ಯಡ್ಡಿ ಆಯ್ತು, ಇನ್ನುಳಿದವರ ತಲೆದಂಡ ಯಾವಾಗ?: ಕಾಂಗ್ರೆಸ್2011-08-06 MSN ಆಡಳಿತಾರೂಢ ಬಿಜೆಪಿಯಲ್ಲಿ ಭಿನ್ನಮತದ ಹೊಗೆ ಶಮನವಾಗಿಲ್ಲ. ಹಾಗಾಗಿ ನೂತನ ಮುಖ್ಯಮಂತ್ರಿ ಸದಾನಂದ ಗೌಡ ಪಕ್ಷದೊಳಗಿನಿಂದಲೇ ಹಲವು ಸಮಸ್ಯೆಯನ್ನು ಎದುರಿಸುವಂತಾಗಿದೆ. ಅಷ್ಟೇ ಅಲ್ಲ ತಾನು ಮತ್ತೆ ಆರು ತಿಂಗಳೊಳಗೆ ಮುಖ್ಯಮಂತ್ರಿ ಗದ್ದುಗೆ ಅಲಂಕರಿಸುವುದಾಗಿ ನುಡಿದಿರುವ ಮಾಜಿ ಮುಖ್ಯಮಂತ್ರಿ...
ನೀವೇ ತೀರ್ಮಾನ ಮಾಡ್ಕೊಳ್ಳಿ, ಕೈಚೆಲ್ಲಿದ ಬಿಜೆಪಿ ಹೈಕಮಾಂಡ್2011-08-06 Yahoo Daily News ಸಣ್ಣ-ಪುಟ್ಟ ವಿಷಯಗಳಿಗೆ ಹೈಕಮಾಂಡ್ ಮೇಲೆ ಒತ್ತಡ ಹೇರಬೇಡಿ. ಸಂಪುಟ ರಚನೆ ವಿಷಯವನ್ನು ನೀವು, ನೀವೇ ತೀರ್ಮಾನ ಮಾಡಿಕೊಳ್ಳಿ ಎಂದು ಹೈಕಮಾಂಡ್ ಜಗದೀಶ್ ಶೆಟ್ಟರ್ ಬಣಕ್ಕೆ ಸೂಚನೆ ಕೊಟ್ಟ ಹಿನ್ನೆಲೆಯಲ್ಲಿ ಶನಿವಾರ ಸಂಪುಟ ಸಂಕಟದ ಕಸರತ್ತು ಮುಂದುವರಿದಂತಾಗಿದೆ. ಕ್ಷಣ ಕ್ಷಣದ ತಾಜಾ ಸುದ್ದಿ, ವಿಶೇಷ...
ಸೆಹ್ವಾಗ್ ಬಂದಾಕ್ಷಣ ಟೀಂ ಇಂಡಿಯಾ ಬದಲಾಗದು: ಬೋಥಂ2011-08-06 Yahoo Daily News ವೀರೇಂದ್ರ ಸೆಹ್ವಾಗ್ ತಂಡವನ್ನು ಸೇರಿಕೊಂಡಿರುವುದು ಈಗಾಗಲೇ ಕುಗ್ಗಿಹೋಗಿರುವ ಟೀಂ ಇಂಡಿಯಾದ ಆತ್ಮವಿಶ್ವಾಸವನ್ನು ಹೆಚ್ಚಿಸಿರಬಹುದು. ಆದರೆ ಈ ಹೊಡೆಬಡಿಯ ಆರಂಭಿಕ ಆಟಗಾರನಿಗೆ ಅಭ್ಯಾಸ ಪಂದ್ಯಗಳು ದೊರೆತದ್ದೇ ಕಡಿಮೆ ಎಂಬುದನ್ನು ಗಮನಿಸಿದರೆ, ಆತಿಥೇಯ ಇಂಗ್ಲೆಂಡ್ ತಂಡವು 4-0...
