ಕರಾಚಿ ಸ್ಫೋಟಕ್ಕೆ ನಾವೇ ಹೊಣೆ: ಪಾಕ್ ತಾಲಿಬಾನ್ 2009-12-30 MSN ವಾಣಿಜ್ಯ ನಗರಿ ಕರಾಚಿಯಲ್ಲಿ ಸಂಭವಿಸಿದ ಆತ್ಮಹತ್ಯಾ ಬಾಂಬ್ ದಾಳಿಗೆ ತಾವೇ ಹೊಣೆಗಾರರು ಎಂದು ಪಾಕಿಸ್ತಾನ್ ತಾಲಿಬಾನ್ ಬುಧವಾರ ಹೇಳಿಕೆ ನೀಡಿದ್ದು, ಮುಂದಿನ...
ತೆಲಂಗಾಣ ವಿವಾದ ಬಗೆಹರಿಸಲು ಕೇಂದ್ರದಿಂದ ಸರ್ವಪಕ್ಷ ಸಭೆ 2009-12-30 MSN ತೆಲಂಗಾಣ ವಿವಾದವನ್ನು ಬಗೆಹರಿಸಲು ಮುಂದಾಗಿರುವ ಕೇಂದ್ರ ಸರಕಾರ, ಆಂಧ್ರಪ್ರದೇಶದ ಪ್ರಮುಖ ಎಂಟು ರಾಜಕೀಯ ಪಕ್ಷಗಳನ್ನು ಮಾತುಕತೆಗೆ ಆಹ್ವಾನಿಸಿದೆ. ಸಂಬಂಧಪಟ್ಟ ಪಕ್ಷಗಳ ಕಚೇರಿಗಳಿಗೆ...
ನೇಪಾಳ ಚರ್ಚ್, ಮಸೀದಿ ಧ್ವಂಸಕ್ಕೆ ಆರೆಸ್ಸೆಸ್, ವಿಎಚ್‌ಪಿ ಸಹಾಯ 2009-12-30 MSN ನೇಪಾಳದ ಚರ್ಚ್ ಮತ್ತು ಮಸೀದಿಗಳ ಮೇಲಿನ ದಾಳಿಗೆ ಭಾರತದ ವಿಎಚ್‌ಪಿ, ಆರೆಸ್ಸೆಸ್, ಭಜರಂಗದಳ ಮತ್ತು ಉಲ್ಫಾ ಉಗ್ರಗಾಮಿ ಸಂಘಟನೆ ಹಣಕಾಸು ನೆರವು ನೀಡಿದ್ದವು ಎಂದು ಬಾಂಬ್ ದಾಳಿಯ ರೂವಾರಿ ರಾಮ್ ಪ್ರಸಾದ್ ಮೈನಾಲಿ ಬಹಿರಂಗಪಡಿಸಿದ್ದಾನೆ ಟಿಕೆಟ್...
ಚಿದಂಬರಂ ಭೇಟಿಯಾದ ರುಚಿಕಾ ತಂದೆ; ಬೆಂಬಲ ಭರವಸೆ 2009-12-30 MSN 1990ರಲ್ಲಿ ಹರ್ಯಾಣದ ಮಾಜಿ ಡಿಜಿಪಿ ಎಸ್.ಪಿ.ಎಸ್. ರಾಥೋಡ್ ಅವರಿಂದ ಕಿರುಕುಳಕ್ಕೊಳಗಾಗಿ ಆತ್ಮಹತ್ಯೆ ಮಾಡಿಕೊಂಡ ರುಚಿಕಾ ಗಿರೋತ್ರಾ ಪ್ರಕರಣದಲ್ಲಿ ನ್ಯಾಯ ದೊರಕಿಸಲು ಬೆಂಬಲ ನೀಡುವುದಾಗಿ ಕೇಂದ್ರ ಸರಕಾರ ಭರವಸೆ ನೀಡಿದೆ ಎಂದು ಗಿರೋತ್ರಾ ತಂದೆ...
ಕರಾಚಿ ಹಿಂಸಾಚಾರದ ಹಿಂದೆ ವಿದೇಶಿ ಶಕ್ತಿ: ಇಮ್ರಾನ್ ಖಾನ್ 2009-12-30 MSN ಕರಾಚಿಯಲ್ಲಿ ಮೊಹರಂ ಮೆರವಣಿಗೆ ಸಾಗುತ್ತಿರುವ ಸಂದರ್ಭದಲ್ಲಿ ನಡೆದ ಆತ್ಮಹತ್ಯಾ ದಾಳಿ ಮತ್ತು ಬಳಿಕ ನಡೆದ ಹಿಂಸಾಚಾರದ ಹಿಂದೆ ವಿದೇಶಿ ಕೈವಾಡವಿದೆ ಎಂದು ಪಾಕಿಸ್ತಾನ ತೆಹ್ರಿಕ್ ಇ...
