85ರ ಇಳಿವಯಸ್ಸಿನ ತಿವಾರಿ ಇನ್ನು ಎಲೆಕ್ಷನ್‌ಗೆ ನಿಲ್ಲಲ್ವಂತೆ! 2010-12-02 MSN 'ನನಗೆ ಈಗ 85 ವರ್ಷ ವಯಸ್ಸು, ಎಷ್ಟೂಂತ ಚುನಾವಣೆಗಳಲ್ಲಿ ಸ್ಪರ್ಧಿಸಲಿ' ಎಂದಿದ್ದಾರೆ ಕ್ವಿಟ್ ಇಂಡಿಯಾ ಚಳುವಳಿ ಕಾಲದಿಂದಲೂ ರಾಜಕೀಯದಲ್ಲಿರುವ ಎನ್.ಡಿ.ತಿವಾರಿ. ಕೂದಲು ಬೆಳ್ಳಗಾಗಿ ನರ-ನಾಡಿಗಳೆಲ್ಲ ಬಾಡಿ ಹೋದರೂ ನಮ್ಮ...
ಕೊನೆಯ ಎರಡು ಏಕದಿನ ಪಂದ್ಯಗಳಿಂದ ವಿನಯ್ ಔಟ್ 2010-12-02 MSN ಪ್ರವಾಸಿ ನ್ಯೂಜಿಲೆಂಡ್ ವಿರುದ್ಧ ಸಾಗುತ್ತಿರುವ ಏಕದಿನ ಸರಣಿಯ ಅಂತಿಮದ ಮೂರು ಪಂದ್ಯಗಳಿಗಾಗಿನ ಟೀಮ್ ಇಂಡಿಯಾವನ್ನು ಘೋಷಿಸಲಾಗಿದ್ದು, ಕೊನೆಯ ಎರಡು ಪಂದ್ಯಗಳಿಂದ ಕರ್ನಾಟಕ ವೇಗಿ ವಿನಯ್ ಕುಮಾರ್ ಅವರನ್ನು ಕೈಬಿಡಲಾಗಿದೆ. ಗಾಯದಿಂದ ಚೇತರಿಸಿಕೊಂಡಿರುವ ಎಡಗೈ ವೇಗಿ ಜಹೀರ್ ಖಾನ್ ಪುನರಾಗಮನ ಮಾಡಿಕೊಂಡಿದ್ದಾರೆ. ಅದೇ ಹೊತ್ತಿಗೆ ಮುಂಬರುವ ದಕ್ಷಿಣ ಆಫ್ರಿಕಾ ಸರಣಿ ಹಿನ್ನೆಲೆಯಲ್ಲಿ ಆಲ್‌ರೌಂಡರ್ ಸುರೇಶ್ ರೈನಾ ಮತ್ತು ಇನ್ ಫಾರ್ಮ್...
ಮಿಂಚಿದ ಅರವಿಂದ್, ಬಿನ್ನಿ; ಕರ್ನಾಟಕಕ್ಕೆ ಮಹತ್ವದ ಮುನ್ನಡೆ 2010-12-02 MSN ಚುರುಕಿನ ದಾಳಿ ಸಂಘಟಿಸಿದ ವೇಗಿ ಎಸ್. ಅರವಿಂದ್ (50ಕ್ಕೆ 4) ಮತ್ತು ಸ್ಟುವರ್ಟ್ ಬಿನ್ನಿ (22ಕ್ಕೆ 3) ನೆರವಿನಿಂದ ಕರ್ನಾಟಕ ತಂಡ ಇಲ್ಲಿ ಹಿಮಾಚಲ ಪ್ರದೇಶ ವಿರುದ್ಧ ನಡೆಯುತ್ತಿರುವ ರಣಜಿ ಟ್ರೋಫಿ ಸೂಪರ್ ಲೀಗ್ ಹಂತದ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ 55 ರನ್ನುಗಳ ಮಹತ್ವದ ಮುನ್ನಡೆ ದಾಖಲಿಸಿದೆ. ಆದರೆ...
