ವಿದೇಶಿ ಕೋಚ್ ಯೂರಿ ವಜಾ; ತನಿಖೆಗೆ ಸಮಿತಿ ರಚನೆ 2011-07-06 Yahoo Daily News ಎಂಟು ಅಥ್ಲೀಟ್‌ಗಳು ಉದ್ದೀಪನಾ ಮದ್ದು ಪರೀಕ್ಷೆಯಲ್ಲಿ ಸಿಕ್ಕಿಬಿದ್ದಿರುವ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಕೇಂದ್ರ ಸರಕಾರವು, ಭಾರತದ ಅಥ್ಲೀಟಿಕ್ಸ್‌ನ ವಿದೇಶಿ ಕೋಚ್ ಯೂರಿ ಒಗ್ರೊಡ್ನಿಕ್ ಅವರನ್ನು ಸೇವೆಯಿಂದ...
ದ್ರಾವಿಡ್ 'ರಕ್ಷಾಕವಚ' ಭೇದಿಸಲು ಸಮ್ಮಿ ಯೋಜನೆ 2011-07-06 MSN ಹೌದು, ವಿಶ್ವ ವಿಖ್ಯಾತ ಬ್ಯಾಟ್ಸ್‌ಮನ್ ಭಾರತದ 'ವಾಲ್' ಖ್ಯಾತಿಯ ರಾಹುಲ್ ದ್ರಾವಿಡ್ ಅವರ ರಕ್ಷಾಕವಚ ಭೇದಿಸಲು ವೆಸ್ಟ್‌ಇಂಡೀಸ್ ನಾಯಕ ಹಾಗೂ ವೇಗಿ ಡ್ಯಾರೆನ್ ಸಮ್ಮಿ ಹೊಸ ಯೋಜನೆ ರೂಪಿಸಿದ್ದಾರೆ....
ಪದ್ಮನಾಭನ ಸಂಪತ್ತು ಚಿತ್ರ-ವೀಡಿಯೋ ದಾಖಲಿಸಿ: ಸು.ಕೋರ್ಟ್ 2011-07-06 MSN ಜಗತ್ತಿನ ಅತ್ಯಂತ ಶ್ರೀಮಂತ ಹಿಂದೂ ದೇವಳ ಎಂದು ಈಗಷ್ಟೇ ಬೆಳಕಿಗೆ ಬಂದಿರುವ ತಿರುವನಂತಪುರದ ಅನಂತ ಪದ್ಮನಾಭ ಸ್ವಾಮಿ ದೇಗುಲದ ಆರು ಕೋಠಿಗಳಲ್ಲಿ ದೊರೆತ 1 ಲಕ್ಷ ಕೋಟಿಗೂ ಮಿಕ್ಕ ಸಂಪತ್ ರಾಶಿಯನ್ನು ಚಿತ್ರೀಕರಿಸುವಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿದ್ದು, ವೀಡಿಯೋ ಮತ್ತು ಚಿತ್ರಗಳನ್ನು ದಾಖಲಿಸುವಂತೆ ಸೂಚಿಸಿದೆ. ಕ್ಷಣ ಕ್ಷಣದ ತಾಜಾ ಸುದ್ದಿ, ವಿಶೇಷ ವರದಿ-ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿಒಡೆತನದ...
ರಕ್ಷಣೆ ನೀಡಿದರೆ ಪದ ತ್ಯಾಗಕ್ಕೆ ಗಡಾಫಿ ಸಿದ್ಧ: ವರದಿ 2011-07-06 MSN ರಕ್ಷಣೆ ನೀಡುವುದಾಗಿ ಭರವಸೆ ನೀಡಿದರೆ ಮಾತ್ರ ಅಧಿಕಾರದಿಂದ ಕೆಳಗಿಳಿಯಲು ಸಿದ್ಧ ಎಂದು ಲಿಬಿಯಾ ಅಧ್ಯಕ್ಷ ಮುವಮ್ಮರ್ ಗಡಾಫಿ ಹೇಳಿರುವುದಾಗಿ ರಷ್ಯಾದ ಅಧಿಕಾರಿಯೊಬ್ಬರು ನೀಡಿದ್ದ ಹೇಳಿಕೆಯನ್ನು ಉಲ್ಲೇಖಿಸಿ ಕೊಮ್ಮರ್‌ಸಂಟ್ ಬ್ಯುಸಿನೆಸ್ ಡೈಲಿ ಮಂಗಳವಾರ...