ಅಮೆರಿಕನ್ ವಿಮಾನ ಸ್ಫೋಟಕ್ಕೆ ಯೆಮನ್‌ನಲ್ಲಿ ಅಲ್‌ಖೈದಾ ತರಬೇತಿ 2009-12-30 MSN ಅಮೆರಿಕಾದ ವಿಮಾನವನ್ನು ಡೆಟ್ರಾಯಿಟ್ ವಿಮಾನ ನಿಲ್ದಾಣ ಸಮೀಪಿಸುವಾಗ ಸ್ಫೋಟಿಸಲು ಯತ್ನಿಸಿದ ಆರೋಪದ ಮೇಲೆ ಬಂಧಿತನಾಗಿರುವ 23ರ ಹರೆಯದ ನೈಜೀರಿಯಾ ಪ್ರಜೆಯನ್ನು ಅಲ್‌ಖೈದಾ ಯೆಮನ್‌ನಲ್ಲಿ ತರಬೇತಿ ನೀಡಿದ ಬಳಿಕ ಲಂಡನ್‌ನಲ್ಲಿ...
ಪ್ರತ್ಯೇಕ ರಾಜ್ಯ ಕೂಗು; ಹೈದರಾಬಾದ್, ತೆಲಂಗಾಣ ಬಂದ್ 2009-12-30 MSN ಪ್ರತ್ಯೇಕ ರಾಜ್ಯ ಬೇಡಿಕೆ ಬೆಂಬಲಿಸಿ ತೆಲಂಗಾಣ ಜಂಟಿ ಕ್ರಿಯಾ ಸಮಿತಿ ನೀಡಿರುವ ಅನಿರ್ದಿಷ್ಟಾವಧಿ ಬಂದ್ ಕರೆಗೆ ಆಂಧ್ರಪ್ರದೇಶದ ತೆಲಂಗಾಣ ಪ್ರಾಂತ್ಯ ತತ್ತರಗೊಂಡಿದೆ. ಆಂಧ್ರಪ್ರದೇಶದಿಂದ ತೆಲಂಗಾಣವನ್ನು ಪ್ರತ್ಯೇಕಿಸುವುದಾಗಿ ಒಪ್ಪಿಗೆ...
ವಿದೇಶಾಂಗ ಸಚಿವಾಲಯಕ್ಕೆ ನಾನೇ ಬಾಸ್: ತರೂರ್‌ಗೆ ಕೃಷ್ಣ 2009-12-30 MSN ವಿಶಾಲ ಕಾರ್ಯನೀತಿಯ ವ್ಯಾಪ್ತಿ ನಿರ್ಣಯ ನಿರ್ದೇಶನ ಮತ್ತು ಆದೇಶ ನೀಡಿದ್ದು ಈ ದೇಶದ ವಿದೇಶಾಂಗ ವ್ಯವಹಾರಗಳನ್ನು ನೋಡಿಕೊಳ್ಳುವ ಸಚಿವ ಮತ್ತು ಪ್ರತಿಯೊಬ್ಬರೂ ಅದಕ್ಕೆ ಬದ್ಧರಾಗಿರಲೇಬೇಕು ಎಂದು ವಿದೇಶಾಂಗ ವ್ಯವಹಾರಗಳ...
ರಾಜಕೀಯ ಅವಕಾಶವಾದಿಗಳ ತಾಣವಾಗಿದೆ: ನಾಯಕ್ 2009-12-30 MSN ಭಾರತೀಯ ರಾಜಕೀಯ ಇಂದು ಕಲುಷಿತಗೊಳ್ಳುತ್ತಿದೆ. ಗೂಂಡಾಗಳು, ಹಣವುಳ್ಳವರ, ಅವಕಾಶವಾದಿಗಳ ತಾಣವಾಗಿ ಪರಿಣಮಿಸಿದೆ ಎಂದು ರಾಜ್ಯ ಮಾನವ...
ನನ್ನ ಹತ್ಯೆಗೆ ಸಂಚು ರೂಪಿಸಿದ್ದಾರೆ: ಓಎಂಸಿ ಅಧಿಕಾರಿ 2009-12-30 MSN ಅಕ್ರಮ ಗಣಿಗಾರಿಕೆ ಕುರಿತು ಸಿಬಿಐ ತನಿಖೆ ನಡೆಸುತ್ತಿದ್ದರೆ, ಅದಕ್ಕೆ ತಾನು ಮಾಹಿತಿ ನೀಡುತ್ತೇನೆ ಎಂಬ ಆರೋಪ ಹೊರಿಸಿ ತಮ್ಮನ್ನು ಹತ್ಯೆ ಮಾಡಲು ಓಬಳಾಪುರಂ ಮೈನಿಂಗ್ ಕಂಪನಿಯ ಆಡಳಿತ ವರ್ಗ ತಮ್ಮನ್ನು...
