ವರುಣ್ ಜಾಮೀನು ಅವಧಿ ಇಂದು ಮುಕ್ತಾಯ2009-05-01 Yahoo Daily News ನವದೆಹಲಿ, ( 12:46 IST ) ಕೋಮವಾದಿ ಹೇಳಿಕೆ ನೀಡಿದ ಆರೋಪದ ಮೇಲೆ ಬಂಧಿತರಾಗಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ಫಿಲಿಭಿಟ್ ಬಿಜೆಪಿ ಅಭ್ಯರ್ಥಿ ವರುಣ್...
ಕೊಲ್ಕತ್ತಾ ತಂಡ ಮಾರಾಟಕ್ಕಿಲ್ಲ: ಶಾರೂಖ್ ಸ್ಪಷ್ಟನೆ2009-05-01 Yahoo Daily News ಮುಂಬೈ, ( 14:16 IST ) ಇಂಡಿಯನ್ ಪ್ರೀಮಿಯರ್ ಲೀಗ್ ಎರಡನೇ ಆವೃತ್ತಿಯಲ್ಲೂ ಕಳಪೆ ಪ್ರದರ್ಶನ ನೀಡುತ್ತಿರುವ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಬಗ್ಗೆ ಆಸಕ್ತಿ ಕಳೆದುಕೊಂಡಿರುವ ಸಹಮಾಲಕ ಶಾರೂಖ್ ಖಾನ್ ತಂಡವನ್ನು...
ರೋಮ್ ಕ್ವಾರ್ಟರ್ ತಲುಪಿದ ಪೇಸ್, ಭೂಪತಿ2009-05-01 Yahoo Daily News ಇಟಲಿ, ( 14:15 IST ) ಇಂಟರ್‍ನ್ಯಾಷನಲಿ ಬಿಎನ್‌ಎಲ್ ಡಿ'ಇಟಾಲಿಯಾ ರೋಮ್ ಮಾಸ್ಟರ್ಸ್ ಪುರುಷರ ಡಬಲ್ಸ್ ವಿಭಾಗದಲ್ಲಿ ಮೂರನೇ ಶ್ರೇಯಾಂಕಿತ ಲಿಯಾಂಡರ್ ಪೇಸ್ ಮತ್ತು ನಾಲ್ಕನೇ ಶ್ರೇಯಾಂಕಿತ ಮಹೇಶ್...
ರೋಹನ್ ಬೋಪಣ್ಣ ಕ್ವಾರ್ಟರ್ ಫೈನಲ್‌ನಲ್ಲಿ2009-05-01 Yahoo Daily News ಗ್ರೀಸ್, ( 14:14 IST ) ಇಲ್ಲಿ ನಡೆಯುತ್ತಿರುವ 85,000 ಯೂರೋ ಬಹುಮಾನ ಹೊಂದಿರುವ 'ಏಗನ್ ಟೆನಿಸ್ ಕಪ್' ಚಾಲೆಂಜರ್ ಟೂರ್ನಮೆಂಟ್ ಸಿಂಗಲ್ಸ್ ವಿಭಾಗದಲ್ಲಿ ಕರ್ನಾಟಕದ ರೋಹನ್ ಬೋಪಣ್ಣ ಕ್ವಾರ್ಟರ್ ಫೈನಲ್...