ಸಮಗ್ರ ತನಿಖೆ ನಡೆಯಲಿ: ಪಿ. ಟಿ. ಉಷಾ ಆಗ್ರಹ 2011-07-06 Yahoo Daily News ಭಾರತೀಯ ಕ್ರೀಡಾ ಇತಿಹಾಸದಲ್ಲೇ ಬಹುದೊಡ್ಡ ಉದ್ದೀಪನಾ ಮದ್ದು ಸೇವನೆಯ ಪ್ರಕರಣದ ಬಗ್ಗೆ ಸರಕಾರವು ಸಮಗ್ರ ತನಿಖೆಗೆ ಮುಂದಾಗಬೇಕು ಎಂದು ಮಾಜಿ ಅಥ್ಲೀಟ್ ದಂತಕಥೆ ಪಿ.ಟಿ. ಉಷಾ ಆಗ್ರಹಿಸಿದ್ದಾರೆ. ಕ್ಷಣ ಕ್ಷಣದ...
ಪತ್ರಕರ್ತನ ಹತ್ಯೆ: 'ಐಎಸ್ಐ ಹೆಸರಿಗೆ ಕಳಂಕ ತರುವ ಸಂಚು' 2011-07-06 MSN ಪತ್ರಕರ್ತ ಸೈಯದ್ ಸಲೀಂ ಶಹಜಾದ್ ಹತ್ಯೆಗೆ ಐಎಸ್‌ಐ ಆದೇಶ ನೀಡಿದೆ ಎಂದು ಅಮೆರಿಕ ಅಧಿಕಾರಿಗಳು ಹೊಸ ಆರೋಪ ಮಾಡಿರುವುದು ದೇಶದ ಭಧ್ರತಾ ಪಡೆಗಳನ್ನು ದೂಷಿಸುವ 'ಅಂತಾರಾಷ್ಟ್ರೀಯ ಒಳಸಂಚು' ಎಂದು ಪಾಕಿಸ್ತಾನ ಆಪಾದಿಸಿದೆ. ಕ್ಷಣ...
ಎಸ್‌ಎಲ್‌ಪಿಎಲ್‌ನಲ್ಲಿ ಆಡಲು ಆಫ್ರಿದಿಗೆ ಪಿಸಿಬಿ ಕ್ಲೀನ್‌ಚಿಟ್ 2011-07-06 Yahoo Daily News ಶ್ರೀಲಂಕಾ ಪ್ರೀಮಿಯರ್ ಲೀಗ್‌ನಲ್ಲಿ (ಎಸ್‌ಎಲ್‌ಪಿಎಲ್) ಆಡಲು ಪಾಕಿಸ್ತಾನದ ಮಾಜಿ ನಾಯಕ ಶಾಹಿದ್ ಆಫ್ರಿದಿ ಅವರಿಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಕ್ಲೀನ್‌ಚಿಟ್ ನೀಡಿದೆ. ಚೊಚ್ಚಲ ಎಸ್‌ಎಲ್‌ಪಿಎಲ್ ಟೂರ್ನಿಯು ತಿಂಗಳಾಂತ್ಯದಲ್ಲಿ...