ಉತ್ತೇಜನ ಪ್ಯಾಕೇಜ್ ಹಿಂತೆಗೆತಕ್ಕೆ ಭಾರತ ವಿರೋಧ 2009-12-30 MSN ಜಗತ್ತಿನ ಇತರ ರಾಷ್ಟ್ರಗಳು ಉತ್ತೇಜನ ಪ್ಯಾಕೇಜ್‌ಗಳನ್ನು ಹಿಂದಕ್ಕೆ ಪಡೆದಲ್ಲಿ ವಿಶ್ವದ ಆರ್ಥಿಕತೆ ಕುಸಿಯುವ ಸಾಧ್ಯತೆಗಳಿವೆ ಎಂದು ಭಾರತ ಎಚ್ಚರಿಕೆ...
ಇನ್ಫೋಸಿಸ್: ಒರಿಸ್ಸಾದಲ್ಲಿ 300 ಕೋಟಿ ರೂ.ಹೂಡಿಕೆ 2009-12-30 MSN ದೇಶದ ಸಾಫ್ಟ್‌ವೇರ್ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಇನ್ಫೋಸಿಸ್, ಒರಿಸ್ಸಾದಲ್ಲಿ ಎರಡನೇ ಯೋಜನೆಗಾಗಿ 300 ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡಲು ನಿರ್ಧರಿಸಿದೆ ಎಂದು...
ಭಾರತ- ಚೀನಾ ಮಧ್ಯೆ ಆಪ್ಟಿಕ್ ಕೇಬಲ್ :ಟಾಟಾ 2009-12-30 MSN ಭಾರತ-ಚೀನಾ ಮಧ್ಯೆ ಹೈ-ಸ್ಪೀಡ್ ಸಂಪರ್ಕವನ್ನು ಒದಗಿಸಲು, ಚೀನಾ ಟೆಲಿಕಾಂ ಕಂಪೆನಿಯೊಂದಿಗೆ ಜಂಟಿ ಸಹಭಾಗಿತ್ವದಲ್ಲಿ ಟಾಟಾ ಕಮ್ಯೂನಿಕೇಶನ್ಸ್ ಆಪ್ಟಿಕ್ ಕೇಬಲ್‌ಗಳನ್ನು...
ವುಡ್ಸ್ : ಏಕಾಂಗಿಯಾಗಿ 34ನೇ ಜನ್ಮದಿನಾಚರಣೆ 2009-12-30 MSN ದಾಂಪತ್ಯದ್ರೋಹದ ವಿವಾದದ ಸುಳಿಗೆ ಸಿಲಕಿದ ಗಾಲ್ಫ್ ಆಟಗಾರ ಟೈಗರ್ ವುಡ್ಸ್ ಇಂದು 34ನೇ ವರ್ಷದ ಜನ್ಮದಿನ. ಕುಟುಂಬದ ಸದಸ್ಯರ. ಗೆಳೆಯರ,...
ಸಚಿನ್ ಅನುಪಸ್ಥಿತಿಯಿಂದಾಗಿ ಒತ್ತಡ ಅಧಿಕವಾಗಿಲ್ಲ: ಗಂಭೀರ್ 2009-12-30 MSN ಮುಂದಿನ ಬಾಂಗ್ಲಾದೇಶ ಪ್ರವಾಸದಲ್ಲಿ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅನುಪಸ್ಥಿತಿಯಿಂದಾಗಿ ತನ್ನ ಮೇಲಿರುವ ಒತ್ತಡ ಅಧಿಕವಾಗಿಲ್ಲವೆಂದು ಎಡಗೈ ಬ್ಯಾಟ್ಸ್‌ಮನ್ ಗೌತಮ್ ಗಂಭೀರ್ ಅಭಿಪ್ರಾಯಪಟ್ಟಿದ್ದಾರೆ. ಸಚಿನ್ ಅನುಪಸ್ಥಿತಿಯಿಂದಾಗಿ ತನ್ನ ಹೆಗಲ ಮೇಲೆ ಜವಾಬ್ದಾರಿ ಹೆಚ್ಚಿದೆ ಎಂಬುದನ್ನು ನಾನು ನಂಬುವುದಿಲ್ಲ. ಸಚಿನ್...