ತೆರಿಗೆ ವಂಚನೆ ಆರೋಪವನ್ನು ತಳ್ಳಿಹಾಕಿದ ಹುಂಡೈ2011-08-06 Yahoo Daily News ಚೆನ್ನೈ: ಪ್ರಸಿದ್ಧ ಕಾರು ತಯಾರಕ ಕಂಪನಿ ಹುಂಡೈ ಮೋಟರ್ ಇಂಡಿಯಾ ಲಿಮಿಟೆಡ್, ಕಳೆದ 2005 ರಿಂದ 2010 ಅವಧಿಯವರೆಗೆ 266 ಕೋಟಿ ರೂಪಾಯಿಗಿಂತಲೂ ಅಧಿಕ ಮೊತ್ತದ ತೆರಿಗೆ ವಂಚಿಸಿರುವುದಾಗಿ ಆರೋಪಿಸಿ ಆದಾಯ ಇಲಾಖೆಯ ತನಿಖಾ ನಿರ್ದೇಶಕರು ಶುಕ್ರವಾರ...
ಅಫೀಮ್ ಬೆಳೆಯಿಂದ ಮದರಸಾ ವಿದ್ಯಾರ್ಥಿಗಳ ಹಣ ಗಳಿಕೆ!2011-08-06 MSN ಚಮನ್ ಮತ್ತು ಪಕ್ಕದ ಬಲೂಚಿಸ್ತಾನದ ಬುಡಕಟ್ಟು ಪ್ರದೇಶದಲ್ಲಿರುವ ಮದರಸಾಗಳ ನೂರಾರು ವಿದ್ಯಾರ್ಥಿಗಳು ಅಫ್ಘಾನಿಸ್ತಾನದ ಎರಡು ಪ್ರಮುಖ ಹೆರಾಯಿನ್ ಉತ್ಪಾದನಾ ಕೇಂದ್ರಗಳಾದ ಹೆಲ್ಮಂಡ್ ಮತ್ತು ಕಂದಹಾರ್‌ನ ರೈತರೊಂದಿಗೆ ಕಳೆದ ಮೂರು ತಿಂಗಳಿನಿಂದ ಗಸಗಸೆ ಕೃಷಿಯಲ್ಲಿ...
ಗ್ರಹಮಾಲಿಕಾ ಯೋಗ: ನಿಮ್ಮ ರಾಶಿಗೆ ಯಾವ ಮಾಲಿಕೆ ಯೋಗ2011-08-06 MSN ಸೌರವ್ಯೂಹದಲ್ಲಿ, ಅಪೂರ್ವ ಪ್ರಕೃತಿಯ ವಿದ್ಯಮಾನ, ಆಗಸ್ಟ್ 16 ರಂದು ಸಂಜೆ 5 ಗಂಟೆ 35 ನಿಮಿಷಕ್ಕೆ ಚಂದ್ರನು ಮೀನರಾಶಿಗೆ ಪ್ರವೇಶಿಸುವುದರೊಂದಿಗೆ ಗ್ರಹಮಾಲಿಕಾ ಯೋಗ ಪ್ರಾರಂಭವಾಗುತ್ತದೆ. ಎಂಟು ಗ್ರಹಗಳು...
'ನೀವೇ ತೀರ್ಮಾನ ಮಾಡ್ಕೊಳ್ಳಿ, ಕೈಚೆಲ್ಲಿದ ಬಿಜೆಪಿ ಹೈಕಮಾಂಡ್'2011-08-06 MSN ಸಣ್ಣ-ಪುಟ್ಟ ವಿಷಯಗಳಿಗೆ ಹೈಕಮಾಂಡ್ ಮೇಲೆ ಒತ್ತಡ ಹೇರಬೇಡಿ. ಸಂಪುಟ ರಚನೆ ವಿಷಯವನ್ನು ನೀವು, ನೀವೇ ತೀರ್ಮಾನ ಮಾಡಿಕೊಳ್ಳಿ ಎಂದು ಹೈಕಮಾಂಡ್ ಜಗದೀಶ್ ಶೆಟ್ಟರ್ ಬಣಕ್ಕೆ ಸೂಚನೆ ಕೊಟ್ಟ ಹಿನ್ನೆಲೆಯಲ್ಲಿ ಶನಿವಾರ ಸಂಪುಟ ಸಂಕಟದ ಕಸರತ್ತು ಮುಂದುವರಿದಂತಾಗಿದೆ. ಕ್ಷಣ ಕ್ಷಣದ ತಾಜಾ ಸುದ್ದಿ, ವಿಶೇಷ...