ಸಂಪತ್ತೆಲ್ಲ ತಿರುವಾಂಕೂರು ರಾಜವಂಶಕ್ಕೆ ಸೇರಿದ್ದು; ಶಂಕರಾಚಾರ್ಯ 2011-07-05 MSN ಕೇರಳದ ತಿರುವನಂತಪುರಂನ ಶ್ರೀ ಪದ್ಮನಾಭ ಸ್ವಾಮಿ ದೇವಾಲಯದಲ್ಲಿ ಪತ್ತೆಯಾಗಿರುವ ಅಪಾರ ಅಮೂಲ್ಯ ನಿಧಿ, ತಿರುವಾಂಕೂರಿನ ರಾಜರ ಮನೆತನದ ಆಸ್ತಿ ಎಂದು ಕಂಚಿಯ ಶಂಕರಾಚಾರ್ಯ ಶ್ರೀ ಜಯೇಂದ್ರ ಸರಸ್ವತಿ ಮಂಗಳವಾರ ತಿಳಿಸಿದ್ದಾರೆ. ತಿರುವಾಂಕೂರಿನ...
ಮೌಲ್ಯಾಧಾರಿತ ಸೇವೆ: ಫೋನ್ ಕಂಪನಿಗಳಿಗೆ ಟ್ರಾಯ್ ನಿರ್ದೇಶನ 2011-07-05 MSN ದೂರವಾಣಿ ಗ್ರಾಹಕರಿಗೆ ಮೌಲ್ಯಾಧಾರಿತ ಸೇವೆಯನ್ನು ಒದಗಿಸುವ ವೇಳೆ ಕೆಲವೊಂದು ಗ್ರಾಹಕ ಹಿತಾಸಕ್ತಿಗಳನ್ನು ಪಾಲಿಸಬೇಕಿದೆ ಎಂದು ದೂರಸಂಪರ್ಕ ನಿಯಂತ್ರಣಾ ಸಂಸ್ಥೆ 'ಟ್ರಾಯ್' ಮಂಗಳವಾರ...
ಗೂಗಲ್ ವಿರುದ್ಧ ಫೇಸ್‌ಬುಕ್‌ನಿಂದ ಸ್ಕೈಪ್ ವೀಡಿಯೋ ಚಾಟ್ 2011-07-05 MSN ವೀಡಿಯೋ, ಆಡಿಯೋ ಸಂಭಾಷಣಾ ಸೌಲಭ್ಯಗಳನ್ನು ಒಳಗೊಂಡಿರುವ ಗೂಗಲ್‌ನ ಮಹತ್ವದ ಯೋಜನೆ 'ಗೂಗಲ್ ಪ್ಲಸ್'ನ್ನು ಇನ್ನೇನು ಸಾಮಾಜಿಕ ತಾಣದಲ್ಲಿ ಪರಿಪೂರ್ಣ ಪ್ರಮಾಣದಲ್ಲಿ ಪರಿಚಯಿಸಲು ಗೂಗಲ್ ಸಕಲ ಸಿದ್ದತೆಗಳನ್ನು ಸಡೆಸುತ್ತಿರುವಂತೆಯೇ, ಇತ್ತ ಎಚ್ಚೆತ್ತ ಫೇಸ್ ಬುಕ್,...
ಫೆಡರರ್-ನಡಾಲ್ ಸಾಮ್ರಾಜ್ಯಕ್ಕೆ ಜೊಕೊವಿಕ್ ಬ್ರೇಕ್ 2011-07-05 MSN ಕಳೆದ ಏಳು ವರ್ಷಗಳಿಂದ ಟೆನಿಸ್ ಲೋಕವನ್ನು ಆಳುತ್ತಿದ್ದ ಸ್ವಿಜರ್ಲೆಂಡ್‌ನ ರೋಜರ್ ಫೆಡರರ್ ಹಾಗೂ ಸ್ಪೇನ್‌ನ ರಾಫೆಲ್ ನಡಾಲ್ ಸಾಮ್ರಾಜ್ಯಕ್ಕೆ ಬ್ರೇಕ್ ಹಾಕಿರುವ ವಿಂಬಲ್ಡನ್ ಚಾಂಪಿಯನ್ ಸೆರ್ಬಿಯಾದ ನೊವಾಕ್...