ಮತಯಂತ್ರ ಸೇರಿದ ಘಟಾನುಘಟಿಗಳ 'ಭವಿಷ್ಯ'2009-05-01 Yahoo Daily News ಬೆಂಗಳೂರು, ( 11:26 IST ) ರಾಜ್ಯದ 11 ಲೋಕಸಭಾ ಕ್ಷೇತ್ರಗಳಲ್ಲಿ ಒಟ್ಟು ಶೇ.60ರಷ್ಟು ಶಾಂತಿಯುತ ಮತದಾನ ನಡೆದಿದ್ದು, ಘಟಾನುಘಟಿಗಳಾದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ,ಮಾಜಿ ಸಚಿವ ಜನಾರ್ದನ ಪೂಜಾರಿ, ಚಲುವರಾಯಸ್ವಾಮಿ, ನಟ ಅಂಬರೀಷ್, ಬಿಜೆಪಿ ರಾಜ್ಯಾಧ್ಯಕ್ಷ ಸದಾನಂದ ಗೌಡ, ಜಯಪ್ರಕಾಶ್ ಹೆಗ್ಡೆ ಸೇರಿದಂತೆ...
'ಸಿಎಂ ಬಲಗೈಗೆ ಶಾಯಿ'-ಅಧಿಕಾರಿಗೆ ನೋಟಿಸ್2009-05-01 Yahoo Daily News ಶಿವಮೊಗ್ಗ, ( 11:23 IST ) ಮತದಾನ ಸಂದರ್ಭದಲ್ಲಿ ಮತದಾರರ ಎಡಗೈ ತೋರುಬೆರಳಿಗೆ ಶಾಯಿ ಚಿಹ್ನೆ ಹಾಕುವುದು ಆಯೋಗದ ಕಾನೂನು, ಆದರೆ ಮತಗಟ್ಟೆ ಅಧಿಕಾರಿಯ ಅಚಾತುರ್ಯದಿಂದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಬಲಗೈ ತೋರುಬೆರಳಿಗೆ ಶಾಯಿ ಹಾಕಿದ್ದು, ಆ ಕಾರಣಕ್ಕಾಗಿ ಜಿಲ್ಲಾಧಿಕಾರಿ ಷೋಕಾಸ್ ನೋಟಿಸ್ ಜಾರಿ ಮಾಡಿದ್ದಾರೆ....
ರೈನಾ ಹೊಡೆತಕ್ಕೆ ರಾಜಸ್ತಾನ ತತ್ತರ; ಚೆನ್ನೈ ಜಯಭೇರಿ2009-05-01 Yahoo Daily News ಸೆಂಚೂರಿಯನ್, ( 11:25 IST ) ಇಲ್ಲಿನ ಅಂಗಳದಲ್ಲಿ ಪ್ರತಿಯೊಬ್ಬರ ಎಸೆತಗಳಿಗೂ ಸಿಕ್ಸರ್, ಬೌಂಡರಿಗಳನ್ನು ಚಚ್ಚಿದ ಸುರೇಶ್ ರೈನಾ (98) ಅಬ್ಬರವನ್ನು ತಡೆಯುವವರೇ ಇರಲಿಲ್ಲ. ರಾಜಸ್ತಾನ ರಾಯಲ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್‌ಗೆ ಭರ್ಜರಿ 38 ರನ್‌ಗಳ ಗೆಲುವು...! ಮೊದಲು ಬ್ಯಾಟಿಂಗ್ ಮಾಡಿದ್ದ ಚೆನ್ನೈ ಕೇವಲ ಐದು ವಿಕೆಟ್ ನಷ್ಟಕ್ಕೆ 165 ರನ್‌ಗಳ ಗುರಿಯನ್ನು ನೀಡಿತ್ತು. ಬೆನ್ನು ಬಿದ್ದ ರಾಜಸ್ತಾನ...
ಕರಾಚಿಯಲ್ಲಿ ಹಿಂಸಾಚಾರ: 29 ಸಾವು, ಕಂಡಲ್ಲಿ ಗುಂಡು2009-04-30 MSN ಕರಾಚಿ: ಅಪರಿಚಿತ ಬಂದೂಕುದಾರಿಗಳು ಗುರುವಾರ ಗುಂಡಿನ ಸುರಿಮಳೆ ಸುರಿಸಿದ ಜನಾಂಗೀಯ ಹಿಂಸಾಚಾರದಲ್ಲಿ 29 ಮಂದಿ ಸಾವನ್ನಪ್ಪಿದ ಬಳಿಕ ಪಾಕಿಸ್ತಾನದ ವಾಣಿಜ್ಯ ರಾಜಧಾನಿ ಕರಾಚಿಯಲ್ಲಿ...
