ತಿರುಗಿ ಬಿದ್ದ ಮಧ್ಯಪ್ರದೇಶ; ಕರ್ನಾಟಕ ಸೆಮಿಗೆ ಹೋಗಲಿದೆಯೇ? 2010-12-26 MSN 200 ರನ್ನುಗಳಿಗೆ ಗಂಟೆ ಮೂಟೆ ಕಟ್ಟಿದ್ದ ಮಧ್ಯಪ್ರದೇಶದ ವಿರುದ್ಧ ಮೊದಲ ಇನ್ನಿಂಗ್ಸ್‌ನಲ್ಲಿ 161 ರನ್ನುಗಳ ಮುನ್ನಡೆ ಸಾಧಿಸಿದರೂ, ಎರಡನೇ ಇನ್ನಿಂಗ್ಸ್‌ನಲ್ಲಿ ಅವರನ್ನು ಅಂದುಕೊಂಡಂತೆ ನಿಯಂತ್ರಿಸಲು ಕರ್ನಾಟಕ ಭಾಗಶಃ ವಿಫಲವಾಗಿದೆ. ಆದರೂ ಕೊನೆಯ ದಿನ ಕರ್ನಾಟಕದ ದಿನವಾಗುವ ಸಾಧ್ಯತೆಗಳೇ ಹೆಚ್ಚು. ಇದು ರಣಜಿ ಟ್ರೋಫಿ...
ರಾಹುಲ್ ಗಾಂಧಿ ಶಿಷ್ಯ ಜಾವೇದ್‌ಗೆ ಪಾಕಿಗಳ ಬ್ಲ್ಯಾಕ್‌ಮೇಲ್! 2010-12-26 MSN ರಾಹುಲ್ ಗಾಂಧಿಯವರ 'ಯುವ ಕಾಂಗ್ರೆಸ್' ಕಾರ್ಯಕರ್ತ ಹಾಗೂ ಪಾಕಿಸ್ತಾನದ ಐಎಸ್ಐ ಗೂಢಚರ ಜಾವೇದ್ ಮೊಜಾವಾಲಾನನ್ನು ನವದೆಹಲಿಯಲ್ಲಿನ ಪಾಕಿಸ್ತಾನದ ರಾಯಭಾರ ಕಚೇರಿಯ ಅಧಿಕಾರಿಗಳು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದರು ಎಂದು ಪೊಲೀಸ್ ಅಧಿಕಾರಿಯೊಬ್ಬರು ಬಹಿರಂಗಪಡಿಸಿದ್ದಾರೆ. ಮುಂಬೈಯ ವಿಸಾ ಏಜೆಂಟ್ ಆಗಿರುವ ಜಾವೇದ್ ಅಬ್ದುಲ್ ಗಫೂರ್ ಮೊಜಾವಾಲಾ ಪಾಕಿಸ್ತಾನದ ದೆಹಲಿಯಲ್ಲಿನ ರಾಯಭಾರಿಗೆ ಆಗಾಗ ಹೋಗುತ್ತಿದ್ದ. ಈ ಸಂದರ್ಭದಲ್ಲಿ ಜಾವೇದ್...
ನಿತೀಶ್ ಭಿನ್ನರಾಗ; ಭ್ರಷ್ಟಾಚಾರಕ್ಕೆ ಪ್ರಧಾನಿ ಹೊಣೆಯಲ್ಲ 2010-12-26 MSN ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರದ ಹಗರಣಗಳ ವಿರುದ್ಧ ಹೋರಾಟ ನಡೆಸುತ್ತಿರುವ ಎನ್‌ಡಿಎ ಒಂದು ಕಡೆಯಿಂದ ಭ್ರಷ್ಟಾಚಾರಕ್ಕೆ ಪ್ರಧಾನಿಯೇ ಹೊಣೆ ಎಂದು ಹೇಳುತ್ತಿದ್ದರೆ, ಇತ್ತ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಭಿನ್ನರಾಗ ನುಡಿಸಿದ್ದಾರೆ. ಭ್ರಷ್ಟಾಚಾರಗಳಿಗೆ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಹೊಣೆಯಲ್ಲ ಎಂದು ಅವರು ಹೇಳಿದ್ದಾರೆ. ಸಂಯುಕ್ತ...