ರೈಲು ಹಾದು ಹೋದರೂ ಪವಾಡಸದೃಶವಾಗಿ ಬದುಕುಳಿದಳು 2011-07-05 MSN ಆಕಸ್ಮಿಕವಾಗಿ ರೈಲ್ವೆ ಹಳಿಯ ಮೇಲೆ ಬಿದ್ದ ಮಹಿಳೆಯೊಬ್ಬಳ ಮೇಲೆ ರೈಲು ಹರಿದು ಹೋದರೂ ಆಕೆ ಪವಾಡ ಸದೃಶವಾಗಿ ಬದುಕುಳಿದ ಘಟನೆ ಚೆನ್ನೈನ ಸೈದಾಪೇಟೆ ರೈಲ್ವೆ ನಿಲ್ದಾಣದಲ್ಲಿ ಸೋಮವಾರ ನಡೆದಿದೆ. ಕ್ಷಣ ಕ್ಷಣದ...
2011ರಲ್ಲಿ ಸಚಿನ್ ಸಂಪಾದನೆ ದಿನವೊಂದರಲ್ಲಿ 1.5 ಕೋಟಿ! 2011-01-28 MSN 2011ನೇ ಸಾಲಿನಲ್ಲಿ ಸಚಿನ್ ತೆಂಡೂಲ್ಕರ್ ದಿನವೊಂದರ ಲೆಕ್ಕದಲ್ಲಿ 1.5 ಕೋಟಿ ರೂಪಾಯಿ ಸಂಪಾದಿಸುತ್ತಿದ್ದಾರಂತೆ!. 40 ಕೋಟಿ ರೂಪಾಯಿಗಳ ಭರ್ಜರಿ ಪ್ರಾಯೋಜಕತ್ವ ಒಪ್ಪಂದಕ್ಕೆ ಸಹಿ ಹಾಕಿರುವ ಸಚಿನ್ ಕಳೆದ 27 ದಿನಗಳಲ್ಲಿ ದಿನವೊಂದಕ್ಕೆ 1.5 ಕೋಟಿ ರೂಪಾಯಿಗಳನ್ನು ಸಂಪಾದಿಸಿದ್ದಾರೆ. ಅಷ್ಟೇ ಯಾಕೆ 2.5 ಕೋಟಿ ಬೆಲೆಬಾಳುವ ಎರಡು ವಿಹಾರಗೃಹವನ್ನು ತಮ್ಮ...
ಪಾಕ್ ವಿಶ್ವಕಪ್ ತಂಡಕ್ಕೆ ಆಫ್ರಿದಿ ನಾಯಕ: ವರದಿ 2011-01-28 MSN ಮುಂಬರುವ ಏಕದಿನ ವಿಶ್ವಕಪ್‌ನಲ್ಲಿಯೂ ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಸ್ಥಾನವನ್ನು ಶಾಹಿದ್ ಆಫ್ರಿದಿ ಅವರೆ ವಹಿಸಲಿದ್ದಾರೆ ಎಂದು ಮೂಲಗಳು ಹೇಳಿವೆ. ನ್ಯೂಜಿಲೆಂಡ್‌ನಲ್ಲಿರುವ ಪಾಕಿಸ್ತಾನ ತಂಡದ ಆಡಳಿತ ಮಂಡಳಿ ಹಾಗೂ...
ತವರಿನಲ್ಲಿ ಏಕದಿನ ವಿಶ್ವಕಪ್; ಉತ್ಸಾಹಿತನಾದ ಕೊಹ್ಲಿ 2011-01-27 MSN ದಕ್ಷಿಣ ಆಫ್ರಿಕಾದಲ್ಲಿ ಇತ್ತೀಚೆಗಷ್ಟೇ ಅಂತ್ಯಗೊಂಡ ಏಕದಿನ ಸರಣಿಯಲ್ಲಿ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ್ದ ವಿರಾಟ್ ಕೊಹ್ಲಿ, ತವರಿನಲ್ಲಿ ನಡೆಯಲಿರುವ ಮುಂಬರುವ ಏಕದಿನ ವಿಶ್ವಕಪ್‌ನಲ್ಲಿಯೂ ಅಮೋಘ ಪಾರ್ಮ್ ಕಂಡುಕೊಳ್ಳುವ ಭರವಸೆ ಹೊಂದಿದ್ದಾರೆ. ತವರಿನಲ್ಲೇ...