ದೆಹಲಿ: ಬಿಜೆಪಿ ನಾಯಕನ ಮೇಲೆ ಚೂರಿಯಿಂದ ಹಲ್ಲೆ2009-04-30 MSN ರಾಜಧಾನಿ ದೆಹಲಿಯಲ್ಲಿ ಶಂಕಿತ ಕಾಂಗ್ರೆಸ್ ಬೆಂಬಲಿಗನೊಬ್ಬ ಬಿಜೆಪಿ ನಾಯಕರೊಬ್ಬರ ಮೇಲೆ ಚೂರಿಯಿಂದ ಹಲ್ಲೆ ನಡೆಸಿರುವ ಘಟನೆ ಸಂಭವಿಸಿದೆ. ದೆಹಲಿ ಬಿಜೆಪಿಯ ಉಪಾಧ್ಯಕ್ಷ ಸುನಿಲ್ ಜಿಂದಾಲ್ ಅವರು ಹಲ್ಲೆಗೀಡಾಗಿದ್ದು, ಅವರ ತೋಳುಗಳಿಗೆ ಗಾಯವಾಗಿದೆ. ಅವರನ್ನು...
ಯುವಕರಿಗೆ ಐಪಿಎಲ್ ಉತ್ತಮ ವೇದಿಕೆ: ಪೀಟರ್ಸನ್2009-04-30 Yahoo Daily News ಡರ್ಬಾನ್, ( 19:29 IST ) ಟೆಸ್ಟ್ ಕ್ರಿಕೆಟ್‌ಗೆ ಬೇಕಾದ ಅರ್ಹತೆಯನ್ನು ಗಿಟ್ಟಿಸಿಕೊಳ್ಳಲು ಯುವ ಆಟಗಾರರಿಗೆ ಇಂಡಿಯನ್ ಪ್ರೀಮಿಯರ್ ಲೀಗ್ ಉತ್ತಮ ವೇದಿಕೆ ಎಂದು ಐಪಿಎಲ್ ಎರಡನೇ ಆವೃತ್ತಿಯ ತನ್ನ ಕೊನೆಯ ಪಂದ್ಯವನ್ನಾಡಿದ ನಂತರ ಮಾತನಾಡಿದ ಕೆವಿನ್ ಪೀಟರ್ಸನ್ ಅಭಿಪ್ರಾಯಪಟ್ಟರು. ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಬೆಂಗಳೂರು ರಾಯಲ್ ಚಾಲೆಂಜರ್ಸ್...
ಇಂಗ್ಲೆಂಡ್ ಸಂಕಟಕ್ಕೆ ಐಪಿಎಲ್ ಜವಾಬ್ದಾರಿ: ಸ್ಟ್ರಾಸ್2009-04-30 MSN ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಭಾಗವಹಿಸಿದ್ದ ಆಂಡ್ರ್ಯೂ ಫ್ಲಿಂಟಾಫ್ ಗಾಯಗೊಂಡಿರುವ ಹಿನ್ನಲೆಯಲ್ಲಿ ಐಪಿಎಲ್‌ನ್ನು ದೂಷಿಸಿರುವ ಇಂಗ್ಲೆಂಡ್ ನಾಯಕ ಆಂಡ್ರ್ಯೂ ಸ್ಟ್ರಾಸ್, ಮುಂಬರುವ ವೆಸ್ಟ್‌ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ನಮ್ಮ ಅವಕಾಶಗಳಿಗೆ ಟ್ವೆಂಟಿ-20 ಲೀಗ್ ನಷ್ಟವುಂಟು ಮಾಡಿದೆ ಎಂದು ಆರೋಪಿಸಿದ್ದಾರೆ. ಐಪಿಎಲ್ ಪಂದ್ಯದ ಸಂದರ್ಭದಲ್ಲಿ ಮಂಡಿ ಗಾಯಕ್ಕೊಳಗಾಗಿದ್ದ ಫ್ಲಿಂಟಾಫ್ ಇದೀಗ...