ಅಭ್ಯಾಸ ಪಂದ್ಯ: ಗೌತಿ, ವೀರು ವಿಫಲ , ಮಿಂಚಿದ ಮುಕುಂದ್2011-08-06 Yahoo Daily News ಸ್ವಯಂಕೃತಾಪರಾಧಗಳಿಂದಾಗಿ ಆಟದ ಲಯವನ್ನೇ ಕಂಡುಕೊಂಡಂತೆ ಕುಗ್ಗಿ ಹೋಗಿರುವ ಭಾರತಕ್ಕೆ ವೀರೇಂದ್ರ ಸೆಹ್ವಾಗ್ ಮತ್ತು ಗೌತಮ್ ಗಂಭೀರ್ ಸೇರ್ಪಡೆಯು ಚೈತನ್ಯ ತುಂಬುವುದೆಂಬ ಯೋಚನೆಯಿತ್ತಾದರೂ, ಇಲ್ಲಿ ಆರಂಭವಾಗಿರುವ ಅಭ್ಯಾಸ ಪಂದ್ಯದಲ್ಲಿ ಇಬ್ಬರೂ ಕೂಡ ಆಶಾದಾಯಕ ಪ್ರದರ್ಶನ ನೀಡದೆ, ನಂ.1...
ನೇಪಾಳ:ಪತ್ರಿಕಾಗೋಷ್ಠಿಯಲ್ಲೇ ದಲೈಲಾಮಾ ರಾಯಭಾರಿ ಸೆರೆ2011-08-06 MSN ಟಿಬೆಟ್‌ನ ಧರ್ಮಶಾಲಾದಲ್ಲಿ ಪ್ರಧಾನಿ ಅಧಿಕಾರ ಸ್ವೀಕರಿಸುತ್ತಿರುವಂತೆಯೇ ನಿರಾಶ್ರಿತರಿಗೆ ವಾಸಿಸಲು ಕಾನೂನು ಬದ್ಧ ಅಧಿಕಾರ ನೀಡುವಂತೆ ಒತ್ತಾಯಿಸಿ ಪತ್ರಿಕಾಗೋಷ್ಠಿ ನಡೆಸುತ್ತಿದ್ದ ದಲೈ ಲಾಮಾ ಅವರ ರಾಯಭಾರಿಗಳನ್ನು ನೇಪಾಳ...
ನ್ಯಾಟೋ ವೈಮಾನಿಕ ದಾಳಿಗೆ ಗಡಾಫಿ ಪುತ್ರ ಬಲಿ2011-08-06 MSN ಲಿಬಿಯಾದ ಪಶ್ಚಿಮ ಭಾಗದಲ್ಲಿರುವ ಜಲ್ಟನ್ ನಗರದ ಮೇಲೆ ನ್ಯಾಟೋ ನಡೆಸಿದ ವೈಮಾನಿಕ ದಾಳಿಯಲ್ಲಿ ಅಧ್ಯಕ್ಷ ಮಅಮ್ಮರ್ ಗಡಾಫಿ ಅವರ ಪುತ್ರ ಖಾಮಿಸ್...