ಆಶಸ್ ಸರಣಿ; 2ನೇ ಟೆಸ್ಟ್‌ನಿಂದ ಜಾನ್ಸನ್ ಕೈಬಿಟ್ಟ ಆಸೀಸ್ 2010-12-02 MSN ಕಳಪೆ ಬೌಲಿಂಗ್ ಪ್ರದರ್ಶನದ ಹಿನ್ನೆಲೆಯಲ್ಲಿ ಆಶಸ್ ಟೆಸ್ಟ್ ಸರಣಿಯ ಎರಡನೇ ಪಂದ್ಯದಿಂದ ಆತಿಥೇಯ ಆಸ್ಟ್ರೇಲಿಯಾ ತಂಡದಿಂದ ಎಡಗೈ ವೇಗದ ಮಿಚ್ಚೆಲ್ ಜಾನ್ಸನ್ ಅವರನ್ನು ಕೈಬಿಡಲಾಗಿದೆ. ಈ ವಿಚಾರವನ್ನು ನಾಯಕ ರಿಕಿ ಪಾಂಟಿಂಗ್ ಗುರುವಾರ...
ವಿರಾಟ್ ಕೊಹ್ಲಿ ಭವಿಷ್ಯದ ನಾಯಕ: ಅಕ್ರಂ 2010-12-02 MSN ವಿರಾಟ್ ಕೊಹ್ಲಿ ಅವರ ಸ್ಥಿರ ಪ್ರದರ್ಶನ ಮತ್ತು ದೃಷ್ಟಿಕೋನದಿಂದ ಅತ್ಯಂತ ಪ್ರಭಾವಿತರಾಗಿರುವ ಪಾಕಿಸ್ತಾನದ ಮಾಜಿ ನಾಯಕ ವಾಸೀಮ್ ಅಕ್ರಂ, ಇದೇ ರೀತಿ ಕಠಿಣ ಪರಿಶ್ರಮವನ್ನು ಮುಂದುವರಿಸಿದ್ದಲ್ಲಿ ಭವಿಷ್ಯದಲ್ಲಿ ಭಾರತ ಕ್ರಿಕೆಟ್ ತಂಡದ ನಾಯಕನಾಗಬಲ್ಲರು ಎಂದು ಅಭಿಪ್ರಾಯಪಟ್ಟಿದ್ದಾರೆ. ಏಕದಿನದಲ್ಲಿ...
ಪ್ರಧಾನಿಗೆ ಅಗೌರವ ತೋರಿದ ರಾಜಾಗೆ ಸುಪ್ರೀಂ ತರಾಟೆ 2010-12-02 MSN 2008ರಲ್ಲಿನ 2ಜಿ ತರಂಗಾಂತರದ ವಿವಾದಿತ ಹಂಚಿಕೆ ಕುರಿತು ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಅವರ ಸಲಹೆಗಳನ್ನು ನಿರ್ಲಕ್ಷಿಸಿದ ದೂರಸಂಪರ್ಕ ಖಾತೆಯ ಮಾಜಿ ಸಚಿವ ಎ. ರಾಜಾ ವಿರುದ್ಧ ಸರ್ವೋಚ್ಚ ನ್ಯಾಯಾಲಯವು ಸತತ ಎರಡನೇ ದಿನವೂ ಅಸಮಾಧಾನ ವ್ಯಕ್ತಪಡಿಸಿದೆ. ಮೊದಲು ಬಂದವರಿಗೆ ಮೊದಲು ನೀಡುವ ರಾಜಾ ನಿಲುವಿನ ಬದಲು...
ಭಾರತದ ಜತೆ ಮಾತುಕತೆ ಜರ್ದಾರಿ ವಿರೋಧ ಇತ್ತಂತೆ! 2010-12-02 MSN 'ಭಾರತದ ಜತೆ ಪುನರ್ ಮಾತುಕತೆ ನಡೆಸಲು ಪಾಕ್‌ಗೆ ಆಸಕ್ತಿ ಇದ್ದಿತ್ತು ಎಂದು ಪಾಕಿಸ್ತಾನದ ಆರ್ಮಿ ವರಿಷ್ಠ ಜನರಲ್ ಅಶ್ಫಾಕ್ ಪರ್ವೆಜ್ ಕಯಾನಿ ಅಮೆರಿಕದ ಅಧಿಕಾರಿಗಳಿಗೆ ತಿಳಿಸಿದ್ದು,...