ಎರಡನೇ ಸುತ್ತಲ್ಲೇ ಸೋಲುಂಡ ಮುರ್ರೆ, ಡೆವಿಡೆಂಕೋ2009-04-30 MSN ರಾಫೆಲ್ ನಡಾಲ್, ರೋಜರ್ ಫೆಡರರ್, ಫೆರ್ನಾಂಡೋ ವಾರ್ಡಸ್ಕೋ, ಗೈಲ್ಸ್ ಸೈಮನ್, ಜುವಾನ್ ಮಾರ್ಟಿನ್ ಡೆಲ್ ಪೊಟ್ರೋ ಮುಂತಾದ ಅಗ್ರ ಶ್ರೇಯಾಂಕಿತರು ರೋಮ್ ಮಾಸ್ಟರ್ಸ್ ಚಾಂಪಿಯನ್‌ಶಿಪ್ ಮೂರನೇ ಸುತ್ತು ಪ್ರವೇಶಿಸಿದ್ದಾರೆ. ಅದೇ ಹೊತ್ತಿಗೆ ನಾಲ್ಕನೇ ಮತ್ತು ಏಳನೇ ಶ್ರೇಯಾಂಕಿತರಾದ ಆಂಡಿ ಮುರ್ರೆ, ನಿಕೋಲೆ ಡೆವಿಡೆಂಕೋ ಎರಡನೇ ಸುತ್ತಿನಲ್ಲೇ ಸೋಲನುಭವಿಸಿ ಟೂರ್ನಮೆಂಟ್‌ನಿಂದ ಹೊರ ಬಿದ್ದರು. ವಿಶ್ವದ ನಂ.1 ಆಟಗಾರ ಸ್ಪೇನ್‌ನ ರಾಫೆಲ್ ನಡಾಲ್...
ಅಜಾರೆಂಕಾಗೆ ಆಘಾತ ನೀಡಿದ ಗಿಸೇಲಾ ಡುಲ್ಕೋ2009-04-30 MSN ಸ್ಟುಟ್‌ಗಾರ್ಟ್ಸ್ ಡಬ್ಲ್ಯೂಟಿಎ ಟೂರ್ನಮೆಂಟ್‌ನಲ್ಲಿ ನಾಲ್ಕನೇ ಶ್ರೇಯಾಂಕಿತೆ ವಿಕ್ಟೋರಿಯಾ ಅಜಾರೆಂಕಾರನ್ನು ಪರಾಜಯಗೊಳಿಸಿರುವ ಗಿಸೇಲಾ ಡುಲ್ಕೋ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ. ಡೇನಿಯೇಲಾ ಹಂಟುಚೋವಾ, ಇಲೆನಾ ಡಿಮೆಂಟಿವಾ, ಜೆಲೆನಾ ಜಾಂಕೊವಿಕ್, ಸ್ವೆಟ್ಲಾನಾ ಕುಜುಂತ್ಸೋವಾ, ನಾಡಿಯಾ ಪೆಟ್ರೋವಾ ಮುಂತಾದವರು ತಮ್ಮ ಎದುರಾಳಿಗಳನ್ನು ಮಣಿಸಿ ಎರಡನೇ ಸುತ್ತಿನಲ್ಲಿದ್ದಾರೆ. ಫ್ರಾನ್ಸ್‌ನ ಆಲೀಜ್ ಕಾರ್ನೆಟ್‌ರನ್ನು 3-6, 1-6ರಿಂದ...