ಆಂಧ್ರ ವಿದ್ಯಾರ್ಥಿಯನ್ನು ಕೊಂದ ಅಮೆರಿಕಾ ದರೋಡೆಕೋರರು 2010-12-26 MSN ಅಮೆರಿಕಾದ ಅಗತ್ಯ ವಸ್ತುಗಳ ಮಳಿಗೆಯೊಂದರಲ್ಲಿ ಗುಮಾಸ್ತನಾಗಿ ಪಾರ್ಟ್ ಟೈಮ್ ಕೆಲಸ ಮಾಡುತ್ತಿದ್ದ ಭಾರತೀಯ ವಿದ್ಯಾರ್ಥಿಯೊಬ್ಬನನ್ನು ಕ್ರಿಸ್ಮಸ್ ದಿನ ಬೆಳಿಗ್ಗೆ ದರೋಡೆಕೋರರು ಗುಂಡಿಕ್ಕಿ ಕೊಂದು ಹಾಕಿದ್ದಾರೆ. ಬಲಿಯಾದ ಯುವಕನನ್ನು 22ರ ಹರೆಯದ ಜಯಚಂದ್ರ ಇಲಾಪ್ರೊಲು ಎಂದು...
ಪರಿಸರ ಸಂರಕ್ಷಣೆ ನಮ್ಮೆಲ್ಲರ ಕರ್ತವ್ಯ: ಭಾರದ್ವಾಜ್ 2010-12-26 MSN ಪರಿಸರ ಸಂರಕ್ಷಣೆ ನಮ್ಮೆಲ್ಲರ ಕರ್ತವ್ಯ. ಸುಂದರ ಪರಿಸರ ಮಾನವನ ಆರೋಗ್ಯಕ್ಕೆ ಅತ್ಯಗತ್ಯ ಎಂದು ರಾಜ್ಯಪಾಲ ಹನ್ಸ್ ರಾಜ್ ಭಾರದ್ವಾಜ್ ಹೇಳಿದರು. ಅವರು ಹಲಗೂರು...
ಕಿವೀಸ್; ಮೊದಲ ಟ್ವೆಂಟಿ-20ಯಲ್ಲಿ ಪಾಕಿಗಳು ಧೂಳೀಪಟ 2010-12-26 MSN ಟಿಮ್ ಸೌಥೀ ಹ್ಯಾಟ್ರಿಕ್ ಹಾಗೂ ಮಾರ್ಟಿನ್ ಗುಪ್ತಿಲ್ ಅಮೂಲ್ಯ ಅರ್ಧಶತಕದ ನೆರವಿನಿಂದ ನ್ಯೂಜಿಲೆಂಡ್ ಮೊದಲ ಅಂತಾರಾಷ್ಟ್ರೀಯ ಟ್ವೆಂಟಿ-20 ಪಂದ್ಯದಲ್ಲಿ ಪಾಕಿಸ್ತಾನವನ್ನು ಐದು ವಿಕೆಟುಗಳಿಂದ ಬಗ್ಗುಬಡಿದಿದೆ. ಕೇವಲ ಎಂಟು ಎಸೆತಗಳ ಅಂತರದಲ್ಲಿ ಸೌಥೀ 18 ರನ್ನುಗಳಿಗೆ ಐದು...
ಐಪಿಎಲ್ ವಂಚಿತ ಪಾಕಿಸ್ತಾನದಿಂದ ಭಾರತದ ಮೇಲೆ ಕಿಡಿ 2010-12-26 MSN ಮುಂದಿನ ವರ್ಷದ ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಟೂರ್ನಮೆಂಟ್‌ನಿಂದ ಪಾಕಿಸ್ತಾನಿ ಆಟಗಾರರನ್ನು ಹೊರಗಿಟ್ಟಿರುವುದಕ್ಕೆ ಪಾಕ್ ಕ್ರಿಕೆಟ್ ಮಂಡಳಿಯು ನೇರವಾಗಿ ಭಾರತದ ಮೇಲೆ ಆರೋಪ ಹೊರಿಸಿದೆ. ಪಾಕ್ ಆಟಗಾರರ ಭಾಗವಹಿಸುವಿಕೆಯ ಕುರಿತಾದ ಪ್ರಶ್ನೆಗಳಿಗೆ ಭಾರತವು...