ತಂಡಕ್ಕೆ ಸೇರಿಕೊಳ್ಳಲು ಯೂನಿಸ್ ಸಿದ್ಧ; ಆದರೆ ನಾಯಕತ್ವ ಬೇಡ! 2009-12-30 MSN ಪ್ರಸಕ್ತ ಆಸ್ಟ್ರೇಲಿಯಾ ವಿರುದ್ಧ ಸಾಗುತ್ತಿರುವ ಟೆಸ್ಟ್ ಸರಣಿಗಾಗಿನ ಪ್ರವಾಸಿ ಪಾಕಿಸ್ತಾನ ತಂಡವನ್ನು ಸೇರಿಕೊಳ್ಳಲು ಒಪ್ಪಿಗೆ ಸೂಚಿಸಿರುವ ಹಿರಿಯ ಅನುಭವಿ ಆಟಗಾರ ಯೂನಿಸ್ ಖಾನ್ ತಂಡದ ನಾಯಕತ್ವ ಹೊಣೆ ಬೇಡವೆಂದಿರುವುದಾಗಿ...
ಫುಟ್ಬಾಲ್:ರಿಯಲ್ ಮ್ಯಾಡ್ರಿಡ್ ತಂಡಕ್ಕೆ ಕಾಕಾ 2009-12-29 MSN ಬ್ರೆಜಿಲ್‌ನ ರಿಯಲ್ ಮ್ಯಾಡ್ರಿಡ್ ತಂಡದ ಮಿಡ್‌ಫಿಲ್ಡರ್ ಆಟಗಾರ ಕಾಕಾ, ಹರ್ನಿಯಾ ರೋಗದಿಂದಾಗಿ ಕಳೆದ ಒಂದು ತಿಂಗಳಿನಿಂದ ಪಂದ್ಯಾವಳಿಗಳಿಂದ ದೂರವಿದ್ದು,...
ಮಾದಕ ಸೇವನೆ ಆರೋಪ ಹುಸಿಯಾಗಿದೆ:ವಿಕ್‌ಮಯಾರ್ 2009-12-29 MSN ಮಾದಕ ವಸ್ತು ಸೇವನೆ ಆರೋಪದ ಮೇಲೆ ತವರಿನಲ್ಲಿಯೇ ನಿಷೇಧಕ್ಕೊಳಗಾದ ಬೆಲ್ಜಿಯನ್ ಟೆನಿಸ್ ತಾರೆ ಯಾನಿನಾ ವಿಕ್‌ಮಯಾರ್, ಮಾದಕ ವಸ್ತುಗಳನ್ನು ಸೇವಿಸಲು ತಮಗೆ ಸಮಯವಿಲ್ಲ ಆರೋಪಗಳು ಹುಸಿಯಾಗಿವೆ ಎಂದು...
ಆಸ್ಟ್ರೇಲಿಯಾ ಓಪನ್ ಗೆಲುವಿಗೆ ಸಿದ್ಧತೆ:ಹೆನಿನ್ 2009-12-29 MSN ಮಾಜಿ ಗ್ರ್ಯಾಂಡ್‌ಸ್ಲ್ಯಾಮ್ ವಿಜೇತ ಜಸ್ಟಿನ್ ಹೆನಿನ್ ಬ್ರಿಸ್‌ಬೆನ್‌ಗೆ ಆಗಮಿಸಿದ್ದು, ಟೆನಿಸ್ ಕ್ಷೇತ್ರಕ್ಕೆ ಮರಳಿದ ಮೂರು ಪಂದ್ಯಾವಳಿಗಳ ನಂತರ ಆಸ್ಟ್ರೇಲಿಯಾ...
ಕರಾಚಿ ಮೊಹರಂ ದಾಳಿ ಬಲಿ 40ಕ್ಕೇರಿಕೆ; ಭಾರೀ ಹಿಂಸಾಚಾರ 2009-12-29 MSN ಶಿಯಾ ಮುಸ್ಲಿಮರು ಕರಾಚಿಯಲ್ಲಿ ನಡೆಸುತ್ತಿದ್ದ ಮೊಹರಂ ಮೆರವಣಿಗೆ ಮೇಲೆ ಸೋಮವಾರ ಆತ್ಮಹತ್ಯಾ ಬಾಂಬರ್ ನಡೆಸಿದ ದಾಳಿಗೆ ಇದುವರೆಗೆ ಬಲಿಯಾದವರ ಸಂಖ್ಯೆ 40ಕ್ಕೇರಿದೆ. ಈ ನಡುವೆ ದಾಳಿಯಿಂದ ರೊಚ್ಚಿಗೆದ್ದ ಜನತೆ ಹಿಂಸಾಚಾರ ನಿರತರಾಗಿದ್ದು, ಇಲ್ಲಿನ...