ಟ್ವೆಂಟಿ-20 ಕ್ರಿಕೆಟ್ ಯುವಕರಿಗೆ ಮಾತ್ರವಲ್ಲ: ಸಚಿನ್2009-04-29 MSN ಟ್ವೆಂಟಿ-20 ನಮೂನೆ ಕೇವಲ ಯುವಕರ ಆಟ ಎಂದು ಯಾರು ಪರಿಗಣಿಸುವವರಿಗೆ ಕ್ರಿಕೆಟ್ ಬಗ್ಗೆ ಹೆಚ್ಚು ತಿಳಿದಿಲ್ಲ ಎಂದಿರುವ ಭಾರತೀಯ ಬ್ಯಾಟಿಂಗ್ ಮಾಂತ್ರಿಕ ಸಚಿನ್ ತೆಂಡೂಲ್ಕರ್, ಚುಟುಕು ಕ್ರಿಕೆಟ್‌ನಲ್ಲಿ ಆಟಗಾರನ ನಿರ್ವಹಣೆಯ ಎದುರು ವಯಸ್ಸು ಲೆಕ್ಕಕ್ಕೇ ಇಲ್ಲ ಎಂದು ಪ್ರತಿಪಾದಿಸಿದ್ದಾರೆ. "ಇದನ್ನು ಯುವಕರ ಆಟ ಎಂದು ಯಾರು ಹೇಳಿದ್ದಾರೆಂದು ನನಗೆ ತಿಳಿದಿಲ್ಲ. ಆದರೆ ಹಾಗೆ ಹೇಳಿದವರಿಗೆ ಕ್ರಿಕೆಟ್ ಬಗ್ಗೆ ಹೆಚ್ಚೇನೂ ತಿಳಿದಿಲ್ಲ...
ಸ್ಥಾನ ಉಳಿಸಿಕೊಳ್ಳಲು ಜೊಕೊವಿಕ್ ಹೋರಾಟ2009-04-29 MSN ತನ್ನ ಮೂರನೇ ಸ್ಥಾನವನ್ನು ಉಳಿಸಿಕೊಳ್ಳಲು ರೋಮ್ ಮಾಸ್ಟರ್ಸ್ ಚಾಂಪಿಯನ್‌ಶಿಪ್ ಗೆಲ್ಲಲೇಬೇಕಾದ ಅನಿವಾರ್ಯತೆಯಿಂದಿರುವ ಸೆರ್ಬಿಯಾದ ನೊವಾಕ್ ಜೊಕೊವಿಕ್ ಎದುರಾಳಿ ಸ್ಪೇನ್‌ನ ಆಲ್ಬರ್ಟ್ ಮೋಂಟಾನೆಸ್‌ರನ್ನು 7-6, 6-0ಯಿಂದ ಮಣಿಸುವ ಮೂಲಕ ಮೂರನೇ ಸುತ್ತು ಪ್ರವೇಶಿಸಿದ್ದಾರೆ. ಪ್ರಸಕ್ತ ಎಟಿಪಿ ರ‌್ಯಾಂಕಿಂಗ್‌ನಲ್ಲಿ 9160 ಅಂಕಗಳನ್ನು...