ಮುಂದುವರಿದ ಹಾಕಿ ಫೆಡರೇಷನ್-ಕ್ರೀಡಾ ಸಚಿವಾಲಯ ತಿಕ್ಕಾಟ 2010-12-26 MSN ನಿರ್ದಿಷ್ಟ ನಿಯಮಾವಳಿಗಳನ್ನು ಪಾಲಿಸದೆ ನಡೆಸಿರುವ ಚುನಾವಣೆ ಅನೂರ್ಜಿತ ಎಂದು ಕೇಂದ್ರ ಕ್ರೀಡಾ ಸಚಿವಾಲಯ ಹೇಳಿರುವುದಕ್ಕೆ ತಿರುಗೇಟು ನೀಡಿರುವ ಭಾರತೀಯ ಹಾಕಿ ಫೆಡರೇಷನ್, ತನ್ನ ಚುನಾವಣಾ ಪ್ರಕ್ರಿಯೆಗಳಲ್ಲಿ ಸರಕಾರಕ್ಕೆ ಯಾವುದೇ ಅಧಿಕಾರವಿಲ್ಲ ಎಂದಿದೆ. ಸರಕಾರ...
ಗಂಭೀರ್, ರೈನಾ ಔಟ್; ಮುರಳಿ, ಜಹೀರ್, ಪೂಜಾರಾ ಇನ್ 2010-12-26 MSN ಮೂರು ಟೆಸ್ಟ್ ಪಂದ್ಯಗಳ ಸರಣಿಯ ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದೆದುರು ಹೀನಾಯವಾಗಿ ಸೋಲುಂಡಿದ್ದ ಟೀಮ್ ಇಂಡಿಯಾ ಟಾಸ್ ಎಂಬ ಅದೃಷ್ಟದಲ್ಲಿ ನಿರಾಸೆ ಅನುಭವಿಸಿದೆ. ವರುಣನ ಕಾಟದಿಂದ ಸುಮಾರು ಒಂದು...
ಸಿಎಂಗೆ ತಲೆ ಸರಿಯಿಲ್ಲ, ಏನೇನೋ ಮಾತಾಡ್ತಾರೆ: ಸಿದ್ದು 2010-12-26 MSN ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಮತಿಭ್ರಮಣೆಯಾಗಿದೆ. ಹಾಗಾಗಿ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಟೀಕಿಸಿದ್ದಾರೆ. ಮೈಸೂರಿನಲ್ಲಿ ಸುದ್ದಿಗಾರರ ಜತೆ ಮಾತನಾಡುತ್ತಿದ್ದ ಅವರು, ಸಿದ್ದರಾಮಯ್ಯ ಹೋದ...
ಬಿಜೆಪಿ ತೊರೆದವರನ್ನು ಸುಮ್ಮನೆ ಬಿಡುವುದಿಲ್ಲ: ಯಡಿಯೂರಪ್ಪ 2010-12-26 MSN ಬಿಜೆಪಿಯ ಸಿದ್ಧಾಂತಗಳನ್ನು ಗಾಳಿಗೆ ತೂರಿ ಪ್ರತಿಪಕ್ಷಗಳ ಆಮಿಷಗಳಿಗೆ ಬಲಿಯಾಗಿ ಎಲ್ಲೆಲ್ಲೋ ಸೇರಿಕೊಂಡಿರುವವರನ್ನು ಸುಮ್ಮನೆ ಬಿಡುವುದಿಲ್ಲ. ಪಕ್ಷ ಬಿಟ್ಟವರಿಗೆ ಸರಿಯಾಗಿ ಪಾಠ ಕಲಿಸುತ್ತೇನೆ. ಅವರಿಗೆ ಠೇವಣಿ ಸಿಗದಂತೆ ಮಾಡುತ್ತೇನೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಗುಡುಗಿದ್ದಾರೆ....