ಕ್ಯಾಪ್ಟನ್ ಮಾತ್ರವಲ್ಲ, ಉತ್ತಮ ಟೀಮ್ ಮುಖ್ಯ: ಡಿವಿ ನುಡಿ2011-08-05 Yahoo Daily News ಸಶಕ್ತ ರಾಜ್ಯ ರೂಪಿಸುವ ಕನಸು ನನ್ನಲ್ಲಿದೆ. ಅದಕ್ಕಾಗಿ ಒಳ್ಳೆಯ ಟೀಮ್ ಬೇಕು. ಕ್ಯಾಪ್ಟನ್‌ನಿಂದ ಮಾತ್ರ ಎಲ್ಲ ಮಾಡಲು ಸಾಧ್ಯವಿಲ್ಲ. ಒಳ್ಳೆಯ ಬೌಲರ್, ಉತ್ತಮ ವಿಕೆಟ್ ಕೀಪರ್...ಹೀಗೆ ಉತ್ತಮವಾಗಿ ತಂಡವಿದ್ದರೇನೆ ನಮ್ಮ ಕನಸು ಸಾಕಾರವಾಗಲು ಸಾಧ್ಯ ಎಂದು ಕ್ರಿಕೆಟ್ ತಂಡ ಉದಾಹರಣೆ ನೀಡುವ...
ಕಳೆದೊಂದು ವರ್ಷದಲ್ಲೇ ಕನಿಷ್ಠ ಅಂಶ ತಲುಪಿದ ಶೇರುಪೇಟೆ2011-08-05 Yahoo Daily News ಅಮೆರಿಕಾ ಆರ್ಥಿಕತೆ ಕುಸಿತದ ಭೀತಿ ಬೆನ್ನಲ್ಲೇ ತೀವ್ರ ಕುಸಿತ ಕಂಡಿರುವ ಮುಂಬೈನ ಬಿಎಸ್‌ಇ ಸೂಚ್ಯಂಕ ಕಳೆದೊಂದು ವರ್ಷದಲ್ಲೇ ಕನಿಷ್ಠ ಅಂಶವನ್ನು ದಾಖಲಿಸಿದೆ. ಶುಕ್ರವಾರದ ವಹಿವಾಟಿನಲ್ಲಿ 387 ಪಾಯಿಂಟ್ ಅಥವಾ ಶೇಕಡಾ 2.19ರಷ್ಟು ಕುಸಿತ...
ರಾಸಲೀಲೆ ಪ್ರಕರಣ; ಲೆನಿನ್ ಕರುಪ್ಪನ್ ವಿರುದ್ಧ ವಾರಂಟ್ ಜಾರಿ2011-08-05 Yahoo Daily News ನಿತ್ಯಾನಂದ ಸ್ವಾಮಿ ಸೆಕ್ಸ್ ಸ್ಕ್ಯಾಂಡಲ್ ಪ್ರಕರಣವನ್ನು ವೀಡಿಯೋ ಚಿತ್ರೀಕರಣ ಮಾಡಿ ಮಾಧ್ಯಮಗಳಿಗೆ ಬಿಡುಗಡೆ ಮಾಡಿ ತೀವ್ರ ವಿವಾದ ಹುಟ್ಟುಹಾಕಿದ್ದ ಸ್ವಾಮಿಯ ಮಾಜಿ ಕಾರು ಚಾಲಕ ಲೆನಿನ್ ಕರುಪ್ಪನ್ ವಿರುದ್ಧ ರಾಮನಗರ ಕೋರ್ಟ್ ವಾರಂಟ್...
ಸೊಳ್ಳೆ ಓಡಿಸಲು ಕೇರಳದಲ್ಲಿ ಉಚಿತ ಆಯುರ್ವೇದ ಔಷಧಿ!2011-08-05 Yahoo Daily News ಸೊಳ್ಳೆ ಕಾಟದಿಂದ ತಪ್ಪಿಸಿ ಸುಖವಾಗಿ ನಿದ್ರಿಸಬೇಕೆಂದರೆ ಕೇರಳದ ಜನರಿಗೆ ವಿಷಯುಕ್ತ ರಾಸಾಯನಿಕಗಳ ಮೊರೆ ಹೋಗದೆ ಬೇರೆ ದಾರಿಯೇ ಇರಲಿಲ್ಲ. ಆದರೆ ಇಲ್ಲಿನ ಉದಯಂ ಪೆರೂರ್ ಗ್ರಾಮ ಪಂಚಾಯತಿಯ ಆಶಾ ಸ್ವಸಹಾಯ ಸಂಘ ಇದಕ್ಕೆ ಸೂಕ್ತ ಪರಿಹಾರವನ್ನು ಕಂಡುಹಿಡಿದಿದೆ. ಕ್ಷಣ...