ನಂ.1 ಸಫಿನಾಗೆ ಮೊದಲ ಸುತ್ತಲ್ಲಿ ಭರ್ಜರಿ ಜಯ2009-04-29 MSN ವಿಶ್ವದ ನಂ.1 ಆಟಗಾರ್ತಿಯಾದ ನಂತರ ಮೊತ್ತ ಮೊದಲ ಬಾರಿಗೆ ಅಂಗಣಕ್ಕಿಳಿದಿರುವ ರಷ್ಯಾದ ದಿನಾರಾ ಸಫಿನಾ ತನ್ನ ಎದುರಾಳಿ ಇಟಲಿಯ ಸಾರಾ ಇರಾನಿಯವರನ್ನು 6-0, 6-1ರ ಮೂಲಕ ಅಚ್ಚರಿಯಲ್ಲಿ ಕೆಡವಿದ್ದು 'ಸ್ಟುಟ್‌ಗಾರ್ಟ್ಸ್ ಡಬ್ಲ್ಯೂಟಿಎ ಟೂರ್ನಮೆಂಟ್' ಎರಡನೇ ಸುತ್ತು ಪ್ರವೇಶಿಸಿದ್ದಾರೆ. ಸುಮಾರು 51 ನಿಮಿಷಗಳ ಕಾಲ ನಡೆದ ಹೋರಾಟದಲ್ಲಿ ರಷ್ಯಾ ಆಟಗಾರ್ತಿ ತನ್ನ ಪ್ರತಿಸ್ಪರ್ಧಿ, ವಿಶ್ವದ ನಂ. 37ನೇ ಆಟಗಾರ್ತಿಗೆ ಚೇತರಿಸಿಕೊಳ್ಳಲು...
ಪಾಕ್ ವಿರುದ್ಧ ಆಸ್ಟ್ರೇಲಿಯಾಗೆ ರೋಚಕ ಗೆಲುವು2009-04-28 Yahoo Daily News ಅಬುಧಾಬಿ, ( 13:15 IST ) ಪಾಕಿಸ್ತಾನದ ತಂತ್ರಕ್ಕೆ ಪ್ರತಿತಂತ್ರದ ಮೂಲಕ ತಿರುಗೇಟು ನೀಡಿರುವ ಆಸ್ಟ್ರೇಲಿಯಾ ನಾಯಕ ಮೈಕೆಲ್ ಕ್ಲಾರ್ಕೆ ಆಲ್-ರೌಂಡ್ ಪ್ರದರ್ಶನದ ನೆರವಿನಿಂದ ಮೂರನೇ ಏಕದಿನ ಪಂದ್ಯವನ್ನು 27 ರನ್ನುಗಳಿಂದ ಗೆದ್ದುಕೊಂಡಿದೆ. ಇಲ್ಲಿನ ಶೇಖ್ ಜಾಯೆದ್ ಕ್ರೀಡಾಂಗಣದಲ್ಲಿ ನಡೆದ ಪಾಕಿಸ್ತಾನ ವಿರುದ್ಧದ ಮೂರನೇ ಏಕದಿನ...
ಐಪಿಎಲ್‌ನಲ್ಲಿ ಅತೀ ಹೆಚ್ಚು ವಿಕೆಟ್ ಆರ್.ಪಿ. ಸಿಂಗ್‌ಗೆ2009-04-28 MSN ಹೈದರಾಬಾದ್ ಡೆಕ್ಕನ್ ಚಾರ್ಜರ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವೆ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ 16ನೇ ಪಂದ್ಯದಲ್ಲಿನ ದಾಖಲೆಗಳತ್ತ ಒಂದು ನೋಟ. ಈ ಪಂದ್ಯದಲ್ಲಿ ಧೋನಿ ಪಡೆಯನ್ನು ಗಿಲ್ಲಿ ಬಳಗ ಮಣಿಸಿತ್ತು. - 18 ಪಂದ್ಯಗಳಿಂದ 22.50ರ ಸರಾಸರಿಯಲ್ಲಿ 24 ವಿಕೆಟ್ ಪಡೆದಿರುವ ರುದ್ರ ಪ್ರತಾಪ್ ಸಿಂಗ್ ಐಪಿಎಲ್‌ನಲ್ಲೇ ಅತೀ ಹೆಚ್ಚು ವಿಕೆಟ್ ಪಡೆದ ಬೌಲರ್. 18 ಪಂದ್ಯಗಳಿಂದ 21.04ರ ಸರಾಸರಿಯಲ್ಲಿ 23 ವಿಕೆಟ್ ಪಡೆದಿದ್ದ ಶೇನ್...