ಆಶಸ್ ಬಾಕ್ಸಿಂಗ್ ಡೇ: ಆಸ್ಟ್ರೇಲಿಯಾ 98ಕ್ಕೆ ಆಲೌಟ್..! 2010-12-26 MSN ಪ್ರತಿಷ್ಠಿತ ಆಶಸ್ ಸರಣಿ ಕದನ ಕುತೂಹಲ ಮೇರೆ ಮೀರಿದೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಪಾರಮ್ಯ ಕಳೆದುಕೊಂಡಿರುವ ಕಾಂಗರೂಗಳು ಮತ್ತೆ ಸರಣಿಯನ್ನು ಕಳೆದುಕೊಳ್ಳುವ ಭೀತಿಯಲ್ಲಿದ್ದು, ನಾಲ್ಕನೇ ಟೆಸ್ಟ್‌ನ ಆರಂಭಿಕ ದಿನ ಕೇವಲ 98 ರನ್ನುಗಳಿಗೆ ಸರ್ವಪತನ ಕಂಡಿದ್ದಾರೆ. ಆ ಮೂಲಕ ಐತಿಹಾಸಿಕ ಅಪಮಾನಕ್ಕೊಳಗಾಗಿದ್ದಾರೆ. ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡಿನಲ್ಲಿ ನಡೆದ ಆಶಸ್ ಸರಣಿಯ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾ ಕಳೆದ 133 ವರ್ಷಗಳಲ್ಲಿ ಅತಿ ಕಡಿಮೆ...
ಬಿಜೆಪಿ ಸರಕಾರದ ಭ್ರಷ್ಟಾಚಾರದ ಕಥೆ ನನ್ನಲ್ಲಿದೆ: ಗೌಡ 2010-12-26 MSN ಕರ್ನಾಟಕದ ಬಿಜೆಪಿ ಸರಕಾರವು ನಡೆಸಿರುವ ಭ್ರಷ್ಟಾಚಾರದ ಪೂರ್ಣ ಕಥೆ ನನ್ನಲ್ಲಿದೆ. ಇದೇನೂ ನಾನು ದೂರವಾಣಿ ಕದ್ದಾಲಿಕೆ ಮಾಡಿ ಸಂಗ್ರಹಿಸಿದ ಮಾಹಿತಿ ಅಥವಾ ದಾಖಲೆಗಳಲ್ಲ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ನೇತೃತ್ವದ ಸರಕಾರ ಮಾಡಿರುವ ಅಕ್ರಮಗಳು ಒಂದು ಲಕ್ಷ ಕೋಟಿ ರೂಪಾಯಿಯನ್ನೂ ಮೀರಿಸಿದ್ದು, ಸಿಬಿಐ ಅಥವಾ ಇನ್ನಿತರ ಕೇಂದ್ರ ಸಂಸ್ಥೆಗಳು ತನಿಖೆ...
ಫೆವಿಕಾಲ್ ಹಾಕಿದರೂ ಸಿಎಂ ಕುರ್ಚಿ ಉಳಿಯಲ್ಲ: ಕಾಂಗ್ರೆಸ್ 2010-12-26 MSN ಕರ್ನಾಟಕ ಬಿಜೆಪಿ ಸರಕಾರದ ಪಾಪದ ಕೊಡ ತುಂಬಿದೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಪ್ಪರಲಾಗ ಹಾಕಿದರೂ ಅದನ್ನು ಉಳಿಸಿಕೊಳ್ಳಲು ಸಾಧ್ಯವಿಲ್ಲ. ಮುಂದಿನ ಆರೇ ತಿಂಗಳಲ್ಲಿ ರಾಜ್ಯ ವಿಧಾನಸಭಾ ಚುನಾವಣೆ ನಡೆಯಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ್ ಭವಿಷ್ಯ ನುಡಿದಿದ್ದಾರೆ....
ಜಿ.ಪಂ., ತಾ.ಪಂ. ಚುನಾವಣೆ; ಜನತೆ ನೀರಸ ಪ್ರತಿಕ್ರಿಯೆ 2010-12-26 MSN ಆಡಳಿತ ಪಕ್ಷ ಬಿಜೆಪಿ ಮತ್ತು ಪ್ರತಿಪಕ್ಷಗಳ ಪ್ರತಿಷ್ಠೆಯ ಕಣವಾಗಿರುವ ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್‌ಗಳ ಮೊದಲ ಹಂತದ ಮತದಾನ ಇಂದು ಬೆಳಿಗ್ಗೆ ಆರಂಭವಾಗಿದ್ದು, ಪ್ರಾಥಮಿಕ ಮಾಹಿತಿಗಳ ಪ್ರಕಾರ ಮತದಾರ ಪ್ರಭುಗಳು ನೀರಸ ಪ್ರತಿಕ್ರಿಯೆ ತೋರಿಸಿದ್ದಾರೆ. ರಾಜ್ಯದ 12 ಜಿಲ್ಲೆಗಳಾದ ಬಳ್ಳಾರಿ, ಚಿಕ್ಕಬಳ್ಳಾಪುರ,...