ಸಿಎಂ ಒಮರ್ ಗುಡುಗಿದ್ದಕ್ಕೆ ಮರುಗಿದ ಮಿಲಿಟರಿ ಕಮಾಂಡರ್! 2010-12-02 MSN ಸೇನೆಯು ತನ್ನನ್ನು ಮತ್ತು ತನ್ನ ಸರಕಾರವನ್ನು ಸಾರ್ವಜನಿಕವಾಗಿ ಟೀಕಿಸಿರುವುದಕ್ಕೆ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಅವರಿಗೆ ಜಮ್ಮು-ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ದೂರು ನೀಡಿದ ಬೆನ್ನಿಗೆ ನಾರ್ತರ್ನ್ ಆರ್ಮಿ ಕಮಾಂಡರ್ ಲೆಫ್ಟಿನೆಂಟ್...
ಒಂದೇ ವೇದಿಕೆಯಲ್ಲಿ ಯಡಿಯೂರಪ್ಪ-ಎಚ್‌ಡಿಕೆ ಮುಖಾಮುಖಿ! 2010-12-02 MSN 'ದೇವೇಗೌಡರ ಕುಟುಂಬ ಅಕ್ರಮವಾಗಿ ಕಬಳಿಸಿರುವ ಭೂಮಿಯನ್ನು ಒಂದು ವಾರದೊಳಗೆ ವಶಪಡಿಸಿಕೊಂಡು ಬಡವರಿಗೆ ಹಂಚುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ತಿಳಿಸಿದ್ದಾರೆ. ಆದರೆ ಅಷ್ಟು ತಡ ಮಾಡುವ ಅಗತ್ಯವಿಲ್ಲ.ಕೂಡಲೇ ವಶಕ್ಕೆ ತೆಗೆದುಕೊಂಡು ಬಡವರಿಗೆ ಹಂಚಿ. ಈ ಬಗ್ಗೆ ನಾನು ಸಿಎಂಗೆ ಅಭಿನಂದನೆ ಸಲ್ಲಿಸುತ್ತೇನೆ' ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೇರವಾಗಿಯೇ ಯಡಿಯೂರಪ್ಪ ಅವರಿಗೆ ಸವಾಲು...
ಮಾಜಿ ಯೋಧನಿಂದ ಮಕ್ಕಳು ಸೇರಿದಂತೆ ಏಳು ಮಂದಿ ಹತ್ಯೆ 2010-12-02 MSN ಪತ್ನಿಯನ್ನು ಕೊಂದಿರುವುದರ ಕುರಿತು ಸಾಕ್ಷಿ ಹೇಳಿದ್ದ ಇಬ್ಬರು ಮಕ್ಕಳು ಮತ್ತು ನೆರೆ ಹೊರೆಯವರನ್ನು ಕೇಂದ್ರೀಯ ಮೀಸಲು ಪೊಲೀಸ್ ಪಡೆಯ ಮಾಜಿ ಜವಾನನೊಬ್ಬ ಕೊಂದು ಹಾಕಿರುವ ಭೀಭತ್ಸ ಘಟನೆ ಆಂಧ್ರಪ್ರದೇಶದಿಂದ ವರದಿಯಾಗಿದೆ. ಶ್ರೀಕಾಕುಳಂ ಸಮೀಪದ ಜಲುಮುರು ಮಂಡಲ್ ಸಮೀಪದ ಮೆಟ್ಟಪೇಟ ಎಂಬಲ್ಲಿನ...
ಗೌಡರ ಭೂಮಿಯನ್ನು ಬಡವರಿಗೆ ಹಂಚುತ್ತೇನೆ: ಯಡಿಯೂರಪ್ಪ 2010-12-01 MSN ಜೆಡಿಎಸ್ ನಾಯಕರಾದ ಎಚ್.ಡಿ. ದೇವೇಗೌಡ ಮತ್ತು ಎಚ್.ಡಿ. ಕುಮಾರಸ್ವಾಮಿಯವರು ಭಾರೀ ಪ್ರಮಾಣದಲ್ಲಿ ಅಕ್ರಮವಾಗಿ ಜಮೀನು ಪಡೆದುಕೊಂಡಿದ್ದು, ಇದನ್ನು ವಶಕ್ಕೆ ತೆಗೆದುಕೊಂಡು ಬಡವರಿಗೆ ಹಂಚುವ ಬಗ್ಗೆ ಗಂಭೀರವಾಗಿ ಯೋಚಿಸುತ್ತಿದ್ದೇನೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ. ಬಿಜೆಪಿ...