2011ರಲ್ಲಿ ಸಚಿನ್ ಸಂಪಾದನೆ ದಿನವೊಂದರಲ್ಲಿ 1.5 ಕೋಟಿ! 2011-01-28 MSN 2011ನೇ ಸಾಲಿನಲ್ಲಿ ಸಚಿನ್ ತೆಂಡೂಲ್ಕರ್ ದಿನವೊಂದರ ಲೆಕ್ಕದಲ್ಲಿ 1.5 ಕೋಟಿ ರೂಪಾಯಿ ಸಂಪಾದಿಸುತ್ತಿದ್ದಾರಂತೆ!. 40 ಕೋಟಿ ರೂಪಾಯಿಗಳ ಭರ್ಜರಿ ಪ್ರಾಯೋಜಕತ್ವ ಒಪ್ಪಂದಕ್ಕೆ ಸಹಿ ಹಾಕಿರುವ ಸಚಿನ್ ಕಳೆದ 27 ದಿನಗಳಲ್ಲಿ ದಿನವೊಂದಕ್ಕೆ 1.5 ಕೋಟಿ ರೂಪಾಯಿಗಳನ್ನು ಸಂಪಾದಿಸಿದ್ದಾರೆ. ಅಷ್ಟೇ ಯಾಕೆ 2.5 ಕೋಟಿ ಬೆಲೆಬಾಳುವ ಎರಡು ವಿಹಾರಗೃಹವನ್ನು ತಮ್ಮ...
ಪಾಕ್ ವಿಶ್ವಕಪ್ ತಂಡಕ್ಕೆ ಆಫ್ರಿದಿ ನಾಯಕ: ವರದಿ 2011-01-28 MSN ಮುಂಬರುವ ಏಕದಿನ ವಿಶ್ವಕಪ್‌ನಲ್ಲಿಯೂ ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಸ್ಥಾನವನ್ನು ಶಾಹಿದ್ ಆಫ್ರಿದಿ ಅವರೆ ವಹಿಸಲಿದ್ದಾರೆ ಎಂದು ಮೂಲಗಳು ಹೇಳಿವೆ. ನ್ಯೂಜಿಲೆಂಡ್‌ನಲ್ಲಿರುವ ಪಾಕಿಸ್ತಾನ ತಂಡದ ಆಡಳಿತ ಮಂಡಳಿ ಹಾಗೂ...
ತವರಿನಲ್ಲಿ ಏಕದಿನ ವಿಶ್ವಕಪ್; ಉತ್ಸಾಹಿತನಾದ ಕೊಹ್ಲಿ 2011-01-27 MSN ದಕ್ಷಿಣ ಆಫ್ರಿಕಾದಲ್ಲಿ ಇತ್ತೀಚೆಗಷ್ಟೇ ಅಂತ್ಯಗೊಂಡ ಏಕದಿನ ಸರಣಿಯಲ್ಲಿ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ್ದ ವಿರಾಟ್ ಕೊಹ್ಲಿ, ತವರಿನಲ್ಲಿ ನಡೆಯಲಿರುವ ಮುಂಬರುವ ಏಕದಿನ ವಿಶ್ವಕಪ್‌ನಲ್ಲಿಯೂ ಅಮೋಘ ಪಾರ್ಮ್ ಕಂಡುಕೊಳ್ಳುವ ಭರವಸೆ ಹೊಂದಿದ್ದಾರೆ. ತವರಿನಲ್ಲೇ...