ಹಿಂದೂಗಳನ್ನು ಮುಟ್ಟಿದ್ರೆ ಜಾಗ್ರತೆ: ಸೋನಿಯಾಗೆ ಸಿಂಘಾಲ್ 2010-12-26 MSN ಹಿಂದೂ ಸಂಘಟನೆಗಳ ವಿರುದ್ಧ ಮತ್ತು ಅದರ ನಾಯಕರ ವಿರುದ್ಧ ಇಲ್ಲದ ಪಿತೂರಿಗಳನ್ನು ನಡೆಸಿದರೆ ಮಾಜಿ ಪ್ರಧಾನಿ ಇಂದಿರಾ ಗಾಂಧಿಗೆ ಆದ ಗತಿಯೇ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಗೂ ಒದಗಲಿದೆ ಎಂದು ವಿಶ್ವ ಹಿಂದೂ ಪರಿಷತ್ ಅಂತಾರಾಷ್ಟ್ರೀಯ ಅಧ್ಯಕ್ಷ ಅಶೋಕ್ ಸಿಂಘಾಲ್ ಗಂಭೀರ ಎಚ್ಚರಿಕೆ ನೀಡಿದ್ದಾರೆ. ಔರಂಗಾಬಾದ್‌ನಲ್ಲಿ...
ನನ್ನ ಮತ್ತು ಅಡ್ವಾಣಿ ಮೇಲಿನ ಆರೋಪಗಳು ಸುಳ್ಳು: ಗಡ್ಕರಿ 2010-12-26 MSN ಪ್ರಸಕ್ತ 2ಜಿ ತರಂಗಾಂತರ ಹಂಚಿಕೆ ಹಗರಣದಲ್ಲಿ ನಲುಗುತ್ತಿರುವ ಕುಖ್ಯಾತ ಲಾಬಿಗಾರ್ತಿ ನೀರಾ ರಾಡಿಯಾ ಜತೆ ತನಗೆ ಮತ್ತು ತನ್ನ ನಾಯಕ ಎಲ್.ಕೆ. ಅಡ್ವಾಣಿಯವರಿಗೆ ಯಾವುದೇ ರೀತಿಯ ಸಂಬಂಧವಿಲ್ಲ. ನಾನು ಯಾವತ್ತೂ ರಾಡಿಯಾಳನ್ನು ಭೇಟಿಯಾಗಿಲ್ಲ. ಇದು ಕಾಂಗ್ರೆಸ್ ಷಡ್ಯಂತ್ರ ಎಂದು ಬಿಜೆಪಿ ಅಧ್ಯಕ್ಷ ನಿತಿನ್ ಗಡ್ಕರಿ...
ಸಚಿನ್ ಸೆಂಚುರಿ ಸಿಡಿಸಿದರೆ ಭಾರತಕ್ಕೆ ಗೆಲುವು ದೂರ? 2010-12-24 MSN 'ಸಚಿನ್ ತೆಂಡೂಲ್ಕರ್ ಸೆಂಚುರಿ ಬಾರಿಸಿದರೆ ಭಾರತ ಪಂದ್ಯವನ್ನು ಕಳೆದುಕೊಳ್ಳುತ್ತದೆ' ಎಂಬ ಅಪವಾದವೂ ಈ ಹಿಂದಿನಿಂದಲೇ ಕೇಳುತ್ತಲೇ ಬರುತ್ತಿವೆ. ಇದಕ್ಕೆ ಪೂರಕವೆಂಬಂತೆ ಸಚಿನ್ ದಾಖಲೆಗಳನ್ನು ಪರೀಶೀಲಿಸಿದಾಗ ಗಮನಕ್ಕೆ ಬರುತ್ತಿವೆ. ಹೀಗಾಗಿ ಸಚಿನ್ ಕೇವಲ ತಮ್ಮ ವೈಯಕ್ತಿಕ ದಾಖಲೆಗಾಗಿ ಮಾತ್ರವೇ...
