಪ್‌ನಲ್ಲಿಯೂ ಅಮೋಘ ಪಾರ್ಮ್ ಕಂಡುಕೊಳ್ಳುವ ಭರವಸೆ ಹೊಂದಿದ್ದಾರೆ. ತವರಿನಲ್ಲೇ...
 
India's Saina Nehwal plays against Malaysia's Wong Mew Choo in their women's badminton singles final at Siri Fort Sports Complex in New Delhi, India, Thursday, Oct. 14, 2010. Nehwal won the gold. ಕೊರಿಯನ್ ಓಪನ್:2ನೇ ಸುತ್ತಿನಲ್ಲಿ ಸೈನಾ, ಕಶ್ಯಪ್‌ ನಿರ್ಗಮನ   2011-01-27
Yahoo Daily News
ಸಿಯೋಲ್‌ನಲ್ಲಿ ನಡೆಯುತ್ತಿರುವ ಕೊರಿಯನ್ ಸೂಪರ್ ಸಿರೀಸ್ ಬ್ಯಾಡ್ಮಿಂಟನ್ ಪಂದ್ಯಾವಳಿಯ ಎರಡನೇ ಸುತ್ತಿನ ಪಂದ್ಯದಲ್ಲಿ, ಸೈನಾ ನೆಹ್ವಾಲ್ ನಿರಾಸೆಯ...
 
India's V V S Laxman turns the ball pass New Zealand's Jamie How on the 3rd day of the 2nd international cricket ಪದ್ಮಶ್ರೀ ಗೌರವ ಶ್ರೇಷ್ಠ ಹಾಗೂ ತೃಪ್ತಿದಾಯಕ: ಲಕ್ಷ್ಮಣ್    2011-01-27
Yahoo Daily News
ದೇಶದ ನಾಲ್ಕನೇ ಅತ್ಯುನ್ನತ್ತ ನಾಗರಿಕ ಪ್ರಶಸ್ತಿ ಪದ್ಮ ಶ್ರೀ ಗೌರವಕ್ಕೆ ಭಾರತದ ಕಲಾತ್ಮಕ ಬ್ಯಾಟ್ಸ್‌ಮನ್ ವಿವಿಎಸ್ ಲಕ್ಷ್ಮಣ್ ಭಾಜನರಾಗಿದ್ದರು. ಈ ಸಂದರ್ಭದಲ್ಲಿ...
 
Vendors and consumers in public market - Vegetables ಶೇ.15.57ಕ್ಕೆ ಏರಿಕೆಯಾದ ಆಹಾರ ಹಣದುಬ್ಬರ ದರ   2011-01-27
Yahoo Daily News
ಸತತ ಎರಡು ವಾರಗಳ ಕುಸಿತ ಕಂಡ ಆಹಾರ ಹಣದುಬ್ಬರ ದರ, ಈರುಳ್ಳಿ, ತರಕಾರಿ ದರಗಳ ಏರಿಕೆಯಿಂದಾಗಿ ಜನೆವರಿ 15ಕ್ಕೆ ವಾರಂತ್ಯಗೊಂಡಂತೆ ಶೇ.15.57ಕ್ಕೆ ಏರಿಕೆ ಕಂಡಿದೆ....
 
Kim Clijster of Belgium puts a hand down to support herself while sliding during the women's final against Li Na of China at the Sydney International tennis tournament in Sydney, Friday, Jan. 14, 2011. Li won the match 7-6, 6-3. ಆಸೀಸ್ ಓಪನ್: ಫೈನಲ್ ಪ್ರವೇಶಿಸಿದ ಕಿಮ್ ಕ್ಲಿಸ್ಟರ್ಸ್   2011-01-27
Yahoo Daily News
ಆಸ್ಟ್ರೇಲಿಯನ್ ಓಪನ್ ಮಹಿಳಾ ಸಿಂಗಲ್ಸ್ ಸೆಮಿಫೈನಲ್ ಪಂದ್ಯದಲ್ಲಿ ಬೆಲ್ಜಿಯನ್‌ ಮೂಲದ ಕಿಮ್ ಕ್ಲಿಸ್ಟರ್ಸ್, ತಮ್ಮ ಎದುರಾಳಿ ರಷ್ಯಾದ ವೆರಾ ಜುವಾನ್‌ರೆವಾ ವಿರುದ್ಧ ಜಯಗಳಿಸಿ...
 
China's Li Na makes a forehand return to Denmark's Caroline Wozniacki during their women's semifinal at the Australian Open tennis championships in Melbourne, Australia, Thursday, Jan. 27, 2011. ಆಸ್ಟ್ರೇಲಿಯಾ ಓಪನ್: ಚೀನಾದ ಲಿನಾ ಫೈನಲ್ ಪ್ರವೇಶ   2011-01-27
Yahoo Daily News
ಆಸ್ಟ್ರೇಲಿಯನ್ ಓಪನ್ ಮಹಿಳಾ ಸಿಂಗಲ್ಸ್ ಸೆಮಿಫೈನಲ್ ಪಂದ್ಯದಲ್ಲಿ ಚೀನಾದ ಅಗ್ರಶ್ರೇಯಾಂಕಿತ ಆಟಗಾರ್ತಿ ಲಿ ನಾ ತಮ್ಮ ಎದುರಾಳಿಯಾದ ವಿಶ್ವದ ನಂಬರ್ ಒನ್ ಆಟಗಾರ್ತಿ ಕರೋಲೈನ್...