ಸಾಲದ ಶೂಲ; ಮಾಜಿ ಸಿಎಂ ಬಂಗಾರಪ್ಪ ಮನೆ ಹರಾಜು 2010-12-01 MSN ಹಾಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭೂ ಹಗರಣದ ಸುಳಿಯಲ್ಲಿ ಸಿಲುಕಿ ತ್ರಿಶಂಕು ಸ್ಥಿತಿ ಅನುಭವಿಸುತ್ತಿದ್ದರೆ, ಮತ್ತೊಂದೆಡೆ ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಅವರು ತಮ್ಮ...
ಟಿವಿಎಸ್ ವಾಹನಗಳ ಮಾರಾಟದಲ್ಲಿ ಶೇ.29ರಷ್ಟು ಹೆಚ್ಚಳ 2010-12-01 MSN ದೇಶದ ದ್ವಿಚಕ್ರ ವಾಹನ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಟಿವಿಎಸ್ ಮೋಟಾರ್, ನವೆಂಬರ್ ತಿಂಗಳ ಅವಧಿಯಲ್ಲಿ ವಾಹನಗಳ ಮಾರಟದಲ್ಲಿ ಶೇ.29ರಷ್ಟು ಹೆಚ್ಚಳವಾಗಿದೆ ಎಂದು ಕಂಪೆನಿಯ ಅಧಿಕಾರಿಗಳು...
ಜೈಪುರ ಏಕದಿನ; ಸವಾಲಿನ ಮೊತ್ತ ಪೇರಿಸಿದ ಕಿವೀಸ್ 2010-12-01 MSN ಜೈಪುರ ಏಕದಿನ; ಕನ್ನಡ ಲೈವ್ ಸ್ಕೋರ್ ಬೋರ್ಡ್‌ಗಾಗಿ ಇಲ್ಲಿ ಕ್ಲಿಕ್ಕಿಸಿ... ಇಲ್ಲಿ ಆತಿಥೇಯ ಭಾರತ ತಂಡದ ವಿರುದ್ಧ ನಡೆಯುತ್ತಿರುವ ದ್ವಿತೀಯ ಏಕದಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿರುವ ಪ್ರವಾಸಿ ನ್ಯೂಜಿಲೆಂಡ್ ತಂಡವು ನಿಗದಿತ 50 ಓವರುಗಳಲ್ಲಿ ಎಂಟು ವಿಕೆಟ್ ನಷ್ಟಕ್ಕೆ 258 ರನ್ ಪೇರಿಸಿದೆ. ಆಕರ್ಷಕ ಅರ್ಧಶತಕ ದಾಖಲಿಸಿದ...
ದೊಡ್ಡ ಮೊತ್ತ ಕಲೆಹಾಕುವ ಅಗತ್ಯವಿದೆ: ಗಂಭೀರ್ 2010-11-30 MSN ನ್ಯೂಜಿಲೆಂಡ್ ವಿರುದ್ಧದ ದ್ವಿತೀಯ ಪಂದ್ಯದಲ್ಲಿ ತಂಡ ಸ್ಕೋರ್ ಬೋರ್ಡ್‌ನಲ್ಲಿ ದೊಡ್ಡ ಮೊತ್ತ ಕಲೆಹಾಕಬೇಕಾದ ಅಗತ್ಯವಿದೆ ಎಂದು ನಾಯಕ ಗೌತಮ್ ಗಂಭೀರ್ ಅಭಿಪ್ರಾಯಪಟ್ಟಿದ್ದಾರೆ....
ಸಚಿನ್ ನಂ. 1 ಸ್ಥಾನ ಕಸಿದುಕೊಂಡ ಲಂಕಾ ನಾಯಕ ಸಂಗಾ 2010-11-30 MSN ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಹಿಂದಿಕ್ಕಿರುವ ಶ್ರೀಲಂಕಾ ನಾಯಕ ಕುಮಾರ ಸಂಗಕ್ಕರ ನೂತನವಾಗಿ ಬಿಡುಗಡೆಗೊಂಡಿರುವ ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಟೆಸ್ಟ್ ಬ್ಯಾಟಿಂಗ್ ರ‌್ಯಾಂಕಿಂಗ್ ಪಟ್ಟಿಯಲ್ಲಿ...