ಭಾರತಕ್ಕೆ ಸೆಡ್ಡು ನೀಡಲು ಹರಿಣಗಳ ರಣತಂತ್ರ: ಸ್ಮಿತ್ 2010-12-24 MSN ಮೊದಲ ಟೆಸ್ಟ್‌ನಲ್ಲಿ ಹೀನಾಯ ಸೋಲಿಗೆ ಒಳಗಾಗಿರುವ ಅನುಭವಿ ಭಾರತ ತಂಡವು ಯಾವುದೇ ಹಂತದಲ್ಲಿಯೂ ತಿರುಗಿಬೀಳುವ ಸಾಮರ್ಥ್ಯವನ್ನು ಹೊಂದಿದೆ. ಇದನ್ನು ಚೆನ್ನಾಗಿ ಅರಿತಿರುವ ದಕ್ಷಿಣ ಆಫ್ರಿಕಾ ನಾಯಕ ಗ್ರೇಮ್ ಸ್ಮಿತ್, ಭಾರತದ...
ಬೌಲಿಂಗ್ ವಿಭಾಗ ಚಿಂತೆ ತಂದಿದೆ: ಎಂ.ಎಸ್.ಧೋನಿ 2010-12-21 MSN ಆತಿಥೇಯ ದಕ್ಷಿಣ ಆಫ್ರಿಕಾ ಎದುರಿನ ಮೊದಲ ಟೆಸ್ಟ್ ಪಂದ್ಯದ ಪ್ರಥಮ ಇನ್ನಿಂಗ್ಸ್‌ನಲ್ಲಿ ಕೇವಲ 136ಕ್ಕೆ ವಿಕೆಟ್ ಒಪ್ಪಿಸಿರುವುದು ಭಾನುವಾರದ ಟೆಸ್ಟ್ ಸೋಲಿಗೆ ಪ್ರಧಾನ ಕಾರಣ ಎಂಬುದನ್ನು ಒಪ್ಪಿಕೊಂಡ ನಾಯಕ...
ದ. ಆಫ್ರಿಕಾ ಏಕದಿನ ಸರಣಿಗೆ ತಂಡ: ಸಚಿನ್ ವಾಪಸ್ 2010-12-21 MSN ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿರುವ ಭಾರತವು ಆತಿಥೇಯರ ವಿರುದ್ಧದ ಏಕದಿನ ಸರಣಿ ಮತ್ತು ಟ್ವೆಂಟಿ-20 ಪಂದ್ಯಕ್ಕೆ 16 ಆಟಗಾರರ ತಂಡವನ್ನು ಘೋಷಿಸಿದ್ದು, ಸಚಿನ್ ತೆಂಡುಲ್ಕರ್ ಹತ್ತು ತಿಂಗಳ ನಂತರ...
ಎನ್‌ಡಿಎಗಿಂತ ನಮ್ಮ ಸಾಧನೆ ದೊಡ್ಡದು: ಸೋನಿಯಾ ಗಾಂಧಿ 2010-12-20 MSN ಬಿಜೆಪಿ ನೇತೃತ್ವದ ಎನ್‌ಡಿಎ ಅವಧಿಗಿಂತ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರದ ಸಾಧನೆ ದೊಡ್ಡದು. ಯಾವ ರೀತಿಯಲ್ಲೂ ನಮ್ಮನ್ನು ಅವರೊಂದಿಗೆ ಹೋಲಿಕೆ ಮಾಡಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅಭಿಪ್ರಾಯಪಟ್ಟರು. ಭ್ರಷ್ಟಾಚಾರವನ್ನು...
ಹಿಂದೂಗಳನ್ನು ರಾಹುಲ್ ಟೀಕಿಸಿರುವುದು ಸರಿಯಲ್ಲ: ವರುಣ್ 2010-12-20 MSN ಮುಸ್ಲಿಂ ಭಯೋತ್ಪಾದಕರಿಗಿಂತ ಹಿಂದೂ ತೀವ್ರವಾದಿ ಸಂಘಟನೆಗಳು ಭಾರತಕ್ಕೆ ಹೆಚ್ಚು ಅಪಾಯಕಾರಿ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ ನೀಡಿದ್ದಾರೆ ಎಂದು ಹೇಳಲಾಗಿರುವ ಹೇಳಿಕೆಯನ್ನು ತಾನು ಒಪ್ಪಿಕೊಳ್ಳಲು ಸಿದ್ಧನಿಲ್ಲ ಎಂದು ಅವರ ಸಹೋದರ, ಬಿಜೆಪಿ ನಾಯಕ...