ಗಂಭೀರ್ ಸಾರಥ್ಯದ ಟೀಮ್ ಇಂಡಿಯಾದ ಅಭ್ಯಾಸ ಆರಂಭ 2010-11-27 MSN ಹೂಸ ಲುಕ್‌ನಲ್ಲಿರುವ ಗೌತಮ್ ಗಂಭೀರ್ ಸಾರಥ್ಯದ ಟೀಮ್ ಇಂಡಿಯಾವು ಇಲ್ಲಿನ ನೆಹರೂ ಮೈದಾನದಲ್ಲಿ ಶುಕ್ರವಾರ ಮೈದಾನದ ನಂತರ ಅಭ್ಯಾಸ ಆರಂಭಿಸಿತ್ತು. ಪ್ರವಾಸಿ ನ್ಯೂಜಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯವು ಭಾನುವಾರ ನಡೆಯಲಿದೆ. ಕ್ಷಣ ಕ್ಷಣದ ತಾಜಾ ಸುದ್ದಿಗಳಿಗೆ, ವಿಶೇಷ ಸುದ್ದಿಗಳಿಗೆ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ ಪ್ರಮುಖ...
ನಂ. 2 ಸ್ಥಾನ ಕಾಯ್ದುಕೊಂಡ ದ.ಆಫ್ರಿಕಾ; ರೇಟಿಂಗ್ ಕುಸಿತ 2010-11-26 MSN ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಬಿಡುಗಡೆ ಮಾಡಿರುವ ನೂತನ ಟೆಸ್ಟ್ ತಂಡ ರ‌್ಯಾಂಕಿಂಗ್ ಪಟ್ಟಿನಲ್ಲಿ ನಂ. 2 ಸ್ಥಾನ ಕಾಯ್ದುಕೊಳ್ಳುವಲ್ಲಿ ದಕ್ಷಿಣ ಆಫ್ರಿಕಾ ಯಶಸ್ವಿಯಾದರೂ ಮೂರು ರೇಟಿಂಗ್ ಪಾಯಿಂಟುಗಳ ಕುಸಿತ ಅನುಭವಿಸಿದೆ. ಈ ವಿಭಾಗವನ್ನು ಫೆವರೀಟ್...
ಹಣದುಬ್ಬರ ದರ ಶೀಘ್ರದಲ್ಲಿ ನಿಯಂತ್ರಣಕ್ಕೆ ಕ್ರಮ : ಪ್ರಧಾನಿ 2010-11-24 MSN ದೇಶದ ಹಣದುಬ್ಬರ ದರ ಸಮಾಧಾನಕರ ಮಟ್ಟಕ್ಕಿಂತ ಏರಿಕ ಕಂಡಿರುವ ಹಿನ್ನೆಲೆಯಲ್ಲಿ, ಹಣದುಬ್ಬರ ಇಳಿಕೆಗಾಗಿ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಪ್ರಧಾನಿ ಮನಮೋಹನ್ ಸಿಂಗ್...
ದ್ರಾವಿಡ್‌ನಿಂದಾಗಿ ನಂ.3 ಕ್ರಮಾಂಕದಲ್ಲಿ ಸ್ಥಿರತೆ: ಧೋನಿ 2010-11-24 MSN ನ್ಯೂಜಿಲೆಂಡ್ ವಿರುದ್ಧದ ಮೂರನೇ ಹಾಗೂ ನಿರ್ಣಾಯಕ ಟೆಸ್ಟ್ ಪಂದ್ಯದಲ್ಲಿ ಭಾರತದ ಜಯದಲ್ಲಿ ಪ್ರಮುಖ ಪಾತ್ರ ವಹಿಸಿರುವ 'ವಾಲ್' ಖ್ಯಾತಿಯ ರಾಹುಲ್ ದ್ರಾವಿಡ್ ಬಗ್ಗೆ ನಾಯಕ ಮಹೇಂದ್ರ ಸಿಂಗ್ ಧೋನಿ ಹೊಗಳಿಕೆಯ ಮಾತುಗಳನ್ನಾಡಿದ್ದಾರೆ. ಮಾತು ಮುಂದುವರಿಸಿದ...